Asianet Suvarna News Asianet Suvarna News
722 results for "

New Zealand

"
New Zealand man was suffers from blocked ear doctor removed cockroach which inside of persons ear akbNew Zealand man was suffers from blocked ear doctor removed cockroach which inside of persons ear akb

ಕಿವಿ ಬಂದ್‌ ಆಗಿದೆ ಎಂದು ಆಸ್ಪತ್ರೆಗೆ ಹೋದ ವ್ಯಕ್ತಿಗೆ ಶಾಕ್...

 

  • ಕಿವಿ ಬಂದ್‌ ಆಗಿದೆ ಎಂದು ಆಸ್ಪತ್ರಗೆ ಹೋದ
  • ಕಿಯೊಳಗೆ ಸೇರಿತ್ತು ಜಿರಳೆ
  • ನ್ಯೂಜಿಲ್ಯಾಂಡ್‌ ಆಕ್ಲೆಂಡ್‌ನಲ್ಲಿ ಘಟನೆ

International Jan 21, 2022, 12:12 PM IST

Tom Latham Trent Boult Shine New Zealand Driver Seat Against Bangladesh in Christchurch Test kvnTom Latham Trent Boult Shine New Zealand Driver Seat Against Bangladesh in Christchurch Test kvn

Ban vs NZ: ಟ್ರೆಂಟ್ ಬೌಲ್ಟ್ ಮಾರಕ ದಾಳಿ, ಬಾಂಗ್ಲಾ ಕೇವಲ 126 ರನ್‌ಗಳಿಗೆ ಆಲೌಟ್..!

ಕೇವಲ ಒಂದು ವಿಕೆಟ್ ಕಳೆದುಕೊಂಡು 349 ರನ್‌ಗಳೊಂದಿಗೆ ಎರಡನೇ ದಿನದಾಟವನ್ನು ಆರಂಭಿಸಿದ ನ್ಯೂಜಿಲೆಂಡ್ ತಂಡವು ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿತ್ತು. 99 ರನ್‌ ಗಳಿಸಿದ್ದ ಡೆವೊನ್ ಕಾನ್‌ವೇ ಎರಡನೇ ದಿನದಾಟದ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸುವ ಮೂಲಕ ಟೆಸ್ಟ್ ವೃತ್ತಿಜೀವನದ ಮೂರನೇ ಶತಕ ಪೂರೈಸಿದರು. 

Cricket Jan 10, 2022, 1:57 PM IST

ICC Womens World Cup 2022 Mithali Raj to lead India Squad no Place for Jemimah Rodrigues and Shikha Pandey kvnICC Womens World Cup 2022 Mithali Raj to lead India Squad no Place for Jemimah Rodrigues and Shikha Pandey kvn

ICC Women's World Cup 2022: ಮಹಿಳಾ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟ

ಭಾರತ ಮಹಿಳಾ ಕ್ರಿಕೆಟ್‌ ತಂಡವು ಏಕದಿನ ವಿಶ್ವಕಪ್‌ ಟೂರ್ನಿಯ ಮೊದಲ ಪಂದ್ಯದಲ್ಲೇ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಮಾರ್ಚ್‌ 06ರಂದು ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯಕ್ಕೆ ಮೌಂಟ್‌ ಮ್ಯಾಂಗ್ಯುಯಿನಿನ ಬೇ ಓವಲ್ ಮೈದಾನ ಆತಿಥ್ಯವನ್ನು ವಹಿಸಲಿದೆ. ಭಾರತ ತಂಡವು ನಾಕೌಟ್‌ ಹಂತ ಪ್ರವೇಶಿಸುವ ಮುನ್ನ ರೌಂಡ್ ರಾಬಿನ್ ಮಾದರಿಯಲ್ಲಿ 7 ಪಂದ್ಯಗಳನ್ನಾಡಲಿದೆ.

Cricket Jan 6, 2022, 1:46 PM IST

Ban vs NZ Test Bangladesh broke 5 Unique records en route to historic win against New Zealand kvnBan vs NZ Test Bangladesh broke 5 Unique records en route to historic win against New Zealand kvn

Ban vs NZ Test: ಕಿವೀಸ್ ದೈತ್ಯ ಸಂಹಾರ ಮಾಡಿ 5 ದಾಖಲೆ ನಿರ್ಮಿಸಿದ ಬಾಂಗ್ಲಾದೇಶ..!

