Asianet Suvarna News Asianet Suvarna News
90 results for "

Kanteerava Stadium

"
here is Route Map of puneeth rajkumar Final Rites kanteerava stadium to studio rbjhere is Route Map of puneeth rajkumar Final Rites kanteerava stadium to studio rbj

ಭಾನುವಾರ ಪುನೀತ್​ ಅಂತ್ಯಕ್ರಿಯೆ: ಎಲ್ಲಿ? ಎಷ್ಟು ಗಂಟೆಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

* ಭಾನುವಾರ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆ
* ತಂದೆ-ತಾಯಿ ಸಮಾಧಿ ಪಕ್ಕದಲೇ ಪುನೀತ್ ಅಂತ್ಯಸಂಸ್ಕಾರ
* ಬೆಳಗ್ಗೆ 6ಕ್ಕೆ ಪುನೀತ್ ಪಾರ್ಥೀವ ಶರೀರದ ಮೆರವಣಿಗೆ ಆರಂಭ

Sandalwood Oct 30, 2021, 9:29 PM IST

To Be Bride Fan Break Down at Kanteerava Stadium seeing Puneeth Rajkumar vcsTo Be Bride Fan Break Down at Kanteerava Stadium seeing Puneeth Rajkumar vcs
Video Icon

ಮನೆಯಲ್ಲಿ ತಂಗಿ ಮದುವೆ ಬಿಟ್ಟು Puneeth Rajkumar ನೋಡಲು ಬಂದ ಅಭಿಮಾನಿ!

ಕರ್ನಾಟಕದಿಂದ ಮಾತ್ರವಲ್ಲದೇ ಹೊರ ರಾಜ್ಯದಿಂದಲೂ ಪವರ್ ಸ್ಟಾರ್‌ನ ಅಂತಿಮ ದರ್ಶನ ಪಡೆಯಲು ಅಭಿಮಾನಿಗಳು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಮಧ್ಯರಾತ್ರಿ ಎಂದೂ ಲೆಕ್ಕಿಸದೇ ಪುನೀತ್‌ ನನ್ನ ಮಗ ಎಂದು ತಾಯಂದಿರು ಬಂದು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಮನೆಯಲ್ಲಿ ಸಹೋದರಿ ಮದುವೆ ನಡೆಯುತ್ತಿದೆ. ಆದರೂ ನನಗೆ ಪುನೀತ್ ಮುಖ್ಯ ಎಂದು ಮಹಿಳಾ ಅಭಿಮಾನಿ ಕಣ್ಣೀರಿಟ್ಟಿದ್ದಾರೆ.

Sandalwood Oct 30, 2021, 1:34 PM IST

Sree Kanteerava Stadium will Development Like Gujarat Says Karnataka Sports Minister Narayana Gowda kvnSree Kanteerava Stadium will Development Like Gujarat Says Karnataka Sports Minister Narayana Gowda kvn

ಗುಜರಾತ್ ರೀತಿ ಕಂಠೀರವ ಕ್ರೀಡಾಂಗಣ ಅಭಿವೃದ್ದಿ: ಸಚಿವ ನಾರಾಯಣಗೌಡ

ಗುಜರಾತ್‌ನಲ್ಲಿನ ಕ್ರೀಡಾಂಗಣವು ಉತ್ತಮವಾಗಿದೆ. ಹೀಗಾಗಿ ಅದೇ ಮಾದರಿಯಲ್ಲಿ ಕಂಠೀರವ ಕ್ರೀಡಾಂಗಣ ಸಿದ್ಧಪಡಿಸಲು ಉದ್ದೇಶಿಸಲಾಗಿದೆ. ರಾಜ್ಯದಿಂದ ನಿಯೋಗವೊಂದನ್ನು ಶೀಘ್ರದಲ್ಲಿಯೇ ಗುಜರಾತ್‌ಗೆ ಕಳುಹಿಸಿಕೊಡಲಾಗುವುದು. ಕಂಠೀರವ ಕ್ರೀಡಾಂಗಣದಲ್ಲಿ ಅತ್ಯುತ್ತಮ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಾಣ ಮಾಡಲಾಗುವುದು. ಅಲ್ಲದೇ, ಇನ್ನು ಮುಂದೆ ಬೇರೆ ಕ್ರೀಡೆಗಳಿಗೆ ಕಂಠೀರವ ಕ್ರೀಡಾಂಗಣವನ್ನು ಬಾಡಿಗೆಗೆ ನೀಡುವುದಿಲ್ಲ ಎಂದು ಹೇಳಿದರು.

