Asianet Suvarna News Asianet Suvarna News
671 results for "

Ganesha

"
Vaastu shastra keep a Ganesha of this color in the office business will increase suhVaastu shastra keep a Ganesha of this color in the office business will increase suh

ಈ ಬಣ್ಣದ ಬಪ್ಪನ್ನು ಮನೆಗೆ ತನ್ನಿ, ವ್ಯಾಪಾರದಲ್ಲಿ ವೃದ್ಧಿಯಾಗುತ್ತೆ

ಗಣೇಶ ಪೂಜೆಯು ಸನಾತನ ಧರ್ಮದಲ್ಲಿ ಬಪ್ಪನನ್ನು ಪೂಜಿಸುವ ಒಂದು ವಿಶೇಷ ವಿಧಾನವಾಗಿದೆ, ಇದು ನಿಮ್ಮ ಜೀವನವನ್ನು ಬಹಳಷ್ಟು ಸುಧಾರಿಸುತ್ತದೆ. ನೀವು ಯಶಸ್ಸನ್ನು ಸಾಧಿಸಲು ಬಯಸಿದರೆ ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು ಎಂದು ಹೇಳಲಾಗುತ್ತದೆ.

Festivals Dec 7, 2023, 4:53 PM IST

Venus Moon chaturth dasham yog very beneficial for Gemini Leo Scorpio Aquarius zodiac signs suhVenus Moon chaturth dasham yog very beneficial for Gemini Leo Scorpio Aquarius zodiac signs suh

ಶುಕ್ರ ಮತ್ತು ಚಂದ್ರನಿಂದ ದಶಮ ಯೋಗ ಕುಂಭ ಜತೆ ಈ 5 ರಾಶಿಯವರಿಗೆ ಬಂಪರ್ ಲಾಭ

ಶುಕ್ರ ಮತ್ತು ಚಂದ್ರನಿಂದ ಸದ್ಯ ಯೋಗ, ಸರ್ವಾರ್ಥ ಸಿದ್ಧಿ ಯೋಗ ಸೇರಿದಂತೆ ಅನೇಕ ಮಹಾಯೋಗಗಳು ರೂಪುಗೊಳ್ಳುತ್ತಿವೆ, ಕಾರಣದಿಂದಾಗಿ ಮಿಥುನ, ಕುಂಭ ಮತ್ತು ಇತರ ಐದು ರಾಶಿಗಳಿಗೆ ಶುಭವಾಗಲಿದೆ. 

Festivals Nov 29, 2023, 10:00 AM IST

Vijay Devarakonda Rashmika love revealed nbnVijay Devarakonda Rashmika love revealed nbn
Video Icon

ರಿವೀಲ್ ಆಯ್ತು ವಿಜಯ್-ರಶ್ಮಿಕಾ ಪ್ರೇಮ್‌ ಕಹಾನಿ..! ದೇವರಕೊಂಡಗೆ ಖಡಕ್ ವಾರ್ನಿಂಗ್ ಕೊಟ್ಟ ನಟ..!

‘ಗೀತಾ ಗೋವಿಂದ’ ಸಿನಿಮಾದಲ್ಲಿ ವಿಜಯ್ ಹಾಗೂ ರಶ್ಮಿಕಾ ಲಿಪ್ಲಾಕ್ ಸೀನ್, ಅಲ್ಲಿಂದಾನೇ ಶುರುವಾಗಿತ್ತು ನೋಡಿ  ಇವರಿಬ್ಬರ ಪ್ರೇಮ್‌ ಕಹಾನಿ. ಆ ನಂತರ ಇದೇ  ಜೋಡಿ ‘ಡಿಯರ್ ಕಾಮ್ರೆಡ್’ ಸಿನಿಮಾದಲ್ಲಿ ನಟಿಸಿತ್ತು. ಅಲ್ಲೂ ಇವರಿಬ್ಬರ ಕಿಸ್ಸಿಂಗ್ ಸೀನ್ ನೋಡಿ ಅಭಿಮಾನಿಗಳು, ಇಲ್ಲಿ ಸಂಥಿಂಗ್.. ಸಂಥಿಂಗ್ ಇದೆ ಅಂತಾ ಹೇಳಿದ್ರು. ಆದ್ರೂ ಇವರಿಬ್ಬರೂ ಮಾತ್ರ ಎಲ್ಲೆಲ್ಲೂ ಒಪನ್ ಆಗಿ ಒಪ್ಕೊಂಡಿರ್ಲಿಲ್ಲ. ಆದರೆ ಈಗ ಇವರಿಬ್ಬರ ಪ್ರೇಮ್ ಕಹಾನಿ ಗುಟ್ಟು ರಟ್ಟು ಮಾಡಿದ್ದಾರೆ ನಟ ನಂದಮೂರಿ ಬಾಲಕೃಷ್ಣ. 

