Asianet Suvarna News Asianet Suvarna News
40 results for "

Kartik Aryan

"
Tripti Dimri rejects TOXIC  opposite Yash opted for Bhool Bhulaiya 3 opposite Kartik Aryan sucTripti Dimri rejects TOXIC  opposite Yash opted for Bhool Bhulaiya 3 opposite Kartik Aryan suc

ಯಶ್ ಚಿತ್ರ ಟಾಕ್ಸಿಕ್‌ಗೆ ನೋ, ಕಾರ್ತಿಕ್ ಆರ್ಯನ್‌ಗೆ ಓಕೆ ಎಂದ ತೃಪ್ತಿ ಡಿಮ್ರಿ!

ಯಶ್​ ನಟನೆಯ ಟಾಕ್ಸಿಕ್​ ಚಿತ್ರವನ್ನು ರಿಜೆಕ್ಟ್​ ಮಾಡಿರುವ ನಟಿ ತೃಪ್ತಿ ಡಿಮ್ರಿ ಕಾರ್ತಿಕ್​ ಆರ್ಯನ್​ ಅವರ ಭೂಲ್​ ಭುಲಯ್ಯ-3 ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ. ಏನಿದು ವಿಷ್ಯ? 
 

Sandalwood Apr 5, 2024, 12:00 PM IST

Bollywood Actor Kartik aryan buys Range Rover SUV car whopping price RS 6 crore ckmBollywood Actor Kartik aryan buys Range Rover SUV car whopping price RS 6 crore ckm

6 ಕೋಟಿ ರೂ ದುಬಾರಿ ಕಾರು ಖರೀದಿಸಿದ ಕಾರ್ತಿಕ್ ಆರ್ಯನ್, ಮುದ್ದಿನ ನಾಯಿ ಜೊತೆ ಫೋಸ್!

ಬಾಲಿವುಡ್ ಸ್ಟಾರ್ ಕಾರ್ತಿಕ್ ಆರ್ಯನ್ ಸೂಪರ್ ಬೈಕ್ ಮೇಲೆ ಹೆಚ್ಚಿನ ಪ್ರೀತಿ. ಇದರ ಜೊತೆಗೆ ಹಲವು ಲಕ್ಷುರಿ ಕಾರಿನ ಮಾಲೀಕರಾಗಿದ್ದಾರೆ. ಇದೀಗ ಕಾರ್ತಿಕ್ ಆರ್ಯನ್ ಹೊಚ್ಚ ಹೊಸ ಕಾರು ಖರೀದಿಸಿದ್ದಾರೆ. ಬರೋಬ್ಬರಿ 6 ಕೋಟಿ ರೂಪಾಯಿ ಕಾರು ಖರೀದಿಸಿರುವ ಕಾರ್ತಿಕ್, ತಮ್ಮ ಮುದ್ದಿನ ನಾಯಿ ಜೊತೆ ಫೋಸ್ ನೀಡಿದ್ದಾರೆ.  ಆರ್ಯನ್ ಖರೀದಿಸಿದ ಕಾರು ಯಾವುದು? ಕಾರ್ತಿಕ್ ಬಳಿ ಇರುವ ಇತರ ಕಾರುಗಳು ಯಾವುದು?
 

Cars Mar 17, 2024, 3:47 PM IST

Kartik Aaryan visits Bengalurus iconic Rameshwaram Cafe and Nagarjuna food skrKartik Aaryan visits Bengalurus iconic Rameshwaram Cafe and Nagarjuna food skr

ರಾಮೇಶ್ವರಂ ಕೆಫೆಯ ಮಸಾಲೆ ದೋಸೆ ಸವಿದು ಫುಡ್ ಬ್ಲಾಗರ್ ಆಗ್ಲಾ ಕೇಳಿದ ಬಾಲಿವುಡ್ ನಟ ಕಾರ್ತಿಕ್ ಆರ್ಯನ್

ಕಾರ್ತಿಕ್ ಆರ್ಯನ್ ಬೆಂಗಳೂರಿಗೆ ಭೇಟಿ ನೀಡಿ ರಾಮೇಶ್ವರಂ ಕೆಫೆಯಲ್ಲಿ ದೋಸೆ ಮತ್ತು ಫಿಲ್ಟರ್ ಕಾಫಿ ಸವಿಯುತ್ತಾ ತಮ್ಮ ಚೀಟಿಂಗ್ ಡೇ ಎಂಜಾಯ್ ಮಾಡಿದ್ದಾರೆ. 