OTHER SPORTS Aug 14, 2021, 12:05 PM IST

Karnataka Vaccination drive for sports persons commences at Kanteerava stadium Bengaluru kvnKarnataka Vaccination drive for sports persons commences at Kanteerava stadium Bengaluru kvn

ರಾಜ್ಯದ ಕ್ರೀಡಾಪಟುಗಳಿಗೆ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ

ಲಸಿಕೆಯಿಂದ ಮಾತ್ರವೇ ಕೋವಿಡ್ ಗುಣಪಡಿಸಲು ಸಾಧ್ಯ. ಲಸಿಕೆ ಅಭಿಯಾನ ಆಯೋಜಿಸಿರುವ ರಾಜ್ಯ ಸರ್ಕಾರ ಹಾಗೂ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್‌ಗೆ ಅನಂತ ಧನ್ಯವಾದಗಳು ಎಂದು ಮಾಜಿ ಬ್ಯಾಡ್ಮಿಂಟನ್ ಆಟಗಾರ ಅನುಪ್ ಶ್ರೀಧರ್ ಹೇಳಿದ್ದಾರೆ.

OTHER SPORTS Jun 10, 2021, 4:33 PM IST

KOA president K Govindaraju requests all Karnataka Sports personalities take COVID Vaccination kvnKOA president K Govindaraju requests all Karnataka Sports personalities take COVID Vaccination kvn

ಜೂನ್ 10, 11ರಂದು ಕರ್ನಾಟಕ ರಾಜ್ಯದ ಕ್ರೀಡಾಪಟುಗಳಿಗೆ ಕೊರೋನಾ ಲಸಿಕೆ

ಜೂನ್ 10 ಹಾಗೂ 11ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರ, ಪಟ್ಟಣ ಹಾಗೂ ತಾಲೂಕು ಕೇಂದ್ರಗಳಲ್ಲಿರುವ ಕ್ರೀಡಾಂಗಣಗಳಲ್ಲಿ ಲಸಿಕೆ ಅಭಿಯಾನ ನಡೆಯಲಿದೆ.

OTHER SPORTS Jun 9, 2021, 8:29 AM IST

Bengaluru Kanteerava stadium to go hi tech touch Says Sports Minister K C Narayana Gowda kvnBengaluru Kanteerava stadium to go hi tech touch Says Sports Minister K C Narayana Gowda kvn

ಶ್ರೀ ಕಂಠೀರವ ಕ್ರೀಡಾಂಗಣಕ್ಕೆ ಸರ್ಕಾರದಿಂದ ಹೈಟೆಕ್‌ ಸ್ಪರ್ಶ

ಕಂಠೀರವ ಕ್ರೀಡಾಂಗಣವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಉನ್ನತೀಕರಣಗೊಳಿಸಲು ನಿರ್ಧರಿಸಲಾಗಿದೆ. ಈಗಾಗಲೇ ನೀಲನಕ್ಷೆ (ಡಿಪಿಆರ್‌) ಸಿದ್ಧವಾಗಿದ್ದು, ಮುಂದಿನ 2-3 ತಿಂಗಳಲ್ಲಿ ಅಭಿವೃದ್ಧಿ ಕುರಿತು ಸಂಪೂರ್ಣ ಚಿತ್ರಣ ದೊರೆಯಲಿದೆ ಎಂದ ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ.

