ಇಪಿಎಫ್ ನಿಯಮದಲ್ಲಿ ಬದಲಾವಣೆ ತರಲಾಗಿದ್ದು,ವೈದ್ಯಕೀಯ ಚಿಕಿತ್ಸೆಗೆ ಒಂದು ಲಕ್ಷ ರೂ.ತನಕ ಹಣ ವಿತ್ ಡ್ರಾ ಮಾಡಲು ಅವಕಾಶ ಕಲ್ಪಿಸಲಾಗಿದೆ.
BUSINESS Apr 18, 2024, 12:59 PM IST
ರೈಲಿನಲ್ಲಿ ಪ್ರಯಾಣಿಸುವ ವೇಳೆ ಹಾವು ಕಚ್ಚಿ ಪ್ರಯಾಣಿಕನೋರ್ವ ಅಸ್ವಸ್ಥನಾದ ಘಟನೆ ಗುರುವಾಯೂರು ಮಧುರೈ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದಿದೆ.
India Apr 15, 2024, 3:35 PM IST
ವೈದ್ಯಕೀಯ ಚಿಕಿತ್ಸೆಗೆ ಹಣದ ಕೊರತೆ ಎದುರಿಸೋರಿಗೆ ಸಾಲ ಒದಗಿಸಲು ಭಾರತ್ ಪೇ ಸಹಸಂಸ್ಥಾಪಕ ಅಶ್ನೀರ್ ಗ್ರೋವರ್ 'ಝೀರೋ ಪೇ' ಎಂಬ ಆ್ಯಪ್ ಪ್ರಾರಂಭಿಸಿದ್ದಾರೆ. ಇದರ ಮೂಲಕ 5 ಲಕ್ಷ ರೂ. ತನಕ ಸಾಲ ಪಡೆಯಬಹುದು.
BUSINESS Apr 13, 2024, 1:27 PM IST
ವೈದ್ಯಕೀಯ ಮಾದರಿ (ಸ್ಯಾಂಪಲ್)ಯೊಂದನ್ನು ಕಾರ್ಕಳದ ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯಿಂದ 35 ಕಿ.ಮೀ. ದೂರದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಡ್ರೋನ್ ನಲ್ಲಿ ತರುವ ಮೂಲಕ ವೈದ್ಯಕೀಯ ಉದ್ದೇಶಕ್ಕಾಗಿ ಡ್ರೋನ್ ಬಳಕೆಯ ವ್ಯವಸ್ಥೆಗೆ ಬುಧವಾರ ಚಾಲನೆ ನೀಡಲಾಯಿತು.
Karnataka Districts Apr 11, 2024, 8:09 PM IST
ಬೆಂಗಳೂರು ವೈದ್ಯಕೀಯ ಕಾಲೇಜಿನ ಮಹಿಳಾ ಹಾಸ್ಟೆಲ್ ನಲ್ಲಿ ಕಾಲರಾ ರೋಗ ಬಾಧಿಸಿರುವುದು ಸ್ಪಷ್ಟವಾಗಿದೆ. ಸದ್ಯದ ಮಾಹಿತಿಯಂತೆ ಇಬ್ಬರು ವೈದ್ಯ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಮಾದರಿ ಪಾಸಿಟಿವ್ ಬಂದಿದೆ.
Health Apr 6, 2024, 4:04 PM IST
ಬೆಂಗಳೂರು ವೈದ್ಯಕೀಯ ಕಾಲೇಜಿನ ಮಹಿಳಾ ಹಾಸ್ಟೆಲ್ ನಲ್ಲಿ ಕಾಲರಾ ರೋಗ ಬಾಧಿಸಿರುವುದು ಸ್ಪಷ್ಟವಾಗಿದೆ. ಸದ್ಯ ಓರ್ವ ವಿದ್ಯಾರ್ಥಿನಿಯ ಪರೀಕ್ಷಾ ಮಾದರಿ ಪಾಸಿಟಿವ್ ಬಂದಿದೆ.