Food Feb 24, 2024, 4:14 PM IST

Kartik Aaryan tastes sugar after a year, What Happens If You Eliminate It Completely VinKartik Aaryan tastes sugar after a year, What Happens If You Eliminate It Completely Vin

ಒಂದು ವರ್ಷ ಸಕ್ಕರೆ ತಿನ್ನದ ನಟ ಕಾರ್ತಿಕ್ ಆರ್ಯನ್; ಏನಿದು 'ನೋ ಶುಗರ್ ಡಯೆಟ್' ಪ್ಲಾನ್?

ಬಾಲಿವುಡ್ ನಟರು ಫಿಟ್‌ನೆಸ್ ಮೈಂಡೇನ್ ಮಾಡೋಕೆ ಏನೆಲ್ಲಾ ಸರ್ಕಸ್ ಮಾಡ್ತಾರೆ.  ಹಾಗೆ ಕಟ್ಟುನಿಟ್ಟಾಗಿ ಡಯೆಟ್ ಮಾಡುವವರಲ್ಲಿ ನಟ ಕಾರ್ತಿಕ್ ಆರ್ಯನ್ ಕೂಡಾ ಒಬ್ಬರು. ಕಾರ್ತಿಕ್, ತಿಂಗಳುಗಟ್ಟಲೆ ಸಕ್ಕರೆ ರಹಿತ ಆಹಾರ ಕ್ರಮವನ್ನು ಅನುಸರಿಸುತ್ತಿದ್ದರು. ಇದರಿಂದ ಆರೋಗ್ಯಕ್ಕೇನು ಪ್ರಯೋಜನ ತಿಳಿಯೋಣ.

Food Feb 2, 2024, 3:45 PM IST

Sara Ali Khan and Kartik Aryan are new neighbors now purchased properties in Mumbai RaoSara Ali Khan and Kartik Aryan are new neighbors now purchased properties in Mumbai Rao

ನೆರೆಹೊರೆಯಾದ ಸಾರಾ, ಕಾರ್ತಿಕ್‌; ಮತ್ತೆ ಹತ್ತಿರವಾಗ್ತಾರಾ ಮಾಜಿ ಪ್ರೇಮಿ?

ಸಾರಾ ಅಲಿ ಖಾನ್ (Sara Ali Khan) ಮತ್ತು ಕಾರ್ತಿಕ್ ಆರ್ಯನ್ (Katik Aryan) ತಮ್ಮ ಸಂಬಂಧದ ಕಾರಣದಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಇಮ್ತಿಯಾಜ್ ಅಲಿ ಅವರ ಚಿತ್ರ ಲವ್ ಆಜ್ ಕಲ್ (2020) ಚಿತ್ರೀಕರಣದ ಸಮಯದಲ್ಲಿ ಕಾರ್ತಿಕ್ ಮತ್ತು ಸಾರಾ ಡೇಟಿಂಗ್ ಬಗ್ಗೆ ವದಂತಿಗಳು ಹೊರಹೊಮ್ಮಿದ್ದವು, ಆದರೂ ಅವರು ಚಿತ್ರದ ಬಿಡುಗಡೆಯ ಮೊದಲು ಅವರ ಸಂಬಂಧ  ಮುರಿದುಬಿತ್ತು ಇದೆಲ್ಲದರ ನಡುವೆ ಇಬ್ಬರೂ ಈಗ ಇಬ್ಬರೂ ಒಂದೇ ಕಡೆ ಆಸ್ತಿ ಖರೀದಿಸಿದ್ದಾರೆ. ಅಷ್ಟಕ್ಕೂ ಏನು ನಡೆಯುತ್ತಿದೆ ಇವರ ನಡುವೆ? ಮತ್ತೆ ಒಂದಾಗಲಿದ್ದಾರಾ ಮಾಜಿ ಪ್ರೇಮಿಗಳು?

