Asianet Suvarna News Asianet Suvarna News
40 results for "

Kartik Aryan

"
will Rashmika Mandanna romance with Kartik Aaryan in Aashiqui 3 here is detailwill Rashmika Mandanna romance with Kartik Aaryan in Aashiqui 3 here is detail

ಕಾರ್ತಿಕ್‌ ಆರ್ಯನ್‌ ಜೊತೆ ರೋಮ್ಯಾನ್ಸ್‌ ಮಾಡಲಿದ್ದರಾ ರಶ್ಮಿಕಾ ಮಂದಣ್ಣ

ಕಾರ್ತಿಕ್ ಆರ್ಯನ್ (Kartik Aryan) ಜೊತೆಗೆನ ಆಶಿಕಿ 3 ಚಿತ್ರದ ಘೋಷಣೆಯಾದಾಗಿನಿಂದಲೂ ಈ ಚಿತ್ರದ ನಾಯಕ ನಟಿಯ ಬಗ್ಗೆ  ಚರ್ಚೆ ನಡೆಯುತ್ತಿದೆ. ಈ ಚಿತ್ರದಲ್ಲಿ ಕಾರ್ತಿಕ್ ನಾಯಕಿಯಾಗಿ ಶ್ರದ್ಧಾ ಕಪೂರ್ ಅಥವಾ ಕೃತಿ ಸನನ್ ನಟಿಸಲಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿದೆ. ಆಗ ದೀಪಿಕಾ ಪಡುಕೋ (Deepika Padukone) ಹೆಸರು ಕೂಡ ಕೇಳಿ ಬಂದಿತ್ತು. ಇದೀಗ ಈ ಚಿತ್ರದಲ್ಲಿ ನ್ಯಾಶನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ (Rashmika Mandanna) ನಾಯಕಿಯಾಗಿ ನಟಿಸಬಹುದು ಎಂಬ ಸುದ್ದಿ ಹೊರಬಿದ್ದಿದೆ. ಆದರೆ, ಚಿತ್ರದ ನಾಯಕಿ ಬಗ್ಗೆ ನಿರ್ಮಾಪಕರು ಯಾವುದೇ ಘೋಷಣೆ ಮಾಡಿಲ್ಲ

Cine World Sep 11, 2022, 5:21 PM IST

Bollywood actor Karhtik Aryan to act in Ashiqui 3 sequel directed by Anurag KahyapBollywood actor Karhtik Aryan to act in Ashiqui 3 sequel directed by Anurag Kahyap

ಕಾರ್ತಿಕ್ ಆರ್ಯನ್‌ ತೆಕ್ಕೆಗೆ ಮತ್ತೊಂದು ಬ್ಲಾಕ್ ಬಸ್ಟರ್ ಸೀಕ್ವೆಲ್ ಚಿತ್ರ!

ಈ ದಿನಗಳಲ್ಲಿ ಬಾಲಿವುಡ್‌ ಯಂಗ್‌ ನಟ ಕಾರ್ತಿಕ್‌ ಆರ್ಯನ್‌ (Kartik Aryan) ಆದೃಷ್ಟ ತಿರುಗಿದೆ. ಭೂಲ್ ಭುಲೈಯಾ-2 ಸೂಪರ್‌ ಡೂಪರ್‌ ಯಶಸ್ವಿನ ನಂತರ ನಟನ ಭೇಡಿಕೆ ಹೆಚ್ಚಿದೆ. ಈಗ ಕಾರ್ತಿಕ್‌ ಆರ್ಯನ್‌ ಪಾಲಿಗೆ ಮತ್ತೊಂದು ದೊಡ್ಡ ಚಿತ್ರ ಒಲಿದಿದೆ. ಇದು ಬ್ಲಾಕ್ ಬಸ್ಟರ್ ಸೀಕ್ವೆಲ್ ಆಗಿದ್ದು ಅನುರಾಗ್‌ ಬಸು ನಿರ್ದೇಶಿಸುತ್ತಿದ್ದಾರೆ

