Asianet Suvarna News Asianet Suvarna News
484 results for "

Gst

"
Govt launches GST reward scheme in 6 states UTs Rs 30 crore corpus for prize money anuGovt launches GST reward scheme in 6 states UTs Rs 30 crore corpus for prize money anu

GST ಬಿಲ್ ಅಪ್ಲೋಡ್ ಮಾಡಿ, 1 ಕೋಟಿ ಗೆಲ್ಲಿ; ಮೇರಾ ಬಿಲ್ ಮೇರಾ ಅಧಿಕಾರ್ ಯೋಜನೆ ಇಂದಿನಿಂದ ಜಾರಿ

ಖರೀದಿ ಬಳಿಕ ಬಿಲ್ ಕೇಳುವ ಅಭ್ಯಾಸವನ್ನು ಗ್ರಾಹಕರಲ್ಲಿ ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 'ಮೇರಾ ಬಿಲ್ ಮೇರಾ ಅಧಿಕಾರ್' ಎಂಬ ಇನ್ ವಾಯ್ಸ್ ಪ್ರೋತ್ಸಾಹಕ ಯೋಜನೆಯನ್ನು ಇಂದಿನಿಂದ ಪ್ರಾರಂಭಿಸಿದೆ. ಪ್ರಾರಂಭಿಕ ಹಂತದಲ್ಲಿ ಈ ಯೋಜನೆಯನ್ನು ಪೈಲಟ್ ಪ್ರಾಜೆಕ್ಟ್ ಆಗಿ 6 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೊಳಿಸಲಾಗಿದೆ. 
 

BUSINESS Sep 1, 2023, 4:06 PM IST

90 Crore Fraud to the Government by Created Fake GST Bill in Karnataka grg90 Crore Fraud to the Government by Created Fake GST Bill in Karnataka grg

ನಕಲಿ ಜಿಎಸ್‌ಟಿ ಬಿಲ್‌ ಸೃಷ್ಟಿಸಿ ಸರ್ಕಾರಕ್ಕೆ 90 ಕೋಟಿ ವಂಚನೆ..!

30ಕ್ಕೂ ಹೆಚ್ಚು ನಕಲಿ ಕಂಪೆನಿಗಳ ಹೆಸರಿನಲ್ಲಿ ಬಿಲ್‌ಗಳನ್ನು ಸೃಷ್ಟಿಸಿ 525 ಕೋಟಿ ರು. ಅವ್ಯವಹಾರ ಮಾಡಿರುವುದು ಪತ್ತೆಯಾಗಿದೆ. ಇದರಿಂದ ಸರ್ಕಾರಕ್ಕೆ 90 ಕೋಟಿ ರು. ತೆರಿಗೆ ನಷ್ಟ ಉಂಟಾಗಿದೆ: ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾದ ಸಿ. ಶಿಖಾ 

state Aug 31, 2023, 7:47 AM IST

Should Be Uniform GST for Business Says Rahul Gandhi grgShould Be Uniform GST for Business Says Rahul Gandhi grg

ಉದ್ಯಮಗಳಿಗೆ ಏಕರೂಪದ ಜಿಎಸ್‌ಟಿ ಮಾಡಬೇಕು: ರಾಹುಲ್‌ ಗಾಂಧಿ

ಭಾರತದ ಆರ್ಥಿಕತೆಯ ಬೆಳವಣಿಗೆಯಲ್ಲಿ ಇಂತಹ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ಇಂತಹ ಉದ್ಯಮಗಳಿಗೆ ನೆರವು ನೀಡುವುದಕ್ಕಾಗಿ ಸರ್ಕಾರ ಏಕರೂಪದ ಜಿಎಸ್‌ಟಿ ಜಾರಿ ಮಾಡಬೇಕು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ 

BUSINESS Aug 28, 2023, 12:00 AM IST

Central Government announced new GST Invoice incentive reward scheme Get bill for purchased items Win prizes up to one crore under the scheme akbCentral Government announced new GST Invoice incentive reward scheme Get bill for purchased items Win prizes up to one crore under the scheme akb

