Asianet Suvarna News Asianet Suvarna News
249 results for "

Kannadathi

"
Kannada actress Manvitha Kamanth changes her hair cut to bob cut vcsKannada actress Manvitha Kamanth changes her hair cut to bob cut vcs

ಮದುವೆ ಆದ 3 ವಾರಕ್ಕೆ ಬಾಬ್‌ಕಟ್ ಮಾಡಿಸಿಕೊಂಡ ಮಾನ್ವಿತಾ; ಫೋಟೋ ವೈರಲ್

ಹೇರ್‌ಸ್ಟೈಲ್ ಬದಲಾಯಿಸಿಕೊಂಡ ಮಾನ್ವಿತಾ ಕಾಮತ್. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್...

Sandalwood May 18, 2024, 1:53 PM IST

Kannada actress Manvitha Kamath green silk saree gifted by husband vcsKannada actress Manvitha Kamath green silk saree gifted by husband vcs

ಗಂಡ ಕೊಡಿಸಿದ ಮೊದಲ ಸೀರೆ ಮನಸ್ಸಿಗೆ ಹತ್ತಿರ: ಮಾನ್ವಿತಾ ಕಾಮತ್ ಪೋಟೋ ವೈರಲ್‌

ಗಂಡ ಕೊಡಿಸೋ ಮೊದಲ ಸೀರೆ ತುಂಬಾನೇ ಸ್ಪೆಷಲ್. ಮಾನ್ವಿತಾ ಫೋಟೋ ಶೂಟ್ ವೈರಲ್....

Sandalwood May 15, 2024, 10:34 AM IST

Kannadathi Serial fame Ramola looks very hot in Traditional lehanga look VinKannadathi Serial fame Ramola looks very hot in Traditional lehanga look Vin

ದೇಸಿ ಲುಕ್‌ನಲ್ಲಿ ಹಾಟ್ ಆಗಿ ಕಾಣಿಸ್ಕೊಂಡ 'ಕನ್ನಡತಿ' ಖ್ಯಾತಿಯ ರಮೋಲಾ!

ಕನ್ನಡತಿ ಸೀರಿಯಲ್ ನಲ್ಲಿ ವಿಲನ್ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ ರಮೋಲಾ. ಆ ನಂತರ ಕೆಲವೊಂದು ಸೀರಿಯಲ್‌ಗಳಲ್ಲಿ ಸಣ್ಣಪುಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪಾತ್ರ ಸಖತ್‌ ಆಕ್ಟಿವ್‌ ಆಗಿರುವ ರಮೋಲಾ ಇತ್ತೀಚಿಗೆ ಯೆಲ್ಲೋ, ಲ್ಯಾವೆಂಡರ್‌ ಬಣ್ಣದ ಲೆಹಂಗಾದಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

Fashion May 12, 2024, 1:10 PM IST

kannadati putta gowri maduve fame Ranjani Raghavan speaks about acting in serial again pavkannadati putta gowri maduve fame Ranjani Raghavan speaks about acting in serial again pav

ಮತ್ತೆ ಅದೇ ಪಾತ್ರ ಮಾಡಲ್ಲ, ಸೀರಿಯಲ್ಲಲ್ಲಿ ನಟಿಸೋ ಬಗ್ಗೆ ಕನ್ನಡತಿ ನಟಿ ರಂಜನಿ ಹೇಳಿದ್ದೇನು?

ಕನ್ನಡತಿ ಧಾರಾವಾಹಿ ಮೂಲಕ ಕನ್ನಡಿಗರ ಮನ ಗೆದ್ದ ನಟಿ ರಂಜನಿ ರಾಘವನ್ ಮತ್ತೆ ಸೀರಿಯಲ್ ನಲ್ಲಿ ನಟಿಸುವ ಬಗ್ಗೆ ಮಾತನಾಡಿದ್ದು, ಅವರು ಏನ್ ಹೇಳಿದ್ರು ಗೊತ್ತಾ? 
 

Small Screen May 8, 2024, 5:33 PM IST

Amruthadhare actress Sara Annaiah said that puppi is the indian Prime Minister satAmruthadhare actress Sara Annaiah said that puppi is the indian Prime Minister sat

ಅಮೃತಧಾರೆ ನಟಿ ಸಾರಾ ಅಣ್ಣಯ್ಯ ಪ್ರಕಾರ ಭಾರತದ ಪ್ರಧಾನಿ ಪಪ್ಪಿ ಅಂತೆ; ಹಾಗಾದ್ರೆ ಯಾರೀ ಪಪ್ಪಿ?

