ನಟ ಕಮಲ ಹಾಸನ್ ವಿರುದ್ಧ ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ್ ಅವರು ಬಹಳ ಗರಂ ಆಗಿದ್ದಾರೆ. ಮತ್ತೆ ಮುನ್ನೆಲೆಗೆ ಬಂದಿದೆ ಮೀ ಟೂ. ಏನಿದು ವಿಷ್ಯ?
Cine World Jan 2, 2024, 2:29 PM IST
ದೇವರ ಮುಂದೆ ಭಕ್ತಿಯಿಂದ ನಿಂತು ಅಥವಾ ಕುಳಿತು ಸಣ್ಣಪುಟ್ಟ ಬೇಡಿಕೆಗಳನ್ನು ದೇವರ ಮುಂದಿಡುತ್ತೇನೆ. ಹಲವರಂತೆ ಎಲ್ಲವನ್ನೂ ದೇವರ ಮೇಲೆಯೇ ಭಾರ ಹಾಕಿ ನಾನು ಕೆಲಸ ಮಾಡದೇ ಖಾಲಿ ಕುಳಿತುಕೊಳ್ಳುವುದಿಲ್ಲ.
Cine World Dec 28, 2023, 3:59 PM IST
2023ರ ಬ್ಲಾಕ್ಬಸ್ಟರ್ ಸಿನಿಮಾಗಳಲ್ಲೊಂದು 'ಪೊನ್ನಿಯಿನ್ ಸೆಲ್ವನ್'. ಹಲವು ದಿಗ್ಗಜ ನಟರನ್ನು ಹೊಂದಿದ್ದ ಹೈ ಬಜೆಟ್ ಸಿನಿಮಾ. ಈ ಪಾತ್ರದಲ್ಲಿ ಐಶ್ವರ್ಯಾ ರೈ ಅತ್ಯದ್ಭುತವಾಗಿ ನಟಿಸಿದ್ದಾರೆ. ಆದರೆ, ಚಿತ್ರದಲ್ಲಿ ನಂದಿನಿ ಪಾತ್ರಕ್ಕೆ ನಿರ್ದೇಶಕರ ಮೊದಲ ಆಯ್ಕೆ ಐಶ್ವರ್ಯಾ ರೈ ಆಗಿರ್ಲಿಲ್ಲ ಎಂಬುದು ನಿಮಗೆ ಗೊತ್ತಿದ್ಯಾ?
Cine World Nov 26, 2023, 4:59 PM IST
ಭಾರತೀಯ ಸಿನಿರಂಗದ ಅತ್ಯದ್ಭುತ ನಟರು ರಜನಿಕಾಂತ್ ಮತ್ತು ಕಮಲ್ ಹಾಸನ್. ಜಗತ್ತಿನಾದ್ಯಂತ ಕೋಟಿ ಕೋಟಿ ಅಭಿಮಾನಿಗಳನ್ನ ಹೊಂದಿರುವ ಈ ಮಾಸ್ ಅಪೀಲ್ ನಟರು ತಮಿಳು ಸಿನಿಮಾವನ್ನ ವಿಶ್ವಕ್ಕೆ ಪರಿಚಯಿದ ಸೂಪರ್ ಸ್ಟಾರ್ಗಳು ಎನ್ನಬಹುದು. ದಕ್ಷಿಣದ ಲೆಜೆಂಡ್ ನಟರು ಭೇಟಿ ಮಾಡಿರುವುದು ಜಗತ್ತಿನ ಗಮನವನ್ನು ಸೆಳೆದಿದೆ.
Cine World Nov 24, 2023, 6:39 PM IST
ಖ್ಯಾತ ನಟ ಕಮಲ್ ಹಾಸನ್ ಅವರ ಡ್ರೆಸ್ ಇದೀಗ ಹಾಟ್ ಗಾಸಿಪ್ನಲ್ಲಿದೆ. ತಮಿಳು ಬಿಗ್ಬಾಸ್ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಹಾಕಿಕೊಂಡು ಬಂದ ಡ್ರೆಸ್ ಬಗ್ಗೆ ಎಲ್ಲೆಡೆ ಭಾರೀ ಚರ್ಚೆ ಆಗುತ್ತಿದೆ.
