Asianet Suvarna News Asianet Suvarna News
85 results for "

Kane Williamson

"
IPL Auction 2023 kane williamson joins Gujarat titans  with base price rs 2 crore ckmIPL Auction 2023 kane williamson joins Gujarat titans  with base price rs 2 crore ckm

IPL Auction 2023 ಮಿನಿ ಹರಾಜಿನಲ್ಲಿ ಕೇನ್ ವಿಲಿಯಮ್ಸ್ ಮೊದಲ ಬಿಕರಿ, ಗುಜರಾತ್ ಪಾಲು!

ಐಪಿಎಲ್ ಮಿನಿ ಹರಾಜು ಕೊಚ್ಚಿಯಲ್ಲಿ ನಡೆಯುತ್ತಿದೆ. ಈ ಬಾರಿಯ ಹರಾಜಿನಲ್ಲಿ ಮೊದಲು ಮಾರಾಟವಾದ ಆಟಗಾರ ಅನ್ನೋ ಹೆಗ್ಗಳಿಕೆಗೆ ಕೇನ್ ವಿಲಿಯಮ್ಸನ್ ಪಾತ್ರರಾಗಿದ್ದಾರೆ. ಕೇನ್ ಯಾವ ತಂಡಕ್ಕೆ ಎಷ್ಟು ಮೊತ್ತಕ್ಕೆ ಹರಾಗಿದ್ದಾರೆ? ಇಲ್ಲಿದೆ ವಿವರ

Cricket Dec 23, 2022, 2:51 PM IST

Kane Williamson To Step Down As New Zealand Test Captain Tim Southee will lead the test squad kvnKane Williamson To Step Down As New Zealand Test Captain Tim Southee will lead the test squad kvn

ನ್ಯೂಜಿಲೆಂಡ್ ಟೆಸ್ಟ್‌ ನಾಯಕತ್ವದಿಂದ ಕೆಳಗಿಳಿದ ಕೇನ್ ವಿಲಿಯಮ್ಸನ್‌..! ವೇಗಿ ಟಿಮ್ ಸೌಥಿ ನೂತನ ನಾಯಕ..!

ನ್ಯೂಜಿಲೆಂಡ್ ಟೆಸ್ಟ್‌ ತಂಡದ ನಾಯಕತ್ವಕ್ಕೆ ಗುಡ್‌ ಬೈ ಹೇಳಿದ ಕೇನ್ ವಿಲಿಯಮ್ಸನ್
2016ರಲ್ಲಿ ನ್ಯೂಜಿಲೆಂಡ್ ಟೆಸ್ಟ್ ನಾಯಕತ್ವ ವಹಿಸಿಕೊಂಡಿದ್ದ ಕೇನ್ ವಿಲಿಯಮ್ಸನ್‌
ನ್ಯೂಜಿಲೆಂಡ್ ನೂತನ ಟೆಸ್ಟ್ ನಾಯಕನಾಗಿ ಟಿಮ್ ಸೌಥಿ ನೇಮಕ

Cricket Dec 15, 2022, 1:57 PM IST

Ind vs NZ 2nd ODI New Zealand win the toss and chose to bowling first against Indian in Wellington kvnInd vs NZ 2nd ODI New Zealand win the toss and chose to bowling first against Indian in Wellington kvn

Ind vs NZ: ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ; ಉಭಯ ತಂಡದಲ್ಲೂ ಮಹತ್ವದ ಬದಲಾವಣೆ

ಭಾರತ-ನ್ಯೂಜಿಲೆಂಡ್‌ ನಡುವಿನ ಎರಡನೇ ಏಕದಿನ ಪಂದ್ಯಕ್ಕೆ ಸೆಡನ್ ಪಾರ್ಕ್ ಆತಿಥ್ಯ
ಟಾಸ್ ಗೆದ್ದ ನ್ಯೂಜಿಲೆಂಡ್‌ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ಕೆ
ಉಭಯ ತಂಡಗಳಲ್ಲೂ ಮಹತ್ವದ ಬದಲಾವಣೆ

Cricket Nov 27, 2022, 7:04 AM IST

Ind vs NZ Tom Latham Century Powers New Zealand Thrash India by 7 Wickets kvn Ind vs NZ Tom Latham Century Powers New Zealand Thrash India by 7 Wickets kvn

Ind vs NZ: ಲೇಥಮ್-ವಿಲಿಯಮ್ಸ್‌ ಜತೆಯಾಟಕ್ಕೆ ಶರಣಾದ ಟೀಂ ಇಂಡಿಯಾ..!

ಮೊದಲ ಏಕದಿನ ಪಂದ್ಯ ಗೆದ್ದು ಬೀಗಿದ ನ್ಯೂಜಿಲೆಂಡ್
ಟೀಂ ಇಂಡಿಯಾ ಎದುರು ಆಕರ್ಷಕ ಶತಕ ಚಚ್ಚಿದ ಟಾಮ್ ಲೇಥಮ್
ಮೂರು ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ 1-0 ಮುನ್ನಡೆ

Cricket Nov 25, 2022, 2:58 PM IST

Hyderabad will always be very special to me  Kane Williamson pens heartfelt post after SRH release kvnHyderabad will always be very special to me  Kane Williamson pens heartfelt post after SRH release kvn

IPL 2023: ಸನ್‌ರೈಸರ್ಸ್‌ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಭಾವನಾತ್ಮಕ ಸಂದೇಶ ರವಾನಿಸಿದ ಕೇನ್ ವಿಲಿಯಮ್ಸನ್‌..!

ಸನ್‌ರೈಸರ್ಸ್‌ ಹೈದರಾಬಾದ್ ತಂಡದಿಂದ ಕೇನ್ ವಿಲಿಯಮ್ಸನ್ ರಿಲೀಸ್
ಆರೆಂಜ್ ಆರ್ಮಿಯ ಬಗ್ಗೆ ಭಾವನಾತ್ಮಕ ಸಂದೇಶ ರವಾನಿಸಿದ ಕೂಲ್ ಕ್ಯಾಪ್ಟನ್
ಐಪಿಎಲ್ ಮಿನಿ ಹರಾಜು ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿದೆ

Cricket Nov 16, 2022, 12:41 PM IST

2023 IPL Retention Sunrisers Hyderabad have released 12 Players Include Kane Williamson san2023 IPL Retention Sunrisers Hyderabad have released 12 Players Include Kane Williamson san

IPL Retention: ಕ್ಯಾಪ್ಟನ್‌ ಕೇನ್‌, ಮೂವರು ಕನ್ನಡಿಗರಿಗೆ ಸನ್‌ರೈಸರ್ಸ್‌ ಗೇಟ್‌ಪಾಸ್‌

ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 2023ರ ಐಪಿಎಲ್‌ ಹರಾಜಿಗೆ ತನ್ನ 12 ಆಟಗಾರರನ್ನು ಬಿಡುಗಡೆ ಮಾಡಿದೆ. ನಾಯಕ ಕೇನ್‌ ವಿಲಿಯಮ್ಸ್‌ ಅವರನ್ನು ಕೈಬಿಟ್ಟಿದ್ದು ಅಚ್ಚರಿಗೆ ಕಾರಣವಾಗಿದ್ದರೆ, ತಂಡದಲ್ಲಿದ್ದ ಮೂವರು ಕನ್ನಡಿಗರು ಕೂಡ ನಿರ್ಗಮನ ಕಂಡಿದ್ದಾರೆ.
 

Cricket Nov 15, 2022, 7:14 PM IST

ICC T20 World Cup Kane Williamson Fifty powers New Zealand set 186 runs target to Ireland kvnICC T20 World Cup Kane Williamson Fifty powers New Zealand set 186 runs target to Ireland kvn

T20 World Cup ಕೇನ್ ವಿಲಿಯಮ್ಸನ್ ಸ್ಪೋಟಕ ಫಿಫ್ಟಿ, ಐರ್ಲೆಂಡ್‌ಗೆ ಕಠಿಣ ಗುರಿ ನೀಡಿದ ನ್ಯೂಜಿಲೆಂಡ್

ಐರ್ಲೆಂಡ್‌ಗೆ ಗೆಲ್ಲಲು ಸವಾಲಿನ ಗುರಿ ನಿಗದಿ ಮಾಡಿದ ನ್ಯೂಜಿಲೆಂಡ್ ಕ್ರಿಕೆಟ್ ತಂಡ
ಆಕರ್ಷಕ ಅರ್ಧಶತಕದ ಮೂಲಕ ಮಿಂಚಿದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್
ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಗಮನ ಸೆಳೆದ ಜೋಶ್ವಾ ಲಿಟಲ್

Cricket Nov 4, 2022, 11:18 AM IST

ICC T20 World Cup New Zealand take on Ireland in Adelaide and eyes on Semis spot kvnICC T20 World Cup New Zealand take on Ireland in Adelaide and eyes on Semis spot kvn

T20 World Cup ಐರ್ಲೆಂಡ್‌ ವಿರುದ್ಧ ಗೆದ್ದು ಸೆಮೀಸ್‌ಗೇರುತ್ತಾ ಕಿವೀಸ್‌?