Cine World Sep 5, 2022, 5:07 PM IST

Bhushan Kumar gifts a swanky McLaren GT car to Kartik Aaryan sgkBhushan Kumar gifts a swanky McLaren GT car to Kartik Aaryan sgk

ಕಾರ್ತಿಕ್ ಆರ್ಯನ್‌ಗೆ ಸಿಕ್ತು ದುಬಾರಿ Car ಗಿಫ್ಟ್; ಈ ಕಾರು ಹೊಂದಿದ ಮೊದಲ ಭಾರತೀಯ

ಭೂಲ್ ಭುಲೈಯಾ-2 ಯಶಸ್ಸಿನ ಖುಷಿಯಲ್ಲಿರುವ ನಟ ಕಾರ್ತಿಕ್ ಆರ್ಯನ್‌ಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಸಿನಿಮಾ ಸೂಪರ್ ಸಕ್ಸಸ್ ಕಂಡ ಖುಷಿಗೆ ನಿರ್ಮಾಪಕ ಭುಷಣ್ ಕುಮಾರ್ ಹೀರೋ ಕಾರ್ತಿರ್‌ಗೆ ದುಬಾರಿ ಗಿಫ್ಟ್ ನೀಡಿದ್ದಾರೆ. ಹೌದು, ಮೆಕ್ಲಾರೆನ್ ಜಿಟಿ, ಐಷಾರಾಮಿ ಸ್ಪೋರ್ಟ್ಸ್ ಕಾರನ್ನು ಕಾರ್ತಿಕ್ ಆರ್ಯನ್‌ಗೆ ಗಿಫ್ಟ್ ಆಗಿ ನೀಡಿದ್ದಾರೆ. 

Cine World Jun 24, 2022, 5:41 PM IST

Kartik Aaryan Pose First Time Ex Girlfriend Sara Ali Khan After BreakupKartik Aaryan Pose First Time Ex Girlfriend Sara Ali Khan After Breakup

ಎಕ್ಸ್‌ ಬಾಯ್‌ಫ್ರೆಂಡ್‌ ಜೊತೆ ಪೋಸ್‌ ನೀಡಿದ Sara Ali Khan ಟ್ರೋಲ್‌

ಕಾರ್ತಿಕ್ ಆರ್ಯನ್ (Kartik Aaryan) ಮತ್ತು ಅವರ ಮಾಜಿ ಗೆಳತಿ ಸಾರಾ ಅಲಿ ಖಾನ್ (Sara Ali Khan) ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ, ಇದರಲ್ಲಿ ಇಬ್ಬರೂ ಒಟ್ಟಿಗೆ ಮಾಧ್ಯಮಗಳಿಗೆ ಪೋಸ್ ನೀಡುತ್ತಿದ್ದಾರೆ. ಬ್ರೇಕಪ್ ನಂತರ ಇದೇ ಮೊದಲ ಬಾರಿಗೆ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಈ ವಿಡಿಯೋದಿಂದಾಗಿ ಸಾರಾ ಅಲಿ ಖಾನ್ ತೀವ್ರವಾಗಿ ಟ್ರೋಲ್ ಆಗುತ್ತಿದ್ದಾರೆ.

Cine World Jun 18, 2022, 5:05 PM IST

Box Office Report Vikram clears the  Monday Test  enters Rs 100 cr clubBox Office Report Vikram clears the  Monday Test  enters Rs 100 cr club