ಖರೀದಿಸಿದ ಸಾಮಗ್ರಿಗೆ ಬಿಲ್ ಪಡಿರಿ: ಒಂದು ಕೋಟಿವರೆಗೆ ಬಹುಮಾನ ಗೆಲ್ಲಿ

ಕೇಂದ್ರ ಸರ್ಕಾರವು ‘ಮೇರಾ ಬಿಲ್‌ ಮೇರಾ ಅಧಿಕಾರ್‌’ಎಂಬ ಹೊಸ ಜಿಎಸ್‌ಟಿ ಇನ್‌ವಾಯ್ಸ್‌ (ಬಿಲ್‌) ಪ್ರೋತ್ಸಾಹಕ ಬಹುಮಾನ ಯೋಜನೆಯೊಂದನ್ನು ಪ್ರಕಟಿಸಿದೆ. ಸೆ.1ರಿಂದ ಯೋಜನೆ ಆರಂಭವಾಗಲಿದ್ದು 10 ಸಾವಿರ ರು.ನಿಂದ 1 ಕೋಟಿ ರು.ವರೆಗೂ ಲಕ್ಕಿ ವಿಜೇತರಿಗೆ ಬಹುಮಾನ ನೀಡಲಾಗುತ್ತದೆ.

India Aug 23, 2023, 12:14 PM IST

Colors Kannada Maja talkies Family gangster Srujan lokesh launches son Sukruth with Niveditha Gowda vcsColors Kannada Maja talkies Family gangster Srujan lokesh launches son Sukruth with Niveditha Gowda vcs

GSTಯಲ್ಲಿ ನಿವೇದಿತಾ ಗೌಡ; ಸೃಜನ್ ಲೋಕೇಶ್‌ ಪುತ್ರ ಸುಕೃತ್ ಎಂಟ್ರಿ!

ಪುತ್ರನನ್ನು ಲಾಂಚ್ ಮಾಡುತ್ತಿರುವ ಸೃಜನ್ ಲೋಕೇಶ್. ನಿವೇದಿತಾ ಗೌಡ ಚಿತ್ರಕ್ಕೆ ಚಂದನ್ ಶೆಟ್ಟಿ ಮ್ಯೂಸಿಕ್..... 

Sandalwood Aug 23, 2023, 9:55 AM IST

Govt to launch GST reward scheme Mera Bill Mera Adhikar from Sep 1 anuGovt to launch GST reward scheme Mera Bill Mera Adhikar from Sep 1 anu

ಖರೀದಿ ಬಳಿಕ ಬಿಲ್ ಕೇಳಿ,1 ಕೋಟಿ ರೂ. ನಗದು ಬಹುಮಾನ ಗೆಲ್ಲಿ; ಸೆ.1ರಿಂದ ಜಾರಿಗೆ ಬರಲಿದೆ ಕೇಂದ್ರದ ಹೊಸ ಯೋಜನೆ

ಖರೀದಿ ಬಳಿಕ ಗ್ರಾಹಕರು ವ್ಯಾಪಾರಿಗಳ ಬಳಿ ತಪ್ಪದೇ ಬಿಲ್ ಕೇಳುವ ಅಭ್ಯಾಸವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 'ಮೇರಾ ಬಿಲ್ ಮೇರಾ ಅಧಿಕಾರ' ಎಂಬ ಇನ್ ವಾಯ್ಸ್ ಪ್ರೋತ್ಸಾಹಕ ಯೋಜನೆಯನ್ನು ಸೆಪ್ಟೆಂಬರ್ 1ರಿಂದ ಪ್ರಾರಂಭಿಸಲಿದೆ. 
 

BUSINESS Aug 22, 2023, 5:04 PM IST

India in a new era of economic prosperity Prime Minister felt happy hearing the increase in taxpayers income akbIndia in a new era of economic prosperity Prime Minister felt happy hearing the increase in taxpayers income akb

ಆರ್ಥಿಕ ಸಮೃದ್ಧಿಯ ಹೊಸ ಯುಗದಲ್ಲಿ ಭಾರತ: ತೆರಿಗೆದಾರರ ಆದಾಯ ಭಾರೀ ಏರಿಕೆಗೆ ಪ್ರಧಾನಿ ಸಂತಸ

ಭಾರತದಲ್ಲೀಗ ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಆದಾಯ ತೆರಿಗೆ ಪಾವತಿದಾರರ ಆದಾಯವೂ ಕಳೆದ 9 ವರ್ಷಗಳಲ್ಲಿ 3 ಪಟ್ಟು ಏರಿಕೆಯಾಗಿದೆ.

