MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ಯಾವ ಆಹಾರಗಳನ್ನು ಎಷ್ಟು ದಿನ ಫ್ರಿಡ್ಜ್ ನಲ್ಲಿ ಸಂಗ್ರಹಿಸಿದರೊಳಿತು?

ಯಾವ ಆಹಾರಗಳನ್ನು ಎಷ್ಟು ದಿನ ಫ್ರಿಡ್ಜ್ ನಲ್ಲಿ ಸಂಗ್ರಹಿಸಿದರೊಳಿತು?

ಗಡಿಬಿಡಿಯ ಜೀವನದಲ್ಲಿ ತಾಜಾ ಆಹಾರ ತಿನ್ನಲು ಸಾಧ್ಯವಿಲ್ಲ. ಕೆಲಸ ಮಾಡುತ್ತಿರುವ ಜನರು ಕೆಲವೊಮ್ಮೆ ಕಚೇರಿ ಮತ್ತು ಕೆಲಸದ ನಡುವೆ ಪ್ರತಿದಿನ ಅಡುಗೆ ಮಾಡಲು ಬೇಸರವಾಗಿ ಅಥವಾ ಸಮಯ ಸಿಗದೇ ಫ್ರಿಡ್ಜ್ ನಲ್ಲಿ ಆಹಾರಗಳನ್ನು ತೆಗೆದಿಡುತ್ತಾರೆ. ಇದು ಅವರಿಗೆ ಸಾಕಷ್ಟು ಅನುಕೂಲವಾಗುತ್ತದೆ ಮತ್ತು  ಸರಿಯಾದ ಸಮಯದಲ್ಲಿ ಆಹಾರ ತಿನ್ನಲು ಸಹಾಯ ಮಾಡಬಹುದು. ಆದರೆ ಈ ಸಂಗ್ರಹಿತ ಆಹಾರ ನಮ್ಮ ಆರೋಗ್ಯಕ್ಕೆ ಒಳ್ಳೆಯದೋ ಅಥವಾ ಎಲ್ಲೋ ನಮಗೆ ಹಾನಿಮಾಡುತ್ತಿವೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದ್ದರಿಂದ ಫ್ರಿಡ್ಜ್ ನಲ್ಲಿ ಸಂಗ್ರಹಿಸಲಾದ ಆಹಾರದ ಬಗ್ಗೆ ಇಂದು ವಿವರವಾಗಿ ತಿಳಿದುಕೊಳ್ಳೋಣ.

2 Min read
Author : Suvarna News
Published : Jul 16 2021, 05:10 PM IST
Share this Photo Gallery
  • FB
  • TW
  • Linkdin
  • Whatsapp
110
ನಾವು ಅನ್ನದಿಂದ ಹಿಡಿದು, ವಿವಿಧ ರೀತಿಯ ತಿಂಡಿ, ತರಕಾರಿ, ಹಣ್ಣು ಹಂಪಲುಗಳನ್ನು ಫ್ರಿಡ್ಜ್ನಲ್ಲಿ ಇಟ್ಟು ಸೇವಿಸುತ್ಟೇವೆ, ಆದರೆ ಎಂದಾದರೂ ಅಲೋಚನೆ ಮಾಡಿದ್ದೀರಾ? ಈ ಆಹಾರಗಳು ಎಷ್ಟು ದಿನದವರೆಗೆ ತಿನ್ನಲು ಯೋಗ್ಯವಾಗಿದೆ ಎಂದು. ಇಲ್ಲಿ ಯಾವ ಆಹಾರ ಎಷ್ಟು ಸಮಯದವರೆಗೆ ತಿನ್ನಲು ಯೋಗ್ಯವಾಗಿದೆ ಎನ್ನುವ ಮಾಹಿತಿ ಇದೆ ತಿಳಿಯಿರಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210
ಈ ವಿಷಯಗಳನ್ನು ನೆನಪಿನಲ್ಲಿಡಿ ಫ್ರಿಜ್ ನಲ್ಲಿ ಇಟ್ಟ ಬೇಯಿಸಿದ ಅನ್ನವನ್ನು ಎರಡು ದಿನಗಳಲ್ಲಿ ಸೇವಿಸಿ. ಶೈತ್ಯೀಕರಿಸಿದ ಅನ್ನ ತಿನ್ನುವ ಮೊದಲು ಸ್ವಲ್ಪ ಸಮಯದವರೆಗೆ ಕೋಣೆಯ ತಾಪಮಾನದಲ್ಲಿ ಇರಿಸಿ, ನಂತರ ಅವುಗಳನ್ನು ಬಿಸಿ ಮಾಡಿ ನಂತರ ತಿನ್ನಿ.