ಮೌಂಟ್‌ ಮ್ಯಾಂಗ್ಯುಯಿನಿ: ಮೊಮಿನುಲ್ ಹಕ್ ನೇತೃತ್ವದ ಬಾಂಗ್ಲಾದೇಶ ಕ್ರಿಕೆಟ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ ನ್ಯೂಜಿಲೆಂಡ್ ಎದುರು ಅವರದ್ದೇ ನೆಲದಲ್ಲಿ ಮಣಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಇಲ್ಲಿನ ಬೇ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು 8 ವಿಕೆಟ್‌ಗಳ ಅಂತರದ ಭರ್ಜರಿ ಜಯ ಸಾಧಿಸಿ ದೈತ್ಯ ಸಂಹಾರ ಮಾಡುವಲ್ಲಿ ಯಶಸ್ವಿಯಾಗಿದೆ.
ಶಕೀಬ್ ಅಲ್ ಹಸನ್‌, ತಮೀಮ್ ಇಕ್ಬಾಲ್ ಅವರಂತಹ ಆಟಗಾರರ ಅನುಪಸ್ಥಿತಿಯಲ್ಲೂ ಅಮೋಘ ಪ್ರದರ್ಶನ ತೋರಿದ ಬಾಂಗ್ಲಾದೇಶ ತಂಡವು ಅಮೋಘ ಪ್ರದರ್ಶನ ತೋರಿ ಗೆಲುವಿನ ನಗೆ ಬೀರಿದೆ. ಇದಷ್ಟೇ ಅಲ್ಲದೇ ಬಾಂಗ್ಲಾದೇಶ ತಂಡವು ಈ ಗೆಲುವಿನೊಂದಿಗೆ 5 ಅಪರೂಪದ ದಾಖಲೆಗಳನ್ನು ಬರೆದಿದೆ. ಏನವು ದಾಖಲೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
 

Cricket Jan 5, 2022, 3:09 PM IST

Ban vs NZ History Has Been Created Bangladesh Thrash New Zealand By 8 Wickets kvnBan vs NZ History Has Been Created Bangladesh Thrash New Zealand By 8 Wickets kvn

Ban vs NZ ವಿಶ್ವ ಟೆಸ್ಟ್ ಚಾಂಪಿಯನ್‌ ಕಿವೀಸ್‌ ತಂಡವನ್ನು ಬಗ್ಗುಬಡಿದು ಇತಿಹಾಸ ನಿರ್ಮಿಸಿದ ಬಾಂಗ್ಲಾದೇಶ.!

ಇಲ್ಲಿನ ಬೇ ಓವಲ್‌ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲು ಕೇವಲ 40 ರನ್‌ಗಳ ಗುರಿ ಪಡೆದ ಪ್ರವಾಸಿ ಬಾಂಗ್ಲಾದೇಶ ತಂಡವು 16.5 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ನ್ಯೂಜಿಲೆಂಡ್ ಎದುರಿನ ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿಭಾಯಿಸಿದ ಎಬೊದತ್ ಹೊಸೈನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Cricket Jan 5, 2022, 11:51 AM IST

Ban vs NZ 1st Test Bangladesh Cricket Team Eyes on Historic Victory in New Zealand Soil kvnBan vs NZ 1st Test Bangladesh Cricket Team Eyes on Historic Victory in New Zealand Soil kvn

Ban vs NZ: ಕಿವೀಸ್‌ ನೆಲದಲ್ಲಿ ಚೊಚ್ಚಲ ಟೆಸ್ಟ್‌ ಗೆಲುವಿನ ಹೊಸ್ತಿಲಲ್ಲಿ ಬಾಂಗ್ಲಾದೇಶ..!

