Asianet Suvarna News Asianet Suvarna News
35 results for "

Mushroom

"
Meet Kerala Mother son who Makes Rs 40000 a Day From Mushroom Farming podMeet Kerala Mother son who Makes Rs 40000 a Day From Mushroom Farming pod

ಅಣಬೆಯಿಂದ ಅರಳಿದ ಬದುಕು: 1 ಪ್ಯಾಕೆಟ್‌ನಿಂದ ಆರಂಭವಾದ ಉದ್ಯಮ, ಈಗ ಪ್ರತಿದಿನ 40 ಸಾವಿರ ರೂ. ಆದಾಯ!

* ಅಣಬೆಯಿಂದ ಬಂಗಾರವಾದ ಬದುಕಲು

* ಒಂದು ಪ್ಯಾಕೇಟ್‌ನಿಂದ ಆರಂಭವಾದ ಉದ್ಯಮದಿಂದೀಗ ಭಾರೀ ಆದಾಯ

* ಇದು ಕೇರಳದ ತಾಯಿ, ಮಗನ ಯಶಸ್ಸಿನ ಕತೆ

BUSINESS May 6, 2022, 2:23 PM IST

Magic Mushrooms Improve Brain Connections To Ease Depression Says Research VinMagic Mushrooms Improve Brain Connections To Ease Depression Says Research Vin

ಖಿನ್ನತೆಯಿಂದ ಬಳಲ್ತಿದ್ದೀರಾ ? ಅಣಬೆ ನಿಮ್ಮ ಫುಡ್‌ ಲಿಸ್ಟ್‌ನಲ್ಲಿರಲಿ

ಇಂದಿನ ಯುವಜನರು ಎದುರಿಸುತ್ತಿರುವ ಖಿನ್ನತೆ ಸಮಸ್ಯೆಗೆ ಅಣಬೆ (Mushroom) ಸೇವನೆ ಅತ್ಯುತ್ತಮ ಎಂದ ಪರಿಗಣಿಸಲಾಗಿದೆ. ಖಿನ್ನತೆ (Depression)ಯನ್ನು ನಿವಾರಿಸಲು ಮ್ಯಾಜಿಕ್ ಅಣಬೆಗಳು ಮೆದುಳಿನ ಸಂಪರ್ಕಗಳನ್ನು ಸುಧಾರಿಸುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.

Health Apr 13, 2022, 12:47 PM IST

Google Year in Search 2021 Indian Premier League CoWIN  Neeraj Chopra Enoki Mushrooms Among Top Searches  in India mnjGoogle Year in Search 2021 Indian Premier League CoWIN  Neeraj Chopra Enoki Mushrooms Among Top Searches  in India mnj

Google Year in Search 2021ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಗೂಗಲ್ ಸರ್ಚ್‌ ಮಾಡಿದ ವಿಷಯ ಯಾವುದು ಗೊತ್ತಾ?

*2021 ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ ವಿಷಯಗಳು
*ಅಗ್ರಸ್ಥಾನದಲ್ಲಿ Indian Premier League ಹಾಗೂ T20 World Cup!
*ಗೂಗಲ್‌ ಟ್ರೆಂಡಿಗ್‌ನಲ್ಲಿ ಕೋವಿಡ್-ಸಂಬಂಧಿತ ಪ್ರಶ್ನೆಗಳಿಗೂ ಅಗ್ರಸ್ಥಾನ
*ಟಾಪ್‌ ಸರ್ಚ್‌ನಲ್ಲಿ ಟೋಕಿಯೊ ಒಲಿಂಪಿಕ್ಸ್‌ ಹೀರೋ ನೀರಜ್ ಚೋಪ್ರಾ!

Technology Dec 8, 2021, 11:51 PM IST

Illegal Layouts Spring Up Like Mushroom in Hubbali Dharwad hlsIllegal Layouts Spring Up Like Mushroom in Hubbali Dharwad hls
Video Icon

ಧಾರವಾಡದಲ್ಲಿ ಅಕ್ರಮ ಲೇಔಟ್‌ಗಳ ಭರಾಟೆ! ಶಾಸಕ ಹೆಸರಲ್ಲೇ ಅಕ್ರಮ ಲೇಔಟ್?