Cine World Sep 8, 2023, 5:01 PM IST

Half of the budget of Satyaprem Ki Katha is in the pocket of Karthik Aryan raoHalf of the budget of Satyaprem Ki Katha is in the pocket of Karthik Aryan rao

ಸತ್ಯಪ್ರೇಮ್ ಕಿ ಕಥಾ ಬಜೆಟ್‌ನ ಅರ್ಧದಷ್ಟು ಕಾರ್ತಿಕ್ ಆರ್ಯನ್ ಅವರ ಜೇಜು ಸೇರಿದೆ!

ಕಾರ್ತಿಕ್ ಆರ್ಯನ್ (Karthik Aryan) ಮತ್ತು ಕಿಯಾರಾ ಅಡ್ವಾಣಿ (Kiara Adwani) ಅಭಿನಯದ ಸತ್ಯಪ್ರೇಮ್ ಕಿ ಕಥಾ (Satyaprem Ki Katha) ಚಿತ್ರ ಜೂನ್ 29 ರಂದು ಬಿಡುಗಡೆಯಾಗುತ್ತಿದೆ.  ಪ್ರಸ್ತುತ ಕಾರ್ತಿಕ್‌ ಮತ್ತು ಕಿಯಾರಾ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ, ಇದರ ನಡುವೆ ಇಂಟರ್‌ನೆಟ್‌ನಲ್ಲಿ ಚಿತ್ರದಲ್ಲಿ ಕೆಲಸ ಮಾಡಿದ್ದಕ್ಕಾಗಿ ಪ್ರಮುಖ ತಾರಾ ಬಳಗ ಪಡೆದಿರುವ ಪೀಸ್‌ ಬಗ್ಗೆ ವರದಿಗಳು ಹರಿದಾಡುತ್ತಿವೆ. ಯಾರ್ಯಾರು ಎಷ್ಟು ಸಂಭಾವನೆ ಪಡೆದಿದ್ದಾರೆ ನೋಡೋಣ.

Cine World Jun 27, 2023, 5:34 PM IST

Kangana To Vicky Kaushal Top Bollywood stars who have made mark without a godfatherKangana To Vicky Kaushal Top Bollywood stars who have made mark without a godfather

ಗಾಡ್ ಫಾದರ್ ಇಲ್ಲದೆ ಬಾಲಿವುಡ್‌ನಲ್ಲಿ ಛಾಪು ಮೂಡಿಸಿರುವ ಟಾಪ್ ಸ್ಟಾರ್ಸ್‌!

ಬಾಲಿವುಡ್‌ನಲ್ಲಿ ನೆಪೋಟಿಸಂ  ಚರ್ಚೆ ಬಹಳ ಹಿಂದಿನಿಂದಲ್ಲೂ ನಡೆದು ಬಂದಿದೆ ಮತ್ತು ನಟನ ನಟಿಯರ ಮಕಕ್ಳು ಸುಲಭವಾಗಿ ಸಿನಿಮಾದಲ್ಲಿ ವಾಕಾಶ ಪಡೆಯುವುದು ಸಹ ಎಲ್ಲರಿಗೂ ತಿಳಿದೇ ಇದೆ. ಆದರೆ ಯಾವುದೇ ಸಿನಿಮಾ ಹಿನ್ನಲೆ ಇಲ್ಲದೆ ಸಾಕಷ್ಷು ಪರಿಶ್ರಮದ ನಂತರ ನೆಲೆ ಕಂಡು ಕೊಂಡಿರುವ ಸ್ಟಾರ್ಸ್‌ಗಳು ಸಹ ಇದ್ದಾರೆ. ಅದೇ ರೀತಿ ಗಾಡ್ ಫಾದರ್ ಇಲ್ಲದೆ  ಬಾಲಿವುಡ್‌ನಲ್ಲಿ ಛಾಪು ಮೂಡಿಸಿರುವ ಟಾಪ್ ಸ್ಟಾರ್ಸ್‌.