ಬೇ ಓವಲ್‌ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮೂರನೇ ದಿನದಾಟದಂತ್ಯದ ವೇಳೆಗೆ 6 ವಿಕೆಟ್ ಕಳೆದುಕೊಂಡು 401 ರನ್ ಬಾರಿಸಿದ್ದ ಬಾಂಗ್ಲಾದೇಶ ತಂಡವು, ನಾಲ್ಕನೇ ದಿನದಾಟದಲ್ಲಿ ಚುರುಕಿನ ರನ್ ಗಳಿಕೆಗೆ ಮುಂದಾಯಿತು. ಏಳನೇ ವಿಕೆಟ್‌ಗೆ ಮೆಹದಿ ಹಸನ್ ಹಾಗೂ ಯಾಸಿರ್ ಅಲಿ ಜೋಡಿ 75 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

Cricket Jan 4, 2022, 12:40 PM IST

Ban vs NZ 1st Test Mominul Haque Liton Das Century Partnership Help Bangladesh Take 73 run FIL Lead on Day 3 kvnBan vs NZ 1st Test Mominul Haque Liton Das Century Partnership Help Bangladesh Take 73 run FIL Lead on Day 3 kvn

Ban vs NZ: ಕಿವೀಸ್ ಎದುರು ಬಾಂಗ್ಲಾಗೆ ಮೊದಲ ಇನಿಂಗ್ಸ್‌ ಮುನ್ನಡೆ

ಒಂದು ಹಂತದಲ್ಲಿ 203 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಕೆಲಕಾಲ ಆಘಾತಕ್ಕೊಳಗಾಗಿದ್ದ ಬಾಂಗ್ಲಾದೇಶ ತಂಡಕ್ಕೆ ಐದನೇ ವಿಕೆಟ್‌ಗೆ ಲಿಟನ್ ದಾಸ್ ಹಾಗೂ ನಾಯಕ ಮೊಮಿನುಲ್ ಹಕ್‌ ಸಮಯೋಚಿತ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

Cricket Jan 3, 2022, 3:23 PM IST

Ban vs NZ Devon Conway Century Anchors New Zealand against Bangladesh in 1st Test kvnBan vs NZ Devon Conway Century Anchors New Zealand against Bangladesh in 1st Test kvn

Ban vs NZ: ಹೊಸ ವರ್ಷದ ಮೊದಲ ದಿನವೇ ಶತಕ ಚಚ್ಚಿದ ಡೆವೊನ್‌ ಕಾನ್‌ವೇ

ಇಲ್ಲಿನ ಬೇ ಓವಲ್‌ ಮೈದಾನದಲ್ಲಿ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಆರಂಭದಲ್ಲೇ ನಾಯಕ ಟಾಮ್ ಲೇಥಮ್‌ ಕೇವಲ ಒಂದು ರನ್ ಬಾರಿಸಿ ಶೌರಿಫುಲ್ ಇಸ್ಲಾಂ ಬೌಲಿಂಗ್‌ನಲ್ಲಿ ಲಿಟನ್‌ ದಾಸ್‌ಗೆ ಕ್ಯಾಚಿತ್ತು ಪೆವಿಲಿಯನ್‌ ಸೇರಿದರು. ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿ ಆತಿಥೇಯ ಕಿವೀಸ್‌ ತಂಡಕ್ಕೆ ವಿಲ್‌ ಯಂಗ್‌ ಹಾಗೂ ಡೆವೊನ್‌ ಕಾನ್‌ವೇ ಆಸರೆಯಾದರು.
 

Cricket Jan 1, 2022, 5:51 PM IST

New Zealand Stalwart Cricketer Ross Taylor announces retirement from International cricket kvnNew Zealand Stalwart Cricketer Ross Taylor announces retirement from International cricket kvn

Ross Taylor Announces Retirement: ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ರಾಸ್ ಟೇಲರ್‌..!

17 ವರ್ಷಗಳ ಕಾಲ ನಿರಂತರವಾಗಿ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ದೇಶವನ್ನು ಪ್ರತಿನಿಧಿಸಲು ಅವಕಾಶ ಸಿಕ್ಕಿಂದು ನನ್ನ ಪಾಲಿನ ಅತಿದೊಡ್ಡ ಗೌರವ ಎಂದು ರಾಸ್ ಟೇಲರ್ ಟ್ವೀಟ್ ಮಾಡಿ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.

