Asianet Suvarna News Asianet Suvarna News
26 results for "

Mira Rajput

"
Karwa Chauth 2021 Mira Rajput Padmini Kolhapure and others celebrate festival at Anil Kapoor houseKarwa Chauth 2021 Mira Rajput Padmini Kolhapure and others celebrate festival at Anil Kapoor house

Karwa Chauth 2021: ಅನಿಲ್‌ ಕಪೂರ್‌ ಮನೆಯಲ್ಲಿ ಬಾಲಿವುಡ್‌ ನಟಿಯರು!

ಅಕ್ಟೋಬರ್‌ 24ರಂದು ಕರ್ವಾ ಚೌತ್ (Karwa Chauth 2021)  ಹಬ್ಬವನ್ನು ಉತ್ತರ ಭಾರತದಲ್ಲಿ ಮದುವೆಯಾದ ಸ್ತ್ರೀಯ ಸಂಭ್ರಮ, ಸಡಗರದಿಂದ ಆಚರಿಸಿದರು. ಬಿ ಟೌನ್‌ನ ಸೆಲೆಬ್ರೆಟಿಗಳು ಈ ಹಬ್ಬವನ್ನು ವಿಶೇ‍ಷವಾಗಿ ಆಚರಿಸಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಅನಿಲ್ ಕಪೂರ್ (Anil Kapoor) ಪತ್ನಿ ಸುನೀತಾ ಕಪೂರ್  (Sunita Kapoor) ಕರ್ವಾ ಚೌತ್ ಪೂಜೆಯನ್ನು ತಮ್ಮ ಮನೆಯಲ್ಲಿ ಇಟ್ಟು ಕೊಂಡಿದ್ದರು. ಅನೇಕ ನಟಿಯರು ಈ ಪೂಜೆಯಲ್ಲಿ ಭಾಗಿಯಾಗಿದ್ದರು.

Cine World Oct 26, 2021, 3:29 PM IST

Mira Rajput Kapoor taught us how to look stylish in chic outfitsMira Rajput Kapoor taught us how to look stylish in chic outfits

ಶಾಹಿದ್‌ ಕಪೂರ್‌ ಪತ್ನಿ ಮೀರಾರ ಸ್ಟೈಲಿಶ್‌ ಲುಕ್‌ ಹಾಗೂ ಔಟ್‌ಫಿಟ್‌!

ಬಾಲಿವುಡ್‌ ನಟ ಶಾಹಿದ್ ಕಪೂರ್ ಪತ್ನಿ, ಮೀರಾ ರಜಪೂತ್ ಸಕ್ಕತ್‌ ಸ್ಟೈಲಿಶ್‌ ಆಗಿದ್ದಾರೆ. ಮೀರಾ ತಮ್ಮ ಡ್ರೆಸ್ಸಿಂಗ್ ಸೆನ್ಸ್‌ಗೆ ಫೇಮಸ್‌ ಆಗಿದ್ದಾರೆ. ಇಲ್ಲಿದೆ ಮೀರಾ ರಜ್‌ಪೂತ್‌ ಅವರ ಸ್ಟೈಲಿಶ್‌ ಲುಕ್‌ ಹಾಗೂ ಔಟ್‌ಫಿಟ್‌. 

Cine World Sep 10, 2021, 12:02 PM IST

Bollywood Mira Rajput shares selfie with Shahid kapoor vcsBollywood Mira Rajput shares selfie with Shahid kapoor vcs

ಗಂಡನನ್ನು ಮಿಸ್ ಮಾಡಿಕೊಳ್ಳುತ್ತಿರುವೆ: ಮದುವೆ ರಿಂಗ್ ತೋರಿಸಿದ ಮೀರಾ ರಜ್‌ಪೂತ್!

ಪತಿಯನ್ನು ಮಿಸ್ ಮಾಡಿಕೊಳ್ಳುತ್ತಿರುವ ಶಾಹೀದ್ ಕಪೂರ್ ಮಡದಿ ಮೀರಾ ರಜ್‌ಪೂತ್‌ ರೊಮ್ಯಾಂಟಿಕ್ ಫೋಟೋ ವೈರಲ್.

Cine World Jul 14, 2021, 1:57 PM IST

What Shahid Kapoor mom Neelima Azeem thinks about daughter in law Mira RajputWhat Shahid Kapoor mom Neelima Azeem thinks about daughter in law Mira Rajput

ಸೊಸೆ ಮೀರಾ ಬಗ್ಗೆ ಶಾಹಿದ್ ತಾಯಿ ನೀಲಿಮಾ ಹೇಳೋದೇನು?

