MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಝೊಮ್ಯಾಟೋ, ಸ್ವಿಗ್ಗಿಗೆ ಜಿಎಸ್‌ಟಿ ಶಾಕ್‌: ತಲಾ 500 ಕೋಟಿ ನೀಡುವಂತೆ ನೋಟಿಸ್‌ ಪಡೆದ ಆನ್‌ಲೈನ್‌ ಆಹಾರ ವಿತರಕರು!

ಝೊಮ್ಯಾಟೋ, ಸ್ವಿಗ್ಗಿಗೆ ಜಿಎಸ್‌ಟಿ ಶಾಕ್‌: ತಲಾ 500 ಕೋಟಿ ನೀಡುವಂತೆ ನೋಟಿಸ್‌ ಪಡೆದ ಆನ್‌ಲೈನ್‌ ಆಹಾರ ವಿತರಕರು!

ದಸರಾ - ದೀಪಾವಳಿ ಹಬ್ಬ ಮಾತ್ರವಲ್ಲದೆ ವಿಶ್ವಕಪ್‌ ಕ್ರಿಕೆಟ್‌ ಸಮಯದಲ್ಲಿ ಆಫರ್‌ಗಳ ಸುರಿಮಳೆ ಘೋಷಿಸಿದ್ದ ಸ್ವಿಗ್ಗಿ, ಝೊಮ್ಯಾಟೋಗೆ ತೆರಿಗೆ ಅಧಿಕಾರಿಗಳು ಶಾಕ್‌ ನೀಡಿದ್ದು, ಎರಡೂ ಕಂಪನಿಗಳಿಗೂ ತಲಾ 500 ಕೋಟಿ ರೂ. ಜಿಎಸ್‌ಟಿ ನೋಟಿಸ್‌ ನೀಡಿದೆ. 

2 Min read
Author : BK Ashwin
| Updated : Nov 23 2023, 05:50 PM IST
Share this Photo Gallery
  • FB
  • TW
  • Linkdin
  • Whatsapp
19

ಆನ್‌ಲೈನ್ ಆಹಾರ ವಿತರಣಾ ವೇದಿಕೆಗಳಾದ ಝೊಮ್ಯಾಟೋ ಮತ್ತು ಸ್ವಿಗ್ಗಿ ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಇತ್ತೀಚೆಗೆ ದಸರಾ - ದೀಪಾವಳಿ ಹಬ್ಬ ಮಾತ್ರವಲ್ಲದೆ ವಿಶ್ವಕಪ್‌ ಕ್ರಿಕೆಟ್‌ ಸಮಯದಲ್ಲಿ ಈ ಪ್ಲಾಟ್‌ಫಾರ್ಮ್‌ಗಳು ಸಾಕಷ್ಟು ಆಫರ್‌ಗಳನ್ನು ಘೋಷಿಸಿತ್ತು. ಆದರೀಗ, ಕೆಂದ್ರದ ತೆರಿಗೆ ಅಧಿಕಾರಿಗಳು ಶಾಕ್‌ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29

ಆನ್‌ಲೈನ್ ಆಹಾರ ವಿತರಣಾ ವೇದಿಕೆಗಳಾದ ಝೊಮ್ಯಾಟೋ ಮತ್ತು ಸ್ವಿಗ್ಗಿ ವಿತರಣಾ ಶುಲ್ಕದ ಮೇಲೆ ತಲಾ 500 ಕೋಟಿ ರೂ. ಮೌಲ್ಯದ ಜಿಎಸ್‌ಟಿ ನೋಟಿಸ್‌ಗಳನ್ನು ಸ್ವೀಕರಿಸಿವೆ ಎಂದು ಮಾಧ್ಯಮ ವರದಿಗಳು ಬುಧವಾರ ತಿಳಿಸಿವೆ. 

39

ಈ ಎರಡೂ ಆನ್‌ಲೈನ್ ಆಹಾರ ವಿತರಣಾ ವೇದಿಕೆಗಳು ಡೆಲಿವರಿ ಫೀ ಅಥವಾ ವಿತರಣಾ ಶುಲ್ಕದ ಹೆಸರಿನಲ್ಲಿ ಗ್ರಾಹಕರಿಂದ  ಹಣವನ್ನು ಪಡೆಯುತ್ತಿವೆ.