India Aug 19, 2023, 7:09 AM IST

Reduction in petrol tax to prevent inflation A gift to the common man before the five state elections akbReduction in petrol tax to prevent inflation A gift to the common man before the five state elections akb

ಪೆಟ್ರೋಲ್‌ ತೆರಿಗೆ ಇಳಿಕೆ: ಬೆಲೆ ಏರಿಕೆಯಿಂದ ಕಂಗೆಟ್ಟ ಜನರಿಗೆ ಕೇಂದ್ರದಿಂದ ಶೀಘ್ರ ರಿಲೀಫ್‌

ಹೆಚ್ಚುತ್ತಿರುವ ಹಣದುಬ್ಬರದಿಂದ ಹೈರಾಣಾಗಿರುವ ಜನಸಾಮಾನ್ಯರನ್ನು ಬೆಲೆ ಏರಿಕೆಯ ಬಿಸಿಯಿಂದ ತಡೆಗಟ್ಟಲು ಕೇಂದ್ರ ಸರ್ಕಾರ ಶೀಘ್ರ ಪೆಟ್ರೋಲ್‌ ಮೇಲಿನ ತೆರಿಗೆ ಪ್ರಮಾಣ ಇಳಿಕೆ ಮಾಡಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

BUSINESS Aug 18, 2023, 9:46 AM IST

Central GST Board decides to impose 28 percent tax on online gaming from October 1 akbCentral GST Board decides to impose 28 percent tax on online gaming from October 1 akb

ಅಕ್ಟೋಬರ್ 1ರಿಂದ ಆನ್‌ಲೈನ್‌ ಗೇಮಿಂಗ್‌ ಮೇಲೆ ಶೇ.28ರಷ್ಟು ತೆರಿಗೆ ಜಾರಿ

ಆನ್‌ಲೈನ್‌ ಗೇಮಿಂಗ್‌ ಮತ್ತು ಕ್ಯಾಸಿನೋಗಳಲ್ಲಿ ಮಾಡಲಾಗುವ ಬೆಟ್‌ನ ಮುಖಬೆಲೆಯ ಮೇಲೆ ಶೇ.28ರಷ್ಟು ಜಿಎಸ್ಟಿ ವಿಧಿಸುವ ನೀತಿ ಅ.1ರಿಂದ ಜಾರಿ ಮಾಡಲು ಕೇಂದ್ರ ಜಿಎಸ್ಟಿಮಂಡಳಿ ನಿರ್ಧರಿಸಿದೆ. ಬುಧವಾರ ನಡೆದ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

BUSINESS Aug 3, 2023, 10:21 AM IST

88 percent of 2000 s. Note back to RBI 1.65 lakh crore GST collection in July akb88 percent of 2000 s. Note back to RBI 1.65 lakh crore GST collection in July akb

ಶೇ.88ರಷ್ಟು 2000 ರು. ನೋಟು ಆರ್‌ಬಿಐಗೆ ವಾಪಸ್‌: ಜುಲೈನಲ್ಲಿ 1.65 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

 ಕಳೆದ ಮೇ ತಿಂಗಳಿನಲ್ಲಿ 2,000 ರು. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುಕೊಂಡ ದಿನದಿಂದ ಈವರೆಗೆ ಒಟ್ಟು ಶೇ.88 ರಷ್ಟು2,000 ರು. ನೋಟುಗಳು ಬ್ಯಾಂಕುಗಳಿಗೆ ಮರಳಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತಿಳಿಸಿದೆ.

BUSINESS Aug 2, 2023, 10:12 AM IST

Rules Changes important money changes in August 2023 anuRules Changes important money changes in August 2023 anu

ಆಗಸ್ಟ್ ತಿಂಗಳಲ್ಲಿ ಈ 5 ನಿಯಮಗಳಲ್ಲಿ ಬದಲಾವಣೆ; ಜೇಬಿನ ಮೇಲೆ ಹೆಚ್ಚಲಿದೆ ಹೊರೆ!

ಪ್ರತಿ ತಿಂಗಳು ಹಣಕಾಸಿಗೆ ಸಂಬಂಧಿಸಿದ ಒಂದಿಷ್ಟು ನಿಯಮಗಳಲ್ಲಿ ಬದಲಾವಣೆಯಾಗೋದು ಸಾಮಾನ್ಯ. ಅದರಂತೆ ಆಗಸ್ಟ್ ತಿಂಗಳಲ್ಲಿ ಕೂಡ ಕೆಲವು ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಅವು ಯಾವುವು?