Cricket Dec 30, 2021, 12:28 PM IST

Team India needs to Series win against South Africa to Retain Test Rankings No 1 Spot kvnTeam India needs to Series win against South Africa to Retain Test Rankings No 1 Spot kvn

ICC Test Rankings: ಟೀಂ ಇಂಡಿಯಾ ಸರಣಿ ಗೆದ್ದರಷ್ಟೇ ನಂ.1 ಸ್ಥಾನ ಭದ್ರ..!

3 ಪಂದ್ಯಗಳ ಸರಣಿಯಲ್ಲಿ ಭಾರತ 1-0ಯಲ್ಲಿ ಗೆದ್ದರೆ ತಂಡದ ರೇಟಿಂಗ್‌ ಅಂಕ 122ಕ್ಕೆ ಏರಿಕೆಯಾಗಲಿದೆ. 2-0ಯಲ್ಲಿ ಗೆದ್ದರೆ 124, 3-0ಯಲ್ಲಿ ಗೆದ್ದರೆ 126ಕ್ಕೇರಲಿದೆ. 2-1ರಲ್ಲಿ ಗೆದ್ದರೆ 122 ರೇಟಿಂಗ್‌ ಅಂಕ ಗಳಿಸಲಿದೆ. ಆಸ್ಪ್ರೇಲಿಯಾ, ಇಂಗ್ಲೆಂಡ್‌ ವಿರುದ್ಧ ಇನ್ನೂ 3 ಪಂದ್ಯಗಳನ್ನು ಆಡಲಿದೆ. 

Cricket Dec 25, 2021, 11:21 AM IST

Explained why 26th december test is called boxing day test match in Australia South Africa and New Zealand sanExplained why 26th december test is called boxing day test match in Australia South Africa and New Zealand san

Boxing Day Test : ಡಿ. 26ಕ್ಕೆ ಆರಂಭವಾಗುವ ಪಂದ್ಯಕ್ಕೆ ಬಾಕ್ಸಿಂಗ್ ಡೇ ಟೆಸ್ಟ್ ಅಂತಾ ಹೇಳೋದ್ಯಾಕೆ?

ಬಾಕ್ಸಿಂಗ್ ಡೇ ಟೆಸ್ಟ್ ಅಂತಾ ಹೇಳೋದಿಕ್ಕೆ ಹಲವಾರು ಕಾರಣಗಳು
ಕ್ರಿಸ್ ಮಸ್ ಬಳಿಕ ಸದರ್ನ್ ಹ್ಯಾಂಪ್ ಶೈರ್ ನಲ್ಲಿ ನಡೆಯುವ ಟೆಸ್ಟ್ ಪಂದ್ಯಗಳನ್ನ ಬಾಕ್ಸಿಂಗ್ ಡೇ ಅಂತಾ ಹೇಳೋದು ವಾಡಿಕೆ
ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಪ್ರತಿ ವರ್ಷವೂ ನಡೆಯುತ್ತೆ ಬಾಕ್ಸಿಂಗ್ ಡೇ ಟೆಸ್ಟ್
 

Cricket Dec 24, 2021, 7:26 PM IST

10 wicket hero Off Spinner Ajaz Patel misses out on New Zealand squad for Bangladesh test series kvn10 wicket hero Off Spinner Ajaz Patel misses out on New Zealand squad for Bangladesh test series kvn

Ban vs NZ Test Series: 10 ವಿಕೆಟ್‌ ವೀರ ಅಜಾಜ್‌ ಪಟೇಲ್‌ ಕಿವೀಸ್‌ ತಂಡದಿಂದ ಔಟ್‌!