ಬಾಲಿವುಡ್‌ನ ಯಂಗ್‌ ಹಾಗೂ ಸ್ಟೈಲ್ಟಿಶ್‌ ಕಪಲ್‌ಗಳ ಪಟ್ಟಿಯಲ್ಲಿ ಶಾಹಿದ್‌ ಕಪೂರ್‌ ಹಾಗೂ ಮೀರಾ ರಜಪೂತ್‌ ಒಬ್ಬರು. ಇವರ ನಡುವಿನ ವಯಸ್ಸಿನ ಅಂತರದ ಕಾರಣದಿಂದ ತುಂಬಾ ಟ್ರೋಲ್‌ಗೆ ಗುರಿಯಾಗಿತ್ತು ಈ ಜೋಡಿ. ಆದರೆ ಈಗ ಶಾಹಿದ್‌ ಮೀರಾರ ಪ್ರೀತಿಯಿಂದ ಫ್ಯಾನ್ಸ್‌ ಮನಗೆದ್ದಿದ್ದಾರೆ. ಸಂದರ್ಶನವೊಂದರಲ್ಲಿ ಶಾಹಿದ್‌ ತಾಯಿ ನೀಲಿಮಾ ಅಜೀಮ್ ಮೀರಾ ಬಗ್ಗೆ ಹೇಳಿದ ಮಾತುಗಳು ವೈರಲ್‌ ಆಗಿದೆ. ಸೊಸೆಯ ಮೇಲೆ ನೀಲಿಮಾರ ಅಭಿಪ್ರಾಯ ಇಲ್ಲಿದೆ.

Cine World Oct 28, 2020, 8:03 PM IST

Shahid Kapoor wishes wife Mira Rajput on her birthdayShahid Kapoor wishes wife Mira Rajput on her birthday

ಪತ್ನಿ ಬರ್ತ್‌ಡೇ: ಮೈ ಲವ್, ಯು ಆರ್ ಬ್ಯೂಟಿಫುಲ್ ಎಂದ ನಟ ಶಾಹೀದ್..!

ಬಾಲಿವುಡ್ ನಟ ಶಾಹೀದ್ ಕಪೂರ್ ಪತ್ನಿಗೆ ಬರ್ತ್‌ಡೇ ಸಂಭ್ರಮ. ನಟ ಪತ್ನಿಗೆ ವಿಶ್ ಮಾಡಿದ್ದೇಗೆ..? ಇಲ್ಲಿ ಓದಿ

Cine World Sep 8, 2020, 6:26 PM IST

shahid mira rajput planning for third child here what actor wife answershahid mira rajput planning for third child here what actor wife answer

ಶಾಹಿದ್ ಕಪೂರ್ ಮತ್ತೆ ತಂದೆಯಾಗಲಿದ್ದಾರಾ?ಪತ್ನಿ ಮೀರಾ ಹೇಳಿದ್ದಿಷ್ಟು...!

ಕೆಲವು ದಿನಗಳ ಹಿಂದೆ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಮತ್ತೆ ಪೋಷಕರಾಗಲಿರುವ ಸುದ್ದಿ ಹಂಚಿಕೊಂಡಿದ್ದರು. ನಂತರ ಅನುಷ್ಕಾ ಶರ್ಮಾ ಕೂಡ ಮುಂದಿನ ವರ್ಷ ಮಗುವಿಗೆ ಜನ್ಮ ನೀಡಲಿದ್ದೇವೆ ಎಂದ ಬೇಬಿ ಬಂಪ್ ಜೊತೆ ಪೋಸ್‌ ನೀಡಿ ಗುಡ್‌ನ್ಯೂಸ್ ಕೊಟ್ಟರು. ಈಗ ಶಾಹಿದ್ ಕಪೂರ್ ಕೂಡ ಮೂರನೇ ಬಾರಿಗೆ ತಂದೆಯಾಗಲಿದ್ದಾರೆ ಎಂಬ ವರದಿಗಳು ಬರುತ್ತಿವೆ. ಇದರ ಹಿಂದಿನ ಸತ್ಯ ಏನು? ಇದಕ್ಕೆ ಪತ್ನಿ ಮೀರಾ ರಜಪೂತ್‌ ಏನು ಹೇಳುತ್ತಾರೆ?

Cine World Aug 31, 2020, 7:01 PM IST

Bollywood most stylist couple Shahid Mira  5th anniversaryBollywood most stylist couple Shahid Mira  5th anniversary