BUSINESS Jul 31, 2023, 3:39 PM IST

AAR verdict who staying in PG and hostel also pay 12 percent GST in their rent money akbAAR verdict who staying in PG and hostel also pay 12 percent GST in their rent money akb

ಇನ್ಮುಂದೆ ಪಿಜಿ ಹಾಸ್ಟೆಲ್‌ಗಳಲ್ಲಿ ಉಳಿಯುವವರಿಗೂ ಶೇ. 12 ಜಿಎಸ್‌ಟಿ ಹೊರೆ: ವಿದ್ಯಾರ್ಥಿಗಳಿಗೆ ಸಂಕಷ್ಟ

ಪಿಜಿ ಹಾಗೂ ಹಾಸ್ಟೆಲ್‌ಗಳಲ್ಲಿ ವಾಸ ಮಾಡುವವರಿಗೂ ಇನ್ನು ಮುಂದೆ ಶೇ.12 ಜಿಎಸ್‌ಟಿ ಹೊರೆ ಬೀಳಲಿದೆ. ಕರ್ನಾಟಕದ ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್  ಶುಕ್ರವಾರ ನೀಡಿದ ಆದೇಶವೊಂದರಲ್ಲಿ ಈ ವಿಚಾರ ತಿಳಿಸಿದೆ.

BUSINESS Jul 30, 2023, 12:46 PM IST

Minister of State for Finance Pankaj Chaudhary says Centre Devolves Over 3.09 Lakh Crore Sum To States Till July sanMinister of State for Finance Pankaj Chaudhary says Centre Devolves Over 3.09 Lakh Crore Sum To States Till July san

ಜುಲೈ ವೇಳೆಗೆ ಕೇಂದ್ರದಿಂದ ರಾಜ್ಯಗಳಿಗೆ 3.09 ಲಕ್ಷ ಕೋಟಿ ರೂಪಾಯಿ ವರ್ಗಾವಣೆ!

15 ನೇ ಹಣಕಾಸು ಆಯೋಗವು 2021-22 ರಿಂದ 2025-26 ರ ಅವಧಿಯಲ್ಲಿ ಕೇಂದ್ರದ ತೆರಿಗೆ ಸಂಗ್ರಹದ 41% ಅನ್ನು ರಾಜ್ಯಗಳಿಗೆ ನೀಡಬೇಕೆಂದು ಶಿಫಾರಸು ಮಾಡಿದೆ.

BUSINESS Jul 25, 2023, 8:44 PM IST

Economic revolution under PM modi govt says Bernstein international agency report ckmEconomic revolution under PM modi govt says Bernstein international agency report ckm

ಮೋದಿ ಆಡಳಿತದಲ್ಲಿ ಭಾರತದ ಸುವರ್ಣಯುಗ, ವಿದೇಶಿ ಬರ್ನ್‌ಸೈನ್ ಸಂಸ್ಥೆ ವರದಿ ಪ್ರಕಟ!

ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಭಾರತ ಮಹತ್ತರ ಬದಲಾವಣೆ ಕಂಡಿದೆ. 5ನೇ ಆರ್ಥಿಕತೆ, ಮೂಲಭೂತ ಸೌಕರ್ಯ ಅಭಿವೃದ್ಧಿ, ಜಿಎಸ್‌ಟಿ ಸೇರಿದಂತೆ ಹಲವು ಸುಧಾರಣಾ ಕ್ರಮಗಳು ಬದಲಾದ ಭಾರತಕ್ಕೆ ಸಾಕ್ಷಿ ಎಂದು ವಿದೇಶಿ ಸಂಸ್ಥೆ ಬರ್ನ್‌ಸೈನ್ ವರದಿ ಬಿಡುಗಡೆ ಮಾಡಿದೆ. 31 ಪುಟದ ವರದಿಯಲ್ಲಿ ಪ್ರಧಾನಿ ಮೋದಿ ಆಡಳಿತದ ಇಂಚಿಂಚು ಮಾಹಿತಿ ನೀಡಿದೆ.
 

BUSINESS Jul 17, 2023, 11:13 PM IST

will india be the breakout emerging market this decade check these 9 points ashwill india be the breakout emerging market this decade check these 9 points ash

ಈ ದಶಕದಲ್ಲೇ ಭಾರತ ಉದಯೋನ್ಮುಖ ಮಾರುಕಟ್ಟೆಯಾಗಲಿದ್ಯಾ? ಜಾಗತಿಕ ಉಜ್ವಲ ತಾಣ ಎನ್ನಲು ಈ 9 ಅಂಶಗಳೇ ಸಾಕ್ಷಿ!

ದೇಶವು ಕಳೆದ 10 ವರ್ಷಗಳಲ್ಲಿ ತುಲನಾತ್ಮಕ ರಾಜಕೀಯ ಸ್ಥಿರತೆಯನ್ನು ಕಂಡಿದ್ದು, ಆರ್ಥಿಕ ಅಭಿವೃದ್ಧಿಗೂ ಪ್ರಮುಖ ಆದ್ಯತೆಯಾಗಿದೆ.

BUSINESS Jul 16, 2023, 3:07 PM IST