Asianet Suvarna News Asianet Suvarna News
465 results for "

Honey

"
Travel Tips, Best places to go on a budget honeymoon in winter VinTravel Tips, Best places to go on a budget honeymoon in winter Vin

ಚಳಿಗಾಲದಲ್ಲಿ ಕಡಿಮೆ ಬಜೆಟ್‌ನಲ್ಲಿ ಹನಿಮೂನ್‌ ಹೋಗೋಕೆ ಬೆಸ್ಟ್‌ ಜಾಗಗಳಿವು

ಮದುವೆ ಸೀಸನ್‌ ಶುರುವಾಗಿದೆ. ಜೊತೆಗೆ ಚಳಿಗಾಲವೂ ಆರಂಭವಾಗಿದೆ. ಮದುವೆಯಾದವರು ಹನಿಮೂನ್‌ಗೆ ಹೋಗುತ್ತಿದ್ದಾರೆ. ಆದ್ರೆ ಹೆಚ್ಚಿನವರು ಹನಿಮೂನ್‌ಗೆ ಹೋಗಲು ಹೆಚ್ಚು ಬಜೆಟ್ ಬೇಕಾಗುವ ಕಾರಣ ಹೋಗೋದನ್ನು ಅವಾಯ್ಡ್ ಮಾಡುತ್ತಾರೆ. ಆದ್ರೆ ಚಳಿಗಾಲದಲ್ಲಿ ಕಡಿಮೆ ಬಜೆಟ್‌ನಲ್ಲಿ ಹನಿಮೂನ್‌ ಹೋಗೋಕೆ ಬೆಸ್ಟ್‌ ಜಾಗಗಳಿವೆ. ಆ ಬಗ್ಗೆ ಮಾಹಿತಿ ಇಲ್ಲಿದೆ. 

Travel Dec 29, 2023, 2:42 PM IST

Fanta Bottle with Honey bees video goes viral in social mediaFanta Bottle with Honey bees video goes viral in social media

ಒತ್ತುತ್ತ, ತಿರುಗಿಸುತ್ತ ಫಾಂಟಾ ಬಾಟಲಿಯ ಮುಚ್ಚಳ ತೆಗೆದ ಜೇನುಹುಳ! ಹೊಸ ಮ್ಯಾನೇಜ್‌ಮೆಂಟ್ ಪಾಠ!

ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದನ್ನು ಎರಡು ಜೇನುಹುಳುಗಳು ಫಾಂಟಾ ಬಾಟಲಿಯ ಮುಚ್ಚಳವನ್ನು ತೆಗೆದು ಸಾಬೀತುಪಡಿಸುವ ವೀಡಿಯೋವೊಂದು ಅಂತರ್ಜಾಲದಲ್ಲಿ ಸಾಕಷ್ಟು ವೈರಲ್‌ ಆಗಿದೆ. ಈ ವೀಡಿಯೋ ತುಣುಕನ್ನು ಆನಂದ್‌ ಮಹೀಂದ್ರಾ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

 

relationship Dec 18, 2023, 5:49 PM IST

honey trap by couple on businessman nbnhoney trap by couple on businessman nbn
Video Icon

ಅವಳನ್ನ ನಂಬಿ ಹೋದವನು ಟ್ರ್ಯಾಪ್ ಆಗಿದ್ದ..! ಫೋನ್ ಮಾಡದವಳು ಆಧಾರ್ ಕಾರ್ಡ್ ತರಲು ಹೇಳಿದ್ದಳು..!

ಚಪಲ ಸ್ನೇಹಿತನಿಗೆ ಬಲೆ ಬೀಸಲು ಹೆಂಡತಿಯನ್ನೇ ಛೂ ಬಿಟ್ಟ..!
ವಿಧವೆ ಅಂತ ಗಂಡನೇ ಸ್ನೇಹಿತನಿಗೆ ಪರಿಚಯ ಮಾಡಿಕೊಟ್ಟಿದ್ದ..!
ಚೌಕಾಸಿ ಮಾಡುವಾಗಲೇ ಸಿಸಿಬಿ ಪೊಲೀಸರು ಎಂಟ್ರಿ ಕೊಟ್ಟರು.!

CRIME Dec 17, 2023, 3:50 PM IST

honey trap by couple in bengaluru nbnhoney trap by couple in bengaluru nbn
Video Icon

ಬೆಂಗಳೂರಿನಲ್ಲಿ ಮತ್ತೆ ತಲೆ ಎತ್ತಿದ 'ಹನಿ' ಗ್ಯಾಂಗ್‌: ಗಂಡ-ಹೆಂಡತಿ ಹನಿಟ್ರ್ಯಾಪ್‌ಗೆ ಉದ್ಯಮಿ ವಿಲವಿಲ!

