Asianet Suvarna News Asianet Suvarna News
441 results for "

Nature

"
Scorpio Aquarius Aries Leo Zodiac Signs Dont Care Others And Lives According To Their Interest suhScorpio Aquarius Aries Leo Zodiac Signs Dont Care Others And Lives According To Their Interest suh

ಈ ರಾಶಿಯವರು ತಮ್ಮ ಇಷ್ಟದಂತೆ ಬದುಕುತ್ತಾರೆ.. ಯಾರು ಏನ್‌ ಹೇಳಿದ್ರೂ ಡೋಂಟ್ ಕೇರ್

ಕೆಲವು ರಾಶಿಯವರು ಇತರರ ಬಗ್ಗೆ ಚಿಂತಿಸುವುದಿಲ್ಲ. ಬಲವಾದ ಆತ್ಮ ವಿಶ್ವಾಸದಿಂದ, ಅವರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಗೌರವಿಸುತ್ತಾರೆ. 

Festivals Feb 4, 2024, 10:42 AM IST

Share their love life secrets with friends Libra Pisces Sagittarius Scorpio Zodiac Signs suhShare their love life secrets with friends Libra Pisces Sagittarius Scorpio Zodiac Signs suh

ಸ್ನೇಹಿತರೊಂದಿಗೆ ತಮ್ಮ 'ಲವ್ ಲೈಫ್ ಸೀಕ್ರೆಟ್ ' ಹೇಳಿಕೊಳ್ಳುತ್ತಾರೆ ಈ ರಾಶಿಯವರು

ಕೆಲವು ರಾಶಿಚಕ್ರದ ಚಿಹ್ನೆಗಳು ಸ್ನೇಹಿತರ ಪ್ರಣಯ ಸಂಬಂಧದಲ್ಲಿ ಬಹಳ ಆಸಕ್ತಿ ಹೊಂದಿರುತ್ತಾರೆ. ಕೆಲವು ರಾಶಿಯವರು ತಮ್ಮ ಪ್ರಣಯ ಸಂಬಂಧದ ಸಮಸ್ಯೆಗಳು ಮತ್ತು ಸಂತೋಷಗಳನ್ನು ಹಂಚಿಕೊಳ್ಳುತ್ತಾರೆ ಅವುಗಳು ಯಾವವು ನೋಡಿ.
 

Festivals Jan 23, 2024, 4:53 PM IST

After An Argument In The Theatre A Man Took Fierce Revenge rooAfter An Argument In The Theatre A Man Took Fierce Revenge roo

ಥಿಯೇಟರಲ್ಲಿ ಜಗಳವಾಡಿದ ಮಹಿಳೆ ಮೇಲೆ ಭಯಂಕರ ರೂಪದಲ್ಲಿ ಸೇಡು ತೀರಿಸಿಕೊಂಡ ಭೂಪ!

ಪ್ರತಿ ನಿತ್ಯ ಸಣ್ಣಪುಟ್ಟ ಜಗಳಗಳು ಸಾರ್ವಜನಿಕ ಪ್ರದೇಶದಲ್ಲಿ ನಡೆಯುತ್ತಿರುತ್ತವೆ. ಕೆಲವೊಂದು ಎಷ್ಟು ಹಿಂಸೆ ನೀಡುತ್ತೆ ಅಂದ್ರೆ ಅದಕ್ಕೆ ಸೇಡು ತೀರಿಸಿಕೊಳ್ಳುವ ಮನಸ್ಸಾಗುತ್ತೆ. ಈತ ಕೂಡ ಸೇಡು ತೀರಿಸಿಕೊಳ್ಳಲು ಸೈಲೆಂಟ್ ಐಡಿಯಾ ಹುಡುಕಿದ್ದಾನೆ. 
 

Lifestyle Jan 23, 2024, 3:47 PM IST

Aquarius Virgo Cancer Taurus Zodiac Sign Focusing On Anger Management suhAquarius Virgo Cancer Taurus Zodiac Sign Focusing On Anger Management suh

ಎಷ್ಟೇ ಕೋಪವಿದ್ದರೂ ಪ್ರೇಮಿಯ ಮೇಲೆ 'ಸಿಟ್ಟು' ಮಾಡಲ್ವಂತೆ , ಈ ರಾಶಿಯವರು ಒಳ್ಳೆಯ ಪ್ರೇಮಿಗಳು!