Box Office Report : 100 ಕೋಟಿ ಕ್ಲಬ್‌ಗೆ ಪ್ರವೇಶಿಸಿದ Kamal Haasan ಅವರ Vikram

ಕಮಲ್ ಹಾಸನ್ (Kamal Haasan) ಅವರ ವಿಕ್ರಮ್ (Vikram) ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ರೂ 100 ಕೋಟಿ ಕ್ಲಬ್‌ಗೆ ಪ್ರವೇಶಿಸಿದರೆ, ಕಾರ್ತಿಕ್ ಆರ್ಯನ್‌ನ (Kartik Aryan) ಭೂಲ್ ಭುಲೈಯಾ 2 ವಿಶ್ವಾದ್ಯಂತ ಮುಂಭಾಗದಲ್ಲಿ ರೂ 200 ಕೋರ್ ಕ್ಲಬ್‌ಗೆ ಪ್ರವೇಶಿಸಿದೆ. ಏತನ್ಮಧ್ಯೆ, ಅಡಿವಿ ಶೇಷ್ ಅವರ ಮೇಜರ್, ಸಾಕಷ್ಟು ನಿಧಾನಗತಿಯ ಆರಂಭವನ್ನು ಹೊಂದಿದ್ದು, ನಂಬರ್ ಗೇಮ್‌ನಲ್ಲಿ ಅಕ್ಷಯ್ ಕುಮಾರ್ (Akshay Kumar) ಅವರ ಸಾಮ್ರಾಟ್ ಪೃಥ್ವಿರಾಜ್ ಅವರನ್ನು ಸೋಲಿಸುತ್ತಿದೆ.

Cine World Jun 7, 2022, 5:45 PM IST

Bollywood Kartik Aaryan shares his thoughts on marriage vcs Bollywood Kartik Aaryan shares his thoughts on marriage vcs

ಮದುವೆಯಾಗಲು ಯಾಕೆ ಪ್ರೆಶರ್? ನಾನು ಬ್ಯಾಚುಲರ್‌ ಆಗಿರಬೇಕು: ಕಾರ್ತಿಕ್ ಆರ್ಯನ್

ಮದುವೆ ಬಗ್ಗೆ ಪದೇ ಪದೇ ಪ್ರಶ್ನೆ ಕೇಳುವ ಅಭಿಮಾನಿಗಳಿಗೆ ಕ್ಲಾರಿಟಿ ಕೊಟ್ಟ ಕಾರ್ತಿಕ್ ಆರ್ಯನ್. 

Cine World Jun 3, 2022, 9:45 AM IST

Bhool Bhulaiyaa 2 actor Kartik Aryan touches 500 crore rupees milestone at box officeBhool Bhulaiyaa 2 actor Kartik Aryan touches 500 crore rupees milestone at box office

ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ತಲುಪಿದ Kartik Aryan ಚಿತ್ರ

ಕಾರ್ತಿಕ್ ಆರ್ಯನ್ (Kartik Aryan) ಅಭಿನಯದ 'ಭೂಲ್ ಭುಲೈಯಾ 2' (Bhool Bhulaiyaa 2 ) ಬಾಕ್ಸ್ ಆಫೀಸ್‌ನಲ್ಲಿ ಸಕ್ಕತ್ತೂ ಹವಾ ಸೃಷ್ಟಿಮಾಡಿದೆ. ಈ ಸಿನಿಮಾ ಮೊದಲ ವಾರದಲ್ಲಿ ಚಿತ್ರ 84.78 ಕೋಟಿ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಕಾರ್ತಿಕ್ ಒಂದು ದೊಡ್ಡ ಮೈಲಿಗಲ್ಲು ಸಾಧಿಸಿದ್ದಾರೆ ಮತ್ತು ಅದು ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ಕಲೆಕ್ಷನ್ ಆಗಿದೆ. 11 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಕಾರ್ತಿಕ್, ಇದುವರೆಗೆ ಹಿರಿತೆರೆಯಲ್ಲಿ 10 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಈ ಎಲ್ಲಾ ಚಿತ್ರಗಳ ಒಟ್ಟು ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ಸಂಪಾದಿಸಿದೆ. ವಿಶೇಷವೆಂದರೆ ಅವರ ಯಶಸ್ಸಿನ ಪ್ರಮಾಣವೂ ಶೇ.50ಕ್ಕಿಂತ ಹೆಚ್ಚಿದೆ.