ಬಾಲಿವುಡ್‌ನ ಮೋಸ್ಟ್‌ ಸ್ಟೈಲಿಸ್ಟ್‌ ಕಪಲ್‌ ಶಾಹಿದ್‌ ಮೀರಾ ಮದುವೆಗೆ 5ರ ಸಂಭ್ರಮ

ಬಾಲಿವುಡ್‌ ನಟ ಶಾಹಿದ್ ಕಪೂರ್ ವೈವಾಹಿಕ ಜೀವನಕ್ಕೆ 5ರ ಸಂಭ್ರಮ. ಜುಲೈ 7,2015 ರಂದು ಪಂಜಾಬಿ ಶೈಲಿಯಲ್ಲಿ 34 ವರ್ಷದ ಶಾಹಿದ್‌ 21ರ ವಯಸ್ಸಿನ ಮೀರಾ ರಜ್‌ಪೂತ್‌ಳನ್ನು ಮದುವೆಯಾದರು. ತುಂಬಾ ಏಜ್‌ ಗ್ಯಾಪ್‌ ಕಾರಣಕ್ಕಾಗಿ ಮೀರಾ ಮೊದಲು ಮದುವೆಯಾಗಲು ಸಿದ್ಧರಿರಲಿಲ್ಲ ಎಂದು ಹೇಳಲಾಗುತ್ತದೆ. ನಂತರ, ಅವರ ಅಕ್ಕ ಮೀರಾಳನ್ನು ಮನವೊಲಿಸಿದರು. ಅಷ್ಟೇ ಅಲ್ಲ, ಶಾಹಿದ್‌ನನ್ನು ನೋಡಿದ ನಂತರ ಮೀರಾಳ ತಂದೆ ಕೂಡ ಅವನನ್ನು ತನ್ನ ಅಳಿಯನನ್ನಾಗಿ ಮಾಡಿಕೊಳ್ಳಲು ಇಷ್ಟವಿರಲಿಲ್ಲವಂತೆ.
 

Cine World Jul 7, 2020, 6:57 PM IST

Rumours on  Shahid Kapoor Mira Rajput 3rd time pregnancyRumours on  Shahid Kapoor Mira Rajput 3rd time pregnancy

ಮೂರನೇ ಮಗುವಿನ ನಿರೀಕ್ಷೆಯಲ್ಲಿ ಶಾಹಿದ್-ಮೀರಾ ದಂಪತಿ?

ಕಬೀರ್ ಸಿಂಗ್ ಸಿನಿಮಾ ಬಳಿಕ ಶಾಹಿದ್‌ ಕಪೂರ್‌ಗೆ ಹೆಚ್ಚಿದ ಬೇಡಿಕೆ| ಮೂರನೇ ಮಗುವಿನ ನಿರೀಕ್ಷೆಯಲ್ಲಿ ಶಾಹಿದ್‌-ಮೀರಾ ದಂಪತಿ?| ಈ ಬಗ್ಗೆ ಶಹೀದ್ ಹೇಳಿದ್ದೇನು?

ENTERTAINMENT Sep 18, 2019, 2:25 PM IST

Shahid Kapoor s wife Mira rajput Spotted with Brother In LawShahid Kapoor s wife Mira rajput Spotted with Brother In Law

ಅತ್ತಿಗೆಯೊಂದಿಗೆ ಪಾರ್ಟಿಗೆ ಹೋಗಿ ಸಿಕ್ಕಾಕೊಂಡ ಮೈದುನ!

ಶುಕ್ರವಾರದಂದು ಮುಂಬೈನ ಜುಹೂನಲ್ಲಿ ಇಶಾನ್ ತನ್ನ ಅತ್ತಿಗೆ ಜೊತೆ ಪಾರ್ಟಿಗೆ ತೆರಳಿದ್ದು, ಇಬ್ಬರೂ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಈ ವೇಳೆ aತ್ತಿಗೆ ಹಾಗೂ ಮೈದುನ ಇಬ್ಬರೂ ಕ್ಯಾಮರಾಗೆ ಕೂಲ್ ಆಗಿಯೇ ಫೋಸ್ ನೀಡಿ, ಬಳಿಕ ತಮ್ಮ ಕಾರಿನಲ್ಲಿ ಕುಳಿತು ತೆರಳಿದ್ದಾರೆ. 

Cine World Nov 17, 2018, 4:39 PM IST

Shahid Kapoor and Mira Rajput blessed with boy baby on 6th SeptemberShahid Kapoor and Mira Rajput blessed with boy baby on 6th September

ಶಾಹಿದ್-ಮೀರಾ ಕುಟುಂಬಕ್ಕೆ ಬಂದ ಪುಟ್ಟ ವಾರಸುದಾರ

ಈಗಾಗಲೇ ಮುದ್ದಾದ ಹೆಣ್ಣು ಮಗುವಿನ ಪೋಷಕರಾದ ಬಾಲಿವುಡ್ ನಟ ಶಾಹೀದ್ ಕಪೂರ್ ಹಾಗೂ ಮೀರಾ ರಜಪೂತ್ ಇದೀಗ ಮತ್ತೊಂದು ಗಂಡು ಮಗುವಿನ ಪೋಷಕರಾಗಿದ್ದಾರೆ.
 

Cine World Sep 6, 2018, 12:34 PM IST