Asianet Suvarna News Asianet Suvarna News
58 results for "

Kptcl

"
Lecturer Arrest For Who Involve in KPTCL Scam in Karnataka grgLecturer Arrest For Who Involve in KPTCL Scam in Karnataka grg

ಕೆಪಿಟಿಸಿಎಲ್‌ ಅಕ್ರಮ: ಉತ್ತರ ಸಿದ್ಧಪಡಿಸುತ್ತಿದ್ದ ಉಪನ್ಯಾಸಕನ ಬಂಧನ

ಉಪನ್ಯಾಸಕ ಸೇರಿ ವಶದಲ್ಲಿದ್ದ ಮೂವರ ಬಂಧನ, ಬಂಧಿತರ ಸಂಖ್ಯೆ 13ಕ್ಕೆ, ಪ್ರಶ್ನೆಪತ್ರಿಕೆ ಲೀಕ್‌ ಮಾಡಿಸಿ ತೋಟದ ಮನೆಯಲ್ಲಿ ಉತ್ತರ ಬರೆದು ರವಾನೆ

state Aug 25, 2022, 2:00 AM IST

scam in KPTCL exam like PSI recruitment scam akbscam in KPTCL exam like PSI recruitment scam akb

ಸ್ಮಾರ್ಟ್‌ವಾಚ್ ಬಳಸಿ ಕೆಪಿಟಿಸಿಎಲ್ ಪರೀಕ್ಷೆಯಲ್ಲೂ ಅಕ್ರಮ: 9 ಜನರ ಬಂಧನ

ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಪಿಎಸ್ಐ ನೇಮಕಾತಿ  ಪರೀಕ್ಷೆ ಅಕ್ರಮ ಮಾದರಿಯಲ್ಲೇ ಕೆಪಿಟಿಸಿಎಲ್ ಪರೀಕ್ಷೆಯಲ್ಲೂ ಅಕ್ರಮ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸರು ಅಪ್ಪ ಮಗ ಸೇರಿದಂತೆ 9 ಜನರನ್ನು ಬಂಧಿಸಿದ್ದಾರೆ.

CRIME Aug 23, 2022, 9:40 AM IST

Kptcl Recruitment Scam Dk Shivakumar Hits Out Karnatakas Bjp Govt gvdKptcl Recruitment Scam Dk Shivakumar Hits Out Karnatakas Bjp Govt gvd

ಕೆಪಿಟಿಸಿಎಲ್‌ ಪರೀಕ್ಷೆ ಅಕ್ರಮ ರಾಜ್ಯ ಸರ್ಕಾರದ ಸಾಧನೆ: ಡಿಕೆಶಿ

ಕೆಪಿಟಿಸಿಎಲ್‌ ಕಿರಿಯ ಸಹಾಯಕ ಹುದ್ದೆ ನೇಮಕಾತಿಗೆ ನಡೆದ ಪರೀಕ್ಷೆಯಲ್ಲೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಇದು ಸರ್ಕಾರದ ಹಗರಣಗಳ ಸಾಧನೆಯೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವ್ಯಂಗ್ಯವಾಡಿದ್ದಾರೆ. 

Politics Aug 23, 2022, 5:15 AM IST

Kptcl Recruitment Exam Scam Police Arrests Nine People gvdKptcl Recruitment Exam Scam Police Arrests Nine People gvd

ಎಸ್‌ಐ ಕರ್ಮಕಾಂಡ ರೀತಿಯೇ ಕೆಪಿಟಿಸಿಎಲ್‌ ಪರೀಕ್ಷಾ ಅಕ್ರಮ!

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ವು ಕೆಪಿಟಿಸಿಎಲ್‌ ಕಿರಿಯ ಅಭಿಯಂತರ (ಜೆಇ)ರ ನೇಮಕಾತಿಗಾಗಿ ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದ ತನಿಖೆಯನ್ನು ಬೆಳಗಾವಿ ಪೊಲೀಸರು ತೀವ್ರಗೊಳಿಸಿದ್ದಾರೆ. 

