ಸನ್ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ 4 ಬಾರಿ ಮುಖಾಮುಖಿಯಾಗಿದ್ದು, ನಾಲ್ಕು ಬಾರಿಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೆಲುವಿನ ನಗೆ ಬೀರಿದೆ. ಇಂದಾದರೂ ಚೆನ್ನೈಗೆ ತವರಿನಲ್ಲಿ ಆರೆಂಜ್ ಆರ್ಮಿ ಸೋಲಿನ ರುಚಿ ತೋರಿಸುತ್ತಾ ಕಾದು ನೋಡಬೇಕಿದೆ.
Cricket Apr 28, 2024, 10:53 AM IST
ಕ್ರಿಕೆಟ್ ಜಗತ್ತಿನ ಶ್ರೀಮಂತ ಲೀಗ್ IPL ಆರಂಭಕ್ಕಿನ್ನು ಎರಡೇ ಎರಡು ವಾರ ಬಾಕಿಯಿದೆ. ಈಗಾಗ್ಲೇ ಎಲ್ಲಾ ತಂಡಗಳು ಟೂರ್ನಿಗಾಗಿ ಭರ್ಜರಿ ಪ್ರಿಪರೇಷನ್ ನಡೆಸಿವೆ. ಈ ನಡುವೆ ಕೆಲ ತಂಡಗಳು ಹೊಸ ನಾಯಕರೊಂದಿಗೆ ಅಖಾಡಕ್ಕಿಳಿಯುತ್ತಿವೆ.
Cricket Mar 6, 2024, 1:22 PM IST
ಹೈದರಾಬಾದ್: ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇದೀಗ ಸನ್ರೈಸರ್ಸ್ ಹೈದರಾಬಾದ್ ತಂಡವು ಮುಂಬರುವ ಐಪಿಎಲ್ ಟೂರ್ನಿಗೆ ಹೊಸ ನಾಯಕನನ್ನು ಘೋಷಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋ
Cricket Mar 4, 2024, 12:57 PM IST
ಬೆಂಗಳೂರು: ಜಗತ್ತಿನಾದ್ಯಂತ ಇಂದು ಅದ್ಧೂರಿಯಾಗಿ ಪ್ರೇಮಿಗಳ ದಿನಾಚರಣೆ ಆಚರಿಸಲಾಗುತ್ತಿದೆ. ಹೀಗಿರುವಾಗಲೇ ಭಾರತದ ಅಭಿಮಾನಿಯೊಬ್ಬ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಪತ್ನಿಗೆ ಪ್ರೇಮ ನಿವೇದನೆ ಮಾಡಿದ್ದಾನೆ. ಇದಕ್ಕೆ ಕಮಿನ್ಸ್ ಕೊಟ್ಟ ಉತ್ತರ ಸಾಕಷ್ಟು ವೈರಲ್ ಆಗಿದೆ.
Cricket Feb 14, 2024, 2:04 PM IST
ದುಬೈನಲ್ಲಿ ನಡೆದ ಐಪಿಎಲ್ ಮಿನಿ ಬಿಡ್ ಹಲವು ಅಚ್ಚರಿಗಳಿಗೆ ಕಾರಣವಾಗಿತ್ತು. ಈ ಅಚ್ಚರಿಗಳೇ ಈಗ ಹೊಸ ಚರ್ಚೆಯನ್ನು ಹುಟ್ಟುಹಾಕಿವೆ. ಯಾಕಂದ್ರೆ ಈ ಬಾರಿಯ ಆಕ್ಷನ್ನಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಬರೋಬ್ಬರಿ 24.75 ಕೋಟಿಗೆ ಕೆಕೆಆರ್ ತಂಡಕ್ಕೆ ಬಿಕರಿಯಾಗಿದ್ದಾರೆ. ಈ ಮೂಲ್ಕ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Cricket Dec 23, 2023, 3:27 PM IST
ಮೊದಲು ಆರ್ಸಿಬಿ-ಸನ್ರೈಸರ್ಸ್ ಬಿಡ್ಡಿಂಗ್ ವಾರ್ನಲ್ಲಿ ಪ್ಯಾಟ್ ಕಮಿನ್ಸ್ 20.5 ಕೋಟಿ ರು.ಗೆ ಬಿಕರಿಯಾದರೆ, ಆ ಬಳಿಕ ಕೋಲ್ಕತಾ ನೈಟ್ರೈಡರ್ಸ್ ತನ್ನೆಲ್ಲಾ ಪ್ರತಿ ಸ್ಪರ್ಧಿಗಳನ್ನು ಹಿಂದಿಕ್ಕಿ ಮಿಚೆಲ್ ಸ್ಟಾರ್ಕ್ರನ್ನು ಬರೋಬ್ಬರಿ 24.75 ಕೋಟಿ ರು.ಗೆ ಖರೀದಿ ಮಾಡಿತು. ಇವರಿಬ್ಬರ ಖರೀದಿ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನವನ್ನೇ ಮೂಡಿಸಿದ್ದು, ಐಪಿಎಲ್ ಹರಾಜಿನ ಲೆಕ್ಕಾಚಾರದ ಹಿಂದಿನ ತರ್ಕವೇನು ಎನ್ನುವ ಅಭಿಯಾನಿಗಳ ಕುತೂಹಲ ಇನ್ನಷ್ಟು ಹೆಚ್ಚಾಗಿದೆ.