ಶಾಸಕ ಅಮೃತ್ ದೇಸಾಯಿ ಹೆಸರಿನಲ್ಲಿ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಅಕ್ರಮ ಲೇಔಟ್ ಇದೆ ಎಂಬ ಆರೋಪ ಕೇಳಿ ಬಂದಿದೆ.  

state Oct 4, 2021, 9:59 AM IST

Huge Demand for Mushroom in Uttara Kannada grgHuge Demand for Mushroom in Uttara Kannada grg

ಹುತ್ತದಲ್ಲಿ ಬೆಳೆಯುವ ಅಣಬೆಗೆ ಭಾರೀ ಬೇಡಿಕೆ..!

ಹುತ್ತದಲ್ಲಾಗುವ ಹೆಗ್ಗಲಿಗೆ (ಅಣಬೆ) ವರ್ಷಂಪ್ರತಿಯಂತೆ ಈ ಬಾರಿಯೂ ಪಟ್ಟಣದಲ್ಲಿ ಭಾರೀ ಬೇಡಿಕೆ ಬಂದಿದೆ.
 

Health Jul 29, 2021, 8:17 AM IST

How Long We Can Store Foods In RefrigeratorHow Long We Can Store Foods In Refrigerator

ಯಾವ ಆಹಾರಗಳನ್ನು ಎಷ್ಟು ದಿನ ಫ್ರಿಡ್ಜ್ ನಲ್ಲಿ ಸಂಗ್ರಹಿಸಿದರೊಳಿತು?

ಗಡಿಬಿಡಿಯ ಜೀವನದಲ್ಲಿ ತಾಜಾ ಆಹಾರ ತಿನ್ನಲು ಸಾಧ್ಯವಿಲ್ಲ. ಕೆಲಸ ಮಾಡುತ್ತಿರುವ ಜನರು ಕೆಲವೊಮ್ಮೆ ಕಚೇರಿ ಮತ್ತು ಕೆಲಸದ ನಡುವೆ ಪ್ರತಿದಿನ ಅಡುಗೆ ಮಾಡಲು ಬೇಸರವಾಗಿ ಅಥವಾ ಸಮಯ ಸಿಗದೇ ಫ್ರಿಡ್ಜ್ ನಲ್ಲಿ ಆಹಾರಗಳನ್ನು ತೆಗೆದಿಡುತ್ತಾರೆ. ಇದು ಅವರಿಗೆ ಸಾಕಷ್ಟು ಅನುಕೂಲವಾಗುತ್ತದೆ ಮತ್ತು  ಸರಿಯಾದ ಸಮಯದಲ್ಲಿ ಆಹಾರ ತಿನ್ನಲು ಸಹಾಯ ಮಾಡಬಹುದು. ಆದರೆ ಈ ಸಂಗ್ರಹಿತ ಆಹಾರ ನಮ್ಮ ಆರೋಗ್ಯಕ್ಕೆ ಒಳ್ಳೆಯದೋ ಅಥವಾ ಎಲ್ಲೋ ನಮಗೆ ಹಾನಿಮಾಡುತ್ತಿವೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದ್ದರಿಂದ ಫ್ರಿಡ್ಜ್ ನಲ್ಲಿ ಸಂಗ್ರಹಿಸಲಾದ ಆಹಾರದ ಬಗ್ಗೆ ಇಂದು ವಿವರವಾಗಿ ತಿಳಿದುಕೊಳ್ಳೋಣ.

Food Jul 16, 2021, 5:10 PM IST

Foodies Search For Monsoon Special Mushroom in Udupi hlsFoodies Search For Monsoon Special Mushroom in Udupi hls
Video Icon

ತಿಂದವರೇ ಬಲ್ಲವರು ಕಲ್ಲು ಲಾಂಬಿನ ರುಚಿ; ಹುಡುಕುವುದು ಮಾತ್ರ ಸವಾಲೇ ಸರಿ!

