ಬೇಸಿಗೆ ಸಮಯದಲ್ಲಿ ಹೆಚ್ಚು ಸುಸ್ತು, ಆಯಾಸ, ಕಿರಿಕಿರಿಯಾಗುತ್ತಿರುತ್ತದೆ. ಹೃದಯಾಘಾತದ ಅಪಾಯವೂ ಈ ಸಮಯದಲ್ಲಿ ಹೆಚ್ಚಿದೆ. ಹೀಗಾಗಿ ಈ ಸಂದರ್ಭದಲ್ಲಿ ಕಂಡು ಬರೋ ಹೃದಯಾಘಾತದ ಲಕ್ಷಣಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಮುಖ್ಯ. ಆ ಬಗ್ಗೆ ಇಲ್ಲಿದೆ ಮಾಹಿತಿ.
Health May 15, 2024, 4:01 PM IST
ಆರೋಗ್ಯ ಚೆನ್ನಾಗಿರಬೇಕಾದರೆ ಹೇಗೆ ಕಾಯಿಲೆಗಳು ಮೆಡಿಸಿನ್‌ಗಳನ್ನು ತೆಗೆದುಕೊಳ್ಳಬೇಕೋ ಹಾಗೆಯೇ ಆರೋಗ್ಯದಲ್ಲಿ ಏರುಪೇರಾಗದಿರಲು ಎಕ್ಸ್‌ಪೈಯರಿ ಆದ ಮೆಡಿಸಿನ್‌ಗಳನ್ನು ತೆಗೆದುಕೊಳ್ಳದಿರುವುದು ಸಹ ಅಷ್ಟೇ ಮುಖ್ಯ. ಅವಧಿ ಮೀರಿದ ಔಷಧಿ ಸೇವನೆಯಿಂದ ಉಂಟಾಗಬಹುದಾದ ಈ ಕೆಳಗಿನ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರದಿಂದಿರಿ
Health May 15, 2024, 10:01 AM IST
ಹಿಂದೆಯೆಲ್ಲಾ ಕ್ಯಾನ್ಸರ್ ಅಂದ್ರೆ ಜನ್ರು ಬೆಚ್ಚಿ ಬೀಳ್ತಿದ್ರು. ಆದ್ರೆ ಈಗ ಕ್ಯಾನ್ಸರ್‌ಗೆ ವಿಭಿನ್ನ ಚಿಕಿತ್ಸೆಗಳು ಲಭ್ಯವಿದೆ. ಆದರೆ ಇದೆಲ್ಲವನ್ನೂ ಮಾಡಲು ಕ್ಯಾನ್ಸರ್ ಇರುವುದನ್ನು ಮೊದಲೇ ಪತ್ತೆ ಹಚ್ಚುವುದು ಮುಖ್ಯ. ಹಾಗಿದ್ರೆ ಕ್ಯಾನ್ಸರ್ ಇರುವುದನ್ನು ಪತ್ತೆ ಹಚ್ಚುವುದು ಹೇಗೆ?
Health May 14, 2024, 5:11 PM IST
ಆಸ್ಪತ್ರೆಯ ಬೆಡ್ ಮೇಲೆ ಕುಳಿತುಕೊಂಡೇ ವಿಡಿಯೋವನ್ನು ಶಮಿತಾ ಶೆಟ್ಟಿ ಶೇರ್ ಮಾಡಿಕೊಂಡಿದ್ದು ಮಹಿಳೆಯರು ಈ ಕಾಯಿಲೆಯ ಬಗ್ಗೆ ಬಹಳ ಎಚ್ಚರಿಕೆಯಲ್ಲಿರುವಂತೆ ಸಲಹೆ ನೀಡಿದ್ದಾರೆ.
News May 14, 2024, 5:08 PM IST
ಚಹಾ ಮತ್ತು ಕಾಫಿಯಲ್ಲಿ ಕೆಫಿನ್ ಅಂಶವಿದ್ದು, ಇದು ಕೇಂದ್ರ ನರಮಂಡಲವನ್ನು ಉತ್ತೇಜನ ಮಾಡೋದು ಮಾತ್ರವಲ್ಲ, ಶಾರೀರಿಕ ಅವಲಂಬನೆಯನ್ನೂ ಪ್ರೇರೇಪಿಸುತ್ತದೆ ಎಂದು ಐಸಿಎಂಆರ್ ಹೇಳಿದೆ.