ನಮ್ಮ ದೇಶದ ಪ್ರಧಾನಿ ಯಾರೆಂದರೆ ಎಲ್ಲರೂ ಫಟ್ ಅಂತ ನರೇಂದ್ರ ಮೋದಿ ಎಂದು ಹೇಳುತ್ತಾರೆ. ಆದರೆ, ಅಮೃತಧಾರೆ ಧಾರಾವಾಹಿಯ ನಟಿ ಸಾರಾ ಅಣ್ಣಯ್ಯ ಮಾತ್ರ 'ನಮ್ಮ ದೇಶದ ಪ್ರಧಾನಿ ಪಪ್ಪಿ' ಎಂದು ಹೇಳಿದ್ದಾರೆ.
 

Small Screen Apr 16, 2024, 2:48 PM IST

Amruthadare fame Sara Annaiah visits Dharmasthala and Sauthdka temples of Dakshina Kannada district pavAmruthadare fame Sara Annaiah visits Dharmasthala and Sauthdka temples of Dakshina Kannada district pav

ಧರ್ಮಸ್ಥಳ ಮಂಜುನಾಥ, ಸೌತಡ್ಕ ಗಣಪತಿ ದರ್ಶನ ಮಾಡಿದ ಸಾರಾ ಅಣ್ಣಯ್ಯ

ಕನ್ನಡತಿ ಮತ್ತು ಅಮೃತಧಾರೆ ಧಾರಾವಾಹಿ ಖ್ಯಾತಿಯ ನಟಿ ಸಾರಾ ಅಣ್ಣಯ್ಯ, ಸದ್ಯ ಶೂಟಿಂಗ್‌ನಿಂದ ಬಿಡುವು ಪಡೆದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪ್ರಖ್ಯಾತ ದೇಗುಲಗಳ ದರ್ಶನ ಮಾಡಿ ಪುನೀತರಾಗಿದ್ದಾರೆ. 
 

Small Screen Mar 26, 2024, 4:15 PM IST

Bigg Boss Fame Vinay Gowda Supports Kannadata anu Akka issues Warning sanBigg Boss Fame Vinay Gowda Supports Kannadata anu Akka issues Warning san

'ಅಮ್ಮ, ಅಕ್ಕ ಅಂತಾ ಹೇಳೋದಕ್ಕೆ ಬರಲ್ಲ ಅಂತಲ್ಲ..' ಅನು ಬೆಂಬಲಕ್ಕೆ ನಿಂತ ಬಿಗ್‌ ಬಾಸ್‌ ಆನೆ ವಿನಯ್‌ ಗೌಡ!

ಬಿಗ್‌ ಬಾಸ್‌ ಆನೆ ವಿನಯ್‌ ಗೌಡ ರಾಂಗ್‌ ಆಗಿದ್ದಾರೆ. ಇನ್ಸ್‌ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು ಟ್ರೋಲರ್‌ಗಳಿಗೆ ಖಡಕ್‌ ಸಂದೇಶ ರವಾನಿಸಿದ್ದಾರೆ.

Small Screen Mar 15, 2024, 6:43 PM IST

Kannadati Akka Anu crying in facebook live and requested do not comment badly satKannadati Akka Anu crying in facebook live and requested do not comment badly sat

ಮಹಿಳಾ ಸಾಧಕಿ ಪ್ರಶಸ್ತಿ ಪಡೆದು ಗಳಗಳನೇ ಅತ್ತ 'ಕನ್ನಡತಿ ಅಕ್ಕ ಅನು'; ಕೆಟ್ಟದಾಗಿ ಕಮೆಂಟ್ ಮಾಡದಂತೆ ಮನವಿ!

ಖಾಸಗಿ ಟಿವಿ ಮಾಧ್ಯಮಗಳಿಂದ ವರ್ಷದ ಕನ್ನಡಿಗ ಹಾಗೂ ಸ್ತ್ರೀ ಪ್ರಶಸ್ತಿ ಸ್ವೀಕರಿಸಿದ ಕನ್ನಡತಿ ಅಕ್ಕ ಅನು ಅವರು ಫೇಸ್‌ಬುಕ್‌ ಲೈವ್‌ಗೆ ಬಂದು ಗಳಗಳನೇ ಅಳುತ್ತಾ ಕೆಟ್ಟದಾಗಿ ಕಮೆಂಟ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

Small Screen Mar 12, 2024, 9:01 PM IST

The best onscreen couples like kannadathi fame Ranjani Raghavan and kiran raj of small screen pavThe best onscreen couples like kannadathi fame Ranjani Raghavan and kiran raj of small screen pav

ಹರ್ಷ-ಭುವಿಯಿಂದ ಮೀರಾ ಅನಿಕೇತ್ ವರೆಗೆ…. ನೀವು ಯಾವ ಜೋಡಿಯನ್ನು ಮತ್ತೆ ತೆರೆ ಮೇಲೆ ನೋಡಲು ಬಯಸುತ್ತೀರಿ?

ಕಿರುತೆರೆಯಲ್ಲಿ ಹಲವಾರು ಸೀರಿಯಲ್ ಗಳು ಬಂದು ಹೋದರೂನು, ಕೆಲವೊಂದು ಜೋಡಿಗಳು ಜನರ ಫಾರ್ ಎವೆರ್ ಫೇವರಿಟ್ ಜೋಡಿಗಳ ಲಿಸ್ಟ್ ನಲ್ಲಿ ಸ್ಥಾನ ಪಡೆಯುತ್ತಾರೆ. ಆ ಜೋಡಿಗಳನ್ನು ಮತ್ತೆ ಮತ್ತೆ ತೆರೆ ಮೇಲೆ ಜೊತೆಯಾಗಿ ನೋಡೋದಕ್ಕೆ ಜನ ಇಷ್ಟಪಡ್ತಾರೆ. ಅಂತಹ ಜೋಡಿಗಳು ಯಾರು ನೋಡೋಣ. 
 

Small Screen Mar 12, 2024, 2:31 PM IST

Sini Shetty who placed in the top 8 in the Miss World competition back and is in tears sucSini Shetty who placed in the top 8 in the Miss World competition back and is in tears suc

ಮಿಸ್​ ವರ್ಲ್ಡ್​ ಟಾಪ್​ 8ಗೆ ಏರಿದ ಕನ್ನಡತಿ ಸಿನಿ ಶೆಟ್ಟಿಗೆ ಆತ್ಮೀಯ ಸ್ವಾಗತ: ಜಸ್ಟ್​ ಮಿಸ್​ಗೆ ಕಣ್ಣೀರಾದ ಸುಂದರಿ

ಮಿಸ್​ ವರ್ಲ್ಡ್​ ಸ್ಪರ್ಧೆಯಲ್ಲಿ ಟಾಪ್​ 8ರಲ್ಲಿ ಸ್ಥಾನ ಪಡೆದ ಕನ್ನಡತಿ ಸಿನಿ ಶೆಟ್ಟಿ ವಾಪಸಾಗಿದ್ದು, ಕಿರೀಟ ಸಿಗದೇ ಇರುವುದಕ್ಕೆ ಕಣ್ಣೀರಾಗಿದ್ದು, ಅವರನ್ನು ಸಂತೈಸುತ್ತಿರುವ ವಿಡಿಯೋ ವೈರಲ್​ ಆಗಿದೆ.
 

Fashion Mar 11, 2024, 4:42 PM IST

Actress sara annaiah reels goes viral on garlic kabab bniActress sara annaiah reels goes viral on garlic kabab bni

ಕಬಾಬ್ ಚಂದ್ರು ಬಿಟ್ಟು ಸಿಹಿ ಕಹಿ ಚಂದ್ರು ಹತ್ರ ಬೆಳ್ಳುಳ್ಳಿ ಕಬಾಬ್ ಕೇಳಿದ ಸಾರಾ ಅಣ್ಣಯ್ಯ!