ಮುಂಗಾರು ಪ್ರಾರಂಭವಾದಾಗ ಭೂಮಿ ತಂಪಾದಾಗ ಮಣ್ಣಿನಲ್ಲಿ ಲಾಂಬು/ಕಲ್ಲಣಬೆ ಹುಟ್ಟಿಕೊಳ್ಳುತ್ತದೆ. ಇದರ ರುಚಿ ಅದ್ಭುತವಾಗಿರುತ್ತದೆ. ಇದನ್ನು ಹುಡುಕಲು ಆ ಭಾಗದ ಜನರು ಗುಡ್ಡಗಳಿಗೆ ತೆರಳುತ್ತಾರೆ.

Mixed bag Jul 14, 2021, 6:08 PM IST

Mushroom vs paneer which is best for healthMushroom vs paneer which is best for health

ಪನೀರ್ VS ಮಶ್ರೂಮ್ : ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್?

ಅಣಬೆಗಳು ಮತ್ತು ಪನೀರ್ ಎರಡು ವಿಭಿನ್ನ ಆಹಾರಗಳಾಗಿವೆ, ಆದರೆ ಈ ಎರಡನ್ನು ಹೆಚ್ಚಾಗಿ ಒಟ್ಟಿಗೆ ಚರ್ಚಿಸಲಾಗುತ್ತದೆ, ಏಕೆಂದರೆ ಇವೆರಡನ್ನೂ ಪರಸ್ಪರ ತರಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ ಎರಡನ್ನು ಒಟ್ಟಿಗೆ ಹೋಲಿಸಬಹುದೇ ಎಂಬ ಪ್ರಶ್ನೆ ಇದ್ದೆ ಇರಬಹುದು! ಏಕೆಂದರೆ ಎರಡೂ ತಮ್ಮದೇ ಆದ ಪ್ರಯೋಜನಗಳನ್ನು ಮತ್ತು ಅಭಿರುಚಿಗಳನ್ನು ಹೊಂದಿದೆ. 

Food Jun 26, 2021, 5:44 PM IST

Food you should avoid otherwise it will effect your healthFood you should avoid otherwise it will effect your health

ಈ ಆಹಾರ ತಿನ್ನೋ ಮೊದಲು ಜೋಕೆ, ಇಲ್ಲವಾದರೆ ಪ್ರಾಣಕ್ಕೆ ಸಂಚಕಾರ

ಆಹಾರ ಕ್ರಮದಲ್ಲಿ ಅನೇಕ ವಿಷಯಗಳನ್ನು ಸೇರಿಸುತ್ತೀರಿ, ದಿನವಿಡೀ ಸಾಕಷ್ಟು ತಿನ್ನುತ್ತೀರಿ ಮತ್ತು ಕುಡಿಯುತ್ತೀರಿ, ಆದರೆ ಪ್ರಯೋಜನ ಪಡೆಯುವ ಬದಲು ದೇಹಕ್ಕೆ ಹಾನಿ ಮಾಡುವ ಕೆಲವು ವಿಷಯಗಳಿವೆ. ಅನೇಕ ಹಣ್ಣುಗಳು, ತರಕಾರಿ ಸಿಪ್ಪೆಗಳು, ಕಾಳುಗಳಿಂದ ಎಲೆಗಳವರೆಗೆ ಹಾನಿಕಾರಕ. ಅಂತಹವುಗಳನ್ನು ಅರಿವಿಲ್ಲದೆ ತಿನ್ನುತ್ತೇವೆ. ಬೀಜಗಳು ಅಥವಾ ಇತರ ಭಾಗಗಳನ್ನು ತಿಂದರೆ ಅನಾರೋಗ್ಯವನ್ನುಂಟು ಮಾಡುವ ಅಂತಹ ಕೆಲವು ಆಹಾರಗಳ ಇಲ್ಲಿದೆ ಮಾಹಿತಿ... 