Sandalwood Nov 22, 2023, 11:57 AM IST

today auspicious Aditya Mangal yoga is beneficial for Taurus Leo Libra Capricorn Pisces zodiac sign suhtoday auspicious Aditya Mangal yoga is beneficial for Taurus Leo Libra Capricorn Pisces zodiac sign suh

ಇಂದು ಈ ರಾಶಿಯವರಿಗೆ ಆದಿತ್ಯ ಮಂಗಳ ಯೋಗದಿಂದ ಅದೃಷ್ಟ..ಯಾಕೆ ಗೊತ್ತಾ.?

ಐಂದ್ರ ಯೋಗ, ಆದಿತ್ಯ ಮಂಗಳ ಯೋಗ ಮೊದಲಾದ ಶುಭ ಕಾಕತಾಳೀಯಗಳೂ ನಡೆಯುತ್ತಿದ್ದು, ಈ ಕಾರಣದಿಂದ ಬುಧವಾರ ಹಲವು ರಾಶಿಗಳಿಗೆ ಲಾಭದಾಯಕವಾಗಲಿದೆ. ಈ ಶುಭ ಯೋಗದ ಪರಿಣಾಮ ವೃಷಭ, ಕರ್ಕಾಟಕ ಸೇರಿದಂತೆ ಇತರ ಐದು ರಾಶಿಗಳ ಮೇಲೆ ಇರಲಿದ್ದು, ಈ ಕಾರಣದಿಂದ ಇಂದು  ಈ ರಾಶಿಯವರಿಗೆ ಉತ್ತಮ ದಿನವಾಗಲಿದೆ. 
 

Festivals Nov 8, 2023, 9:54 AM IST

Special muhurtham to lite lamp on naraka chaturdashi bali pandyami deepawali timings pavSpecial muhurtham to lite lamp on naraka chaturdashi bali pandyami deepawali timings pav

ದೀಪಾವಳಿ: ಯಾವ ಸಮಯದಲ್ಲಿ ದೀಪ ಬೆಳಗಿಸಿದರೆ ಶುಭ

ಈ ವರ್ಷ ದೀಪಾವಳಿ ನವೆಂಬರ್ 12 ರಂದು ಬಂದಿದೆ. ಈ ದಿನ ಗಣೇಶ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಯಾವ ಸಮಯದಲ್ಲಿ ದೀಪ ಬೆಳಗಬೇಕು ಅನ್ನೋದನ್ನು ತಿಳಿಯೋಣ.
 

Festivals Nov 7, 2023, 10:43 AM IST

Wednesday 1 November 2023 shiv and sarvartha siddhi Aries Gemini Leo Libra zodiac signs suhWednesday 1 November 2023 shiv and sarvartha siddhi Aries Gemini Leo Libra zodiac signs suh

ಈ ರಾಶಿಗೆ ಸರ್ವಾರ್ಥ ಸಿದ್ಧಿ ಯೋಗ ಮತ್ತು ಶಿವಯೋಗ, ಮುಟ್ಟಿದ್ದೆಲ್ಲ ಚಿನ್ನ

ಮಂಗಳಕರ ದಿನದಂದು, ಪರಿದ ಯೋಗ, ಸರ್ವಾರ್ಥ ಸಿದ್ಧಿಯಂತಹ ಅನೇಕ ಮಹಾಯೋಗಗಳು ರೂಪುಗೊಳ್ಳುತ್ತಿವೆ, ಈ ಕಾರಣದಿಂದಾಗಿ ಇಂದು ಅತ್ಯಂತ ಮಂಗಳಕರ ಮತ್ತು ಫಲಪ್ರದವೆಂದು ಪರಿಗಣಿಸಲಾಗಿದೆ. ಈ ಮಂಗಳಕರ ಯೋಗದ ಪ್ರಭಾವದಿಂದಾಗಿ, ಮೇಷ ಮತ್ತು ಮಿಥುನ ಸೇರಿದಂತೆ ಐದು ರಾಶಿಗೆ ತುಂಬಾ ಅದೃಷ್ಟವಾಗಿದೆ. 
 

Festivals Nov 1, 2023, 9:56 AM IST

murder of youth in Ganesha procession at bengaluru nbnmurder of youth in Ganesha procession at bengaluru nbn
Video Icon

ಅವನನ್ನ ಮುಗಿಸಲೇ ಗಣಪತಿ ಇಟ್ಟಿದ್ರಾ ? ಡ್ಯಾನ್ಸ್ ಮಾಡಬೇಡಿ ಅಂದಿದ್ದೇ ತಪ್ಪಾಯ್ತ ?