Food May 14, 2024, 4:13 PM IST
ಸಿಂಹ ರಾಶಿಯಲ್ಲಿ ಈ ಯೋಗ ಸೃಷ್ಟಿಯಾಗುತ್ತಿದೆ. ಎಲ್ಲಾ ರಾಶಿಚಕ್ರ ಚಿಹ್ನೆಗಳ ವ್ಯಕ್ತಿಗಳ ಮೇಲೆ ಇದರ ಪ್ರಭಾವವನ್ನು ಕಾಣಬಹುದು.
Festivals May 14, 2024, 1:10 PM IST
ಅತಿಯಾದ ಸಕ್ಕರೆ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಯಾಕೆಂದರೆ ಇದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ತೂಕ ಹೆಚ್ಚಾಗುವುದು, ಮೂತ್ರಪಿಂಡಕ್ಕೆ ಹಾನಿಕರ ಅನ್ನೋದು ಮಾತ್ರವಲ್ಲದೆ ಅಧಿಕ ಸಕ್ಕರೆ ಸೇವನೆ ಲೈಂಗಿಕ ಜೀವನಕ್ಕೂ ಕೆಟ್ಟದ್ದು ಅನ್ನೋದು ನಿಮ್ಗೆ ಗೊತ್ತಿದ್ಯಾ?
Food May 14, 2024, 10:25 AM IST
ಆರೋಗ್ಯವಂತ ಗರ್ಭಾವಸ್ಥೆ, ಮಗುಗಾಗಿ ಗರ್ಭಿಣಿಯರಿಗೆ ICMR ನೀಡಿದೆ ಪರಿಷ್ಕೃತ ಆಹಾರ ಮಾರ್ಗಸೂಚಿ. ಆಹಾರದ ವಿಷಯದಲ್ಲಿ ಗರ್ಭಿಣಿಯರು ಎಷ್ಟು ಸೇವಿಸಬೇಕು, ಏನು ಸೇವಿಸಬೇಕು, ಏನು ಸೇವಿಸಬಾರದು ಎಂಬ ವಿವರಗಳು ಇಲ್ಲಿವೆ.
Health May 13, 2024, 5:52 PM IST
ಲೈಂಗಿಕ ಕ್ರಿಯೆಯ ಸಮಯದಲ್ಲಿ ಸ್ನಾಯು ಸೆಳೆತ ಉಂಟಾಗುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತೆ. ಇದಕ್ಕೆ ಅನೇಕ ಕಾರಣಗಳಿರಬಹುದು. ಕಾರಣಗಳನ್ನು ಅರ್ಥಮಾಡಿಕೊಂಡರೆ, ಸಮಸ್ಯೆಯನ್ನು ನಿಯಂತ್ರಿಸುವುದು ಸುಲಭ. ಆದ್ದರಿಂದ ಇದಕ್ಕೆ ಕೆಲವು ಸಾಮಾನ್ಯ ಕಾರಣಗಳನ್ನು ತಿಳಿದುಕೊಳ್ಳೋಣ.
relationship May 13, 2024, 5:14 PM IST
ಒಂದೆರಡು ಗಂಟೆ ಹೆರಿಗೆ ನೋವು ತಿನ್ನೋದೇ ಕಷ್ಟದ ಕೆಲಸ. ಮಗು ಹೊರಗೆ ಬರ್ತಿದ್ದಂತೆ ಆ ಕ್ಷಣದಲ್ಲಿ ಕಾಡುವ ನೋವು ಇಡೀ ದೇಹದಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ. ಕೆಲ ಮಹಿಳೆಯರು ನಾಲ್ಕೈದು ಗಂಟೆ ನೋವು ತಿನ್ನೋದಿದೆ. ಆದ್ರೆ ಈ ನಟಿ ಇಪ್ಪತ್ತೊಂದು ಗಂಟೆ ಹೆರಿಗೆ ನೋವು ಅನುಭವಿಸಿದ್ದಾಳೆ. ಅದಕ್ಕೆ ಕಾರಣವೇನು ಎಂಬುದನ್ನೂ ಆಕೆ ಹೇಳಿದ್ದಾಳೆ.