Cine World May 27, 2022, 6:05 PM IST

Kangana Ranaut starrer dhakad and kartik Aaryan bhool bhulaiyaa 2 collection sgkKangana Ranaut starrer dhakad and kartik Aaryan bhool bhulaiyaa 2 collection sgk

ಧಾಕಡ್ v/s ಭೂಲ್ ಭುಲೈಯಾ-2; ಕಾರ್ತಿಕ್ ಆರ್ಯನ್ ಮುಂದೆ ಮಂಡಿಯೂರಿದ ಕಂಗನಾ

ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್ ನಟನೆಯ ಧಾಕಡ್ ಸಿನಿಮಾ ಮೇ 20ರಂದು ಬಿಡುಗಡೆಯಾಗಿದೆ. ಅದೇ ದಿನ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅಭಿನಯದ ಭೂಲ್ ಭುಲೈಯಾ-2 ಸಿನಿಮಾ ಕೂಡ ಚಿತ್ರಮಂದಿರಕ್ಕೆ ಬಂದಿದೆ. ಮೊದಲ ದಿನ ಕಾರ್ತಿಕ್ ಆರ್ಯನ್ ನಟನೆಯ ಭೂಲ್ ಭುಲೈಯಾ-2 ಸಿನಿಮಾ ಉತ್ತಮ ಕಲೆಕ್ಷನ್ ಮಾಡುವ ಮೂಲಕ ಕಂಗನಾ ಮುಂದೆ ಗೆದ್ದು ಬೀಗಿದ್ದಾರೆ.

 

Cine World May 21, 2022, 1:33 PM IST

Bollywood Actor Kartik Aaryans Fan Offer 20 Crore for Marrying Her gvdBollywood Actor Kartik Aaryans Fan Offer 20 Crore for Marrying Her gvd
Video Icon

Kartik Aryan: ಬಾಲಿವುಡ್‌ ನಟನಿಗೆ ಆಫರ್ ಕೊಟ್ಟ ಮಹಿಳಾ ಅಭಿಮಾನಿ!

ಕಾರ್ತಿಕ್ ಆರ್ಯನ್ ಬಾಲಿವುಡ್‌ನ ಯಂಗ್ ನಟ. ಚಾಕಲೇಟ್ ಹೀರೋ ಪಾತ್ರಗಳನ್ನೇ ಮಾಡಿರೋ ನಟ ಹೆಣ್ಮಕ್ಕಳ ಹಾಟ್ ಫೇವರೇಟ್. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ತಾವು ಮಹಿಳಾ ಅಭಿಮಾನಿಯೊಬ್ಬರಿಗೆ ನೀಡಿದ ಉತ್ತರದಿಂದ ನೆಟ್ಟಿಗರ ಮನವನ್ನು ಗೆದ್ದಿದ್ದಾರೆ ಎಂದು ಹೇಳಬಹುದು. 

Cine World Mar 12, 2022, 12:10 PM IST

Bollywood Kartik Aaryan fan offers him 20 crores to marry him vcsBollywood Kartik Aaryan fan offers him 20 crores to marry him vcs

20 ಕೋಟಿ ಕೊಡ್ತೀನಿ ನನ್ನ ಮದುವೆಯಾಗು ಎಂದ ಮಹಿಳಾ ಅಭಿಮಾನಿಗೆ ನಟ ಕಾರ್ತಿಕ್‌ ಕೊಟ್ಟ ಉತ್ತರ ವೈರಲ್!

ನನ್ನ ಮದುವೆಯಾದರೆ ನಿನಗೆ  20 ಕೋಟಿ ರೂಪಾಯಿ ಕೊಡ್ತೀನಿ ಎಂದು ಹೇಳಿದ ಅಭಿಮಾನಿಗೆ ಉತ್ತರ ಕೊಟ್ಟ ಕಾರ್ತಿಕ್ ಆರ್ಯನ್ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ.