ಕೆಲವು ರಾಶಿಚಕ್ರ ಚಿಹ್ನೆಗಳು ಕೋಪದ ಮೂಲ ಕಾರಣಗಳನ್ನು ಅರ್ಥಮಾಡಿಕೊಳ್ಳುತ್ತವೆ. ಒಬ್ಬನು ಸ್ವಯಂ ಅರಿವಿನ ಮೂಲಕ ಕೋಪವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾನೆ. ಆ ಕೋಪವನ್ನು ಯಾವ ಸಂದರ್ಭದಲ್ಲೂ ತಮ್ಮ ಪ್ರೇಮಿಯ ಮೇಲೆ ತೋರಿಸುವುದಿಲ್ಲ. 

Festivals Jan 23, 2024, 11:41 AM IST

Pisces Taurus Leo Cancer Zodiac Signs are Known for Being Sentimental in Love Matters suhPisces Taurus Leo Cancer Zodiac Signs are Known for Being Sentimental in Love Matters suh

ಫಸ್ಟ್​ ಲವರ್ ಜತೆಗಿನ ರೊಮ್ಯಾಂಟಿಕ್ ಟೈಮ್‌ ಮರೆಯೊಲ್ವಂತೆ ಈ ರಾಶಿಯವರು

ಕೆಲವರು ತಮ್ಮ ಮೊದಲ ಪ್ರೇಮಿ ತನಗಾಗಿ ಮಾಡಿದ ಪ್ರಣಯ ವಿಷಯಗಳನ್ನು ಎಂದಿಗೂ ಮರೆಯುವುದಿಲ್ಲ. ಎಷ್ಟು ಸಮಯ ಕಳೆದರೂ, ಅವರು ತಮ್ಮ ಸಿಹಿ ನೆನಪುಗಳನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಾರೆ. 

Festivals Jan 22, 2024, 3:59 PM IST

Why girlfriends must be there in life to bring lifestyle changges and be ambitious pavWhy girlfriends must be there in life to bring lifestyle changges and be ambitious pav

ಪರಿಶುದ್ಧ ಮನಸ್ಸಿನ ಹೆಣ್ಣೇಕೆ ಬಾಳಲ್ಲಿ ಸ್ನೇಹಿತರಾಗಿ ಬರಬೇಕು? ತಜ್ಞರು ನೀಡಿದ ಸಮರ್ಥನೆ ಇದು!

ನೀವು ಹುಡುಗರೇ ಆಗಿರಲಿ, ಹುಡುಗಿಯರೇ ಆಗಿರಲಿ ನಿಮಗೆ ಗರ್ಲ್ ಫ್ರೆಂಡ್ಸ್ ಇರಲೇಬೇಕು. ಗರ್ಲ್ ಫ್ರೆಂಡ್ಸ್ ಅಂದ್ರೆ ಪ್ರೀತಿ, ಪ್ರೇಮ ಎಂಬ ಅರ್ಥದಲ್ಲಿ ಅಲ್ವೇ ಅಲ್ಲ ಇದು ಬರೀ ಪರಿಶುದ್ಧ ಸ್ನೇಹವನ್ನು ಹೊಂದಿರುವ ಗರ್ಲ್ ಫ್ರೆಂಡ್ಸ್ ಯಾಕೆ ನಮ್ಮ ಜೀವನದಲ್ಲಿ ಇರಬೇಕು ಗೊತ್ತಾ? 
 

relationship Jan 21, 2024, 12:47 PM IST

This Restaurant In Noida Offers Free  Chhole Bhature On Cancellation Of Maldives Trip rooThis Restaurant In Noida Offers Free  Chhole Bhature On Cancellation Of Maldives Trip roo

ಇಲ್ಲಿ ಉಚಿತವಾಗಿ ಸಿಗ್ತಿದೆ ಚೋಲಾ ಭಾತುರೆ : ಮಾಲ್ಡೀವ್ಸ್ ಕ್ಯಾನ್ಸಲ್ಡ್ ಟಿಕೆಟ್ ತೋರಿಸಬೇಕು!