Food May 2, 2021, 5:28 PM IST

know about Most expensive mushroom gucchiknow about Most expensive mushroom gucchi

ಅಂತಿಂಥ ಅಣಬೆಯಲ್ಲಈ ಗುಚ್ಚಿ,ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!

ಗುಚ್ಚಿ ಅಣಬೆ ಎಂದ ತಕ್ಷಣ ಇದನ್ನು ಇತರ ಅಣಬೆಗಳ ಸಾಲಿಗೆ ಸೇರಿಸಿಬಿಡಬೇಡಿ.ಇದು ಸಾಧಾರಣದ ಅಣಬೆಯಲ್ಲ,ಇದನ್ನು 3-4ಕೆ.ಜಿ.ಸಂಗ್ರಹಿಸಿ ಮಾರಿದವನು ಲಕ್ಷಾಧಿಪತಿ ಆಗುತ್ತಾನೆ. ಅಷ್ಟು ಬೆಲೆಯಿದೆ ಈ ಕಾಡು ಅಣಬೆಗೆ.

Food Sep 18, 2020, 4:39 PM IST

How to start mushroom farming business and earn big profitHow to start mushroom farming business and earn big profit

#Invest 50 ಸಾವಿರ, ಲಕ್ಷ ಗಳಿಸಬಹುದಾದ ಈಸಿ ಬ್ಯುಸಿನೆಸ್ ಇದು..

ಕೊರೋನಾ ವೈರಸ್ ಕಾರಣದಿಂದ ಉದ್ಯೋಗಗಳನ್ನು ಕಳೆದು ಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ವ್ಯಾಪಾರ ವಹಿವಾಟುಗಳು ತಮ್ಮ ಖದರ್ ಕಳೆದು ಕೊಂಡಿವೆ. ಇದು ಆರ್ಥಿಕ  ಹಿಂಜರಿತಕ್ಕೆ ಕಾರಣವಾಗಿದೆ. ಇದರ ಹೊರತಾಗಿಯೂ, ಎಂದಿಗೂ ಕಡಿಮೆಯಾಗದ  ಬೇಡಿಕೆಯ ಕೆಲವು ಬ್ಯುಸಿನೆಸ್‌ಗಳಿವೆ. ಕಡಿಮೆ ಬಂಡವಾಳವನ್ನು ಹಾಕುವ ಮೂಲಕ ಉತ್ತಮ ಲಾಭ ಗಳಿಸುವುಂತಹ ಅವಕಾಶಗಳಿವೆ. ಅದರಲ್ಲಿ ಅಣಬೆ ಕೃಷಿಯೂ ಒಂದು. ಮಾರುಕಟ್ಟೆಯಲ್ಲಿ ಅಣಬೆಗೆ ಉತ್ತಮ ಬೇಡಿಕೆ ಇದೆ ಹಾಗೂ ಇದರಲ್ಲಿ ಲಾಭ ಸಹ ಇದೆ. ಮಾಡೋದು ಹೇಗೆ?

BUSINESS Sep 3, 2020, 6:59 PM IST

Photo gallery of beautiful mushroom in madikeriPhoto gallery of beautiful mushroom in madikeri

ಗುಡುಗಿನ ಅಬ್ಬರಕ್ಕೆ ಕೊಡಗಿನಲ್ಲಿ ಹುಟ್ಟಿದ್ದ ಚಂದದ ಅಣಬೆಗಳು ಹೀಗಿವೆ..!

ಕೊಡಗಿನಲ್ಲಿ ಭಾರೀ ಗುಡುಗು ಸಹಿತ ಮಳೆಗೆ ಸುಂದರ ಅಣಬೆಗಳು ಹುಟ್ಟಿಕೊಂಡಿವೆ. ನಾಪೋಕ್ಲು ಪರಿಸರದಲ್ಲಿ ಕಂಡ ಕೆಲ ಅಣಬೆಗಳು ದುಗ್ಗಳ ಸದಾನಂದ ಅವರ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹೀಗಿ

Karnataka Districts Jun 23, 2020, 9:28 AM IST

Mushroom reaches karkala market after heavy rainMushroom reaches karkala market after heavy rain

