Asianet Suvarna News Asianet Suvarna News
31 results for "

Maharashtra Election

"
Kalasa Banduri Activists Vent Ire Against BS YediyurappaKalasa Banduri Activists Vent Ire Against BS Yediyurappa
Video Icon

ಮಹಾರಾಷ್ಟ್ರಕ್ಕೆ ರಾಜ್ಯದಿಂದ ನೀರು! BSY ಘೋಷಣೆಗೆ ತಿರುಗಿ ಬಿದ್ದ ರೈತರು!

ಮಹಾರಾಷ್ಟ್ರ ಚುನಾವಣಾ ಪ್ರಚಾರ ಕಣಕ್ಕೆ ಧುಮುಕಿರುವ ಸಿಎಂ ಬಿ.ಎಸ್. ಯಡಿಯೂರಪ್ಪ, ರಾಜ್ಯದಿಂದ ಮಹಾರಾಷ್ಟ್ರಕ್ಕೆ ನೀರು ಬಿಡುವುದಾಗಿ ಘೋಷಿಸಿದ್ದಾರೆ. ನೀವು ಮಹಾರಾಷ್ಟ್ರದ ಮುಖ್ಯಮಂತ್ರಿನೋ ಅಥವಾ ಕರ್ನಾಟಕದ ಮುಖ್ಯಮಂತ್ರಿನೋ ಎಂದು ಕಳಸಾ-ಬಂಡೂರಿ ಹೋರಾಟಗಾರರು ಪ್ರಶ್ನಿಸಿದ್ದಾರೆ. 

state Oct 17, 2019, 6:19 PM IST

CM BS Yediyurappa Wait Four Hours For Helicopter in BelagaviCM BS Yediyurappa Wait Four Hours For Helicopter in Belagavi

ಹೆಲಿಕಾಪ್ಟರ್‌ಗಾಗಿ ಕಾದು ಕಾದು ಸುಸ್ತಾದ ಸಿಎಂ ಯಡಿಯೂರಪ್ಪ!

ಮಹಾರಾಷ್ಟ್ರದ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ತೆರಳಲು ಹೆಲಿಕಾಪ್ಟರ್‌ಗಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬುಧವಾರ ಬೆಳಗಾವಿಯಲ್ಲಿ ನಾಲ್ಕು ಗಂಟೆಗಳ ಕಾದ ಪ್ರಸಂಗ ನಡೆದಿದೆ. 
 

Belagavi Oct 17, 2019, 8:49 AM IST

Eye on Lingayat Vote Bank BS Yediyurappa To Campaign in MaharashtraEye on Lingayat Vote Bank BS Yediyurappa To Campaign in Maharashtra
Video Icon

ಲಿಂಗಾಯತ ಮತಗಳ ಮೇಲೆ ಕಣ್ಣು; ಮಹಾರಾಷ್ಟ್ರದಲ್ಲಿ ಯಡಿಯೂರಪ್ಪ ಪ್ರಚಾರ

ಮಹಾರಾಷ್ಟ್ರದಲ್ಲಿ ಬಿಜೆಪಿ ಪರ ಮತಯಾಚಿಸಲು ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಡಿಸಿಎಂ ಲಕ್ಷ್ಮಣ ಸವದಿ ಮುಂದಾಗಿದ್ದಾರೆ. ಮಹಾರಾಷ್ಟ್ರದಲ್ಲೂ ಪ್ರಬಲವಾಗಿರುವ ಲಿಂಗಾಯತ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಲಿಂಗಾಯತ ಸಮುದಾಯಕ್ಕೆ ಸೇರಿದ ಸಿಎಂ ಯಡಿಯೂರಪ್ಪ, ಮತ್ತು ಡಿಸಿಎಂ ಲಕ್ಷ್ಮಣ್ ಸವದಿಯವರನ್ನು ಫೀಲ್ಡಿಗಿಳಿಸಿದೆ.

National Oct 16, 2019, 3:34 PM IST

AIMIM Asaduddin Owaisi Demands Reservation For Muslim WomenAIMIM Asaduddin Owaisi Demands Reservation For Muslim Women
Video Icon

ಮುಸ್ಲಿಮ್ ಮಹಿಳೆಯರಿಗೆ ಮೀಸಲಾತಿ: ಮೋದಿಗೆ ಒವೈಸಿ ಸವಾಲು!

ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಯ ಕಾವು ಜೋರಾಗಿದೆ. ಥಾಣೆಯ ಭೀವಂಡಿಯಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ AIMIM ನಾಯಕ ಅಸಾದುದ್ದೀನ್ ಒವೈಸಿ ಮೋದಿಗೆ ಸವಾಲೆಸೆದರು.