ಖಲೀಮ್‌, ಸಭಾ ದಂಪತಿಯಿಂದ ಉದ್ಯಮಿಗೆ ಹನಿಟ್ರ್ಯಾಪ್‌ ಮಾಡಲಾಗಿದ್ದು, ಸದ್ಯ ಅವರು ಪೊಲೀಸರ ಬಲೆ ಬಿದ್ದಿದ್ದಾರೆ. ದಂಪತಿ ಸೇರಿ ಆರು ಜನರನ್ನು ಬಂಧಿಸಲಾಗಿದೆ.

CRIME Dec 16, 2023, 12:51 PM IST

Honey trap gang arrested in bengaluru while trapping  businessman gowHoney trap gang arrested in bengaluru while trapping  businessman gow

ಹೆಂಡತಿಯನ್ನು ಬಳಸಿಕೊಂಡು ಗಂಡನಿಂದ ಉದ್ಯಮಿಯ ಹನಿಟ್ರ್ಯಾಪ್, ಲಾಡ್ಜ್‌ನಲ್ಲಿದ್ದಾಗ ಸಿಸಿಬಿ ಬಲೆಗೆ!

ಬೆಂಗಳೂರಿನಲ್ಲಿ ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಮಾಡಿದ್ದ ಗಂಡ-ಹೆಂಡತಿ ಮತ್ತು ಗ್ಯಾಂಗ್ ಒಂದನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

CRIME Dec 16, 2023, 10:23 AM IST

Malayalam actress Honey Rose New Instagram Video Gets criticism comment sanMalayalam actress Honey Rose New Instagram Video Gets criticism comment san

'ಯಾಕೆ ಹಾವು ಕಪ್ಪೆ ನುಂಗಿದ ಥರ ಮಾಡ್ತಿದ್ದೀರಾ..? ಹನಿ ರೋಸ್‌ ಹೊಸ ವಿಡಿಯೋ ನೋಡಿ ತಲೆ ಚಚ್ಚಿಕೊಂಡ ಫ್ಯಾನ್ಸ್‌!

ಮಲಯಾಳಂ ನಟಿ  ಹನಿ ರೋಸ್‌ ಯಾರಿಗೆ ಗೊತ್ತಿಲ್ಲ. ತಮ್ಮ ಹಾಟ್‌ ಚಿತ್ರಗಳು ಹಾಗೂ ವಿಡಿಯೋಗಳ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿರುವ ಹನಿ ರೋಸ್‌ ಇನ್ಸ್‌ಟಾಗ್ರಾಮ್‌ನಲ್ಲಿ ಹೊಸ ವಿಡಿಯೋ ಅಪ್‌ಲೋಡ್‌ ಮಾಡಿದ್ದು, ಹೆಚ್ಚಿನವರು ಕೆಟ್ಟ ಕಾಮೆಂಟ್‌ಗಳನ್ನು ಪೋಸ್ಟ್‌ ಮಾಡಿದ್ದಾರೆ.

News Dec 12, 2023, 9:33 PM IST

Bengaluru women reveals secret of Indian bride wear full hands Bangles at marriage satBengaluru women reveals secret of Indian bride wear full hands Bangles at marriage sat

ವಧುವಿನ ಕೈಬಳೆಗೂ ಮೊದಲ ರಾತ್ರಿಗೂ ಇರುವ ಸಂಬಂಧ ಬಿಚ್ಚಿಟ್ಟ ಬೆಂಗಳೂರು ಮಹಿಳೆಯರು!

ಭಾರತೀಯ ಮದುವೆ ಸಂಪ್ರದಾಯದಲ್ಲಿ ಮದುಮಗಳಿಗೆ ಕೈತುಂಬಾ ಬಳೆಗಳನ್ನು ಯಾಕೆ ಹಾಕುತ್ತಾರೆ ಎಂಬ ಸೂಕ್ಮ ಮಾಹಿತಿಯನ್ನು ಬೆಂಗಳೂರು ಮಹಿಳೆಯರು ಬಿಚ್ಚಿಟ್ಟಿದ್ದಾರೆ.

relationship Dec 6, 2023, 7:37 PM IST

How To Test The Purity Of Honey rooHow To Test The Purity Of Honey roo

ಜೇನು ತುಪ್ಪದಲ್ಲಿ ಸಕ್ಕರೆ ಕಲಬೆರಕೆ ಆಗಿದ್ಯಾ? ಹೀಗೆ ಪರೀಕ್ಷೆ ಮಾಡಿ

ಜೇನುತುಪ್ಪದ ಹೆಸರು ಕೇಳಿದ್ರೆ ಅನೇಕರ ಬಾಯಲ್ಲಿ ನೀರು ಬರುತ್ತೆ. ಆದ್ರೆ ಎಲ್ಲೆಂದರಲ್ಲಿ ಅದ್ರ ಖರೀದಿಮಾಡೋದು ಭಯ. ಜೇನುತುಪ್ಪಕ್ಕೆ ಸಕ್ಕರೆಪಾಕ ಹಾಕ್ತಾರೆ ಎನ್ನುವ ಆರೋಪ ಸಾಕಷ್ಟಿದೆ. ನೀವದನ್ನು ಸುಲಭವಾಗಿ ಪತ್ತೆ ಮಾಡಬಹುದು. 
 