ಈ ವಿಷಯಗಳನ್ನು ನೆನಪಿನಲ್ಲಿಡಿ
ಫ್ರಿಜ್ ನಲ್ಲಿ ಇಟ್ಟ ಬೇಯಿಸಿದ ಅನ್ನವನ್ನು ಎರಡು ದಿನಗಳಲ್ಲಿ ಸೇವಿಸಿ. ಶೈತ್ಯೀಕರಿಸಿದ ಅನ್ನ ತಿನ್ನುವ ಮೊದಲು ಸ್ವಲ್ಪ ಸಮಯದವರೆಗೆ ಕೋಣೆಯ ತಾಪಮಾನದಲ್ಲಿ ಇರಿಸಿ, ನಂತರ ಅವುಗಳನ್ನು ಬಿಸಿ ಮಾಡಿ ನಂತರ ತಿನ್ನಿ.

310
ರೊಟ್ಟಿ, ಚಪಾತಿಯನ್ನು ತಯಾರು ಮಾಡಿದ 12 ರಿಂದ 14 ಗಂಟೆಗಳ ಒಳಗೆ ತಿನ್ನಬೇಕು. ಹಾಗೆ ಮಾಡಲು ವಿಫಲವಾದರೆ ಪೌಷ್ಠಿಕಾಂಶ ಮತ್ತು ಕಿಬ್ಬೊಟ್ಟೆ ನೋವಿಗೆ ಕಾರಣವಾಗಬಹುದು.

410
ಉಳಿದ ಧಾಲ್ 2 ದಿನಗಳಲ್ಲಿ ತಿನ್ನಿ ಇಲ್ಲದಿದ್ದರೆ ಕೋಲ್ಡ್ ಆಗಿರುವ ಧಾಲ್ ಹೊಟ್ಟೆಯಲ್ಲಿ ಅನಿಲವನ್ನು ಉಂಟು ಮಾಡಬಹುದು

510
ಕತ್ತರಿಸಿದ ಹಣ್ಣನ್ನು ರೆಫ್ರಿಜರೇಟರ್ನಲ್ಲಿ ಹೆಚ್ಚು ಹೊತ್ತು ಸಂಗ್ರಹಿಸಬೇಡಿ. ಅದನ್ನು ಇಡಬೇಕು ಎಂದಾದಲ್ಲಿ, ಅದನ್ನು ಗಾಳಿಯಾಡದ ಪಾತ್ರೆಯಲ್ಲಿ ಇರಿಸಿ.

610
ಕತ್ತರಿಸಿದ ಪಪ್ಪಾಯಿಯನ್ನು ಫ್ರಿಜ್ನಲ್ಲಿ ಸಂಗ್ರಹಿಸಲಾಗುತ್ತದೆ ಅವುಗಳನ್ನು ಆರು ಗಂಟೆಗಳ ಒಳಗೆ ಬಳಸಬೇಕು.

710
ಕತ್ತರಿಸಿದ 4 ಗಂಟೆಯೊಳಗೆ ಸೇಬು ತಿನ್ನುವುದು ಉತ್ತಮ. ಸೇಬನ್ನು ಕತ್ತರಿಸಿದ ನಂತರ ಬಹಳ ಸಮಯದವರೆಗೆ ಇಟ್ಟುಕೊಂಡರೆ, ಅದು ಉತ್ಕರ್ಷಣವನ್ನು ಪ್ರಾರಂಭಿಸುತ್ತದೆ ಮತ್ತು ಅದರ ಮೇಲಿನ ಪದರವು ಕಪ್ಪು ಬಣ್ಣಕ್ಕೆ ಹೋಗುತ್ತದೆ.