ಸಿಡಿಲು ಗೌಜಿಗೆ ನೆಲ ಅದುರಿ ಹುಟ್ಟಿವೆ ಪುಟ್ಟ ಕಲ್ಲಣಬೆ, ಇಲ್ನೋಡಿ ಫೋಟೋ

ಸಾಮಾನ್ಯವಾಗಿ ಅಣಬೆ ಹುಟ್ಟುವುದೇ ಜೂನ್‌ ತಿಂಗಳ ಬಳಿಕ. ಇದು ವಾಡಿಕೆ. ಮಳೆಗಾಲ ಆರಂಭದಲ್ಲಿ ನಾಲ್ಕಾರು ಸಿಡಿಲು ಗೌಜಿಗೆ ನೆಲ ಅದುರಿ ಈ ಅಪೂರ್ವ ತರಕಾರಿ ಹುಟ್ಟಿಕೊಳ್ಳುತ್ತದೆ. ಈ ಬಾರಿ ಮಳೆಗಾಲ ಪೂರ್ವ ಮಳೆಗಳು ಮೊನ್ನಯಷ್ಟೇ ಆರಂಭವಾಗಿದೆ. ಆದರೂ ಅಣಬೆ ಅಕಾಲಿಕವಾಗಿ ಎದ್ದು ಬಂದಿದೆ ಎನ್ನುವುದು ಯಾರಿಗೂ ಅರ್ಥವಾಗುತ್ತಿಲ್ಲ. ಅಣಬೆ ಅಡೆತಡೆಗಳ ಭೇದಿಸಿಕೊಂಡು ಅಣಬೆ ಪ್ರಿಯರ ಅಡುಗೆ ಮನೆಯೊಳಗೆ ಪ್ರವೇಶ ಪಡೆದಿದೆ. ಇಲ್ಲಿವೆ ಫೋಟೋಸ್

Karnataka Districts Apr 29, 2020, 2:26 PM IST

Mushrooms in first rain in Mangalore 600 per kgMushrooms in first rain in Mangalore 600 per kg

ಅಕಾಲಿಕ ಮಳೆಗೆ ಕಲ್ಲಣಬೆ ಮಾರುಕಟ್ಟೆಗೆ, ಕೆಜಿಗೆ 600..!

ಈ ಬಾರಿ ಮಳೆಗಾಲ ಪೂರ್ವ ಮಳೆಗಳು ಮೊನ್ನಯಷ್ಟೇ ಆರಂಭವಾಗಿದೆ. ಆದರೂ ಅಣಬೆ ಅಕಾಲಿಕವಾಗಿ ಎದ್ದು ಬಂದಿದೆ ಎನ್ನುವುದು ಯಾರಿಗೂ ಅರ್ಥವಾಗುತ್ತಿಲ್ಲ. ಅಣಬೆ ಅಡೆತಡೆಗಳ ಭೇದಿಸಿಕೊಂಡು ಅಣಬೆ ಪ್ರಿಯರ ಅಡುಗೆ ಮನೆಯೊಳಗೆ ಪ್ರವೇಶ ಪಡೆದಿದೆ.

Karnataka Districts Apr 29, 2020, 9:10 AM IST

Mushroom Is Profitable businessMushroom Is Profitable business

'ಉತ್ತಮ ಲಾಭದಾಯಕ ಉದ್ಯಮವಾದ ಅಣಬೆ'

ಅಣಬೆ ಒಂದು ಲಾಭದಾಯಕ ಉದ್ಯಮವಾಗಿದ್ದು, ಇದರಿಂದ ಹೆಚ್ಚಿನ ಆದಾಯ ಗಳಿಸಲು ಸಾಧ್ಯ ಎಂದು ತಾರಸಿ ಕೈದೋಟದ ಬಗ್ಗೆ ಹಾಗೂ ಅಣಬೆ ಬೇಸಾಯದ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಯಿತು.,

Karnataka Districts Jan 18, 2020, 1:55 PM IST