Food Dec 2, 2023, 2:48 PM IST

Amritdhare serial Bhumika shared an emotional video with her husband Krishna sucAmritdhare serial Bhumika shared an emotional video with her husband Krishna suc

ಅತ್ತ ಕುಡಿದ ಅಮಲಲ್ಲಿ ಹನಿಮೂನ್​ ಪ್ಲ್ಯಾನ್​, ಇತ್ತ ಪ್ರೇಮದ ಅಮಲಲ್ಲಿ ಪತಿಗೆ ಸಾಥ್​: ಅಮೃತಧಾರೆ ಭೂಮಿಕಾ ವಿಡಿಯೋ ವೈರಲ್​!

ಅಮೃತಧಾರೆ ಸೀರಿಯಲ್​ ಭೂಮಿಕಾ ತಮ್ಮ ಪತಿ ಕೃಷ್ಣ ಜೊತೆಗಿನ ಭಾವುಕ ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಫ್ಯಾನ್ಸ್​ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
 

Small Screen Nov 23, 2023, 5:30 PM IST

Malayalam Actress Honey Rose Hot look, bold look viral in Social Media, Fans comment VinMalayalam Actress Honey Rose Hot look, bold look viral in Social Media, Fans comment Vin

ಮಲಯಾಳಿ ನಟಿಯ ಹಾಟ್‌ ಲುಕ್‌, ದೇವ್ರು ನಿಮ್ಗೆ ಎಲ್ಲಾ ಹೆಚ್ಚೇ ಕೊಟ್ಟಿದ್ದಾನೆ ಅನ್ನೋದಾ ನೆಟ್ಟಿಗರು!

ಮಲಯಾಳಂ ನಟಿಯರು ಆಗಾಗ ಹಾಟ್ ಅವತಾರದಲ್ಲಿ ಕಾಣಿಸ್ಕೊಂಡು ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿರುತ್ತಾರೆ. ಹಾಗೆಯೇ ಸದ್ಯ ಮಲಯಾಳಂ ನಟಿ ಹನಿರೋಸ್ ಟೈಟ್‌ ಫಿಟ್ ಬ್ಲ್ಯಾಕ್ ಗೌನ್ ಹಾಕ್ಕೊಂಡು ಮಾದಕವಾಗಿ ಫೋಸ್ ನೀಡಿದ್ದಾರೆ. ಫ್ಯಾನ್ಸ್ ಈ ಹಾಟ್ ಫೋಟೋಸ್ ನೋಡಿ ಫುಲ್ ಖುಷ್ ಆಗಿದ್ದಾರೆ

Fashion Nov 23, 2023, 12:54 PM IST

Honey bee attack on young man in hanur at chamarajanagar ravHoney bee attack on young man in hanur at chamarajanagar rav

ಹೆಜ್ಜೇನು ದಾಳಿಗೆ ಹೆದರಿ ಬಾವಿಗೆ ಹಾರಿದ ಯುವಕ!

ಹೆಜ್ಜೇನು ದಾಳಿಗೆ ಹೆದರಿ ಯುವಕನೊಬ್ಬ ಬಾವಿಗೆ ಹಾರಿದ ಘಟನೆ ಭಾನುವಾರ ನಡೆದಿದ್ದು, ಆತನನ್ನು ಸ್ಥಳೀಯರು ಸೇರಿ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹನೂರು ಪಟ್ಟಣದ ಆರ್.ಎಸ್.ದೊಡ್ಡಿ ಗ್ರಾಮದ ಯುವಕ ರಾಜು ಹೆಜ್ಜೇನು ದಾಳಿಗೆ ಒಳಗಾಗಿ ಬಾವಿಗೆ ಹಾರಿದ್ದ ಯುವಕ.

state Nov 20, 2023, 8:04 AM IST

Retired Soldier committed suicide in kodagu nbnRetired Soldier committed suicide in kodagu nbn
Video Icon

ಅವಳಿಗಾಗಿ ಅವನು ಕಳೆದುಕೊಂಡಿದ್ದು ಲಕ್ಷ ಲಕ್ಷ..! ಸಾಯೋದಕ್ಕೂ ಮೊದಲು ಹನಿಟ್ರ್ಯಾಪ್ ಕಥೆ ಹೇಳಿದ..!

