Asianet Suvarna News Asianet Suvarna News
313 results for "

Elon Musk

"
elon musk s neuralink implants wireless brain chip in human for 1st time ashelon musk s neuralink implants wireless brain chip in human for 1st time ash

ಮೊದಲ ಬಾರಿ ಮಾನವನಿಗೆ ವೈರ್‌ಲೆಸ್ ಬ್ರೈನ್ ಚಿಪ್ ಅಳವಡಿಸಿದ ಎಲೋನ್‌ ಮಸ್ಕ್‌ನ ನ್ಯೂರಾಲಿಂಕ್!

ನ್ಯೂರಾಲಿಂಕ್‌ನ ತಂತ್ರಜ್ಞಾನವು ಮುಖ್ಯವಾಗಿ "ಲಿಂಕ್" ಎಂಬ ಇಂಪ್ಲಾಂಟ್ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ‘’ಲಿಂಕ್’’ ಅನ್ನು ಶಸ್ತ್ರಚಿಕಿತ್ಸೆಯ ಮೂಲಕ ಮಾನವ ಮೆದುಳಿನೊಳಗೆ ಇರಿಸಲಾಗುತ್ತದೆ ಹಾಗೂ ಇದು ಐದು ಪೇರಿಸಿದ ನಾಣ್ಯಗಳ ಗಾತ್ರದ ಸಾಧನವಾಗಿದೆ.

SCIENCE Jan 30, 2024, 11:32 AM IST

For the first time ISRO has contracted to use SpaceX's Falcon 9 rocket for the launch of India's communication satellite GSAT 20 akbFor the first time ISRO has contracted to use SpaceX's Falcon 9 rocket for the launch of India's communication satellite GSAT 20 akb

ಇದೇ ಮೊದಲ ಬಾರಿಗೆ ಸ್ಪೇಸ್‌ಎಕ್ಸ್‌ ರಾಕೆಟ್‌ ಮೂಲಕ ಉಡಾವಣೆಯಾಗಲಿದೆ ಭಾರತದ ಜಿಸ್ಯಾಟ್ ಉಪಗ್ರಹ

ಭಾರತದ ಸಂಪರ್ಕ ಉಪಗ್ರಹವಾದ ಜಿಸ್ಯಾಟ್‌-20 ಉಪಗ್ರಹದ ಉಡಾವಣೆಗಾಗಿ ಇದೇ ಮೊದಲ ಬಾರಿಗೆ ಸ್ಪೇಸ್‌ಎಕ್ಸ್‌ ಸಂಸ್ಥೆಯ ಫಾಲ್ಕನ್‌- 9 ರಾಕೆಟನ್ನು ಬಳಕೆ ಮಾಡಿಕೊಳ್ಳಲು ಇಸ್ರೋ ಒಪ್ಪಂದ ಮಾಡಿಕೊಂಡಿದೆ.

India Jan 4, 2024, 8:36 AM IST

Elon Musks Tesla car unit will start in Gujarat that fell out of Karnatakas hands akbElon Musks Tesla car unit will start in Gujarat that fell out of Karnatakas hands akb

ಕರ್ನಾಟಕ ಕೈ ತಪ್ಪಿದ ಎಲಾನ್‌ ಮಸ್ಕ್‌ರ ಟೆಸ್ಲಾ ಕಾರು ಘಟಕ ಗುಜರಾತ್‌ ಪಾಲು?

ಬಹುನಿರೀಕ್ಷಿತ, ವಿಶ್ವದ ನಂ.1 ಶ್ರೀಮಂತ, ಅಮೆರಿಕ ಉದ್ಯಮಿ ಎಲಾನ್‌ ಮಸ್ಕ್‌ರ ಎಲೆಕ್ಟ್ರಿಕ್‌ ಕಾರು ಕಂಪನಿಯಾದ ಟೆಸ್ಲಾ ಭಾರತದಲ್ಲಿ ತನ್ನ ಘಟಕವನ್ನು ಗುಜರಾತ್‌ನಲ್ಲಿ ತೆರೆಯುವುದು ಬಹುತೇಕ ಅಂತಿಮವಾಗಿದೆ ಎಂದು ವರದಿಗಳು ತಿಳಿಸಿವೆ.

India Dec 29, 2023, 9:24 AM IST

The Hyperloop project started by Elon musk which was said to revolutionize in travel has ended before it even started In India akbThe Hyperloop project started by Elon musk which was said to revolutionize in travel has ended before it even started In India akb

ಸಂಚಾರದಲ್ಲಿ ಕ್ರಾಂತಿ ಮಾಡಲಿದೆ ಎನ್ನಲಾದ ಹೈಪರ್‌ಲೂಪ್ ಯೋಜನೆ ಆರಂಭಕ್ಕೂ ಮುನ್ನವೇ ಬಂದ್

ಯಾಣದಲ್ಲಿ ಕ್ರಾಂತಿ ಮಾಡಲಿದೆ ಎಂದು ಹೇಳಲಾಗಿದ್ದ ಹೈಪರ್‌ಲೂಪ್ ಯೋಜನೆ ಆರಂಭಕ್ಕೂ ಮುನ್ನವೇ ಅಂತ್ಯಗೊಂಡಿದೆ. ನಂ.1 ಶ್ರೀಮಂತ ಎಲಾನ್ ಮಸ್ಕ್ ಆರಂಭಿಸಿದ್ದ ಹೈಪರ್‌ಲೂಪ್ ಒನ್ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