Health Apr 6, 2024, 12:39 PM IST
ಮೇಲ್ನೋಟಕ್ಕೆ ತೀವ್ರ ಗ್ಯಾಸ್ಟ್ರೋ ಎಂಟರೈಟಿಸ್ ಎಂದು ವೈದ್ಯರು ದೃಢಪಡಿಸಿದ್ದು, ಕಾಲರಾ ಶಂಕೆಯಿಂದ ರೋಗಿಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಮಲ್ಲೇಶ್ವರದ ಖಾಸಗಿ ಪಿಜಿಯಲ್ಲಿನ ಯುವತಿಗೆ ಕಾಲರಾ ಇಲ್ಲದಿರುವುದು ದೃಢಪಟ್ಟ ಬೆನ್ನಲ್ಲೇ ಇಷ್ಟು ಮಂದಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿಯರೇ ಅತಿಸಾರ ಬೇಧಿಯಿಂದ ಆಸ್ಪತ್ರೆಗೆ ದಾಖಲಾಗಿರುವುದು ತೀವ್ರ ಆತಂಕ ಉಂಟು ಮಾಡಿದೆ.
Politics Apr 6, 2024, 4:45 AM IST
ಕಾಂಗ್ರೆಸ್ ಸರ್ಕಾರ ಕಮೀಷನ್ ಆಸೆಗೆ ಬ್ಲ್ಯಾಕ್ ಲಿಸ್ಟ್‌ಗೆ ಸೇರಿಸಿದ ಕಂಪನಿಯಿಂದ ಔಷಧಿ ಖರೀದಿಸಿ, ಬಾಣಂತಿಯರ ಚಿಕಿತ್ಸೆಗೆ ಬಳಸಿದೆ. ಈ ಔಷಧಿ ಪಡೆದ 150ಕ್ಕೂ ಅಧಿಕ ಬಾಣಂತಿಯರು ಸಾವನ್ನಪ್ಪಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಆರೋಪ ಮಾಡಿದ್ದಾರೆ.
state Mar 30, 2024, 8:05 PM IST
ಇಂಗ್ಲೆಂಡ್ ನಲ್ಲಿ ವಾಸಿಸುತ್ತಿದ್ದ ಕೈಲಿ ಡೋಯ್ಲ್ ಎಂಬ ಮಹಿಳೆ ಗರ್ಭಿಣಿಯಾಗಿದ್ದರು. ಕೆಲವು ತಿಂಗಳ ಹಿಂದೆ, ಆಕೆ ಅವಳಿ ಮಕ್ಕಳ ತಾಯಿಯೂ ಆದರು. ಆದರೆ ಇಬ್ಬರೂ ಮಕ್ಕಳು ಜನಿಸಿದ್ದು ಮಾತ್ರ 22 ದಿನಗಳ ಅಂತರದಲ್ಲಿ, ಅದು ಹೇಗೆ ಸಾಧ್ಯವಾಯ್ತು?
Health Mar 30, 2024, 4:26 PM IST
ಇಂದಿನ ದಿನಗಳಲ್ಲಿ ಜಿಮ್‌ಗಳಲ್ಲಿ ಹಾರ್ಟ್ ಅಟ್ಯಾಕ್ ಆಗೋದು ಸಾಮಾನ್ಯವಾಗಿ ಬಿಟ್ಟಿದೆ. ಅದಕ್ಕೆ ಕೆಲವೊಂದು ಕಾರಣಗಳನ್ನು ಇಲ್ಲಿ ನೀಡಲಾಗಿದೆ. ಜಿಮ್‌ನಲ್ಲಿ ನೀವು ಮಾಡಬೇಕಾದದ್ದು ಏನು, ಏನು ಮಾಡಬಾರದು ಎನ್ನುವ ವಿವರ ಕೂಡ ಇಲ್ಲಿದೆ.