Cricket Dec 20, 2023, 10:58 AM IST
ಈ ಬಾರಿ ಐಪಿಎಲ್ ಹರಾಜು ಹಲವು ಅಚ್ಚರಿಗೆ ಕಾರಣವಾಗಿದೆ. ಹರಾಜು ಮಿನಿಯಾಗಿದ್ದರೂ ಆಟಗಾರರು ದಾಖಲೆ ಮೊತ್ತ ಜೇಬಿಗಿಳಿಸಿದ್ದಾರೆ. ಮಿಚೆಲ್ ಸ್ಟಾರ್ಕ್ 24.74 ಕೋಟಿ ರೂಪಾಯಿಗೆ ಮಾರಾಟವಾಗುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ದಾಖಲೆಯಾಗಿದೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಮೊತ್ತಕ್ಕೆ ಮಾರಾಟವಾದ ಟಾಪ್ 10 ಆಟಗಾರರ ಪಟ್ಟಿ ಇಲ್ಲಿದೆ.
Cricket Dec 19, 2023, 8:59 PM IST
ದೇಶಕ್ಕಾಗಿ ಆಡಿ, ದುಡ್ಡು ಬೇಡ ಅಂದ್ರೂ ಹುಡುಕಿಕೊಂಡು ಬರುತ್ತೆ. ಅದಕ್ಕೆ ಪ್ಯಾಟ್ಸ್ ಕಮ್ಮಿನ್ಸ್ ಬೆಸ್ಟ್ ಉದಾಹರಣೆ ಎಂದು ಐಪಿಎಲ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಬರೆಯುತ್ತಿದ್ದಾರೆ. ಅದಕ್ಕೆ ಕಾರಣ ಐಪಿಎಲ್ ಇತಿಹಾಸದ 2ನೇ ದುಬಾರಿ ಆಟಗಾರನಾಗಿರುವ ಕಮ್ಮಿನ್ಸ್, ಕಳೆದ ವರ್ಷ ಈ ಲೀಗ್ನಲ್ಲೇ ಆಡಿರಲಿಲ್ಲ.
Cricket Dec 19, 2023, 3:50 PM IST
ದಾಖಲೆಯ 20.50 ಕೋಟಿ ರೂಪಾಯಿಗೆ ಸನ್ರೈಸರ್ಸ್ ಹೈದರಾಬಾದ್ ತಂಡ ಸೇರಿಕೊಳ್ಳುವುದರೊಂದಿಗೆ ಪ್ಯಾಟ್ ಕಮ್ಮಿನ್ಸ್ ಐಪಿಎಲ್ ಇತಿಹಾಸದ 2ನೇ ಅತ್ಯಂತ ದುಬಾರಿ ಆಟಗಾರ ಎನಿಸಿದ್ದಾರೆ. 24.75 ಕೋಟಿ ರೂಪಾಯಿಗೆ ಕೆಕೆಆರ್ಗೆ ಸೇರಿದ ಮಿಚೆಲ್ ಸ್ಟಾರ್ಕ್ ಐಪಿಎಲ್ನ ದುಬಾರಿ ಆಟಗಾರನಾಗಿದ್ದಾರೆ. ಐಎಪಿಲ್ನಲ್ಲಿ 10 ದುಬಾರಿ ಆಟಗಾರರ ಲಿಸ್ಟ್ ಇಲ್ಲಿದೆ.
Cricket Dec 19, 2023, 3:05 PM IST
ಐಪಿಎಎಲ್ 2024 ಆಟಗಾರರ ಹರಾಜು ಪ್ರಕ್ರಿಯೆ ದುಬೈನಲ್ಲಿ ಆರಂಭವಾಗಿದೆ. ನಿರೀಕ್ಷೆಯಂತೆಯೇ 2024 ವಿಶ್ವಕಪ್ ಫೈನಲ್ ಹೀರೋ ಟ್ರಾವಿನ್ ಹೆಡ್ ದೊಡ್ಡ ಮೊತ್ತದ ಐಪಿಎಲ್ ಒಪ್ಪಂದ ಪಡೆದುಕೊಂಡಿದ್ದಾರೆ. ವಿಶ್ವಕಪ್ ವಿಜೇತ ಆಸೀಸ್ ತಂಡದ ನಾಯಕ ಪ್ಯಾಟ್ದ ಕಮ್ಮಿನ್ಸ್ ದಾಖಲೆಯ 20 ಕೋಟಿಗೆ ಮಾರಾಟವಾಗಿದ್ದಾರೆ.