Entertainment Nov 14, 2023, 9:00 PM IST
ದೊಡ್ಡ ಬಯಲು ಪ್ರದೇಶ.. ಕಣ್ಣು ಹಾಯಿಸಿದಷ್ಟೂ ಕಾಣುವ ಖಾಲಿ ಪ್ರದೇಶ. ಕಪ್ಪು ಮಣ್ಣಿನ ಆ ಜಾಗದಲ್ಲಿ ಒಂದು ಬದಿ ಶಾಲು ಹೊದ್ದು ಪಕ್ಕಾ ಮಾಸ್ ಅವತಾರದಲ್ಲಿ ನಂತಿರೋ ವ್ಯಕ್ತಿ. ಅವನ ಎದುರು ಕತ್ತಿ ಗರಾಣಿ ಹಿಡಿದು ನುಗ್ಗಿ ಬರುತ್ತಿರೋ ವೈರಿಗಳ ಗುಂಪು.
Cine World Nov 8, 2023, 8:20 PM IST
ಹುಟ್ಟಿದ್ದು ಬೆಳೆದದ್ದು ತಮಿಳು ನೆಲದಲ್ಲೇ ಇರುಬಹುದು. ಆದರೆ ಈ ಸಕಲ ಕಲಾವಲ್ಲಭ ಕಮಲ್ ಹಾಸನ್ ಕಂಡರೆ ಕನ್ನಡಿಗರಿಗೂ ಅದೇನೋ ಪ್ರೀತಿ. ಹಾಗೆಯೇ ಕಮಲ್ಗೂ ಕರ್ನಾಟಕ, ಕನ್ನಡಿಗರು ಮತ್ತು ಕನ್ನಡ ಚಿತ್ರರಂಗದ ಜೊತೆ ಬಿಡಿಸಲಾಗದ ನಂಟಿದೆ.
Cine World Nov 5, 2023, 9:30 AM IST
1996, ಮೇ 9 ಅಂದು ಕಾಲಿವುಡ್ ಸಿನಿ ಪ್ರೇಕ್ಷಕರು ಮನೋರಂಜನೆಯಲ್ಲಿ ಸಂಭ್ರಮಿಸಿದ್ರು. ಅಷ್ಟೇ ಅಲ್ಲ ಅವರೆಲ್ಲಾ ದೇಶಾಭಿಮಾನ ದೇಶಪ್ರೇಮದ ಕಟ್ಟೆ ಒಡೆದಿತ್ತು. ದೇಶದ್ರೋಹಿಗಳು ಯಾರಾದ್ರೂ ಎದುರಾದ್ರೆ ಅವರನ್ನ ಹೇಳ ಹೆಸರಿಲ್ಲದಂತೆ ಮಾಡುವಷ್ಟು ರೋಷಾ ಆ ಸಿನಿಮಾ ನೋಡಿದವರಲ್ಲಿತ್ತು. ಅದಕ್ಕೆ ಕಾರಣ ಆಗಿದ್ದು ನಟ ಕಮಲ್ ಹಾಸನ್ರ ಇಂಡಿಯನ್ ಸಿನಿಮಾ.
Cine World Nov 4, 2023, 9:29 AM IST
ಒಂದೆರಡಲ್ಲ.. ದಿಗ್ಗಜನ ನಟನ ಪುತ್ರಿ ಮುಂಬೈನ ಖಾರ್ ಪ್ರದೇಶದಲ್ಲಿ ಬರೋಬ್ಬರಿ 15 ಕೋಟಿ ರೂಪಾಯಿಗೆ ಐಷಾರಾಮಿ ಫ್ಲ್ಯಾಟ್ ಖರೀದಿ ಮಾಡಿದ್ದಾರೆ.
News Nov 3, 2023, 7:48 PM IST
ಬರೋಬ್ಬರಿ 25 ವರ್ಷಗಳ ಬಳಿಕ ಮಣಿರತ್ನಂ ಮತ್ತು ಕಮಲ್ ಹಾಸನ್ ಅವರಿಬ್ಬರೂ ಮತ್ತೆ ಒಂದಾಗುತ್ತಿದ್ದಾರೆ. KH234 ಚಿತ್ರದ ಮೂಲಕ ಮತ್ತೆ ಕಮಾಲ್ ಮಾಡಲು ಬರುತ್ತಿರುವ ಈ ಜೋಡಿ, 2024ರಲ್ಲಿ ಈ ಚಿತ್ರವನ್ನು ತೆರೆಗೆ ತರುವ ಗುರಿ ಹೊಂದಿದ್ದಾರೆ ಎನ್ನಲಾಗಿದೆ.