ಉಚಿತ ಅಂದಾಗ ನಾವು, ನೀವ್ಯಾರು ಅದನ್ನು ಬಿಡೋದಿಲ್ಲ. ಅದ್ರಲ್ಲೂ ಆಹಾರ ಫ್ರೀ ಅಂದಾಗ ಕಿವಿ ನೆಟ್ಟಗಾಗುತ್ತೆ. ನೀವೂ ಉಚಿತವಾಗಿ ಚೋಲಾ ಭಾತುರ ತಿನ್ನಬೇಕು ಅಂದ್ರೆ ಏನು ಮಾಡ್ಬೇಕು ಗೊತ್ತಾ?
 

Travel Jan 20, 2024, 2:32 PM IST

Zerodhas Nikhil Kamath Shares Video Of A Hidden Beach In Udupi Amid Maldives Row VinZerodhas Nikhil Kamath Shares Video Of A Hidden Beach In Udupi Amid Maldives Row Vin

ಉಡುಪಿ ಬೀಚ್ ಫೋಟೋ ಶೇರ್ ಮಾಡಿದ ಬಿಲಿಯನೇರ್‌ ನಿಖಿಲ್ ಕಾಮತ್, ನಮ್ಮೂರೆ ಬೆಸ್ಟ್ ಅಂತಿದ್ದಾರೆ ಖ್ಯಾತ ಉದ್ಯಮಿ!

ಭಾರತ ಹಾಗೂ ಮಾಲ್ಡೀವ್ಸ್ ನಡುವಿನ ಸಂಘರ್ಷ ಹೆಚ್ಚಾಗುತ್ತಿದೆ.  ಹಲವು ಸೆಲೆಬ್ರಿಟಿಗಳು, ಉದ್ಯಮಿಗಳು ಬೈಕಾಟ್ ಮಾಲ್ಡೀವ್ಸ್ ಗೆ ಬೆಂಬಲ ನೀಡಿ ಭಾರತದಲ್ಲಿರುವ ಸುಂದರವಾದ ಪ್ರವಾಸಿ ತಾಣಗಳ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಉದ್ಯಮಿ ನಿಖಿಲ್ ಕಾಮತ್ ಉಡುಪಿಯ ಬೀಚ್ ಫೋಟೋವನ್ನು ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್‌ ಆಗಿದೆ.

Travel Jan 16, 2024, 12:58 PM IST

Astrology People Born On Seventeenth of every month special characteristics rooAstrology People Born On Seventeenth of every month special characteristics roo

ನೀವು ಬಹಳ ಕ್ರಿಯೇಟಿವ್, ಎಲ್ಲರನ್ನೂ ಆಕರ್ಷಿಸುತ್ತೀರಿ ಅಂದ್ರೆ ಇದೇ ದಿನ ಹುಟ್ಟಿರುತ್ತೀರಿ!

ಮನುಷ್ಯನ ಸ್ವಭಾವ ಆತನ ಜನನದ ಜೊತೆ ಸಂಬಂಧ ಹೊಂದಿದೆ. ವ್ಯಕ್ತಿತ್ವ, ಭವಿಷ್ಯ, ಪ್ರೀತಿ ಎಲ್ಲವೂ ನೀವು ಯಾವಾಗ ಜನಿಸಿದ್ದೀರಿ ಎಂಬ ಆಧಾರದ ಮೇಲೆಯೇ ನಿರ್ಣಯವಾಗುತ್ತೆ.   17ನೇ ತಾರೀಕಿನಂದು ಜನಿಸಿದವರ ವ್ಯಕ್ತಿತ್ವದ ಬಗ್ಗೆ ಮಾಹಿತಿ ಇಲ್ಲಿದೆ. 