National Oct 16, 2019, 1:10 PM IST

Maharashtra Assembly polls BL Santosh And Laxman Savadi Are Star Campaigners Of BJPMaharashtra Assembly polls BL Santosh And Laxman Savadi Are Star Campaigners Of BJP

ಸಂತೋಷ್‌, ಲಕ್ಷ್ಮಣ ಸವದಿ ಮಹಾರಾಷ್ಟ್ರ ಬಿಜೆಪಿ ಸ್ಟಾರ್ ಪ್ರಚಾರಕರು!

ಸಂತೋಷ್‌, ಲಕ್ಷ್ಮಣ ಸವದಿ ಮಹಾರಾಷ್ಟ್ರ ಬಿಜೆಪಿ ತಾರಾ ಪ್ರಚಾರಕರು| 40 ಜನ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ

News Oct 12, 2019, 10:03 AM IST

26 Shiv Sena Corporators 300 Workers Resign To Protest BJP Seat Share Deal26 Shiv Sena Corporators 300 Workers Resign To Protest BJP Seat Share Deal

ಚುನಾವಣೆಗೂ ಮುನ್ನ ಸ್ವಪಕ್ಷೀಯರಿಂದಲೇ ಶಿವಸೇನೆಗೆ ಬಿಗ್‌ ಶಾಕ್‌!

ಕಲ್ಯಾಣ್‌ ಪೂರ್ವ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧೆಗೆ ಶಿವಸೇನೆ ಕಾರ್ಯಕರ್ತರು ವಿರೋಧ| ಚುನಾವಣೆಗೂ ಮುನ್ನ ಶಿವಸೇನೆಗೆ ಬಿಗ್‌ ಶಾಕ್‌!

News Oct 11, 2019, 8:04 AM IST

10 Enemies Will Be Killed For Every Soldier Death Warns Amit Sha10 Enemies Will Be Killed For Every Soldier Death Warns Amit Sha

ಒಬ್ಬ ಸೈನಿಕನ ಬದಲಾಗಿ 10 ದುಷ್ಮನ್ ಸೈನಿಕರ ತಲೆ ತರ್ತಿವಿ: ಅಮಿತ್ ಶಾ!

ನಮ್ಮ ಒಂದು ಸೈನಿಕನ ಹತ್ಯೆಗೆ ಪತ್ರಿಯಾಗಿ ಶತ್ರುಗಳ 10 ಸೈನಿಕರನ್ನು ಹತ್ಯೆ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಡುಗಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಶಾ  ಮಾತನಾಡಿದರು.

News Oct 10, 2019, 4:45 PM IST

BJP-Shiv Sena will contest jointly; I will return as CM: Devendra FadnavisBJP-Shiv Sena will contest jointly; I will return as CM: Devendra Fadnavis

ಸೀಟು ಹಂಚಿಕೆ ಬಿಕ್ಕಟ್ಟಿನ ಮಧ್ಯೆ ಮತ್ತೊಮ್ಮೆ ನಾನೇ ಎಂದ ಮಾಹಾ ಸಿಎಂ

ಮಹಾರಾಷ್ಟ್ರ ವಿಧಾನಸಭೆಗಳಿಗೂ  ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಮಹಾರಾಷ್ಟ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.

NEWS Sep 21, 2019, 9:46 PM IST

In Maharashtra Election Rally PM Calls For Recreate Jammu and KashmirIn Maharashtra Election Rally PM Calls For Recreate Jammu and Kashmir

ಹೊಸ ಕಾಶ್ಮೀರ, ಹೊಸ ಸ್ವರ್ಗ: ಪ್ರಧಾನಿ ಮೋದಿ ಭರವಸೆ!

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ಮಹಾರಾಷ್ಟ್ರದಲ್ಲಿ ತಮ್ಮ ಅಧಿಕೃತ ಚುನಾವಣಾ ಪ್ರಚಾರ ಆರಂಭಿಸಿರುವ ಪ್ರಧಾನಿ ಮೋದಿ, ಇಂದು ನಾಶಿಕ್'ನಲ್ಲಿ ಭರ್ಜರಿ ಚುನಾವಣಾ ರ‍್ಯಾಲಿ  ಉದ್ದೇಶಿಸಿ ಮಾತನಾಡಿದರು.

NEWS Sep 19, 2019, 4:45 PM IST

BJP Leader Laxman Savadi appointed as deputy in charge of Maharashtra ElectionBJP Leader Laxman Savadi appointed as deputy in charge of Maharashtra Election

ಬಿಜೆಪಿಯ ಚಾಣಾಕ್ಷ ನಡೆ, ಬೆಳಗಾವಿಯ ಮಾಜಿ ಸಚಿವ ಮಹಾರಾಷ್ಟ್ರ ಉಸ್ತುವಾರಿ

ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆ ಯಾವಾಗ ಎಂಬ ಪ್ರಶ್ನೆ ರಾಜಕೀಯ ವಲಯದ ಪ್ರಶ್ನೆ, ಪ್ರವಾಹಕ್ಕೆ ಯಾವಾಗ ಪರಿಹಾರ ಸಿಗುತ್ತದೆ? ಜನರ ಪ್ರಶ್ನೆ. ಇದೆಲ್ಲದರ ನಡುವೆ ಮಹಾರಾಷ್ಟ್ರ ಚುನಾವಣೆಗೆ ಬಿಜೆಪಿ ಸಿದ್ಧವಾಗುತ್ತಿದೆ.