ಅಡಿಲೇಡ್‌ನಲ್ಲಿಂದು ನ್ಯೂಜಿಲೆಂಡ್ ತಂಡಕ್ಕಿಂದು ಐರ್ಲೆಂಡ್ ಸವಾಲು
ಸೆಮೀಸ್‌ಗೇರುವ ಕನವರಿಯಲ್ಲಿದೆ ಕೇನ್ ವಿಲಿಯಮ್ಸನ್ ಪಡೆ
ಪ್ರತಿಷ್ಠೆಗಾಗಿ ಕಾದಾಡಲು ಸಜ್ಜಾದ ಐರ್ಲೆಂಡ್ ಕ್ರಿಕೆಟ್ ತಂಡ

Cricket Nov 4, 2022, 8:40 AM IST

New Zealand names 15 members T20 World Cup Squad Kane Williamson To Lead kvnNew Zealand names 15 members T20 World Cup Squad Kane Williamson To Lead kvn

T20 World Cup ಟೂರ್ನಿಗೆ ಬಲಿಷ್ಠ ನ್ಯೂಜಿಲೆಂಡ್‌ ಕ್ರಿಕೆಟ್ ತಂಡ ಪ್ರಕಟ..!

* ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ನ್ಯೂಜಿಲೆಂಡ್ ತಂಡ ಪ್ರಕಟ
* ಅಕ್ಟೋಬರ್ 16ರಂದು ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್ ಟೂರ್ನಿ
* ಕಳೆದ ಬಾರಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಕೇನ್ ವಿಲಿಯಮ್ಸನ್ ಪಡೆ

Cricket Sep 20, 2022, 12:38 PM IST

New Zealand Cricket Board New Agreement to Offer Equal Pay for Men and Women players kvnNew Zealand Cricket Board New Agreement to Offer Equal Pay for Men and Women players kvn

Gender Equality ನ್ಯೂಜಿಲೆಂಡ್‌ ಪುರುಷ-ವನಿತಾ ಕ್ರಿಕೆಟಿಗರಿಗಿನ್ನು ಸಮಾನ ವೇತನ

* ನ್ಯೂಜಿಲೆಂಡ್ ಕ್ರಿಕೆಟ್‌ ಮಂಡಳಿಯಿಂದ ಮಹತ್ವದ ತೀರ್ಮಾನ
* ಪುರುಷ ಹಾಗೂ ಮಹಿಳಾ ತಂಡದ ಆಟಗಾರ್ತಿಯರಿಗೆ ಸಮಾನ ವೇತನ ನೀಡಲು ತೀರ್ಮಾನ
* ಆಗಸ್ಟ್ 01ರಿಂದಲೇ ಈ ಮಹತ್ವದ ಯೋಜನೆ ಜಾರಿ

Cricket Jul 6, 2022, 12:12 PM IST

New Zealand Skipper Testing Positive For Covid Kane Williamson Ruled Out Of Second Test Against England kvnNew Zealand Skipper Testing Positive For Covid Kane Williamson Ruled Out Of Second Test Against England kvn

ಕಿವೀಸ್ ನಾಯಕ ಕೇನ್‌ ವಿಲಿಯಮ್ಸನ್‌ಗೆ ಕೋವಿಡ್ ದೃಢ, ಎರಡನೇ ಟೆಸ್ಟ್‌ನಿಂದ ಔಟ್..!

* ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್‌ಗೆ ಶಾಕ್

* ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್‌ಗೆ ಕೋವಿಡ್ ಸೋಂಕು ದೃಢ

* ಕೇನ್ ವಿಲಿಯಮ್ಸನ್ ಬದಲಿಗೆ ಟಾಮ್ ಲೇಥಮ್‌ಗೆ ನಾಯಕ ಪಟ್ಟ

Cricket Jun 10, 2022, 4:37 PM IST

New Zealand Cricket Captain Kane Williamson Blessed With a Baby Boy kvnNew Zealand Cricket Captain Kane Williamson Blessed With a Baby Boy kvn

ಗಂಡು ಮಗುವಿಗೆ ತಂದೆಯಾದ ಕೇನ್ ವಿಲಿಯಮ್ಸನ್‌, ಮುದ್ದಾದ ಮಗುವಿನ ಫೋಟೋ ಹಂಚಿಕೊಂಡ ಕಿವೀಸ್ ನಾಯಕ

* ಗಂಡು ಮಗುವಿಗೆ ತಂದೆಯಾದ ಕೇನ್ ವಿಲಿಯಮ್ಸನ್‌

* ಕೇನ್ ವಿಲಿಯಮ್ಸನ್‌ ನ್ಯೂಜಿಲೆಂಡ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ

* ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಸಿಹಿ ಸುದ್ದಿ ಹಂಚಿಕೊಂಡ ಕೂಲ್ ಕ್ಯಾಪ್ಟನ್

Cricket May 23, 2022, 1:03 PM IST

IPL 2022 Sunrisers Hyderabad captain Kane Williamson leaves bio bubble due to personal reason kvnIPL 2022 Sunrisers Hyderabad captain Kane Williamson leaves bio bubble due to personal reason kvn

IPL 2022: ದಿಢೀರ್ ಸನ್‌ರೈಸರ್ಸ್‌ ಹೈದ್ರಾಬಾದ್ ತೊರೆದು ನ್ಯೂಜಿಲೆಂಡ್‌ಗೆ ವಾಪಾಸ್ಸಾದ ವಿಲಿಯಮ್ಸನ್‌..!