ಅವಳಿಗಾಗಿ ಮನೆಯವರನ್ನೂ ಆತ ಕಡೆಗಣಿಸಿದ್ದ..!
ವಾಕಿಂಗ್‌ಗೆ ಹೋದವನು ವಾಪಸ್ ಬರಲೇ ಇಲ್ಲ..!
ಅಕ್ಕನಿಗೆ ಮೇಸೆಜ್ ಮಾಡಿ ಕೆರೆಗೆ ಹಾರಿದ ಸಂದೇಶ್‌.!
 

CRIME Nov 10, 2023, 2:27 PM IST

retired soldier goes missing after writing death note honeytrap allegation in madikeri gvdretired soldier goes missing after writing death note honeytrap allegation in madikeri gvd

Honeytrap ಜಾಲಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾದನಾ ನಿವೃತ ಯೋಧ!

ಆತ 17 ವರ್ಷ ದೇಶ ಸೇವೆಸಲ್ಲಿಸಿದ್ದ ವೀರ ಯೋಧ. ಮೂರು ತಿಂಗಳ ಹಿಂದೆಯಷ್ಟೇ ನಿವೃತಿ ಹೊಂದಿ ಮನೆಗೆ ಬಂದಿದ್ದ. ಸುಂದರ ಸಂಸಾರದೊಂದಿಗೆ ಇನ್ನು ಆರಾಮವಾಗಿ ಕಾಲ ಕಳೆಯಬೇಕಾಗಿದ್ದ ಸಮಯವದು. ಆದ್ರೆ ಆತನ ಬಾಳಲ್ಲಿ‌ ಎಂಟ್ರಿಯಾದ ಸುಂದರಿಯಿಂದ ಯೋಧ ಇದೀಗ ನಾಪತ್ತೆಯಾಗಿದ್ದಾನೆ. 

CRIME Nov 8, 2023, 11:30 PM IST

Kodagu young lady honeytrap Indian soldier but could not pay money and he surrendered to death satKodagu young lady honeytrap Indian soldier but could not pay money and he surrendered to death sat

ಶತ್ರುಗಳ ಗುಂಡಿಗೂ ಬಗ್ಗದ ಸೈನಿಕನ ಗುಂಡಿಗೆಯನ್ನೇ ಪ್ರೀತಿ ನಾಟಕವಾಡಿ ನಿಲ್ಲಿಸಿದ ಕಿ'ಲೇಡಿ'! ಹನಿಟ್ರ್ಯಾಪ್‌ಗೆ ಯೋಧ ಬಲಿ

ಶತ್ರವಿನ ಬಂದೂಕಿಗೂ ಬಗ್ಗದ ಸೈನಿಕನ ಗುಂಡಿಗೆಯನ್ನು ಪ್ರೀತಿ ನಾಟಕವಾಡಿ ನಿಲ್ಲಿಸಿದ ಕಿಲಾಡಿ ಲೇಡಿ. 20 ಲಕ್ಷ ರೂ. ಕೊಟ್ಟರೂ ಕಿರುಕುಳ ತಪ್ಪದ ಹಿನ್ನೆಲೆ ಆತ್ಮಹತ್ಯೆಗೆ ಶರಣಾದ ಯೋಧ.

CRIME Nov 8, 2023, 10:40 AM IST

5 superfoods for immunity boost in winter season pav5 superfoods for immunity boost in winter season pav

Food For Winter: ಚಳೀಲಿ ಇದು ತಿನ್ನಿ, ಆರೋಗ್ಯದ ಚಿಂತಿ ಬಿಟ್ಹಾಕ್ಬಿಡಿ!

ಹವಾಮಾನ ಬದಲಾವಣೆಯಿಂದ ಉಂಟಾಗುವ ರೋಗಗಳನ್ನು ತಡೆಗಟ್ಟಲು, ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದು ಅವಶ್ಯಕ. ಇದಕ್ಕಾಗಿ, ನಿಮ್ಮ ಆಹಾರದಲ್ಲಿ ಕೆಲವು ಸೂಪರ್ ಫುಡ್ಸ್ ಸೇರಿಸಿ, ಇದು ಪ್ರತಿ ಋತುವಿನಲ್ಲಿ ನಿಮ್ಮನ್ನು ಆರೋಗ್ಯಕರವಾಗಿರಿಸುತ್ತದೆ.
 

Health Nov 2, 2023, 4:04 PM IST