49

ಸುಮಾರು 1000 ಕೋಟಿ ರೂಪಾಯಿಗಳನ್ನು ಒಳಗೊಂಡಿರುವ ವಿತರಣಾ ಶುಲ್ಕಕ್ಕೆ ಸಂಬಂಧಿಸಿದಂತೆ ತೆರಿಗೆ ಅಧಿಕಾರಿಗಳು ಮತ್ತು ಆಹಾರ ವಿತರಣಾ ಅಪ್ಲಿಕೇಶನ್‌ಗಳ ನಡುವೆ ವಿವಾದವಿದೆ ಎಂದು ವರದಿಗಳು ಹೇಳುತ್ತಿವೆ.

59

ಡೆಲಿವರಿ ಶುಲ್ಕ ಎಂಬುದು ಮನೆಯಿಂದ ಮನೆಗೆ ಆಹಾರವನ್ನು ತಲುಪಿಸಲು ಹೋಗುವ ವಿತರಣಾ ಪಾಲುದಾರರು ಭರಿಸುವ ವೆಚ್ಚವನ್ನು ಹೊರತುಪಡಿಸಿ ಬೇರೇನೂ ಅಲ್ಲ. ಕಂಪನಿಗಳು ಗ್ರಾಹಕರಿಂದ ಆ ವೆಚ್ಚವನ್ನು ಸಂಗ್ರಹಿಸುತ್ತವೆ ಮತ್ತು ಅದನ್ನು ವಿತರಣಾ ಪಾಲುದಾರರಿಗೆ ವರ್ಗಾಯಿಸುತ್ತವೆ ಎಂದು Zomato ಮತ್ತು Swiggy ಹೇಳುತ್ತವೆ. ಆದರೆ, ತೆರಿಗೆ ಅಧಿಕಾರಿಗಳು ಇದನ್ನು ಒಪ್ಪುವುದಿಲ್ಲ ಎಂದು ತಿಳಿದುಬಂದಿದೆ.

69

ಆದರೆ ಡೆಲಿವರಿ ಶುಲ್ಕ ಮಾತ್ರವಲ್ಲದೆ, ಪ್ಲಾಟ್‌ಫಾರ್ಮ್‌ ಶುಲ್ಕವೆಂದೂ ಗ್ರಾಹಕರಿಂದ ವಸೂಲಿ ಮಾಡಲಾಗ್ತಿದೆ. ಕಳೆದ ತಿಂಗಳು, ಸ್ವಿಗ್ಗಿ ಆಹಾರ ಆರ್ಡರ್‌ಗಳಿಗಾಗಿ ಪ್ಲಾಟ್‌ಫಾರ್ಮ್ ಶುಲ್ಕವನ್ನು 2 ರೂ. ನಿಂದ 3 ರೂ.ಗೆ ಹೆಚ್ಚಿಸಿತ್ತು.

79

ಈ ಬಗ್ಗೆ ಸುದ್ದಿ ಸಂಸ್ಥೆ  IANS ಗೆ ಪ್ರತಿಕ್ರಿಯೆ ನೀಡಿದ್ದ ಸ್ವಿಗ್ಗಿ ವಕ್ತಾರರೊಬ್ಬರು, ಪ್ಲಾಟ್‌ಫಾರ್ಮ್ ಶುಲ್ಕದಲ್ಲಿ ಯಾವುದೇ ಮಹತ್ವದ ಬದಲಾವಣೆ ಇಲ್ಲ, ಇದು ಹೆಚ್ಚಿನ ಸರ್ವೀಸ್‌ ಕಂಪನಿಗಳು ಮತ್ತು ಕೈಗಾರಿಕೆಗಳಾದ್ಯಂತ ಸಾಮಾನ್ಯ ಅಭ್ಯಾಸವಾಗಿದೆ ಎಂದು ಸಮರ್ಥಿಸಿಕೊಂಡಿದ್ದರು.