CRIME Aug 23, 2022, 5:00 AM IST

father and son have leaked question paper in kptcl exam gvdfather and son have leaked question paper in kptcl exam gvd

ಕೆಪಿಟಿಸಿಎಲ್‌ ಪರೀಕ್ಷೆಯಲ್ಲೂ ಅಕ್ರಮ: ಗದಗ ಕಾಲೇಜಿನ ಉಪಪ್ರಾಂಶುಪಾಲ, ಪುತ್ರ ಅರೆಸ್ಟ್‌

ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ನಡೆಯುತ್ತಿರುವ ನಡುವೆಯೇ ಇದೀಗ ಕೆಪಿಟಿಸಿಎಲ್‌ ಹುದ್ದೆಗಳಿಗೆ ಇತ್ತೀಚೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ಭಾರೀ ಅಕ್ರಮ ನಡೆದಿರುವ ಶಂಕೆ ಮೂಡಿದೆ. 

CRIME Aug 22, 2022, 4:30 AM IST

belagavi Man arrested for cheating with smartwatch during KPTCL Exam gowbelagavi Man arrested for cheating with smartwatch during KPTCL Exam gow

ಕೆಪಿಟಿಸಿಎಲ್‌ ಪರೀಕ್ಷೆಯಲ್ಲಿ ಸ್ಮಾರ್ಚ್‌ವಾಚ್‌ ಮೂಲಕ ಅಕ್ರಮ: ಓರ್ವನ ಬಂಧನ

ಕೆಇಎ ನಡೆಸಿದ ಕೆಪಿಟಿಸಿಎಲ್‌ ಕಿರಿಯ ಸಹಾಯಕ ಹುದ್ದೆಯ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದ ಸಿದ್ದಪ್ಪ ಬಂಧಿತ ಆರೋಪಿ.

Karnataka Districts Aug 10, 2022, 8:53 PM IST

Minister Sunil Kumar React on Increasing Power Tariff again in Karnataka grgMinister Sunil Kumar React on Increasing Power Tariff again in Karnataka grg

ಮತ್ತೆ ವಿದ್ಯುತ್‌ ದರ ಹೆಚ್ಚಳ: ಸಚಿವ ಸುನಿಲ್‌ ಕುಮಾರ್‌ ಹೇಳಿದ್ದಿಷ್ಟು

*  ವಿದ್ಯುತ್‌ ದರ ಹೆಚ್ಚಿಸಿಲ್ಲ, ಇದು ವೆಚ್ಚ ಹೊಂದಾಣಿಕೆ
*  ಕಲ್ಲಿದ್ದಲು, ಪೆಟ್ರೋಲ್‌ ದರ ಹೆಚ್ಚಿರುವುದರಿಂದ ವೆಚ್ಚ ಪರಿಷ್ಕರಣೆ
*  ಇಂಧನ ಸಚಿವ ಸುನಿಲ್‌ ಕುಮಾರ್‌ ಸ್ಪಷ್ಟನೆ
 

state Jun 29, 2022, 12:30 AM IST

KPTCL High Tension Project Become Tension to Kodagu Farmers hlsKPTCL High Tension Project Become Tension to Kodagu Farmers hls
Video Icon

Kodagu: ಹೈಟೆನ್ಶನ್‌ ಯೋಜನೆಯಿಂದ ರೈತರಿಗೆ ಟೆನ್ಷನ್, ಪ್ರಶ್ನಿಸದ್ರೆ ಕಾನೂನು ಕ್ರಮ..!

ಕೊಡಗು (Kodagu) ಜಿಲ್ಲೆಯಲ್ಲಿ ಕೆಪಿಟಿಸಿಎಲ್ (KPTCL) ಮತ್ತು ಜನರ ಮಧ್ಯೆ ನೇರ ಸಂಘರ್ಷ ಏರ್ಪಟ್ಟಿದೆ. ಕೆಪಿಟಿಸಿಎಲ್ ವಿರಾಜಪೇಟೆ ತಾಲ್ಲೂಕಿನಿಂದ ಮಡಿಕೇರಿ ತಾಲ್ಲೂಕಿಗೆ 66 ಕಿಲೋವ್ಯಾಟ್ ಸಾಮರ್ಥ್ಯದ ಹೈಟೆನ್ಶ್ಯನ್ (High Tension Wire) ವಿದ್ಯುತ್ ಮಾರ್ಗ ಎಳೆಯಲು ಮುಂದಾಗಿದೆ. 