ವೆಲ್ಲಿಂಗ್ಟನ್‌: ಭಾರತ ವಿರುದ್ದ ಟೆಸ್ಟ್ ಪಂದ್ಯದ ಇನಿಂಗ್ಸ್‌ವೊಂದರಲ್ಲಿ 10 ವಿಕೆಟ್ ಕಬಳಿಸಿ ವಿಶ್ವದಾಖಲೆ ಸರಿಗಟ್ಟಿದ ಅಜಾಜ್‌ ಪಟೇಲ್ (Ajaz Patel) ಇದೀಗ ತವರಿನಲ್ಲಿ ಬಾಂಗ್ಲಾದೇಶ (Bangladesh Cricket) ವಿರುದ್ದ ಸರಣಿಯಿಂದ ಹೊರಬಿದ್ದಿದ್ದಾರೆ. ಅಜಾಜ್‌ ಪಟೇಲ್ ತಂಡದಿಂದ ಹೊರಬಿದ್ದಿರುವುದು ಅಚ್ಚರಿಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ನ್ಯೂಜಿಲೆಂಡ್ (New Zealand Cricket Pitch) ಪಿಚ್ ಕುರಿತಂತೆ ಎಡಗೈ ಆಫ್‌ ಸ್ಪಿನ್ನರ್‌ ಅಜಾಜ್ ಪಟೇಲ್ ತಮ್ಮ ಬೇಸರವನ್ನು ಹೊರಹಾಕಿದ್ದಾರೆ. 

Cricket Dec 24, 2021, 4:29 PM IST

Exclusive interview with Bengaluru origin New Zealand Cricketer Rachin Ravindra parents vcsExclusive interview with Bengaluru origin New Zealand Cricketer Rachin Ravindra parents vcs

Cricketer Rachin Ravindra ಪೋಷಕರ ವಿಶೇಷ ಸಂದರ್ಶನ!

- ನ್ಯೂಜಿಲೆಂಡಲ್ಲೇ ಹುಟ್ಟಿಬೆಳೆದು ಕ್ರಿಕೆಟ್‌ ಮೈದಾನದಲ್ಲಿ ಯಶ ಕಾಣುತ್ತಿರುವ ಕನ್ನಡಿಗ

- ಬೆಂಗಳೂರು ಮೂಲದ ರವೀಂದ್ರ-ದೀಪಾ ದಂಪತಿಯ ಪುತ್ರ ರಚಿನ್‌ ಸಾಧನೆಯ ಹಾದಿ

Cricket Dec 12, 2021, 1:40 PM IST

New Zealand Plans to Ban All Cigarette Sales akbNew Zealand Plans to Ban All Cigarette Sales akb

Cigarette Ban: ಸಿಗರೇಟ್ ಉತ್ಪನ್ನಗಳ ನಿಷೇಧಕ್ಕೆ ನ್ಯೂಜಿಲ್ಯಾಂಡ್‌ ನಿರ್ಧಾರ

ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಕ್ಕೆ ಮುಂದಾದ ನ್ಯೂಜಿಲ್ಯಾಂಡ್‌
ನ್ಯೂಜಿಲ್ಯಾಂಡ್‌ ಸಂಸತ್ತಿನಲ್ಲಿ ಪ್ರಸ್ತಾವನೆ
ಮುಂದಿನ ವರ್ಷ ಸಿಗರೇಟ್‌ ನಿಷೇಧ ಕಾನೂನು ಜಾರಿ

International Dec 11, 2021, 4:11 PM IST

David Warner Tim Southee Abid Ali 3 Cricketers nominated for ICC mens Player of the November kvnDavid Warner Tim Southee Abid Ali 3 Cricketers nominated for ICC mens Player of the November kvn

ICC player of the month: ಡೇವಿಡ್ ವಾರ್ನರ್‌, ಟಿಮ್ ಸೌಥಿ ಸೇರಿ ಮೂವರ ಹೆಸರು ಶಿಫಾರಸು..!

ಇತ್ತೀಚೆಗಷ್ಟೇ ಯುಎಇ ಹಾಗೂ ಒಮಾನ್‌ನಲ್ಲಿ ಜರುಗಿದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಾಗೂ ಇದಾದ ಬಳಿಕ ವಿವಿದ ಮಾದರಿಯ ಕ್ರಿಕೆಟ್‌ ಸರಣಿಯಲ್ಲಿ ಆಟಗಾರರು ತೋರಿದ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಆಟಗಾರರ ಹೆಸರನ್ನು ನವೆಂಬರ್ ತಿಂಗಳ ಕ್ರಿಕೆಟಿಗ ಪ್ರಶಸ್ತಿಗೆ ಈ ಮೂರು ಹೆಸರುಗಳನ್ನು ಶಿಫಾರಸು ಮಾಡಲಾಗಿದೆ.

Cricket Dec 8, 2021, 2:41 PM IST