OTHER SPORTS Feb 12, 2021, 2:57 PM IST

Officials made mistakes in installing synthetic track sri kanteerava stadium kvnOfficials made mistakes in installing synthetic track sri kanteerava stadium kvn

ಕಂಠೀರವ ಟ್ರ್ಯಾಕ್‌ ಅಳವಡಿಕೆ ಕಾರ‍್ಯದಲ್ಲಿ ಮತ್ತೊಂದು ಎಡವಟ್ಟು

ಕಳೆದ ಡಿಸೆಂಬರ್ 28 ರಿಂದ ಡಾಂಬರೀಕರಣ ನಡೆಸಲಾಗುತ್ತಿದ್ದು, 400 ಮೀ. ಟ್ರ್ಯಾಕ್‌ನಲ್ಲಿನ ಡಾಂಬರೀಕರಣ ಕಾರ‍್ಯ ಸಂಪೂರ್ಣ ಮುಗಿದಿದೆ. ಡಾಂಬರು ಹಾಕುವ ಮೊದಲೇ ಹ್ಯಾಮರ್‌ ಹಾಗೂ ಜಾವೆಲಿನ್‌ ಥ್ರೋಗಳ ಹಳೆಯ ಕೇಜ್‌ (ಪಂಜರ)ಗಳನ್ನು ತೆಗೆದು ಹೊಸ ಕೇಜ್‌ ಅಳವಡಿಸಿ ಎಂದು ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆ ಕಾರ‍್ಯದರ್ಶಿ ರಾಜವೇಲು, ಕಳೆದ ಅಕ್ಟೋಬರ್‌ನಲ್ಲಿ ಕ್ರೀಡಾ ಇಲಾಖೆಗೆ ಮನವಿ ಮಾಡಿದ್ದರು. 

Sports Jan 6, 2021, 4:51 PM IST

Finally Sree Kanteerava Stadium to get New Track kvnFinally Sree Kanteerava Stadium to get New Track kvn

ಕಂಠೀರವ ಸಿಂಥೆಟಿಕ್ ಟ್ರ್ಯಾಕ್ ಅಳವಡಿಕೆ ಕಾರ್ಯಕ್ಕೆ ಚಾಲನೆ

ಸುಮಾರು ಒಂದೂವರೆ ವರ್ಷದ ಬಳಿಕ ಟ್ರ್ಯಾಕ್‌ ಅಳವಡಿಕೆ ಕಾರ‍್ಯಕ್ಕೆ ಚಾಲನೆ ದೊರೆತಂತಾಗಿದೆ. ಕಳೆದ ನವೆಂಬರ್‌ 2ನೇ ವಾರದಲ್ಲಿ ಮಳೆ ಬರುವಿಕೆಯನ್ನು ನೋಡಿಕೊಂಡು ದೀಪಾವಳಿ ಬಳಿಕ ಕಾಮಗಾರಿ ಆರಂಭಿಸುವುದಾಗಿ ಇಲಾಖೆ ನಿರ್ದೇಶಕರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದರು. ಅಂತೆಯೇ ಈಗ ಟ್ರ್ಯಾಕ್‌ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಲಾಗಿದೆ.

OTHER SPORTS Dec 29, 2020, 2:08 PM IST

Sree Kanteerava Stadium Bengaluru Finally Gets Synthetic TrackSree Kanteerava Stadium Bengaluru Finally Gets Synthetic Track

ಅಂತೂ ಬಂತು ಕಂಠೀರವಕ್ಕೆ ಸಿಂಥೆಟಿಕ್‌ ಟ್ರ್ಯಾಕ್, 3 ದೇಶಗಳಿಂದ ಟ್ರ್ಯಾಕ್‌ ಸಾಮಾಗ್ರಿ ಆಮದು

ಅಂತೂ ಬಂತು ಕಂಠೀರವಕ್ಕೆ ಸಿಂಥೆಟಿಕ್‌ ಟ್ರ್ಯಾಕ್‌!| ಮೂರು ದೇಶಗಳಿಂದ ಟ್ರ್ಯಾಕ್‌ ಸಾಮಾಗ್ರಿ ಆಮದು| ಮಳೆಗಾಲ ಮುಗಿದ ಬಳಿಕ ಅಳವಡಿಕೆ ಕಾರ್ಯ ಆರಂಭ

Sports Sep 5, 2020, 11:14 AM IST

Officials Haste Delays Track Work in Bengaluru Sree Kanteerava StadiumOfficials Haste Delays Track Work in Bengaluru Sree Kanteerava Stadium

ಕಂಠೀರವ ಟ್ರ್ಯಾಕ್‌ ರಿಪೇರಿಯಲ್ಲೂ ಎಡವಟ್ಟು!