Festivals Jan 12, 2024, 3:24 PM IST

zodiac sign people are unpredictable nature now personality sumzodiac sign people are unpredictable nature now personality sum

ವಿಚಿತ್ರ, ತಿಕ್ಕಲು ಅನಿಸ್ಕೊಂಡ್ರೂ ಯಾರ ಅಂದಾಜಿಗೂ ಸಿಗೋ ರಾಶಿಯವರಲ್ಲಿ ಇವರು!

ನಿಮ್ಮ ಸ್ನೇಹಿತರು, ಕುಟುಂಬದ ಸದಸ್ಯರ ಬಗ್ಗೆ ನಿಮಗೊಂದು ಅಂದಾಜಿರುತ್ತದೆ. ಇವರು ಹೀಗೆ ಎಂದು ಊಹಿಸಲು ಸಾಧ್ಯವಾಗುತ್ತದೆ. ಆದರೆ, ಕೆಲ ಜನರನ್ನು ಮಾತ್ರ ನಿರ್ದಿಷ್ಟವಾಗಿ ಅಂದಾಜಿಸಲು ಸಾಧ್ಯವಾಗುವುದಿಲ್ಲ. ಅನಿರೀಕ್ಷಿತ ವರ್ತನೆ, ನಿರ್ಧಾರಗಳನ್ನು ಕೈಗೊಳ್ಳುವ ಇಂಥವರನ್ನು ಕೆಲವು ರಾಶಿಗಳಲ್ಲಿ ಮಾತ್ರ ಕಾಣಬಹುದು. 
 

Festivals Jan 10, 2024, 6:05 PM IST

samudrik sashtra eyec color and shape tell about people personality suhsamudrik sashtra eyec color and shape tell about people personality suh

ಕಣ್ಣಿನ ಬಣ್ಣ, ಆಕಾರ ವ್ಯಕ್ತಿಯ ಸ್ವಭಾವ ರಹಸ್ಯ ಹೇಳುತ್ತವೆ ಗೋತ್ತಾ..?

ಒಬ್ಬ ವ್ಯಕ್ತಿಯ ಬಗ್ಗೆ ಅವನ ಜಾತಕ ಮತ್ತು ಗ್ರಹಗಳ ನಕ್ಷತ್ರಪುಂಜಗಳಿಂದ ಮಾತ್ರ ತಿಳಿದಿಲ್ಲ, ಆದರೆ ವ್ಯಕ್ತಿಯ ದೇಹದ ರಚನೆಯಿಂದಲೂ ವ್ಯಕ್ತಿಯ ಅನೇಕ ರಹಸ್ಯಗಳು ಬಹಿರಂಗಗೊಳ್ಳುತ್ತವೆ. ಕಣ್ಣುಗಳ ಬಣ್ಣ ಮತ್ತು ಆಕಾರದಿಂದ ವ್ಯಕ್ತಿಯ ವ್ಯಕ್ತಿತ್ವ ಏನೆಂದು ನೋಡಿ..

Festivals Jan 7, 2024, 2:31 PM IST

Countries with long live people best place to live after retirement pav Countries with long live people best place to live after retirement pav

ಈ ದೇಶದ ಜನರು ದೀರ್ಘಾಯುಷಿಗಳಂತೆ! ಏನವರ ಆರೋಗ್ಯದ ಗುಟ್ಟು?

ನೀವು ಇಲ್ಲಿ ಜನಿಸಿದರೆ, ದೀರ್ಘಾಯುಷ್ಯವನ್ನು ಹೊಂದುತ್ತೀರಿ! ನಿವೃತ್ತಿಯ ನಂತರ ವಾಸಿಸಲು ಉತ್ತಮ ಸ್ಥಳ ಈ ದೇಶಗಳು, ಆ ಸ್ಥಳಗಳು ಯಾವುವು? ಅಲ್ಲಿನ ರಹಸ್ಯವೇನು ಎಂದು ತಿಳಿಯಿರಿ
 

Travel Jan 5, 2024, 4:06 PM IST

leo gemini aries women can easily make friendship with men sumleo gemini aries women can easily make friendship with men sum

ಹುಡುಗರೊಂದಿಗೆ ಮಿಂಗಲ್ ಆಗೋ ಹುಡುಗಿಯರಿಗೆ ಭಯ, ಭೀತಿ ಕಮ್ಮಿ!