Cricket Dec 19, 2023, 2:18 PM IST
"ಸಹಜವಾಗಿಯೇ ಸಂತೋಷದಿಂದ ಕುಣಿದು ಕುಪ್ಪಳಿಸಿದೆ. ಆಗ ಸ್ಟೀವ್ ಸ್ಮಿತ್ ಹೇಳಿದರು, "ನೋಡಿ, ಪ್ರೇಕ್ಷಕರನ್ನು ಒಂದು ಸೆಕೆಂಡ್ ಎಂದು ಹೇಳಿದರು. ನಾವು ಗಮನಿಸಿದಾಗ ಒಂದು ಲಕ್ಷ ಭಾರತೀಯ ಅಭಿಮಾನಿಗಳು ಅಕ್ಷರಶಃ ನಿಶಬ್ದರಾಗಿದ್ದರು. ಅ ಕ್ಷಣ ಸಾಕಷ್ಟು ವರ್ಷಗಳ ಕಾಲ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಲಿದೆ' ಎಂದು ಆಸೀಸ್ ನಾಯಕ ಹೇಳಿದ್ದಾರೆ.
Cricket Nov 28, 2023, 4:24 PM IST
ವಿಶ್ವಕಪ್ ಗೆದ್ದು ಒಂದು ವಾರ ಕಳೆದಿದೆ. ಏಕದಿನ ವಿಶ್ವಕಪ್ ಗೆದ್ದ ಅರ್ಧ ಆಸಿಸ್ ತಂಡ ತವರಿಗೆ ತೆರಳಿದ್ದೂ ಆಗಿದೆ. ಟ್ರೋಫಿ ಕೂಡ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಜೊತೆ ಆಸ್ಟ್ರೇಲಿಯಾವನ್ನ ಸೇರಿದೆ. ಇದೀಗ ಆಸಿಸ್ ಆಟಗಾರರ ಹುಚ್ಚಾಟ ಶುರುವಾಗಿದೆ. ಕಾಂಗರೂಗಳ ಕಮಂಗಿ ಆಟಕ್ಕೆ ಭಾರತೀಯ ಫ್ಯಾನ್ಸ್ ಕೆಂಡಾಮಂಡಲರಾಗಿದ್ದಾರೆ.
Cricket Nov 27, 2023, 3:08 PM IST
2023ರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ನಲ್ಲಿ ಸೋಲು ಕಂಡ ಬೆನ್ನಲ್ಲಿಯೇ ಟೀಮ್ ಇಂಡಿಯಾಗೆ ಅವಮಾನ ಮಾಡಿದ ಪೋಸ್ಟ್ಗೆ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಲೈಕ್ ಒತ್ತಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
Cricket Nov 25, 2023, 9:37 PM IST
2023 ರ ವಿಶ್ವಕಪ್ ವಿಜೇತ ನಾಯಕ ಪ್ಯಾಟ್ ಕಮಿನ್ಸ್, ಸಿಡ್ನಿ ವಿಮಾನ ನಿಲ್ದಾಣದಲ್ಲಿ ನೀರಸ ಸ್ವಾಗತವನ್ನು ಸ್ವೀಕರಿಸುವ ವೈರಲ್ ವೀಡಿಯೊ ಭಾರತೀಯ ಕ್ರಿಕೆಟ್ ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ.
Cricket Nov 23, 2023, 6:55 PM IST
ಆಸ್ಟ್ರೇಲಿಯಾ ತಂಡವು ವಿಶ್ವಕಪ್ ಚಾಂಪಿಯನ್ ಆಗುತ್ತಿದ್ದಂತೆಯೇ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾದ ಉಪಪ್ರಧಾನಿ ರಿಚರ್ಡ್ ಮರ್ಲೆಸ್, ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ಗೆ ಟ್ರೋಫಿ ಹಸ್ತಾಂತರಿಸಿದರು. ಇದಾದ ಬಳಿಕ ಹಸ್ತಲಾಘವ ಮಾಡಿ ಮೋದಿ ಹಾಗೂ ಮರ್ಲೆಸ್ ಇಬ್ಬರು ವೇದಿಕೆಯಿಂದ ಕೆಳಗಿಳಿದು ಹೋದರು.
Cricket Nov 22, 2023, 12:50 PM IST