NEWS Aug 9, 2019, 4:50 PM IST

Maharashtra Election BJP Face Election With Shiv Sena allianceMaharashtra Election BJP Face Election With Shiv Sena alliance

ಶೀಘ್ರ ಚುನಾವಣೆ : ಮೈತ್ರಿಯಲ್ಲಿ ಸಿಎಂ ಹುದ್ದೆ ಬಿಜೆಪಿಗೆ

ಶೀಘ್ರವೇ ಚುನಾವಣೆ ನಡೆಯಲಿದ್ದು ಬಿಜೆಪಿ ಈ ಬಾರಿ ಮೈತ್ರಿಯೊಂದಿಗೆ ಚುನಾವಣೆಯನ್ನು ಎದುರಿಸಲಿದೆ. 

NEWS Jun 12, 2019, 9:34 AM IST

Maharashtra Loksabha Election Results 2019Maharashtra Loksabha Election Results 2019

ಕೇಸರಿಮಯವಾಗುವತ್ತ ಮಹಾರಾಷ್ಟ್ರ: ಕಾಂಗ್ರೆಸ್ ಎನ್‌ಸಿಪಿಗೆ ಆಘಾತ!

ಪಕ್ಕದ ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಹವಾ ಜೋರಾಗಿದ್ದು, ಇಡೀ ರಾಜ್ಯ ಕೇಸರಿಮಯವಾಗುವತ್ತ ಹೆಜ್ಜೆ ಇಟ್ಟಿದೆ. ಒಟ್ಟು 48 ಲೋಕಸಭಾ ಕ್ಷೇತ್ರಗಳ ಪೈಕಿ 38 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಶಿವಸೇನೆ ಮುನ್ನಡೆ ಸಾಧಿಸಿದೆ.

Lok Sabha Election News May 23, 2019, 10:26 AM IST

Shiv Sena agrees to alliance with BJP for Maharashtra assembly polls but has two conditionsShiv Sena agrees to alliance with BJP for Maharashtra assembly polls but has two conditions

ದೂರವಾಗಿರುವ ಪ್ರಮುಖ ಪಕ್ಷ ಮತ್ತೆ ಬಿಜೆಪಿ ಜತೆಗೆ..ಕಂಡಿಶನ್ ಏನು?

ಮುಂದಿನ ಲೋಕಸಭಾ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳು ಈಗಾಗಲೇ ಸಿದ್ಧತೆ ಆರಂಭಿಸಿವೆ. ಎನ್‌ಡಿಎ ಒಕ್ಕೂಟಕ್ಕೆ ಎದುರಾಗಿ ಮಹಾಘಟಬಂಧನ್ ಮಾಡಿಕೊಳ್ಳುವ ಪ್ರಕ್ರಿಯೆಯೂ ನಿಧಾನವಾಗಿ ಚಾಲನೆಯಲ್ಲಿದೆ. ಆದರೆ ಬಿಜೆಪಿ ಮತ್ತು ಎನ್‌ಡಿಎ ಒಕ್ಕೂಟದಿಂದ ದೂರವಾಗಿರುವ ಪ್ರಮುಖ ಪಕ್ಷವೊಂದು ಮತ್ತೆ ಎನ್‌ಡಿಎ ಜತೆ ಬರಲು ಸಿದ್ಧವಾಗಿದೆ.

NEWS Dec 19, 2018, 9:13 PM IST

RePoll If NOTA Gets Maximum Votes Says Maharashtra Election CommissionRePoll If NOTA Gets Maximum Votes Says Maharashtra Election Commission

ನೋಟಾಗೇ ಅಧಿಕ ಮತ : ಚುನಾವಣಾ ಆಯೋಗದಿಂದ ಮರುಚುನಾವಣೆ ನಿರ್ಧಾರ

ರಾಜ್ಯದಲ್ಲಿ ಚುನಾವಣೆ ನಡೆದಾಗ ಅಭ್ಯರ್ಥಿಗಳಿಗಿಂತ ಹೆಚ್ಚು ನೋಟಾಗೆ ಹೆಚ್ಚು ಮತ ಚಲಾವಣೆಯಾದರೆ ಅಂತಹ ಕ್ಷೇತ್ರಗಳಲ್ಲಿ ಮರು ಚುನಾವಣೆ ನಡೆಸಲಾಗುವುದು ಎಂದು ಮಹಾರಾಷ್ಟ್ರ ಚುನಾವಣಾ ಆಯೋಗ ಹೇಳಿದೆ. 

state Nov 9, 2018, 8:14 AM IST