Health Mar 29, 2024, 12:42 PM IST
ನಾನು ಎಷ್ಟು ವರ್ಷ ಬದುಕಬಹುದು? ಇದು ಹಲವರ ಮುಂದಿರೋ ಮಿಲಿಯನ್ ಡಾಲರ್ ಪ್ರಶ್ನೆ. ಈ ಕೊಶ್ನೆಗೆ ಉತ್ರ ನೀವೇ ಕಂಡುಕೊಳ್ಳಬಹುದು. ಅದು ಹೇಗಂತೀರಾ?
Health Mar 23, 2024, 11:54 AM IST
ಸಮಾಜ ಸೇವೆ ಮಾಡೋದಕ್ಕೆ ರಾಜಕೀಯಕ್ಕೆ ಬರಬೇಕಿಲ್ಲ. ಸಮಾಜಕ್ಕೆ ಏನಾದ್ರು ಕೊಡುಗೆ ಕೊಡಬೇಕು ಒಂದಿಷ್ಟು ಮಂದಿಗೆ ಆಸರೆ ಆಗಬೇಕು ಅನ್ನೋ ಮನಸ್ಸಿರಬೇಕು ಆ ಕೆಲಸ ಮಾಡಬೇಕು. ಇಡೀ ಪ್ರಪಂಚವೇ ಅವರನ್ನ ಕೊಂಡಾಡುತ್ತೆ. ಈಗ ನಟ ತಲೈವಾ ರಜನಿಕಾಂತ್‌ರನ್ನೂ ಇಡೀ ದೇಶ ಕೊಂಡಾಡುತ್ತಿದೆ.
Cine World Mar 5, 2024, 10:02 AM IST
ಕೇವಲ ಮೂರು ಅಡಿ ಎತ್ತರ ಹಾಗೂ 18 ಕೇಜಿ ತೂಕ ಹೊಂದಿರುವ ಯುವಕನೊಬ್ಬ ಗುಜರಾತಿನಲ್ಲಿ ವೈದ್ಯನಾಗಿ ಸೇವೆ ಆರಂಭಿಸಿದ್ದಾನೆ. ಈತ ವಿಶ್ವದಲ್ಲೇ ಅತ್ಯಂತ ಕುಳ್ಳ ಡಾಕ್ಟರ್ ಎಂಬ ದಾಖಲೆಗೆ ಭಾಜನನಾಗಿದ್ದಾನೆ.
Health Mar 4, 2024, 7:19 AM IST
ತಮಿಳುನಾಡಿನಲ್ಲಿ 12 ಎಕರೆ ಜಾಗ ಖರೀದಿ ಮಾಡಿರುವ ಸೂಪರ್ಸ್ಟಾರ್ ರಜನೀಕಾಂತ್, ಅಲ್ಲಿ ಬಡವರಿಗಾಗಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.
Cine World Mar 3, 2024, 5:59 PM IST
ಬಿಜೆಪಿ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಪ್ರಕಟ ಕೆಲವರಲ್ಲಿ ಅಸಮಾಧನ ತರಿಸಿದೆ. ಮತ್ತೆ ಕೆಲವರು ಹೊಸಬರಿಗೆ ಅವಕಾಶ ಮಾಡಿಕೊಟ್ಟು ಸರಳತೆ ಮೆರೆದಿದ್ದಾರೆ.ದೆಹಲಿ ಹಾಲಿ ಸಂಸದ ಹರ್ಷ ವರ್ಧನ್‌ಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿಲ್ಲ. ಇದರ ಬೆನ್ನಲ್ಲೇ ಹರ್ಷ ವರ್ಧನ್ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಇಷ್ಟೇ ಅಲ್ಲ ತಮ್ಮ ಡಾಕ್ಟರ್ ವೃತ್ತಿಗೆ ಮರಳಿದ್ದಾರೆ.
India Mar 3, 2024, 4:52 PM IST