89

ಏಪ್ರಿಲ್‌ನಲ್ಲಿ, ಈ ಕಂಪನಿಯು ಕಾರ್ಟ್ ಮೌಲ್ಯವನ್ನು ಲೆಕ್ಕಿಸದೆ ಪ್ರತಿ ಆರ್ಡರ್‌ಗೆ 2 ರೂ. ಪ್ಲಾಟ್‌ಫಾರ್ಮ್ ಶುಲ್ಕವನ್ನು ಪರಿಚಯಿಸಿತ್ತು.

99

ಆಗಸ್ಟ್‌ನಲ್ಲಿ, ಝೊಮ್ಯಾಟೋ ಸಹ ತನ್ನ ಪ್ಲಾಟ್‌ಫಾರ್ಮ್ ಶುಲ್ಕವನ್ನು 2 ರೂ. ನಿಂದ ಪ್ರತಿ ಆರ್ಡರ್‌ಗೆ 3 ರೂ. ಗೆ ಹೆಚ್ಚಿಸಿದೆ. ಅಲ್ಲದೆ, ಈ ಹಿಂದೆ ವಿನಾಯಿತಿ ಪಡೆದಿದ್ದ ಝೊಮ್ಯಾಟೋ ಗೋಲ್ಡ್ ಬಳಕೆದಾರರಿಂದಲೂ ಸಹ Zomato ಪ್ಲಾಟ್‌ಫಾರ್ಮ್ ಶುಲ್ಕವನ್ನು ವಿಧಿಸಲು ಪ್ರಾರಂಭಿಸಿದೆ. 

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

BA
BK Ashwin
ಜಿಎಸ್ಟಿ
ಸ್ವಿಗ್ಗಿ
ಜೊಮಾಟೊ
 
3rd ODI • AUS vs ENG 2026
Live
AUSAUS
(1.0 ov)5/1
ENGENG
328
AUS need 324 runs in 294 balls
Schedule ›
2nd TEST • PAK vs SL 2026
Lunch
PAKPAK
(69.0 ov)221/7
SLSL
98
Day 2 - Session 1
Schedule ›
26th T20 • WBBLT20
HH-WHH-W
Thu, 19 Nov, 2026
PS-WPS-W
10:10 am
Match yet to begin.
Schedule ›
27th T20 • WBBLT20
BH-WBH-W
Thu, 19 Nov, 2026
ST-WST-W
01:40 pm
Match yet to begin.
Schedule ›
2nd ODI • AUS vs ENG 2026
Result
AUSAUS
220
ENGENG
355/6
ENG beat AUS by 135 runs
Schedule ›
5th ODI • NZ vs IND 2026
Result
NZNZ
187
INDIND
209
IND beat NZ by 22 runs
Schedule ›
1st ODI • AUS vs ENG 2026
Result
AUSAUS
132/3
ENGENG
131
AUS won by 7 wickets
Schedule ›
4th ODI • NZ vs IND 2026
Result
NZNZ
333
INDIND
89
NZ beat IND by 244 runs
Schedule ›
3rd ODI • NZ vs IND 2026
abandoned
NZNZ
-
INDIND
-
Match abandoned
Schedule ›
1st TEST • PAK vs SL 2026
Result
PAKPAK
434 & 284/8
SLSL
446
Match drawn
Schedule ›
Latest Videos
Recommended Stories
Recommended image1
ಸತತ 3ನೇ ದಿನವೂ ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ; ಬರೋಬ್ಬರಿ ₹25000 ಇಳಿಕೆ! ಬೆಳ್ಳಿ ₹5000 ಕುಸಿತ!
Recommended image2
ಹೆಚ್ಚಾದ ಟಿವಿಎಸ್‌ ವಿವಾದ: ತಂದೆಯ ಆಸ್ತಿಯಲ್ಲಿ ಪಾಲು ಕೇಳಿದ ಮಗಳು, ಲೀಗಲ್‌ ನೋಟಿಸ್‌ ಕಳಿಸಿದ ಲಕ್ಷ್ಮೀ
Recommended image3
ದುಬಾರಿ ಆಗಲಿದೆ ಗ್ಯಾಸ್‌, ಪೆಟ್ರೋಲ್‌, ಡೀಸೆಲ್‌? ಕಮೀಷನ್‌ ಹೆಚ್ಚಳಕ್ಕೆ ಆಗ್ರಹಿಸಿ ಪೆಟ್ರೋಲಿಯಂ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದ ಡೀಲರ್ಸ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved