ಶಾಹಿದ್ ಕಪೂರ್ ಪತ್ನಿ ಮೀರಾರ ಸ್ಟೈಲಿಶ್ ಲುಕ್ ಹಾಗೂ ಔಟ್‌ಫಿಟ್!
ಬಾಲಿವುಡ್ ನಟ ಶಾಹಿದ್ ಕಪೂರ್ ಪತ್ನಿ, ಮೀರಾ ರಜಪೂತ್ ಸಕ್ಕತ್ ಸ್ಟೈಲಿಶ್ ಆಗಿದ್ದಾರೆ. ಮೀರಾ ತಮ್ಮ ಡ್ರೆಸ್ಸಿಂಗ್ ಸೆನ್ಸ್‌ಗೆ ಫೇಮಸ್ ಆಗಿದ್ದಾರೆ. ಇಲ್ಲಿದೆ ಮೀರಾ ರಜ್‌ಪೂತ್ ಅವರ ಸ್ಟೈಲಿಶ್ ಲುಕ್ ಹಾಗೂ ಔಟ್‌ಫಿಟ್.
ಮೀರಾ ರಜಪೂತ್ ಬಿಟೌನ್‌ನ ಕೂಲ್ ಮಮ್ಮಿ. ಅವರು ಪ್ರತಿ ಬಾರಿ ಹೊಸ ಫ್ಯಾಶನ್ ಮತ್ತು ಲುಕ್ ಪ್ರಯತ್ನಿಸಲು ಇಷ್ಟಪಡುತ್ತಾರೆ. ಮೀರಾ ನಿಜವಾದ ಫ್ಯಾಶನ್ ಕ್ವೀನ್ ಎಂದು ಸಾಬೀತುಪಡಿಸುವ ಅವರ ಫೋಟೋಗಳು ಇಲ್ಲಿವೆ ನೋಡಿ.
ಮೀರಾ ಅವರು ಶಾರ್ಟ್ ಸಮ್ಮರ್ ಡ್ರೆಸ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಶಾಹಿದ್ ಪತ್ನಿ ಮೀರಾ ರಜಪೂತ್ ಯ್ಯೂನಿಕ್ ಪ್ರಿಂಟ್‌ಗಳನ್ನು ಹೊಂದಿರುವ ಕ್ಯೂಟ್ ಔಟ್‌ಫಿಟ್‌ಗಳ ದೊಡ್ಡ ಕಲೆಕ್ಷನ್ ಹೊಂದಿದ್ದಾರೆ.
ಪೂಲ್ ಫ್ಯಾಷನ್ ಗೋಲು ನೀಡುವಲ್ಲಿ ಮೀರಾ ಹಿಂದೆ ಬಿದ್ದಿಲ್ಲ. ಮೀರಾ ಕಪೂರ್ ಅವರ ಬಿಕಿನಿ ಲುಕ್ ಹೇಗಿದೆ ನೋಡಿ. ಅವರು ತನ್ನಲಿಕ್ ಅನ್ನು ಬಿಕಿನಿ ಮೇಲೆ ಶರ್ಗ್ ಧರಸಿ ಪೂರ್ಣಗೊಳಿಸಿದ್ದಾರೆ.
ಈ ಕ್ಯೂಟ್ ಸ್ಕರ್ಟ್ ಮತ್ತು ಸ್ಯಾಟಿನ್ ಟಾಪ್ ನಲ್ಲಿ ಮೀರಾ ರಜ್‌ಪೂತ್ ಬಾರ್ಬಿ ಡಾಲ್‌ನಂತೆ ಕಾಣುತ್ತಿದ್ದಾರೆ. ಅವರು ಪಕ್ಕದ ಮನೆಯ ಹುಡುಗಿಯ ವೈಬ್‌ಗಳನ್ನು ನೀಡುತ್ತಾರೆ
ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿಲು ಮೀರಾ ಇಷ್ಟಪಡುತ್ತಾರೆ. ತನ್ನ ಎಥೆನಿಕ್ ಜ್ಯುವೆಲ್ಲರಿ ಜೊತೆ ಪೇರ್ ಮಾಡಿರುವ ಸುಂದರವಾದ ಬಿಳಿ ಟ್ರೆಡಿಷನಲ್ ಔಟ್‌ಫಿಟ್‌ನಲ್ಲಿ ಅವರು ದಿವಾರಂತೆ ಕಾಣುತ್ತಿದ್ದಾರೆ.
ಮತ್ತೊಂದು ಸುಂದರವಾದ ಬಿಳಿ ಲೆಹೆಂಗಾವನ್ನು ಧರಿಸಿ ಮೀರಾ ರಜಪೂತ್ ತನ್ನ ಹ್ಯಾಂಡ್‌ಸಮ್ ಪತಿ ಶಾಹೀದ್ ಕಪೂರ್ ಜೊತೆ ಪೋಸ್ ನೀಡುತ್ತಿದ್ದಾರೆ. ಈ ಫೋಟೋದಲ್ಲಿ ಮೀರಾ ರಾಜಕುಮಾರಿಗಿಂತ ಕಡಿಮೆ ಕಾಣುತ್ತಿಲ್ಲ.