Cine World Mar 10, 2022, 2:45 PM IST

Kartik Aaryan would love to star in Virat Kohli biopic Here is what he said dplKartik Aaryan would love to star in Virat Kohli biopic Here is what he said dpl

Kartik Aryan Reveals his Wish: ವಿರಾಟ್ ಕೊಹ್ಲಿ ಬಯೋಪಿಕ್‌ನಲ್ಲಿ ಕಾರ್ತಿಕ್ ಆರ್ಯನ್..?

  • Kartik Aaryan: ಕೊಹ್ಲಿ ಬಯೋಪಿಕ್ ಮಾಡಿದ್ರೆ ನಟಿಸೋ ಆಸೆ
  • ಸಿನಿಮಾ ಕೆರಿಯರ್ ಆಸೆ ಹೇಳಿದ ನಟ ಕಾರ್ತಿಕ ಆರ್ಯನ್

Cine World Jan 8, 2022, 10:58 AM IST

Kartik Aaryan Steps Out of his Building after Female Fans Scream his name gvdKartik Aaryan Steps Out of his Building after Female Fans Scream his name gvd
Video Icon

Kartik Aryan: ಬಾಲಿವುಡ್‌ ಸ್ಟಾರ್​ ನಟನ ಮನೆ ಮುಂದೆ ಕಿರುಚಾಡಿದ ಹೆಣ್ಮಕ್ಕಳು!

ಬಾಲಿವುಡ್‌ನ ಅತ್ಯಂತ ಅರ್ಹ ಬ್ಯಾಚುಲರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಕಾರ್ತಿಕ್ ಆರ್ಯನ್ ಅವರ ಮಹಿಳಾ ಅಭಿಮಾನಿಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಮುಂಬೈನಲ್ಲಿರುವ ಕಾರ್ತಿಕ್ ಆರ್ಯನ್ ಅವರ ನಿವಾಸದ ಮುಂದೆ ಅಂತಹ ಒಂದು ಘಟನೆ ನಡೆದಿದೆ. ಹೌದು! ಬಾಲಿವುಡ್​ ನಟ ಕಾರ್ತಿಕ್​ ಆರ್ಯನ್​ ಮನೆ ಮುಂದೆ ಬಂದ ಇಬ್ಬರು ಹುಡುಗಿಯರು, ಕಾರ್ತಿಕ್​ ಹೆಸರೇಳಿ ಜೋರಾಗಿ ಕಿರುಚಿದ್ದಾರೆ. 

Cine World Jan 7, 2022, 2:26 PM IST

Kartik Aaryan Reacts As Fans Scream His Name Under His Building dplKartik Aaryan Reacts As Fans Scream His Name Under His Building dpl

Kartik Aryan Fan Moment: ನಟನ ಮನೆಮುಂದೆ ಕಿರುಚಾಡಿದ ಹೆಣ್ಮಕ್ಕಳು, ಏನಾಯ್ತ ?

  • Kartik Aryan: ಬಾಲಿವುಡ್ ನಟನ ಮನೆಮುಂದೆ ಕಿರುಚಾಡಿದ ಫ್ಯಾನ್ಸ್
  • ದಿಢೀರ್ ಏನಾಯ್ತು ? ಕಾರ್ತಿಕ್ ಆರ್ಯನ್ ಮನೆಮುಂದೆ ಏನು ರಂಪಾಟ ?

Cine World Jan 5, 2022, 7:26 PM IST

Kartik Aaryan Actor had once rented flat with 12 boys due to limited financesKartik Aaryan Actor had once rented flat with 12 boys due to limited finances

Actor's Life: ಹಣವಿಲ್ಲದಾಗ 2 ಹುಡುಗರೊಂದಿಗೆ ಫ್ಲಾಟ್‌ ಶೇರ್‌ ಮಾಡುತ್ತಿದ್ದ ನಟ!