ಕೊಲೆಗೆ ಕಾರಣವಾಯ್ತು ಸಣ್ಣ ಗಲಾಟೆ 
ತಾಯಿಯ ಮುಂದೆಯೇ ಮಗನ ಕೊಲೆ
ತಿಂಗಳ ಹಿಂದೆಯೇ ರೆಡಿಯಾಗಿತ್ತಾ ಸ್ಕೆಚ್?

CRIME Oct 10, 2023, 3:31 PM IST

Karnataka govt ban on fire crackers at weddings Ganesha festival and political processions satKarnataka govt ban on fire crackers at weddings Ganesha festival and political processions sat

Breaking: ಮದುವೆ, ಗಣೇಶ ಉತ್ಸವ, ರಾಜಕೀಯ ಮೆರವಣಿಗೆಗಳಲ್ಲಿ ಪಟಾಕಿ ಬ್ಯಾನ್!

ರಾಜ್ಯದಲ್ಲಿ ಇನ್ನುಮುಂದೆ ಮದುವೆ, ಗಣೇಶ ಉತ್ಸವ ಹಾಗೂ ರಾಜಕೀಯ ಸಂಬಂಧಿತ ಕಾರ್ಯಕ್ರಮಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 

state Oct 10, 2023, 3:31 PM IST

Bengaluru Hindus getting Shocking news Ganesh procession banned by police department satBengaluru Hindus getting Shocking news Ganesh procession banned by police department sat

ಬೆಂಗಳೂರು ಹಿಂದೂಗಳಿಗೆ ಶಾಕಿಂಗ್‌ ನ್ಯೂಸ್‌: ಗಣೇಶ ಮೆರವಣಿಗೆ ನಿಷೇಧಿಸಿದ ಪೊಲೀಸ್‌ ಇಲಾಖೆ

ಬೆಂಗಳೂರಿನಲ್ಲಿ ಗಣೇಶ ಮೂರ್ತಿ ಮೆರವಣಿಗೆ ಹಾಗೂ ಡಿಜೆ ಡ್ಯಾನ್ಸ್‌ಗೆ ಅನುಮತಿ ನೀಡದಿರಲು ಬೆಂಗಳೂರು ನಗರ ಪೊಲೀಸ್‌ ಇಲಾಖೆಯು ತೀರ್ಮಾನಿಸಿದೆ.

Karnataka Districts Oct 10, 2023, 12:21 PM IST

Ganesha Festival article by Ananya Giri VinGanesha Festival article by Ananya Giri Vin

ಗಣಪತಿ ಬಪ್ಪ ಮೋರಿಯಾ!

ನಾವು ಗಣೇಶೋತ್ಸವ ಆಚರಿಸುತ್ತೇವೆ. ಇಡೀ ಭಾರತವೇ ಗಣೇಶೋತ್ಸವದ ಸಂಭ್ರಮದಲ್ಲಿ ಮಿಂದೆದ್ದಿದೆ. ಆದರೆ, ಸಾರ್ವಜನಿಕ ಗಣೇಶೋತ್ಸವವನ್ನು ಇಡೀ ಭಾರತಕ್ಕೆ ದಯಪಾಲಿಸಿದ ರಾಜ್ಯ ಮಹಾರಾಷ್ಟ್ರದಲ್ಲಿ ಗಣೇಶೋತ್ಸವದ ಸಂಭ್ರಮವೇ ಬೇರೆ.

Festivals Oct 8, 2023, 12:47 PM IST

Gowri Devi idol Installed in Chikkamagaluru During Ganesha Festival grgGowri Devi idol Installed in Chikkamagaluru During Ganesha Festival grg

ಈ ಗ್ರಾಮದಲ್ಲಿ ಗಣೇಶನಿಗಿಂತ ಗೌರಿಗೇ ಅಗ್ರಸ್ಥಾನ: ಹೆಂಗಳೆಯರ ಇಷ್ಟಾರ್ಥ ಈಡೇರಿಸೋ ಆರಾಧ್ಯ ದೇವತೆ..!

ಚಿಕ್ಕಮಗಳೂರು ತಾಲೂಕಿನ ಮುಗುಳುವಳ್ಳಿಯ ಚಾವಡಿ ವಂಶಸ್ಥರು ಕಳೆದ 270 ವರ್ಷಗಳಿಂದಲೂ ಗೌರಿಯನ್ನ ಪೂಜಿಸ್ತಾ ಬಂದಿದ್ದಾರೆ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಸೇರಿದಂತೆ ಹಳೇ ಮೈಸೂರು ಭಾಗಕ್ಕೆ ಈ ಗೌರಿ ಚಿರಪರಿಚಿತಳು. 