ನೂತನ ಸಿಂಥೆಟಿಕ್‌ ಟ್ರ್ಯಾಕ್‌ನ ಅಳವಡಿಕೆಗೆ ರಾಜ್ಯ ಸರ್ಕಾರ ಸುಮಾರು 5 ಕೋಟಿ ರುಪಾಯಿ ಹಣ ಬಿಡುಗಡೆ ಮಾಡಿದೆ. ದೆಹಲಿ ಮೂಲದ ಅಡ್ವಾನ್ಸ್ಡ್ ಸ್ಪೋರ್ಟ್‌ ಟೆಕ್ನಾಲಜಿ ಸಂಸ್ಥೆ ಕಾಮಗಾರಿಯ ಜವಾಬ್ದಾರಿ ಹೊತ್ತಿದೆ.

OTHER SPORTS Mar 10, 2020, 5:45 PM IST

ISL 2020 Bengaluru fc will face atk in kanteerava stadiumISL 2020 Bengaluru fc will face atk in kanteerava stadium

ತವರಿನಲ್ಲಿ ತಿರುಗೇಟು ನೀಡಲು ಬೆಂಗಳೂರು FC ರೆಡಿ!

ಕಂಠೀರವ ಕ್ರೀಡಾಂಗಣದಲ್ಲಿ ಫೆ.22(ಶನಿವಾರ) ಸಂಜೆ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಆತಥೆೇಯ ಬೆಂಗಳೂರು ಹಾಗೂ  ಎಟಿಕೆ ತಂಡ  ಮುಖಾಮುಖಿಯಾಗುತ್ತಿದೆ. ಈ ಪಂದ್ಯ ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.  
 

Football Feb 21, 2020, 8:38 PM IST

ISL football bengaluru fc ready to beat odisha in sri kanteerava stadiumISL football bengaluru fc ready to beat odisha in sri kanteerava stadium

ISL: ಬೆಂಗಳೂರು FCಗೆ ಒಡಿಶಾ ಎದುರಾಳಿ; ಅಗ್ರಸ್ಥಾನಕ್ಕೇರುವ ವಿಶ್ವಾಸ!

ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಬೆಂಗಳೂರು FC ಮತ್ತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಸಜ್ಜಾಗಿದೆ. ತವರಿನ ಕ್ರೀಡಾಂಗಣದಲ್ಲಿ ನಡೆಯಲಿರುವ ಮಹತ್ವದ ಪಂದ್ಯದಲ್ಲಿ ಬೆಂಗಳೂರು, ಒಡಿಶಾ ವಿರುದ್ಧ ಹೋರಾಟ ನಡೆಸಲಿದೆ.

Football Jan 22, 2020, 11:22 AM IST

ISL Bengaluru FC keep pace with top guns after easily win over Jamshedpur at homeISL Bengaluru FC keep pace with top guns after easily win over Jamshedpur at home

ಐಎಸ್‌ಎಲ್‌: ಬಿಎಫ್‌ಸಿಗೆ 2-0 ಜಯ

ಗುರುವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಜಮ್ಶೆಡ್‌ಪುರ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ 2-0 ಗೋಲುಗಳ ಗೆಲುವು ಸಾಧಿಸಿ, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. 

Football Jan 10, 2020, 1:15 PM IST

ISL sree kanteerava stadium host bengaluru fc vs goa fc matchISL sree kanteerava stadium host bengaluru fc vs goa fc match

ISL: ಬೆಂಗಳೂರಿನಲ್ಲಿ BFC-ಗೋವಾ ಹೋರಾಟ!

ಪ್ರಸಕ್ತ ಆವೃತ್ತಿಯಲ್ಲಿ ಕೆಲ ಹಿನ್ನಡೆ ಅನುಭವಿಸಿರುವ ಬೆಂಗಳೂರು ಎಫ್‌ಸಿ ಇದೀಗ ಹೊಸ ವರ್ಷದಲ್ಲಿ ಚರಿತ್ರೆ ಸೃಷ್ಟಿಸಲು ತುದಿಗಾಲಲ್ಲಿ ನಿಂತಿದೆ. ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಮಹತ್ವ ಪಂದ್ಯದಲ್ಲಿ BFC, ಬಲಿಷ್ಠ ಗೋವಾ ವಿರುದ್ಧ ಹೋರಾಟ ನಡೆಸಲಿದೆ.

Football Jan 3, 2020, 10:47 AM IST