Cine World Nov 2, 2023, 6:12 PM IST
ಭಾರತೀಯ ಚಿತ್ರರಂಗದಲ್ಲಿ ಸದ್ಯ ಸೂಪರ್ಸ್ಟಾರ್ ಆಗಿ ಮಿಂಚುತ್ತಿರುವ ಅದೆಷ್ಟೋ ನಟ-ನಟಿಯರು ನಟನೆ ಅಲ್ಲದೆಯೂ ಇತರ ಹಲವು ಕಲೆಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಹಾಗೆಯೇ ಬಾಕ್ಸಾಫೀಸಿನಲ್ಲಿ ಕೋಟಿಗಟ್ಟಲೆ ಗಳಿಸೋ ಈ ನಟ ಮೇಕಪ್ ಆರ್ಟಿಸ್ಟ್ ಸಹ ಆಗಿದ್ದರು ಅನ್ನೋದು ನಿಮ್ಗೆ ಗೊತ್ತಿದ್ಯಾ?
Cine World Oct 28, 2023, 12:50 PM IST
ನಟಿ ಶ್ರುತಿ ಹಾಸನ್ ಅವರು ರಾಜಕೀಯಕ್ಕೆ ಇಳಿಯಲಿದ್ದಾರಾ? ಹೀಗೊಂದು ಸುದ್ದಿ ಬಹಳ ವೈರಲ್ ಆಗುತ್ತಿದೆ. ಹಾಗಿದ್ದರೆ ಯಾವ ಪಕ್ಷ ಸೇರಲಿದ್ದಾರೆ?
Cine World Oct 20, 2023, 9:08 PM IST
ಕಮಲ್ ಹಾಸನ್ ಅವರನ್ನು ಮುಂಬೈನಲ್ಲಿ ಭೇಟಿಯಾದ ಶಿವಣ್ಣ ಅವರ ಜತೆಯಲ್ಲೊಂದು ಫೋಟೋ ತೆಗೆಸಿಕೊಂಡಿದ್ದಾರೆ. ಅದನ್ನು ತಮ್ಮ ಸೋಷಿಯಲ್ ಮೀಡಿಯಾ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದೀಗ ಬಹಳಷ್ಟು ವೈರಲ್ ಆಗುತ್ತಿದೆ.
Sandalwood Oct 13, 2023, 7:50 PM IST
ಭಾರತದ ಅತ್ಯಂತ ಕುಳ್ಳ ನಟ ಅಭಿನಯಿಸಿದ ಈ ಮೂರು ಸಿನಿಮಾಗಳು ಸೂಪರ್ಹಿಟ್. ಅಷ್ಟೇ ಅಲ್ಲ ಬರೋಬ್ಬರಿ 2200 ಕೋಟಿ ಗಳಿಸಿವೆ. ಇದು ರಜನಿಕಾಂತ್, ಶಾರುಖ್, ಸಲ್ಮಾನ್ ಗಳಿಸಿರುವುದರಿಗಿಂತಲೂ ಹೆಚ್ಚು ಮೊತ್ತವಾಗಿದೆ.
Cine World Oct 12, 2023, 12:02 PM IST
ರಜನಿ ಮತ್ತು ಕಮಲ್ ಇವರಿಬ್ಬರು ಒಟ್ಟೊಟ್ಟಿಗೆ ಬರುತ್ತಿರುವುದು ಪ್ರೇಕ್ಷಕವರ್ಗಕ್ಕೆ ಹಬ್ಬವೇ ಸರಿ! ಇವರೊಂದಿಗೆ ಬಾಲಿವುಡ್ ಸೂಪರ್ ಸ್ಟಾರ್ ಹಾಗೂ ಹಿರಿಯ ನಟ ಅಮಿತಾಭ್ ಬಚ್ಚನ್ ಕೂಡ ಜತೆಯಾಗಿದ್ದಾರೆ. ಈ ತ್ರಿಮೂರ್ತಿಗಳ 'ತ್ರಿಬ್ಬಲ್ ಧಮಾಕಾ' ನೋಡಲು ಸಿನಿಮಾ ಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ.
Cine World Oct 6, 2023, 3:37 PM IST