Asianet Suvarna News Asianet Suvarna News
484 results for "

Gst

"
Farmers Faces For 12 Percent GST for Drip Irrigation Subsidy grg Farmers Faces For 12 Percent GST for Drip Irrigation Subsidy grg

ಹನಿ ನೀರಾವರಿ ಸಬ್ಸಿಡಿಗೆ ಜಿಎಸ್ಟಿ ಹೊರೆ, ರೈತರಿಗೆ ಸಂಕಷ್ಟ..!

ನೀರಿನ ಅಭಾವ ಹಾಗೂ ವಿದ್ಯುತ್ ಸಮಸ್ಯೆಯಿಂದ ರೈತರು ತೊಂದರೆಗೆ ಈಡಾಗಬಾರದೆಂದು ಕಡಿಮೆ ನೀರಿನಲ್ಲಿ ಕೃಷಿ ಮಾಡುವ ಕುರಿತು ಕೇಂದ್ರ ಸರ್ಕಾರ ಹನಿ ನೀರಾವರಿ ಪದ್ಧತಿ ಜಾರಿ ಮಾಡಿ, ಇದಕ್ಕೆ ಸಬ್ಸಿಡಿ ನೀಡುತ್ತಿದೆ. ಆದರೆ, ಈಗ ಇದಕ್ಕೆ ಜಿಎಸ್ಟಿ ಹಾಕಿರುವುದು ರೈತರನ್ನು ಚಿಂತೆಗೀಡು ಮಾಡಿದೆ.
 

Karnataka Districts Dec 7, 2023, 8:38 PM IST

gst collections for november 2023 hit rs 1 68 lakh crore see highest growth rate of 15 percent ashgst collections for november 2023 hit rs 1 68 lakh crore see highest growth rate of 15 percent ash

ನವೆಂಬರ್‌ನಲ್ಲಿ 1.68 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ: ಇದು ಈವರೆಗಿನ 3ನೇ ಅತಿ ಸಾರ್ವಕಾಲಿಕ ಗರಿಷ್ಠ ಪ್ರಮಾಣ

ಕಳೆದ ವರ್ಷದ ನವೆಂಬರ್‌ನಲ್ಲಿ 1.45 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿಯದ್ದು ಶೇ. 15ರಷ್ಟು ಹೆಚ್ಚಳವಾಗಿದೆ.

BUSINESS Dec 2, 2023, 9:53 AM IST

zomato swiggy get gst notices worth rs 500 crore each ashzomato swiggy get gst notices worth rs 500 crore each ash

ಝೊಮ್ಯಾಟೋ, ಸ್ವಿಗ್ಗಿಗೆ ಜಿಎಸ್‌ಟಿ ಶಾಕ್‌: ತಲಾ 500 ಕೋಟಿ ನೀಡುವಂತೆ ನೋಟಿಸ್‌ ಪಡೆದ ಆನ್‌ಲೈನ್‌ ಆಹಾರ ವಿತರಕರು!

ದಸರಾ - ದೀಪಾವಳಿ ಹಬ್ಬ ಮಾತ್ರವಲ್ಲದೆ ವಿಶ್ವಕಪ್‌ ಕ್ರಿಕೆಟ್‌ ಸಮಯದಲ್ಲಿ ಆಫರ್‌ಗಳ ಸುರಿಮಳೆ ಘೋಷಿಸಿದ್ದ ಸ್ವಿಗ್ಗಿ, ಝೊಮ್ಯಾಟೋಗೆ ತೆರಿಗೆ ಅಧಿಕಾರಿಗಳು ಶಾಕ್‌ ನೀಡಿದ್ದು, ಎರಡೂ ಕಂಪನಿಗಳಿಗೂ ತಲಾ 500 ಕೋಟಿ ರೂ. ಜಿಎಸ್‌ಟಿ ನೋಟಿಸ್‌ ನೀಡಿದೆ. 

BUSINESS Nov 23, 2023, 5:49 PM IST

Leather artisans of Belagavi who are in distress need government help gvdLeather artisans of Belagavi who are in distress need government help gvd

