ಈ ಆಹಾರ ತಿನ್ನೋ ಮೊದಲು ಜೋಕೆ, ಇಲ್ಲವಾದರೆ ಪ್ರಾಣಕ್ಕೆ ಸಂಚಕಾರ

First Published May 2, 2021, 5:28 PM IST

ಆಹಾರ ಕ್ರಮದಲ್ಲಿ ಅನೇಕ ವಿಷಯಗಳನ್ನು ಸೇರಿಸುತ್ತೀರಿ, ದಿನವಿಡೀ ಸಾಕಷ್ಟು ತಿನ್ನುತ್ತೀರಿ ಮತ್ತು ಕುಡಿಯುತ್ತೀರಿ, ಆದರೆ ಪ್ರಯೋಜನ ಪಡೆಯುವ ಬದಲು ದೇಹಕ್ಕೆ ಹಾನಿ ಮಾಡುವ ಕೆಲವು ವಿಷಯಗಳಿವೆ. ಅನೇಕ ಹಣ್ಣುಗಳು, ತರಕಾರಿ ಸಿಪ್ಪೆಗಳು, ಕಾಳುಗಳಿಂದ ಎಲೆಗಳವರೆಗೆ ಹಾನಿಕಾರಕ. ಅಂತಹವುಗಳನ್ನು ಅರಿವಿಲ್ಲದೆ ತಿನ್ನುತ್ತೇವೆ. ಬೀಜಗಳು ಅಥವಾ ಇತರ ಭಾಗಗಳನ್ನು ತಿಂದರೆ ಅನಾರೋಗ್ಯವನ್ನುಂಟು ಮಾಡುವ ಅಂತಹ ಕೆಲವು ಆಹಾರಗಳ ಇಲ್ಲಿದೆ ಮಾಹಿತಿ...