Cine World May 11, 2023, 6:09 PM IST

Sara Ali Khan says 2020 worst phase and It started with break up sgkSara Ali Khan says 2020 worst phase and It started with break up sgk

2020 ನನ್ನ ಜೀವನದ ಕೆಟ್ಟ ಹಂತ, ಬ್ರೇಕಪ್‌ನಿಂದ ಆರಂಭವಾಯ್ತು; ಸಾರಾ ಅಲಿ ಖಾನ್

2020 ನನ್ನ ಜೀವನದ ಕೆಟ್ಟ ಹಂತವಾಗಿತ್ತು, ಬ್ರೇಕಪ್‌ನಿಂದ ಆರಂಭವಾಯ್ತು ಎಂದು ನಟಿ ಸಾರಾ ಅಲಿ ಖಾನ್ ಹೇಳಿದ್ದಾರೆ.  

Cine World Mar 5, 2023, 1:55 PM IST

Kartik Aaryan reacts over if he dated Sara Ali Khan or Kriti Sanon know what he said Kartik Aaryan reacts over if he dated Sara Ali Khan or Kriti Sanon know what he said

ಸಾರಾ ಅಲಿ ಖಾನ್ ಜೊತೆಗಿನ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿದ ಕಾರ್ತಿಕ್ ಆರ್ಯನ್

ಕಾರ್ತಿಕ್ ಆರ್ಯನ್  (Kartik Aryan) ಇತ್ತೀಚಿನ ದಿನಗಳಲ್ಲಿ ತಮ್ಮ 'ಶೆಹಜಾದಾ' ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ನಡುವೆ ಆಂಗ್ಲ ಸುದ್ದಿ ವೆಬ್‌ಸೈಟ್‌ಗೆ ಸಂದರ್ಶನ ನೀಡಿದ ಅವರು ಹಲವು ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿದರು. ಅವರು ತಮ್ಮ ಲವ್‌ ಲೈಫ್‌  ಬಗ್ಗೆ ಪ್ರತಿಕ್ರಿಯಿಸಿದರು.  ಈ ಸಮಯದಲ್ಲಿ ಕಾರ್ತಿಕ್ ಆರ್ಯನ್ ಸಾರಾ ಅಲಿ ಖಾನ್ (Sara Ali Khan) ಜೊತೆಗಿನ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿದರು, ಕೃತಿ ಸನೋನ್ (Kriti Sanon) ಜೊತೆ ಡೇಟಿಂಗ್ ಬಗ್ಗೆಯೂ ಮಾತನಾಡಿದರು. ಕಾರ್ತಿಕ್‌ ಏನು ಹೇಳಿದ್ದಾರೆ ಗೊತ್ತಾ?


 

Cine World Feb 19, 2023, 4:25 PM IST

Kartik Aryan reaction for trolls calling him replacement star vcs Kartik Aryan reaction for trolls calling him replacement star vcs

ಕಾರ್ತಿಕ್ ಆರ್ಯನ್ 'Replacement Star': ಟ್ರೋಲಿಗರಿಗೆ ಖಡಕ್ ಉತ್ತರ ಕೊಟ್ಟ ನಟ

ಎಷ್ಟೇ ಸಿನಿಮಾ ಮಾಡಿದ್ದರೂ ಕಾರ್ತಿಕ್ ಆರ್ಯನ್‌ಗೆ ಸರಿಯಾಗಿ ಗೌರವ ಸಿಗುತ್ತಿಲ್ವಾ? ಉತ್ತರ ಕೊಟ್ಟ ನಟ....
 

Cine World Nov 27, 2022, 1:02 PM IST

Karthik Aaryan gave so many successful films in five yearsKarthik Aaryan gave so many successful films in five years

ಐದು ವರ್ಷಗಳಲ್ಲಿ ಸುಮಾರು ಹಿಟ್‌ ಸಿನಿಮಾ ನೀಡಿರುವ ಕಾರ್ತಿಕ್ ಆರ್ಯನ್!