ಕೆಲ ಹುಡುಗಿಯರು ಹುಡುಗರೊಂದಿಗೆ ಸುಲಭವಾಗಿ ಸ್ನೇಹ ಮಾಡುತ್ತಾರೆ, ಯಾವುದೇ ಹಿಂಜರಿಕೆಯಿಲ್ಲದೆ ಬೆರೆಯುತ್ತಾರೆ. ಆದರೆ, ಕೆಲವು ಹುಡುಗಿಯರು ಹುಡುಗರ ಸ್ನೇಹಕ್ಕೆ ಮನಸ್ಸು ಮಾಡುವುದಿಲ್ಲ. ಇದಕ್ಕೆ ಅವರ ರಾಶಿಚಕ್ರದ ಪ್ರಭಾವ ಇರುತ್ತದೆ. ನಾಲ್ಕು ರಾಶಿಗಳ ಮಹಿಳೆಯರು ಪುರುಷರೊಂದಿಗೆ ಉತ್ತಮ ಸ್ನೇಹಬಾಂಧವ್ಯ ಹೊಂದಬಲ್ಲರು.
 

Festivals Jan 5, 2024, 3:25 PM IST

I can not explain about shah rukh khan comfortable zone in my words says Taapsee Pannu srbI can not explain about shah rukh khan comfortable zone in my words says Taapsee Pannu srb

ಡಂಕಿ ನಟಿ ತಾಪ್ಸಿ ಪನ್ನು ನಟ ಶಾರುಖ್ ಖಾನ್ ಬಗ್ಗೆ ಹೀಗೆ ಹೇಳಿದ್ರು; ಊಹಿಸಲೂ ಅಸಾಧ್ಯವಾದ ಮಾತುಗಳು!

ಶೂಟಿಂಗ್ ಶುರುವಾದಾಗ ನಾನು ನನ್ನ ಪಾತ್ರದ, ಅಭಿನಯದ ಬಗ್ಗೆ ಅಷ್ಟೇ ಗಮನ ಕೇಂದ್ರೀಕರಿಸಿದೆ. ಏಕೆಂದರೆ, ಶಾರುಖ್ ಖಾನ್ ಅವರೊಬ್ಬರು ಗ್ರೇಟ್ ಸ್ಟಾರ್. ಅಂಥವರ ಬಗ್ಗೆ ನಾನು ಏನಾದರೂ ಯೋಚಿಸುವುದು ವೇಸ್ಟ್ ಆಫ್ ಟೈಮ್ ಅಂತ ನಾನು ಬಲ್ಲೆ. 

Cine World Dec 31, 2023, 1:24 PM IST

Libra Pisces Gemini Cancer zodiac signs who are friendlier suh Libra Pisces Gemini Cancer zodiac signs who are friendlier suh

ಈ ರಾಶಿಯವರೊಂದಿಗೆ ಫ್ರೆಂಡ್ ಶಿಪ್ ಮಾಡಿ, ಲೈಫ್ ಟೈಮ್ ಜತೆಯಲ್ಲಿ ಇರುತ್ತಾರೆ

ರಾಶಿಚಕ್ರದ 12 ಚಿಹ್ನೆಗಳಲ್ಲಿ, ಕೆಲವು ರಾಶಿಚಕ್ರ ಚಿಹ್ನೆಗಳು ಸ್ನೇಹಕ್ಕಾಗಿ ಜೀವಕ್ಕೆ ಜೀವ ನೀಡುತ್ತವೆ. ಅವರು ಇತರ ರಾಶಿಚಕ್ರ ಚಿಹ್ನೆಗಳಿಗಿಂತ ಸ್ನೇಹಪರರಾಗಿರುತ್ತಾರೆ. ಆ ರಾಶಿಚಕ್ರದ ಚಿಹ್ನೆಗಳು ಯಾವವು ಎಂಬುದನ್ನು ನೋಡಿ. 

Festivals Dec 26, 2023, 11:52 AM IST