GST ಹೊಡೆತ, ಸಬ್ಸಿಡಿ ಕಡಿತ: ಸಂಕಷ್ಟದಲ್ಲಿರುವ ಚರ್ಮ ಕುಶಲಕರ್ಮಿಗಳಿಗೆ ಬೇಕಿದೆ ಸರ್ಕಾರದ ನೆರವು

ಕರ್ನಾಟಕ ಮಹಾರಾಷ್ಟ್ರದಲ್ಲಿ ಕೊಲ್ಹಾಪುರಿ ಚಪ್ಪಲಿ ಅಂದ್ರೆ ಫುಲ್ ಫೇಮಸ್. ಈ ಚಪ್ಪಲಿಗೆ ಮಹಾರಾಷ್ಟ್ರದ ಕೊಲ್ಹಾಪುರದ ಹೆಸರು ಬಂದಿದ್ದರೂ ತಯಾರಾಗೋದು ಮಾತ್ರ ಕರ್ನಾಟಕದಲ್ಲಿ. ಹಿಂದಿನ ಸರ್ಕಾರ ಅಥಣಿ ಚರ್ಮ ಕುಶಲಕರ್ಮಿಗಳ ಅನುಕೂಲಕ್ಕೆ ಕೊಲ್ಹಾಪುರಿ ಚಪ್ಪಲಿಗೆ ಪರ್ಯಾಯವಾಗಿ ಅಥಣಿ ಬ್ರ್ಯಾಂಡ್​ ಘೋಷಿಸಿತ್ತು. 
 

state Nov 22, 2023, 10:03 PM IST

Tamil Nadu Chief Minister M K Stalin Highlights State Autonomy Attacks BJP In New Podcast sanTamil Nadu Chief Minister M K Stalin Highlights State Autonomy Attacks BJP In New Podcast san

ರಾಜ್ಯಕ್ಕೆ ಸ್ವಾಯತ್ತತೆ ನೀಡುವ ವಿಚಾರಕ್ಕೆ ಮತ್ತೆ ಒತ್ತುಕೊಟ್ಟ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್‌

ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತಮಿಳುನಾಡು ಸಿಎಂ ಎಂಕೆ ಸ್ಟ್ಯಾಲಿನ್‌ ಮತ್ತೊಮ್ಮೆ ಕಿಡಿಕಾರಿದ್ದಾರೆ. ಅದರೊಂದಿಗೆ ರಾಜ್ಯಕ್ಕೆ ಸ್ವಾಯತ್ತತೆ ನೀಡುವ ವಿಚಾರದಲ್ಲಿ ಮತ್ತೊಮ್ಮೆ ಅವರು ಮಾತನಾಡಿದ್ದಾರೆ.

India Nov 1, 2023, 10:59 PM IST

From November 1 2023 these new financial rules to kick in Check details anuFrom November 1 2023 these new financial rules to kick in Check details anu

ಜಿಎಸ್ ಟಿ, ಲ್ಯಾಪ್ ಟಾಪ್ ಆಮದು ಸೇರಿದಂತೆ ನವೆಂಬರ್ 1ರಿಂದ ಈ 5 ನಿಯಮಗಳಲ್ಲಿ ಬದಲಾವಣೆ

ಪ್ರತಿ ತಿಂಗಳ ಮೊದಲ ದಿನ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ ಬದಲಾವಣೆಗಳಾಗುತ್ತವೆ. ಅದರಂತೆ ನವೆಂಬರ್ ತಿಂಗಳಲ್ಲಿ ಕೂಡ 5 ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. 

BUSINESS Oct 31, 2023, 3:36 PM IST

Biggboss Fame Niveditha Gowda Shared Photos with GST Film Team gvdBiggboss Fame Niveditha Gowda Shared Photos with GST Film Team gvd

GST ಟೀಮ್ ಫೋಟೋಸ್ ಹಂಚಿಕೊಂಡ Niveditha Gowda: ಫೋಟೋಗಳಿಗೆ ಫಿಲ್ಟರ್ ಬಳಸಬೇಡಿ ಅನ್ನೋದಾ!

ನಟ, ನಿರೂಪಕ ಸೃಜನ್ ಲೋಕೇಶ್ ಈಗಾಗಲೇ ನಿರ್ದೇಶನದತ್ತ ಮುಖ ಮಾಡಿದ್ದು, 'ಜಿಎಸ್‌ಟಿ' ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ ನಟಿಸುತ್ತಿದ್ದಾರೆ.

Sandalwood Oct 31, 2023, 1:30 AM IST

NO GST on Gangajal Central Govt CBIC clarified 18 percent tax allegation by congress ckmNO GST on Gangajal Central Govt CBIC clarified 18 percent tax allegation by congress ckm

ಹಿಂದೂಗಳ ಪವಿತ್ರ ಗಂಗಾಜಲದ ಮೇಲೆ ಜಿಎಸ್‌ಟಿ ತೆರಿಗೆ ಇಲ್ಲ, ಕೇಂದ್ರ ಸರ್ಕಾರ ಸ್ಪಷ್ಟನೆ!

ಹಿಂದೂಗಳ ಪವಿತ್ರ ಗಂಗಾಜಲದ ಮೇಲೆ ಜಿಎಸ್‌ಟಿ ತೆರಿಗೆ ವಿಧಿಸಲಾಗಿದೆ ಅನ್ನೋ ಕಾಂಗ್ರೆಸ್ ಆರೋಪ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಪವಿತ್ರ ಗಂಗಾಜಲದ ಮೇಲೆ ಯಾವುದೇ ತೆರಿಗೆ ಇಲ್ಲ ಎಂದು ಸ್ಪಷ್ಟನೆ ನೀಡಿದೆ.