ಕಾರ್ತಿಕ್ ಆರ್ಯನ್ (Kartik Aaryan) ಅವರು ಕಡಿಮೆ ಸಮಯದಲ್ಲಿ ಚಲನಚಿತ್ರ ನಿರ್ಮಾಪಕರ ವಿಶ್ವಾಸ ಗಳಿಸಿದ ಯುವನಟ. ಅವರ ಸಿನಿಮಾಗಳು ಬಾಕ್ಸ್ ಆಫೀಸ್ ಯಶಸ್ಸು ಗಳಿಸುತ್ತಿವೆ. ಕಾರ್ತಿಕ್‌ ಆರ್ಯನ್‌ ಅವರ ಹಿಂದಿನ ಸಿನಿಮಾ ಭೂಲ್ ಭುಲೈಯಾ 2 ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ ಹಿಟ್‌ ಆಗಿದೆ. ಚಿತ್ರಗಳನ್ನು ಸೂಪರ್‌ಹಿಟ್ ಮಾಡುವ ವಿಷಯದಲ್ಲಿ ಕಾರ್ತಿಕ್ ಆರ್ಯನ್ ಬಾಲಿವುಡ್‌ನ ಟಾಪ್‌ ಸ್ಟಾರ್‌ಗಳನ್ನು ಹಿಂದೆ ಹಾಕಿದ್ದಾರೆ. ನವೆಂಬರ್ 22 ಕಾರ್ತಿಕ್ ಅವರ ಜನ್ಮದಿನ, ಈ ಸಂದರ್ಭದಲ್ಲಿ  ಅವರ ಸಿನಿಮಾಗಳ ಬಾಕ್ಸ್‌ ಆಫೀಸ್‌ ವರದಿ ಇಲ್ಲಿದೆ.

Cine World Nov 22, 2022, 4:54 PM IST

Kartik Aaryan dating rithik roshan cousin Pashmina Roshan Kartik Aaryan dating rithik roshan cousin Pashmina Roshan

ಕಾರ್ತಿಕ್ ಆರ್ಯನ್ ಲವ್‌ಲೈಫ್‌ ಮತ್ತೆ ಸುದ್ದಿಯಲ್ಲಿ; ಹೊಸ ಗರ್ಲ್‌ಫ್ರೆಂಡ್‌ ಯಾರು ಗೊತ್ತಾ?

ಕಾರ್ತಿಕ್ ಆರ್ಯನ್ (Kartik Aryan) ಲವ್‌ಲೈಫ್‌ ತಮ್ಮ ಪ್ರೇಮ ಜೀವನದ ಬಗ್ಗೆ ಚರ್ಚೆಯಲ್ಲಿದ್ದಾರೆ. ವರದಿಗಳ ಪ್ರಕಾರ, ಈ ಬಾರಿ ಅವರ ಹೃದಯವು ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ಕುಟುಂಬಗಳಲ್ಲಿ ಒಂದಾದ ರೋಷನ್ ಕುಟುಂಬದ ಹುಡುಗಿಗೆ ಸೋತಿದೆ. ಕಾರ್ತಿಕ್ ಹೃತಿಕ್ ರೋಷನ್  (Hritik Roshan) ಅವರ ಕಸಿನ್‌ ಪಶ್ಮಿನಾ ರೋಷನ್ (Pashmina Roshan) ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಅಧಿಕೃತವಾಗಿ ದೃಢಪಟ್ಟಿಲ್ಲವಾದರೂ ಮಾಧ್ಯಮಗಳಲ್ಲಿ ಜೋರಾಗಿ ಚರ್ಚೆಯಾಗುತ್ತಿದೆ.

Cine World Nov 8, 2022, 4:01 PM IST

Lava ropes in young superstar Kartik Aaryan as Brand Ambassador Unveils Stunning Smartphone Blaze Pro ckmLava ropes in young superstar Kartik Aaryan as Brand Ambassador Unveils Stunning Smartphone Blaze Pro ckm

ಹೊಚ್ಚ ಹೊಸ ಲಾವಾ ಬ್ಲೇಜ್ ಪ್ರೋ ಬಿಡುಗಡೆ, ಕಾರ್ತಿಕ್ ಆರ್ಯನ್ ಪ್ರಚಾರ ರಾಯಭಾರಿಯಾಗಿ ನೇಮಕ!

ಭಾರತದ ಮೊಬೈಲ್ ಉತ್ಪಾದನಾ ಕಂಪನಿ ಲಾವಾ ಇದೀಗ ಹೊಚ್ಚ ಹೊಸ ಲಾವಾ ಬ್ಲೇಜ್ ಪ್ರೋ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಇದೇ ವೇಳೆ ಬಾಲಿವುಡ್ ಸ್ಟಾರ್ ಕಾರ್ತಿಕ್ ಆರ್ಯನ್ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಲಾಗಿದೆ.

Mobiles Sep 20, 2022, 5:09 PM IST

Engineers day 2022 bollywood and south superstars who had pursued engineering before becoming actorsEngineers day 2022 bollywood and south superstars who had pursued engineering before becoming actors

Engineers day 2022: ಸೌತ್‌ ಸಿನಿಮಾದ ಹಾಟೆಸ್ಟ್ ಎಂಜಿನಿಯರ್‌ಗಳು ಇವರು

ಇಂಜಿನಿಯರ್ ದಿನವನ್ನು (Engineer day 2022) ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಆಚರಿಸಲಾಗುತ್ತದೆ. ಇಂಜಿನಿಯರ್‌ಗಳ ಮಹತ್ವ ಮತ್ತು ಅಮೂಲ್ಯ ಕೊಡುಗೆಯನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಅಂದಹಾಗೆ, ಭಾರತದಲ್ಲಿ ಅನೇಕ ಪ್ರಸಿದ್ಧ ಎಂಜಿನಿಯರ್‌ಗಳು ತಮ್ಮ ಕ್ಷೇತ್ರದಲ್ಲಿ ಅದ್ಭುತ ಕೆಲಸ ಮಾಡುತ್ತಿದ್ದಾರೆ. ಬಾಲಿವುಡ್ ಮತ್ತು ದಕ್ಷಿಣದ ಸಿನಿಮಾರಂಗದ ಹಲವು ಸ್ಟಾರ್ಸ್‌ ಸಹ  ಇಂಜಿನಿಯರಿಂಗ್ ಓದಿದ್ದಾರೆ.
 

Cine World Sep 15, 2022, 4:50 PM IST

Kartik Aaryan Sara Ali Khan Spotted Together  Fans Says-Please Patch Up And Date Again Kartik Aaryan Sara Ali Khan Spotted Together  Fans Says-Please Patch Up And Date Again

ಮಾಜಿ ಗೆಳತಿ ಜೊತೆ ಕಾರ್ತಿಕ್‌ ಆರ್ಯನ್‌; ಮತ್ತೆ ಒಂದಾಗಿ ಎಂದ ಫ್ಯಾನ್ಸ್‌!

ಕಾರ್ತಿಕ್ ಆರ್ಯನ್ (Kartik Aaryan) ಮತ್ತು ಅವರ ಎಕ್ಸ್‌ ಗರ್ಲ್‌ಫ್ರೆಂಡ್‌ ಸಾರಾ ಅಲಿ ಖಾನ್ (Sara Ali Khan ) ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊ ಶನಿವಾರ ರಾತ್ರಿ ನಡೆದ OTT ಪ್ಲೇ ಅವಾರ್ಡ್ಸ್ 2022 (OTT Play Awards 2022)ರ ಸಮಾರಂಭದಿಂದ ಬಂದಿದೆ. ಇದರಲ್ಲಿ ಕಾರ್ತಿಕ್ ಮತ್ತು ಸಾರಾ ಪರಸ್ಪರ ತುಂಬಾ ಆರಾಮವಾಗಿ ಮಾತನಾಡುತ್ತಿರುವುದು ಕಂಡುಬರುತ್ತದೆ. ಎಕ್ಸ್‌ ಕಪಲ್‌ ಅನ್ನು ಒಟ್ಟಿಗೆ  ನೋಡಿದ ಫ್ಯಾನ್ಸ್‌ ಹೇಗೆ ಕಾಮೆಂಟ್‌ ಮಾಡುತ್ತಿದ್ದಾರೆ ನೋಡಿ.

Cine World Sep 12, 2022, 5:41 PM IST