ಬಾಲಿವುಡ್‌ನ (Bollywood) ಪ್ರಾಮಿಸಿಂಗ್‌ ನಟ ಕಾರ್ತಿಕ್ ಆರ್ಯನ್ (Kartik Aryan) 31 ವರ್ಷಕ್ಕೆ ಕಾಲಿಟ್ಟಿದ್ದಾರೆ. ನವೆಂಬರ್ 22, 1990 ರಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜನಿಸಿದ ಕಾರ್ತಿಕ್ ಆರ್ಯನ್ 2011 ರಲ್ಲಿ 'ಪ್ಯಾರ್ ಕಾ ಪಂಚನಾಮಾ' ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದಾದ ನಂತರ ಕಾರ್ತಿಕ್ ಹಿಂದಿರುಗಿ ನೋಡಲೇ ಇಲ್ಲ. ಆದರೆ ಅವರ ಲೈಫ್‌ ಜರ್ನಿ ಅಷ್ಟು ಸುಲಭವಾಗಿರಲಿಲ್ಲ. ಹಿಂದೆ ಹಣವಿಲ್ಲದ ಕಾರಣ 12 ಜನ ಹುಡುಗರ ಜೊತೆ ಫ್ಲಾಟ್‌ ಶೇರ್‌ ಮಾಡುತ್ತಿದ್ದರಂತೆ ಈ ನಟ.
 

Cine World Nov 23, 2021, 6:39 PM IST

Ekta Kapoor Diwali party Salman Khan  Kartik Aaryan  Mouni Roy and more arrive in styleEkta Kapoor Diwali party Salman Khan  Kartik Aaryan  Mouni Roy and more arrive in style

Diwali 2021: ಏಕ್ತಾ ಕಪೂರ್‌ ಪಾರ್ಟಿಯಲ್ಲಿ ಸಲ್ಮಾನ್‌, ಕಾರ್ತಿಕ್‌ ಸೇರಿ ಬಾಲಿವುಡ್‌ ತಾರೆಗಳ ರಂಗು!

ಟಿವಿಯ ಖ್ಯಾತ ನಿರ್ದೇಶಕಿ ಏಕ್ತಾ ಕಪೂರ್ (Ekta Kapoor) ತಮ್ಮ ಮನೆಯಲ್ಲಿ ದೀಪಾವಳಿಯ (Diwali) ಗ್ರ್ಯಾಂಡ್ ಪಾರ್ಟಿಯನ್ನು ಇಟ್ಟುಕೊಂಡಿದ್ದರು. ಇದರಲ್ಲಿ ಕಿರು ತೆರೆಯ ಸ್ಟಾರ್ಸ್‌ ಒಟ್ಟುಗೂಡಿದರು. ಹಿನಾ ಖಾನ್ (Hina Khan),ಕರಿಷ್ಮಾ ತನ್ನಾ (Karishma Tanna),ಮಂದಿರಾ ಬೇಡಿ (Mandira Bedi) ಸೇರಿದಂತೆ ಹಲವು ತಾರೆಯರು ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಬಾಲಿವುಡ್‌ನ ಹಲವು ಸ್ಟಾರ್‌ಗಳು ಸಹ  ಏಕ್ತಾ ಕಪೂರ್‌ ಪಾರ್ಟಿಯಲ್ಲಿ ಭಾಗವಹಿಸಿ ಹಬ್ಬದ ಕಳೆ ಹೆಚ್ಚಿಸಿದ್ದಾರೆ. ಸಲ್ಮಾನ್‌ ಖಾನ್‌ (Salman Khan), ಕಾರ್ತಿಕ್‌ ಆರ್ಯನ್‌(Kartik Aryan) ಮೌನಿ ರಾಯ್‌ (Mouni Roy) ಮುಂತಾದವರು ಇದ್ದರು. ಈ ಸಮಯದ ಫೋಟೋಗಳು ಸಖತ್‌ ವೈರಲ್‌ ಆಗಿವೆ.   

Small Screen Nov 5, 2021, 4:08 PM IST