810
ಇದಲ್ಲದೆ, ಚೆರ್ರಿಗಳು 7 ದಿನಗಳು, ಬ್ಲೂಬೆರಿಗಳು, ರಾಸ್ಬೆರಿಗಳು, ಸ್ಟ್ರಾಬೆರಿಗಳು ಮತ್ತು ಬ್ಲ್ಯಾಕ್ ಬೆರಿಗಳನ್ನು 3 ರಿಂದ 6 ವಾರಗಳವರೆಗೆ ಸಂಗ್ರಹಿಸಿ ಇಡಾಬಹುದು. 

910
ಸಿಟ್ರಸ್ ಹಣ್ಣುಗಳು 1 ರಿಂದ 3 ವಾರಗಳವರೆಗೆ, ದ್ರಾಕ್ಷಿಗಳನ್ನು 7 ದಿನಗಳವರೆಗೆ, ಕಲ್ಲಂಗಡಿ ಇನ್ನೂ ಕತ್ತರಿಸದಿದ್ದರೆ ಎರಡು ವಾರಗಳವರೆಗೆ, ಕತ್ತರಿಸಿದ ನಂತರ 2 ರಿಂದ 4 ದಿನಗಳು, ಅನಾನಸ್ 5 ರಿಂದ 7 ದಿನಗಳವರೆಗೆ ಸಂಗ್ರಹಿಸಿಡಬಹುದು. 

1010
ಬೀನ್ಸ್ 3 ರಿಂದ 5 ದಿನಗಳು, ಜೋಳ 1 ರಿಂದ 2 ದಿನ, ಸೌತೆಕಾಯಿ 4 ರಿಂದ 6 ದಿನ, ಬದನೆಕಾಯಿ 4 ರಿಂದ 7 ದಿನ, ಅಣಬೆ ಹೆಚ್ಚು ಸಂಗ್ರಹಿಸಬಾರದು. ಹೀಗೆ ಮಾಡುವುದರಿಂದ ನಮ್ಮ ದೇಹಕ್ಕೆ ಹಾನಿಕರವಾಗಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
 
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
1st T20 • NZ vs IND 2026
Result
NZNZ
225/4
INDIND
230/6
IND beat NZ by 4 wickets
Schedule ›
2nd TEST • SA vs AUS
Result
SASA
425/9
AUSAUS
99 & 295
SA beat AUS by 31 runs
Schedule ›
5th T20 • IND vs WI
abandoned
INDIND
118/5
WIWI
-
Match abandoned
Schedule ›
3rd T20 • NZ vs IND 2026
NZNZ
Tue, 27 Oct, 2026
INDIND
12:30 pm
Match yet to begin.
Schedule ›
3rd TEST • SA vs AUS
SASA
Tue, 27 Oct, 2026
AUSAUS
02:00 pm
Match yet to begin.
Schedule ›
4th T20 • NZ vs IND 2026
NZNZ
Fri, 30 Oct, 2026
INDIND
12:30 pm
Match yet to begin.
Schedule ›
5th T20 • NZ vs IND 2026
NZNZ
Sun, 1 Nov, 2026
INDIND
12:30 pm
Match yet to begin.
Schedule ›

Latest Videos
Recommended Stories
Recommended image1
ಡಾರ್ಕ್‌ ಚಾಕೊಲೇಟ್‌ ಸಿಕ್ತು ಅಂತಾ ಕಣ್ಮುಚ್ಚಿ ಬಾಯಿಗೆ ಹಾಕಿದ್ರೆ ಅಷ್ಟೇ ಕತೆ, ಚೂರು ಯಾಮಾರಿದ್ರೂ ಜೀವಕ್ಕೆ ಕಾದಿದೆ ಅಪಾಯ
Recommended image2
ರಾತ್ರಿ ಮಲಗುವ ಮುನ್ನ ಒಂದು ಲೋಟ ಅರಿಶಿನ ಹಾಲು ಕುಡಿದರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಸೀಕ್ರೆಟ್ !
Recommended image3
6 ತಿಂಗಳು ಇಡಬಹುದಾದ ದೋಸಾ ಮಿಕ್ಸ್​ ಮನೆಯಲ್ಲೇ ಮಾಡಿ: ಬೇಕಾದಾಗ ಕ್ರಿಸ್ಪಿ ದೋಸೆ 5 ನಿಮಿಷದಲ್ಲಿ ರೆಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved