ಬಾಲಿವುಡ್‌ನ ಮೋಸ್ಟ್ ಸ್ಟೈಲಿಸ್ಟ್ ಕಪಲ್ ಶಾಹಿದ್ ಮೀರಾ ಮದುವೆಗೆ 5ರ ಸಂಭ್ರಮ
ಬಾಲಿವುಡ್ ನಟ ಶಾಹಿದ್ ಕಪೂರ್ ವೈವಾಹಿಕ ಜೀವನಕ್ಕೆ 5ರ ಸಂಭ್ರಮ. ಜುಲೈ 7,2015 ರಂದು ಪಂಜಾಬಿ ಶೈಲಿಯಲ್ಲಿ 34 ವರ್ಷದ ಶಾಹಿದ್ 21ರ ವಯಸ್ಸಿನ ಮೀರಾ ರಜ್‌ಪೂತ್‌ಳನ್ನು ಮದುವೆಯಾದರು. ತುಂಬಾ ಏಜ್ ಗ್ಯಾಪ್ ಕಾರಣಕ್ಕಾಗಿ ಮೀರಾ ಮೊದಲು ಮದುವೆಯಾಗಲು ಸಿದ್ಧರಿರಲಿಲ್ಲ ಎಂದು ಹೇಳಲಾಗುತ್ತದೆ. ನಂತರ, ಅವರ ಅಕ್ಕ ಮೀರಾಳನ್ನು ಮನವೊಲಿಸಿದರು. ಅಷ್ಟೇ ಅಲ್ಲ, ಶಾಹಿದ್‌ನನ್ನು ನೋಡಿದ ನಂತರ ಮೀರಾಳ ತಂದೆ ಕೂಡ ಅವನನ್ನು ತನ್ನ ಅಳಿಯನನ್ನಾಗಿ ಮಾಡಿಕೊಳ್ಳಲು ಇಷ್ಟವಿರಲಿಲ್ಲವಂತೆ.

ನಟ ಶಾಹಿದ್ ತಮಗಿಂತ 14 ವರ್ಷ ಚಿಕ್ಕವಳನ್ನು ಲೈಫ್ ಪಾರ್ಟನರ್ ಆಗಿ ಶಾಹಿದ್ ಆರಿಸಿಕೊಂಡಾಗ, ಸಖತ್ ಟ್ರೋಲ್‌ಗೆ ಗುರಿಯಾಗಿದ್ದರು. ಆದರೆ ಈಗ ಮೀರಾ ಶಾಹಿದ್ ಜೋಡಿ ಬಾಲಿವುಡ್‌ನ ಪೇವರೇಟ್ ಕಪಲ್‌ಗಳಲ್ಲಿ ಒಂದು.

'ನಾನು ಮತ್ತು ಮೀರಾ ಎಂದಿಗೂ ಡೇಟಿಂಗ್ ಹೋಗಲಿಲ್ಲ. ನಾವು ಮದುವೆಗೂ ಮುನ್ನ ಕೇವಲ ಮೂರ್ನಾಲ್ಕು ಬಾರಿ ಭೇಟಿಯಾಗಿದ್ದೆವು. ನಾನು ಮೀರಾರನ್ನು ಮೊದಲ ಬಾರಿ ಭೇಟಿಯಾದಾಗ, 'ಉಡ್ತಾ ಪಂಜಾಬ್' ಚಿತ್ರದ ತಯಾರಿಯಲ್ಲಿದ್ದೆ,' ಎಂದು ಶಾಹಿದ್ ಮೀರಾಳನ್ನು ಫಸ್ಟ್ ಮೀಟ್ ಆದ ಬಗ್ಗೆ ಹೇಳಿದ್ದರು.

'ನನಗೆ ನೆನಪಿದೆ ನಾನು ಮೊದಲು ಮೀರಾಳನ್ನು ದೆಹಲಿಯ ಫಾರ್ಮ್‌ಹೌಸ್‌ಗೆ ಭೇಟಿಯಾಗಲು ಹೋದಾಗ ನಾನು ಟಾಮಿ ('ಉಡ್ತಾ ಪಂಜಾಬ್'ನ ಪಾತ್ರ) ಜೋನ್‌ನಲ್ಲಿದೆ (ಉದ್ದ ಕೂದಲು, ಪೋನಿಟೇಲ್ ವಿಚಿತ್ರ ಶೂಸ್, ಟ್ಯಾಟೂ). ಮೀರಾಳ ತಂದೆ ನನ್ನನ್ನು ಸ್ವಾಗತಿಸಲು ಬಾಗಿಲು ತೆರೆದ ತಕ್ಷಣ, ನನ್ನ ಲುಕ್ ನೋಡಿ ಗಾಬರಿಯಾಗಿ, ಓ ದೇವರೇ. ನನ್ನ ಮಗಳು ನಿನ್ನನ್ನು ಮದುವೆಯಾಗುತ್ತಾಳಾ?' ಎಂದಿದ್ದರು.

