ಶಾಹಿದ್ ಕಪೂರ್ ಮತ್ತೆ ತಂದೆಯಾಗಲಿದ್ದಾರಾ?ಪತ್ನಿ ಮೀರಾ ಹೇಳಿದ್ದಿಷ್ಟು...!

First Published 31, Aug 2020, 7:01 PM

ಕೆಲವು ದಿನಗಳ ಹಿಂದೆ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಮತ್ತೆ ಪೋಷಕರಾಗಲಿರುವ ಸುದ್ದಿ ಹಂಚಿಕೊಂಡಿದ್ದರು. ನಂತರ ಅನುಷ್ಕಾ ಶರ್ಮಾ ಕೂಡ ಮುಂದಿನ ವರ್ಷ ಮಗುವಿಗೆ ಜನ್ಮ ನೀಡಲಿದ್ದೇವೆ ಎಂದ ಬೇಬಿ ಬಂಪ್ ಜೊತೆ ಪೋಸ್‌ ನೀಡಿ ಗುಡ್‌ನ್ಯೂಸ್ ಕೊಟ್ಟರು. ಈಗ ಶಾಹಿದ್ ಕಪೂರ್ ಕೂಡ ಮೂರನೇ ಬಾರಿಗೆ ತಂದೆಯಾಗಲಿದ್ದಾರೆ ಎಂಬ ವರದಿಗಳು ಬರುತ್ತಿವೆ. ಇದರ ಹಿಂದಿನ ಸತ್ಯ ಏನು? ಇದಕ್ಕೆ ಪತ್ನಿ ಮೀರಾ ರಜಪೂತ್‌ ಏನು ಹೇಳುತ್ತಾರೆ?

ಶಾಹಿದ್ ಕಪೂರ್ ಪತ್ನಿ ಮೀರಾ ರಜಪೂತ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟೀವ್.

ಇತ್ತೀಚೆಗೆ ಮೀರಾ ಇನ್‌ಸ್ಟಾಗ್ರಾಮ್‌ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್  ಪೋಸ್ಟ್ ಮಾಡಿದ್ದಾರೆ. ಮೀರಾ ಅವರ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.

ಮೂರನೇ ಮಗುವಿಗೆ ಪ್ಲಾನ್‌ ಮಾಡುತ್ತಿದ್ದೀರಾ? ಎಂದು ಫ್ಯಾನ್ ಒಬ್ಬರು ಮೀರಾ ಕಾಲೆಳೆದಿದ್ದಾರೆ.

'ಹಮ್ ದೋ  ಹಮರೇ ದೋ' ಎಂದು ಉತ್ತರಿಸಿ ಮೀರಾ  ಮತ್ತೊಂದು ಮಗುವಿನ ಯೋಚನೆ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ದಂಪತಿಗೆ ಇಬ್ಬರು ಮಕ್ಕಳಿದ್ದಾರೆ, ಮಗಳು ಮೀಶಾ ಕಪೂರ್ ಮತ್ತು ಮಗ ಜೈನ್ ಕಪೂರ್.

ಇದಲ್ಲದೆ ಶಾಹಿದ್ ಮತ್ತು  ಮಕ್ಕಳಿಗೆ ಸಂಬಂಧಿಸಿದ ಹಲವು ಪ್ರಶ್ನೆಗಳಿಗೆ ಮೀರಾ ಉತ್ತರಿಸಿದ್ದಾರೆ. ಕ್ರೌನ್ ತನ್ನ ಪೇವರೇಟ್‌ ಸಿರೀಸ್‌ ಎಂದು ಮೀರಾ ಬಹಿರಂಗಪಡಿಸಿದರು.

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ  ಮೀರಾ ಶಾಹಿದ್‌ರನ್ನು 'ಸುನಿಯೇ' ಎಂದು ಕರೆಯುತ್ತೇನೆ ಎಂದಿದ್ದಾರೆ.

ಥಾಯ್ ಆಹಾರವನ್ನು ಇಷ್ಟಪಡುವ ಮೀರಾಗೆ ಡೇವಿಡ್ ಬೆಕ್ಹ್ಯಾಮ್ ನೆಚ್ಚಿನ ಫುಟ್ಬಾಲ್ ಆಟಗಾರ.

ಮಗಳು ಶಾಂತವಾಗಿರುತ್ತಾಳೆ. ಆದರೆ ಮಗ ಚೇಷ್ಟೆ ಎಂದು ಹೇಳಿದ್ದಾರೆ ಉಡ್ತಾ ಪಂಜಾಬ್ ನಟ ಶಾಹೀದ್ ಪತ್ನಿ.

2015ರಲ್ಲಿ  ಶಾಹಿದ್ ಮೀರಾ ರಜಪೂತ್ ಹಸೆಮಣೆ ಏರಿದರು. ಇವರ ಮದುವೆ ಬಾರಿ ವಯಸ್ಸಿನ ಆಂತರದ ಕಾರಣ ಸಾಕಷ್ಟು ಚರ್ಚೆಯಾಗಿತ್ತು.

ಮೀರಾ ರಜಪೂತ್ ಮತ್ತು ಶಾಹಿದ್ ಕಪೂರ್ ಈ ದಿನಗಳಲ್ಲಿ ತಮ್ಮ ಕುಟುಂಬದೊಂದಿಗೆ ಕ್ವಾಲಿಟಿ ಟೈಮ್‌ ಕಳೆಯುತ್ತಿದ್ದಾರೆ.

ಶಾಹಿದ್ ಕೊನೆಯ ಬಾರಿಗೆ 2019 ರಲ್ಲಿ ಸೂಪರ್‌ ಹಿಟ್‌ ಕಬೀರ್ ಸಿಂಗ್ ಚಿತ್ರದಲ್ಲಿ ಕಾಣಿಸಿಕೊಂಡರು. ನೆಕ್ಸ್ಟ್ ಸಿನಿಮಾ ಜರ್ಸಿ ಶೂಟಿಂಗ್ ಇನ್ನೂ ನಡೆಯಬೇಕಿದೆ. ಈ ಚಿತ್ರದಲ್ಲಿ ಮೃಣಾಲ್ ಠಾಕೂರ್ ಮುಖ್ಯ ಪಾತ್ರದಲ್ಲಿದ್ದಾರೆ.

loader