* ಇನ್ನೊಂದು ಪಂದ್ಯ ಭಾಕಿ ಇರುವಾಗಲೇ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ತೊರೆದ ಕೇನ್ ವಿಲಿಯಮ್ಸನ್‌

* ಬಹುತೇಕ ಪ್ಲೇ ಆಫ್‌ ರೇಸ್‌ನಿಂದ ಹೊರಗುಳಿದಿರುವ ಆರೆಂಜ್ ಆರ್ಮಿಗೆ ಮತ್ತೊಂದು ಶಾಕ್

* ವೈಯುಕ್ತಿಕ ಕಾರಣ ನೀಡಿ ತವರಿಗೆ ವಾಪಾಸ್ಸಾದ ಕೇನ್ ವಿಲಿಯಮ್ಸನ್

Cricket May 18, 2022, 4:18 PM IST

Kane Williamson to Kieron Pollard Retained players likely to be released ahead of next season kvnKane Williamson to Kieron Pollard Retained players likely to be released ahead of next season kvn

IPL 2022: ರೀಟೈನ್‌ ಮಾಡಿಕೊಂಡಿದ್ದ ಈ ಐವರಿಗೆ ಮುಂದಿನ ವರ್ಷ ಗೇಟ್‌ಪಾಸ್‌ ಫಿಕ್ಸ್..!

ಬೆಂಗಳೂರು: ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್‌ ಪ್ರೀಮಿಯರ್ ಲೀಗ್ (Indian Premier League) ನಿರ್ಣಾಯಕ ಘಟ್ಟದತ್ತ ಸಾಗುತ್ತಿದ್ದು, ಈಗಾಗಲೇ ಗುಜರಾತ್ ಟೈಟಾನ್ಸ್‌ (Gujarat Titans) ತಂಡವು ಪ್ಲೇ ಆಫ್‌ ಸ್ಥಾನ ಖಚಿತಪಡಿಸಿಕೊಂಡಿದ್ದರೆ, ಮುಂಬೈ ಇಂಡಿಯನ್ಸ್‌ (Mumbai Indians), ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ಈಗಾಗಲೇ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದೆ. 15ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೂ ರೀಟೈನ್‌ ಮಾಡಿಕೊಂಡಿದ್ದ ಆಟಗಾರರು ನಿರೀಕ್ಷೆ ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಹೀಗಾಗಿ 2023ರ ಐಪಿಎಲ್‌ಗೂ ಮುನ್ನ ಈ ಐವರು ಆಟಗಾರರಿಗೆ ಫ್ರಾಂಚೈಸಿಗಳು ಗೇಟ್‌ಪಾಸ್ ನೀಡುವ ಸಾಧ್ಯತೆಯಿದೆ.
 

Cricket May 16, 2022, 1:47 PM IST

IPL 2022 GT vs SRH Rashid Khan Rahul Tewatia Heroic Innings Helps Gujarat Titans Beat Sunrisers Hyderabad by 5 wickets sanIPL 2022 GT vs SRH Rashid Khan Rahul Tewatia Heroic Innings Helps Gujarat Titans Beat Sunrisers Hyderabad by 5 wickets san

IPL 2022 ಕೊನೇ ಓವರ್ ನಲ್ಲಿ 4 ಸಿಕ್ಸರ್ ಸಿಡಿಸಿ ಗೆದ್ದ ಗುಜರಾತ್ ಟೈಟಾನ್ಸ್!

ಮಾರ್ಕೋ ಜಾನ್ಸೆನ್ ಎಸೆದ ಕೊನೇ ಓವರ್ ನಲ್ಲಿ ರಾಹುಲ್ ಟೇವಾಟಿಯಾ ಹಾಗೂ ರಶೀದ್ ಖಾನ್ ಜೋಡಿ 25 ರನ್ ದೋಚುವುದರೊಂದಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಗುಜರಾತ್ ಟೈಟಾನ್ಸ್ ತಂಡದ ಅದ್ಭುತ ಗೆಲುವಿಗೆ ಕಾರಣರಾಗಿದ್ದಾರೆ.

Cricket Apr 27, 2022, 11:31 PM IST