Festivals Oct 7, 2023, 9:22 PM IST

Ganesha statue in Indonesia near active volcano pav Ganesha statue in Indonesia near active volcano pav

700 ವರ್ಷಗಳಿಂದ ಉರಿಯುತ್ತಿರುವ ಜ್ವಾಲಾಮುಖಿಯ ಮೇಲೆ ಎಲ್ಲರ ರಕ್ಷಿಸಲು ಕುಳಿತ ಗಣೇಶ!

ಇಂಡೋನೇಷ್ಯಾದ ಮೌಂಟ್ ಬ್ರೋಮೊದಲ್ಲಿರುವ ಗಣಪತಿ ವಿಗ್ರಹವು ಸಕ್ರಿಯ ಜ್ವಾಲಾಮುಖಿಯ ಹತ್ತಿರವೇ ಇದೆ. ಈ ಪ್ರತಿಮೆಯು 700 ವರ್ಷಗಳಿಂದ ಜನರನ್ನು ರಕ್ಷಿಸುತ್ತಿದೆ ಎಂದು ಸ್ಥಳೀಯ ಜನರು ನಂಬುತ್ತಾರೆ. ಈ ಅದ್ಭುತ ತಾಣದ ಬಗ್ಗೆ ತಿಳಿಯೋಣ. 
 

Travel Oct 6, 2023, 4:39 PM IST

PSI Suspended For Puja in front of the Mosque during Ganesha Visarjan at Gangavathi grgPSI Suspended For Puja in front of the Mosque during Ganesha Visarjan at Gangavathi grg

ಗಂಗಾವತಿ: ಗಣೇಶ ವಿಸರ್ಜನೆ ವೇಳೆ ಮಸೀದಿ ಮುಂದೆ ಪೂಜೆ, ಪಿಎಸ್ಐ, ಮುಖ್ಯಪೇದೆ ಸಸ್ಪೆಂಡ್‌

ಗಂಗಾವತಿ ನಗರ ಪೊಲೀಸ್ ಠಾಣೆಯ ಪಿಎಸ್ ಐ ಕಾಮಣ್ಣ ಮತ್ತು ಮುಖ್ಯ ಪೇದೆ ಮರಿಯಪ್ಪ ಎಂಬುವರನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಯಶೋಧ ವಂಟಿಗೋಡೆ ಅವರು ಅಮಾನತು ಮಾಡಿದ್ದಾರೆ ಎಂದು ತಿಳಿಸಿದ ಡಿವೈಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ 

Karnataka Districts Oct 5, 2023, 10:39 PM IST

Do these things at travel from take care of accident sumDo these things at travel from take care of accident sum

ಪ್ರಯಾಣಿಸುವಾಗ ಅಪಘಾತವಾಗದಂತೆ ಪಾಸಿಟಿವ್ ರಕ್ಷಣೆ ಬೇಕಾ? ಈ ಪದ್ಧತಿ ಫಾಲೋ ಮಾಡಿ

ವಾಹನ ಚಾಲನೆ ಮಾಡುವಾಗ ಎಷ್ಟು ಎಚ್ಚರಿಕೆ ವಹಿಸಿದರೂ ಸಾಕಾಗುವುದಿಲ್ಲ. ಸುರಕ್ಷಿತವಾಗಿ ಪ್ರಯಾಣ ಕೈಗೊಳ್ಳಲು, ಕೆಟ್ಟ ಶಕ್ತಿಗಳಿಂದ ರಕ್ಷಣೆ ಪಡೆಯಲು ಜ್ಯೋತಿಷ್ಯ ಶಾಸ್ತ್ರ ಸೂಚಿಸಿರುವ ಕೆಲವು ಮಾರ್ಗೋಪಾಯಗಳನ್ನು ಅನುಸರಿಸಬಹುದು. ಇವುಗಳನ್ನು ಅನುಸರಿಸುವುದರಿಂದ ಅಪಘಾತದ ಭಯ ದೂರವಾಗುತ್ತದೆ. 

Festivals Oct 4, 2023, 4:51 PM IST

The audience is sparking against the hero Tandav of Bhagyalakshmi serial sucThe audience is sparking against the hero Tandav of Bhagyalakshmi serial suc

ಭಾಗ್ಯಲಕ್ಷ್ಮಿ ಸೀರಿಯಲ್​ ಮುಗಿಯುವವರೆಗೆ ಹೊರಗಡೆ ಬರ್ಬೇಡಾ, ಚಪ್ಪಲಿ ಏಟು ಬೀಳತ್ತೆ ಅಂತಿದ್ದಾರಲ್ಲಪ್ಪಾ!

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್​ನ ನಾಯಕ ತಾಂಡವ್​ ವಿರುದ್ಧ ಪ್ರೇಕ್ಷಕರು ಗರಂ ಆಗಿದ್ದು, ಕಿಡಿ ಕಾರುತ್ತಿದ್ದಾರೆ. 
 

Small Screen Oct 4, 2023, 3:17 PM IST