ಅಮೃತಧಾರೆ ಸೀರಿಯಲ್ ನಟಿ ಸಾರಾ ಅಣ್ಣಯ್ಯಂಗೆ ಬೆಳ್ಳುಳ್ಳಿ ಕಬಾಬ್ ಬೇಕಂತೆ. ಅದನ್ನು ಕಬಾಬ್ ಚಂದ್ರು ಬಿಟ್ಟು ಸಿಹಿ ಕಹಿ ಚಂದ್ರು ಹತ್ರ ಕೇಳಿ ಕನ್‌ಫ್ಯೂಸ್ ಮಾಡಿದ್ದಾರೆ.

Small Screen Mar 1, 2024, 11:25 AM IST

Actress Ranjani Raghavan with her sweet sisters pavActress Ranjani Raghavan with her sweet sisters pav

ಕನ್ನಡತಿ ರಂಜನಿ ರಾಘವನ್ ಮುದ್ದಿನ ಸಹೋದರಿಯರು ಇವರೇ ನೋಡಿ

ಕನ್ನಡತಿ ಸೀರಿಯಲ್ ಮೂಲಕ ಮನೆಮಾತಾಗಿದ್ದ ನಟಿ ರಂಜನಿ ರಾಘವನ್ ಅವರಿಗೆ ಇಬ್ಬರು ಸಹೋದರಿಯರಿದ್ದು, ಇದೀಗ ಅವರ ಫೋಟೊ ವೈರಲ್ ಆಗುತ್ತಿದೆ. ಯಾರು ರಂಜನಿ ಸಹೋದರಿಯರು ನೋಡಿ. 
 

Small Screen Feb 25, 2024, 5:24 PM IST

Arohi Naina acting in Shree Gouri serial of colors kannada pavArohi Naina acting in Shree Gouri serial of colors kannada pav

ಶ್ರೀಗೌರಿ ಸೀರಿಯಲ್: ಅರ್ಚನಾ ಆಗಿ ಎಂಟ್ರಿ ಕೊಟ್ಟ ಕನ್ನಡತಿ ಖ್ಯಾತಿಯಾ ಸಾನಿಯಾ

ಶ್ರೀಗೌರಿ ಸೀರಿಯಲ್ ಸದ್ಯ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ, ಇದೀಗ ಈ ಸೀರಿಯಲ್ ನಲ್ಲಿ ಅಪ್ಪು ತಂಗಿ ಅರ್ಚನಾ ಪಾತ್ರದಲ್ಲಿ ಆರೋಹಿ ನೈನಾ ಕಾಣಿಸಿಕೊಂಡಿದ್ದಾರೆ. 
 

Small Screen Feb 21, 2024, 11:11 AM IST

Kannada actresses celebration of Sankranti festival pavKannada actresses celebration of Sankranti festival pav

ಸಂಕ್ರಾಂತಿ ಸಂಭ್ರಮದಲ್ಲಿ ಮಿಂದೆದ್ದ ಕನ್ನಡ ಕಿರುತೆರೆ ನಟಿ ಮಣಿಯರು

ಇಂದು ನಾಡಿನಾದ್ಯಂತ ಸಂಭ್ರಮದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದು, ಈ ಸಂಭ್ರಮದಲ್ಲಿ ಕನ್ನಡ ಕಿರುತೆರೆಯ ನಟಿಮಣಿಯರು ಸಹ ಮಿಂದೆದ್ದಿದ್ದಾರೆ, ಜೊತೆಗೆ ಕರುನಾಡಿನ ಜನತೆಗೆ ಹಬ್ಬದ ಶುಭ ಕೋರಿದ್ದಾರೆ. 
 

Small Screen Jan 15, 2024, 6:29 PM IST

Kannadathi fame Ramola new photoshoot pavKannadathi fame Ramola new photoshoot pav

ಕನ್ನಡತಿ ಬೆಡಗಿ ರಮೋಲ ಬಿಂಕ, ವಯ್ಯಾರಕ್ಕೆ ಮನಸೋತ ಫ್ಯಾನ್ಸ್

ಕನ್ನಡತಿ ಸೀರಿಯಲ್ ನಲ್ಲಿ ವಿಲನ್ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ ರಮೋಲಾ, ಕಿರುತೆರೆಯಲ್ಲಿ ಆಗೊಮ್ಮೆ, ಈಗೊಮ್ಮೆ ಕಾಣಿಸಿಕೊಂಡರೂ ಸಹ ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡುತ್ತಲೇ ಇರುತ್ತಾರೆ. 
 

Small Screen Jan 12, 2024, 4:48 PM IST