Karnataka Districts May 11, 2022, 3:08 PM IST

No electricity shortage in Karnataka says Minister Sunil Kumar gowNo electricity shortage in Karnataka says Minister Sunil Kumar gow

ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ Minister Sunil Kumar

ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಎಲ್ಲೂ ಸ್ಥಗಿತವಾಗಿಲ್ಲ. ನಮ್ಮ ರಾಜ್ಯಕ್ಕೆ ಕಲ್ಲಿದ್ದಲು ಸರಬರಾಜು ನಿರ್ವಹಣೆ ಚೆನ್ನಾಗಿ ನಡೆಯುತ್ತಿದೆ. ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲಿನ ಕೊರತೆಯಾಗದಂತೆ ನಿರ್ವಹಣೆ ಮಾಡುತ್ತೇವೆ ಎಂದು ವಿ.ಸುನೀಲ್ ಕುಮಾರ್ ಹೇಳಿದ್ದಾರೆ.

state May 2, 2022, 2:50 PM IST

KPTCL recruitment 2022 notification Apply Online for Junior Engineer posts and others  gowKPTCL recruitment 2022 notification Apply Online for Junior Engineer posts and others  gow

KPTCL Recruitment 2022: ವಿದ್ಯುತ್ ಪ್ರಸರಣ ನಿಗಮದಲ್ಲಿ 1492 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆವಿಪ್ರನಿನಿ) ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

State Govt Jobs Jan 25, 2022, 3:37 PM IST

Bengaluru motorists Struggle on Pothole Ridden millers road amid  Delay in construction mnjBengaluru motorists Struggle on Pothole Ridden millers road amid  Delay in construction mnj

Pothole Ridden Bengaluru Roads: ಕಿಲ್ಲರ್‌ ರಸ್ತೆಯಂತಾದ ನಗರದ ಮಿಲ್ಲರ‍್ಸ್‌ ರಸ್ತೆ!

*ವರ್ಷ ಕಳೆದ್ರೂ ಮಿಲ್ಲ​ರ್‍ಸ್ ರಸ್ತೆಗಿಲ್ಲ ಮುಕ್ತಿ!
*ಆಮೆಗತಿಯಲ್ಲಿ ಸಾಗುತ್ತಿರುವ ಟೆಂಡರ್‌ಶ್ಯೂರ್‌ ಕಾಮಗಾರಿ
*ರಸ್ತೆಗಳು ಗುಂಡಿಮಯ, ವಾಹನ ಸವಾರರಿಗೆ ನಿತ್ಯ ನರಕ
*ಜಲಮಂಡಳಿ, ಬೆಸ್ಕಾಂ, ಕೆಪಿಟಿಸಿಎಲ್‌ ನಡುವಿನ ಸಮನ್ವಯ ಕೊರತೆ
*ಬೆಂಗಳೂರು ಸ್ಮಾಟ್‌ಸಿಟಿ ಲಿಮಿಟೆಡ್‌ ಆರೋಪ

Karnataka Districts Jan 25, 2022, 9:17 AM IST

No Electricity Some parts of Bengaluru on Nov22nd grgNo Electricity Some parts of Bengaluru on Nov22nd grg

Electricity| ಬೆಂಗ್ಳೂರಿನ ವಿವಿಧೆಡೆ ಇಂದು ದಿನವಿಡೀ ಕರೆಂಟ್‌ ಇರಲ್ಲ..!