BUSINESS Oct 12, 2023, 6:58 PM IST

karnataka commercial taxes department finds 30 upi qr codes rs 1 47 crore from biryani shop owner in hoskote ashkarnataka commercial taxes department finds 30 upi qr codes rs 1 47 crore from biryani shop owner in hoskote ash

ಹೊಸಕೋಟೆ ಬಿರಿಯಾನಿ ಹೋಟೆಲ್‌ ಮಾಲೀಕರಿಂದ ಜಿಎಸ್‌ಟಿ ವಂಚನೆ: ಕೋಟಿ ಕೋಟಿ ಹಣ ವಶಕ್ಕೆ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿನ ಬಿರಿಯಾನಿ ಅಂಗಡಿ ಮಾಲೀಕರು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚನೆಯನ್ನು ಬಹಿರಂಗಪಡಿಸಿದೆ.

BUSINESS Oct 10, 2023, 1:33 PM IST

After the implementation of the guarantee scheme the state's GST collection increase ravAfter the implementation of the guarantee scheme the state's GST collection increase rav

ಗ್ಯಾರಂಟಿ ಯೋಜನೆ ಜಾರಿ ಬಳಿಕ ರಾಜ್ಯದ ಜಿಎಸ್‌ಟಿ ಸಂಗ್ರಹ ಭಾರೀ ಏರಿಕೆ!

ಗ್ಯಾರಂಟಿ ಯೋಜನೆ ಜಾರಿ ನಂತರ ರಾಜ್ಯದಲ್ಲಿ ವ್ಯಾಪಾರ-ವಹಿವಾಟು ಹೆಚ್ಚಳವಾಗಿದ್ದು, ಅದರ ಪರಿಣಾಮವಾಗಿ ಸೆಪ್ಟೆಂಬರ್‌ ತಿಂಗಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹದಲ್ಲಿ ಭಾರೀ ಏರಿಕೆ ಕಂಡಿದೆ. ಅದರಂತೆ ಸೆಪ್ಟೆಂಬರ್‌ ತಿಂಗಳಲ್ಲಿ 11,693 ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದ್ದು, ಕಳೆದ ವರ್ಷದ ಸೆಪ್ಟೆಂಬರ್‌ಗೆ ಹೋಲಿಸಿದರೆ ಈ ವರ್ಷ ಶೇ. 20ರಷ್ಟು ಹೆಚ್ಚಿನ ಜಿಎಸ್‌ಟಿ ಸಂಗ್ರಹವಾದಂತಾಗಿದೆ.

state Oct 3, 2023, 5:36 AM IST

28 percent GST for Online Gaming Ordinance by Karnataka Govt gvd28 percent GST for Online Gaming Ordinance by Karnataka Govt gvd

Online Gameಗೆ ಶೇ.28 ಜಿಎಸ್‌ಟಿ: ಸರ್ಕಾರದಿಂದ ಸುಗ್ರೀವಾಜ್ಞೆ

ಕೇಂದ್ರ ಜಿಎಸ್ಟಿ ಕೌನ್ಸಿಲ್‌ ಸೂಚನೆಯಂತೆ ರಾಜ್ಯದಲ್ಲೂ ಆನ್ಲೈನ್ ಗೇಮ್‌ ಹಾಗೂ ಕ್ಯಾಸಿನೋಗಳಿಗೆ ಅ.1 ರಿಂದ ಅನ್ವಯವಾಗುವಂತೆ ಶೇ.28 ರಷ್ಟು ಜಿಎಸ್ಟಿ ವಿಧಿಸಿ ಕರ್ನಾಟಕ ಸರಕು ಮತ್ತು ಸೇವೆಗಳ ಕಾಯಿದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. 

state Sep 30, 2023, 3:00 AM IST

many online gaming companies get Tax notice from government gowmany online gaming companies get Tax notice from government gow

ರಮ್ಮಿ ಸರ್ಕಲ್‌, ಡ್ರೀಮ್‌ ಸೇರಿ ಅನೇಕ ಆನ್‌ಲೈನ್‌ ಗೇಮಿಂಗ್‌ ಕಂಪನಿಗಳಿಗೆ 55 ಸಾವಿರ ಕೋಟಿ ರು. ತೆರಿಗೆ ಶಾಕ್‌

ಇತ್ತೀಚಿನ ಜಿಎಸ್ಟಿ ನಿಯಮದ ಅನ್ವಯ ಪ್ರಿ ಶೋಕಾಸ್‌ ನೋಟಿಸ್‌ ಜಾರಿ. ಶೀಘ್ರ ಇನ್ನಷ್ಟು ನೋಟಿಸ್‌, ಒಟ್ಟು ಮೊತ್ತ ಲಕ್ಷ ಕೋಟಿ ದಾಟುವ ನಿರೀಕ್ಷೆ. ಡ್ರೀಮ್‌ 11ಗೆ 25 ಸಾವಿರ ಕೋಟಿ ರು. ನೋಟಿಸ್‌. ಹೊಸ ನಿಯಮದಂತೆ ಬೆಟ್‌ ಕಟ್ಟಿದ ಪ್ರತಿ ಪೈಸೆಗೂ ತೆರಿಗೆ ಕಟ್ಟಬೇಕು.