Woman May 13, 2024, 4:34 PM IST
ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗ್ತಿರುತ್ತದೆ. ಈಗ ದೇಸಿ ವ್ಯಕ್ತಿಯ ಬ್ರಿಲಿಯಟ್ ಐಡಿಯಾ ಒಂದು ವೈರಲ್ ಆಗಿದೆ. ವ್ಯಕ್ತಿಯೊಬ್ಬ ಕಾರಿನ ಹಿಂದೆ ಕಬ್ಬಿನ ಜ್ಯೂಸ್ ಮಶಿನ್ ಅಳವಡಿಸಿ ಹುಬ್ಬೇರಿಸುವಂತೆ ಮಾಡಿದ್ದಾನೆ.
Lifestyle May 13, 2024, 3:42 PM IST
ಮುಟ್ಟಿನ ಸಮಯದಲ್ಲಿ ರಕ್ತದ ಬಣ್ಣ, ವಿನ್ಯಾಸ ಮತ್ತು ಪಿರಿಯಡ್ಸ್ ಸಮಯ ಇವೆಲ್ಲವೂ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಬಹಳಷ್ಟು ಮಾಹಿತಿಯನ್ನು ನೀಡುತ್ತೆ. ಒಂದು ವೇಳೆ ನಿಮಗೆ ಪಿರಿಯಡ್ಸ್ ಸಮಯದಲ್ಲಿ ಕಪ್ಪು ಬಣ್ಣದಲ್ಲಿ ಬ್ಲೀಡಿಂಗ್ ಆಗುತ್ತಿದ್ದರೆ, ಅದನ್ನು ಸಮಸ್ಯೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಅದನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ತಿಳಿಯೋಣ.
Woman May 13, 2024, 3:20 PM IST
ಮತ್ತೆ ಕೋವಿಡ್ 19 ಆತಂಕ ಶುರುವಾಗಿದೆ. ಅಮೆರಿಕದಲ್ಲಿ ತೀವ್ರವಾಗಿ ಕೋವಿಡ್ 19 ಒಮಿಕ್ರಾನ್ ವೇರಿಯೆಂಟ್ ಹರಡುತ್ತಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ 91 ಪ್ರಕರಣ ಪತ್ತೆಯಾಗಿದೆ. ಈ ಓಮಿಕ್ರಾನ್ ವೇರಿಯೆಂಟ್ ಫ್ಲರ್ಟ್ ಲಕ್ಷಣಗಳೇನು?
Health May 13, 2024, 11:26 AM IST
ಎಲ್ಲಾ ಮುಗೀತು ಅನ್ನೋವಷ್ಟರಲ್ಲೇ ಮತ್ತೆ ಕೋವಿಡ್ 19 ಆತಂಕ ಶುರುವಾಗಿದೆ. ಅಮೆರಿಕದಲ್ಲಿ ತೀವ್ರವಾಗಿ ಕೋವಿಡ್ 19 ಒಮಿಕ್ರಾನ್ ವೇರಿಯೆಂಟ್ ಹರಡುತ್ತಿದೆ. ಇದರ ಬೆನ್ನಲ್ಲೇ ಭಾರತದಲ್ಲಿ ಪ್ರಕರಣಗಳು ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ 91 ಪ್ರಕರಣ ಪತ್ತೆಯಾಗಿದೆ.
India May 12, 2024, 10:39 PM IST
ಇವತ್ತಿನ ದಿನಗಳಲ್ಲಿ ಮನುಷ್ಯರು ಕಳೆದುಕೊಳ್ಳುತ್ತಿರುವ ವಿಷಯಗಳನ್ನು ಪಟ್ಟಿ ಮಾಡಿದಾಗ ಮಾನಸಿಕ ಆರೋಗ್ಯ ಮೊದಲ ಸ್ಥಾನದಲ್ಲಿ ಬರುತ್ತದೆ.. ಮಾನಸಿಕವಾಗಿ ಬಲಹೀನರಾಗಿದ್ದಾಗ ಯಾವುದೇ ಸಮಸ್ಯೆಗಳ ವಿರುದ್ಧ ಹೋರಾಡಲು ಸಾಧ್ಯವಾಗುವುದಿಲ್ಲ. ಯಾವಾಗಲೂ ಖುಷಿಯಾಗಿರಲು ಮತ್ತು ಪಾಸಿಟಿವ್ ಆಗಿ ಥಿಂಕ್ ಮಾಡಲು ಕೆಲವೊಂದು ಟಿಪ್ಸ್ ಇಲ್ಲಿದೆ.
Health May 12, 2024, 3:53 PM IST