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ (KPTCL) ಹಾಗೂ ಬೆಸ್ಕಾಂ ಓವರ್‌ಹೆಡ್‌ ಲೈನ್‌ ವಾಹಕವನ್ನು ಭೂಗತ ಕೇಬಲ್‌(Underground Cable)ಆಗಿ ಬದಲಾಯಿಸುವ ಕಾಮಗಾರಿ ಹಮ್ಮಿಕೊಳ್ಳಲಿರುವ ಹಿನ್ನೆಲೆಯಲ್ಲಿ ನ.22ರಿಂದ 24ವರೆಗೆ ನಗರದ ವಿವಿಧ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
 

Karnataka Districts Nov 22, 2021, 7:31 AM IST

Energy Minister Sunil Kumar Fulfilled Promise to Mallikarjun grgEnergy Minister Sunil Kumar Fulfilled Promise to Mallikarjun grg
Video Icon

ಹಲೋ ಮಿನಿಸ್ಟರ್‌ ಇಂಪ್ಯಾಕ್ಟ್‌: ಕೊಟ್ಟ ಮಾತಿನಂತೆ ನಡೆದ ಸಚಿವ ಸುನಿಲ್‌ ಕುಮಾರ್‌

ಅ.2 ರಂದು ಇಂಧನ ಸಚಿವ ಸುನಿಲ್‌ ಕುಮಾರ್‌ ಅವರು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಚಾನೆಲ್‌ಗೆ ಆಗಮಿಸಿದ್ದರು. ಈ ವೇಳೆ ದಾವಣಗೆರೆ ಜಿಲ್ಲೆಯ ಹರಿಹರ ನಗರದ ಮಲ್ಲಿಕಾರ್ಜುನ ಎಂಬ ಹುಡುಗನಿಗೆ ಇಂಧನ ಸಚಿವ ಸುನಿಲ್‌ ಕುಮಾರ್‌ ಭರವಸೆಯೊಂದನನ್ನ ನೀಡಿದ್ದರು. 

state Oct 24, 2021, 3:10 PM IST

KPTCL employees Strike call off snrKPTCL employees Strike call off snr

ಕೆಪಿಟಿಸಿಎಲ್‌ ನೌಕರರ ಇಂದಿನ ಮುಷ್ಕರ ರದ್ದು

  • ವಿದ್ಯುತ್‌ ಉತ್ಪಾದನೆ ಮತ್ತು ವಿತರಣೆ ಪ್ರಕ್ರಿಯೆಯನ್ನು ಖಾಸಗಿಯವರಿಗೆ ನೀಡುವುದಕ್ಕೆ ವಿರೋಧ
  • ವಿದ್ಯುಚ್ಛಕ್ತಿ ಕಾಯಿದೆ 2003ಕ್ಕೆ ತಿದ್ದುಪಡಿ ಮಾಡುವ ಸಲುವಾಗಿ ಕರಡು ಮಸೂದೆ ಸಿದ್ದಪಡಿಸಿರುವ ಕ್ರಮ ಖಂಡನೆ
  • ಆಗಸ್ಟ್‌ 10ರಂದು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನೌಕರರ ಸಂಘ ಕರೆ ನೀಡಿದ್ದ ‘ಕರ್ತವ್ಯ ಬಹಿಷ್ಕಾರ’ ನಿರ್ಧಾರ ವಾಪಸ್

state Aug 10, 2021, 7:12 AM IST

No Merger of Electricity Supply Companies  to KPTCL in Karnataka grgNo Merger of Electricity Supply Companies  to KPTCL in Karnataka grg

ಖಾಸಗೀಕರಣ ಯತ್ನ: ಕೆಪಿಟಿಸಿಎಲ್‌ನಲ್ಲಿ ಎಸ್ಕಾಂಗಳ ವಿಲೀನ ಇಲ್ಲ

ರಾಜ್ಯದ ಐದು ವಿವಿಧ ವಿದ್ಯುತ್‌ ಸರಬರಾಜು ಕಂಪನಿಗಳನ್ನು (ಎಸ್ಕಾಂ) ಕೆಪಿಟಿಸಿಎಲ್‌ ಜತೆ ವಿಲೀನ ಮಾಡುವ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ಆದರೆ, ಎಸ್ಕಾಂಗಳನ್ನು ಒಗ್ಗೂಡಿಸಿ ಪ್ರತ್ಯೇಕ ಹೋಲ್ಡಿಂಗ್‌ ಕಂಪನಿ ಸ್ಥಾಪಿಸುವ ಬಗ್ಗೆ ಚರ್ಚೆಯನ್ನು ಇನ್ನೂ ಮುಕ್ತವಾಗಿಟ್ಟಿದೆ.
 

state Jun 20, 2021, 7:37 AM IST