BUSINESS Sep 27, 2023, 9:16 AM IST

dream11 moves bombay highcourt against 40 thousand crore rs gst evasion notice ashdream11 moves bombay highcourt against 40 thousand crore rs gst evasion notice ash

ಡ್ರೀಮ್‌ 11ನಿಂದ ಬರೋಬ್ಬರಿ 40,000 ಕೋಟಿ ಜಿಎಸ್‌ಟಿ ವಂಚನೆ? ಗೇಮಿಂಗ್‌ ಕಂಪನಿಗೆ ನೋಟಿಸ್‌ ಸಲ್ಲಿಕೆ

ಡ್ರೀಮ್ 11 ಸ್ಟಾರ್ಟಪ್‌ನ ಪೋಷಕ ಕಂಪನಿ ಡ್ರೀಮ್ ಸ್ಪೋರ್ಟ್ಸ್ ಜಿಎಸ್‌ಟಿ ವಂಚನೆ ಆರೋಪದ ಮೇಲೆ ಮತ್ತು ಬೆಟ್‌ಗಳ ಮೇಲೆ 28% ಜಿಎಸ್‌ಟಿ ಪಾವತಿಸದಿದ್ದಕ್ಕಾಗಿ ಅಧಿಕಾರಿಗಳು ನೀಡಿದ ಶೋಕಾಸ್ ನೋಟಿಸ್ ಅನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ ಎಂದು ವರದಿಯಾಗಿದೆ. 

Cricket Sep 26, 2023, 12:41 PM IST

Transport Minister Nitin Gadkari proposes 10 pc additional GST on diesel vehicles as pollution tax sanTransport Minister Nitin Gadkari proposes 10 pc additional GST on diesel vehicles as pollution tax san

ಡೀಸೆಲ್‌ ವಾಹನಗಳ ಮೇಲೆ ಶೇ. 10ರಷ್ಟು ಹೆಚ್ಚುವರಿ ಜಿಎಸ್‌ಟಿ ಶಿಫಾರಸು, ಸ್ಪಷ್ಟೀಕರಣ ನೀಡಿದ ನಿತಿನ್‌ ಗಡ್ಕರಿ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಡೀಸೆಲ್‌ ವಾಹನಗಳ ಮೇಲೆ ಹೆಚ್ಚುವರಿ ಶೇ.10ರಷ್ಟು ಜಿಎಸ್‌ಟಿ ಹೇರುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಮಾಲಿನ್ಯ ತೆರಿಗೆ ಎನ್ನುವ ಹೆಸರಿನಲ್ಲಿ ಈ ಜಿಎಸ್‌ಟಿ ವಿಧಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

BUSINESS Sep 12, 2023, 12:41 PM IST

Top GST Revenue States August 2023 Karnataka and Maharashtra Tops List sanTop GST Revenue States August 2023 Karnataka and Maharashtra Tops List san

ದೇಶಕ್ಕೆ ಗರಿಷ್ಠ ಜಿಎಸ್‌ಟಿ ಆದಾಯ ನೀಡುವ ಟಾಪ್‌ 10 ರಾಜ್ಯಗಳ ಲಿಸ್ಟ್‌, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ಕೇಂದ್ರ ಹಣಕಾಸು ಇಲಾಖೆ ನೀಡಿದ ಮಾಹಿತಿಯ ಅನ್ವಯ 2023ರ ಆಗಸ್ಟ್‌ನಲ್ಲಿ ದೇಶದ ಜಿಎಸ್‌ಟಿ ಆದಾಯ 1.59 ಲಕ್ಷ ಕೋಟಿ ರೂಪಾಯಿ. 2023ರ ಆಗಸ್ಟ್‌ ವೇಳೆಗೆ ದೇಶದಲ್ಲಿ ಗರಿಷ್ಠ ಜಿಎಸ್‌ಟಿ ಆದಾಯ ತಂದುಕೊಡುವ ಟಾಪ್‌ 10 ರಾಜ್ಯಗಳ ಲಿಸ್ಟ್‌ ಇಲ್ಲಿದೆ.
 

BUSINESS Sep 2, 2023, 5:42 PM IST