ಮೀರಾ ಮದುವೆಗೆ ಮುಂಚಿತವಾಗಿ ಒಂದು ಶರತ್ತು ಇಟ್ಟಿದ್ದಳು. ಶಾಹೀದ್ ಕೂದಲು ಮೊದಲಿನಂತಾದರೆ ಮದುವೆಯಾಗುವುದಾಗಿ ಹೇಳಿದ್ದಳು.

ಇಬ್ಬರೂ ಫಸ್ಟ್ ಮೀಟ್ ಆಗಿದ್ದು 'ಉಡ್ತಾ ಪಂಜಾಬ್' ಚಿತ್ರದ ಶೂಟಿಂಗ್ ಸಮಯದಲ್ಲಿ. ಆಗ ಶಾಹಿದ್ ಕೂದಲು ಸಾಕಷ್ಟು ಉದ್ದ ಇತ್ತು . ಮೀರಾ ಶಾಹಿದ್‌ನನ್ನು ಶಾರ್ಟ್ ಹೈರ್‌ಸ್ಟೈಲ್‌ನಲ್ಲಿ ಮಾತ್ರ ನೋಡಲು ಬಯಸಿದ್ದರು. ಜೊತೆಗೆ ನಟನ ಹೇರ್ ಕಲರ್ ನಾರ್ಮಲ್ ಆದಾಗ ಮಾತ್ರ ಮದುವೆಯಾಗುವುದಾಗಿ, ಮೀರಾ ಶಾಹಿದ್‌ನಿಂದ ಪ್ರಾಮೀಸ್ ಪಡೆದಿದ್ದಳಂತೆ.

ನನ್ನ ಕೂದಲು ಕಲರ್ ಮಾಡುತ್ತೇನೆ ಎಂದು ಮೀರಾಳಿಗೆ ಹೇಳಿದಾಗ, ಅವಳ ಮುಖ ನೋಡಲಾಗಲಿಲ್ಲ. ನಾನು ಚಿತ್ರದಲ್ಲಿ 'ಟಾಮಿ' ಎಂಬ ಪಾತ್ರವನ್ನು ಮಾಡುತ್ತಿದ್ದೇನೆ ಎಂದಾಗ, ಮೀರಾ ಇದು ನಾಯಿಯ ಹೆಸರು, ಮನುಷ್ಯನದ್ದಲ್ಲ ಎಂದು ಮೀರಾ ಹೇಳಿದ್ದರಂತೆ.

ಮೀರಾ ಶಾಹಿದ್‌ನನ್ನು ಶದು ಎಂದು ಕರೆಯುತ್ತಾಳಂತೆ.

ಜುಲೈ 7,2015 ರಂದು ಪಂಜಾಬಿ ಶೈಲಿಯಲ್ಲಿ 34 ವರ್ಷದ ಶಾಹಿದ್ 21ರ ವಯಸ್ಸಿನ ಮೀರಾ ರಜ್‌ಪೂತ್‌ಳನ್ನು ಮದುವೆಯಾದರು.

ಮದುವೆಯಾಗಿ ಒಂದು ವರ್ಷದ ನಂತರ, ಆಗಸ್ಟ್ 26, 2016 ರಂದು ಮೀರಾ ಮೊದಲ ಬಾರಿ ಮಗಳು ಮೀಷಾಗೆ ಜನ್ಮ ನೀಡಿದರು. ಎರಡು ವರ್ಷಗಳ ನಂತರ, ಸೆಪ್ಟೆಂಬರ್ 5, 2018 ರಂದು ಮೀರಾ-ಶಾಹಿದ್ ಒಬ್ಬ ಮಗನ ಪೋಷಕರಾದರು. ಶಾಹಿದ್ ತನ್ನ ಮಗನಿಗೆ ಜೈನ್ ಎಂದು ಹೆಸರಿಟ್ಟಿದ್ದಾರೆ.

ದೆಹಲಿಯ ವಸಂತ್ ವ್ಯಾಲಿ ಶಾಲೆಯ ನಂತರ ದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಓದಿದ್ದಾರೆ ಮೀರಾ ರಜ್‌ಪೂತ್.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.