BUSINESS Dec 25, 2023, 9:42 AM IST

Elon Musk run X formerly Twitter faces major outage globally including India sanElon Musk run X formerly Twitter faces major outage globally including India san

ಭಾರತ ಸೇರಿದಂತೆ ವಿಶ್ವದಾದ್ಯಂತ ಎಲಾನ್‌ ಮಸ್ಕ್‌ ಮಾಲೀಕತ್ವದ ಎಕ್ಸ್‌ ಡೌನ್‌!


ಎಲಾನ್‌ ಮಸ್ಕ್‌ ಮಾಲೀಕತ್ವದ ಎಕ್ಸ್‌ ವಿಶ್ವದಾದ್ಯಂತ ಗುರುವಾರ ಡೌಮ್‌ ಆಗಿದೆ. ಬಳಕೆದಾರರಿಗೆ ಟ್ವೀಟ್‌ ಲೋಡ್‌ ಆಗಲು ಕೂಡ ಸಾಧ್ಯವಾಗಲಿಲ್ಲ.

Technology Dec 21, 2023, 12:35 PM IST

Pawan Kumar Chandana, who quit ISRO to build Rs 1300 crore company that may rival Elon Musks Business VinPawan Kumar Chandana, who quit ISRO to build Rs 1300 crore company that may rival Elon Musks Business Vin

ಎಲಾನ್‌ ಮಸ್ಕ್‌ಗೆ ಸ್ಪರ್ಧೆ ನೀಡುವಂಥಾ 1300 ಕೋಟಿಯ ಬೃಹತ್‌ ಕಂಪೆನಿ ಆರಂಭಿಸಿದ ಇಸ್ರೋ ಮಾಜಿ ಉದ್ಯೋಗಿ!

ಎಲೋನ್ ಮಸ್ಕ್ ಎಲೆಕ್ಟ್ರಿಕ್ ಕಾರ್ ಬ್ರ್ಯಾಂಡ್ ಟೆಸ್ಲಾ ಮತ್ತು ರಾಕೆಟ್ ಕಂಪನಿ ಸ್ಪೇಸ್‌ಎಕ್ಸ್ ಮೂಲಕ ಕೋಟಿ ಕೋಟಿ ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ಯಶಸ್ವೀ ಉದ್ಯಮಿಯೆಂದು ಗುರುತಿಸಲ್ಪಟ್ಟಿದ್ದಾರೆ. ಈ ಬಿಸಿನೆಸ್‌ಗೆ ಐಐಟಿಯ ಹಳೆಯ ವಿದ್ಯಾರ್ಥಿ ಮತ್ತು ಇಸ್ರೋದ ಮಾಜಿ ಉದ್ಯೋಗಿ ಪವನ್ ಕುಮಾರ್ ಚಂದನಾ ಸೆಡ್ಡು ಹೊಡೆಯಲು ಸಜ್ಜಾಗಿದ್ದಾರೆ.

BUSINESS Dec 4, 2023, 10:11 AM IST

Mukesh Ambani may lose next-gen internet race, big win for Sunil Mittals massive investment VinMukesh Ambani may lose next-gen internet race, big win for Sunil Mittals massive investment Vin

ಬಡವಾಗುತ್ತಾ ಅಂಬಾನಿ ಜಿಯೋ, ಟೆಲಿಕಾಂ ವಲಯದಲ್ಲಿ ಬಹು ಮಿಲಿಯನ್‌ ಡಾಲರ್‌ ಹೂಡಿಕೆ ಮಾಡಿದ ಮತ್ತೊಬ್ಬ ಬಿಲಿಯನೇರ್!

ಸದ್ಯ ಮುಕೇಶ್ ಅಂಬಾನಿ ತನ್ನ ರಿಲಯನ್ಸ್ ಜಿಯೋ ಅಂಗಸಂಸ್ಥೆಯ ಮೂಲಕ ಭಾರತೀಯ ಇಂಟರ್ನೆಟ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಆದರೆ ಮುಂದಿನ ವರ್ಷಗಳಲ್ಲಿ ಜಿಯೋ ಇರೋದು ಅನುಮಾನ. ಯಾಕಂದ್ರೆ ಜಿಯೋಗೆ ಪ್ರತಿಸ್ಪರ್ಧಿಯಾಗಿ ಟೆಲಿಕಾಂ ವಲಯದಲ್ಲಿ ಬೃಹತ್ ಉದ್ಯಮಿ, ಬಿಲಿಯನೇರ್‌ ಬಹುಕೋಟಿ ಹೂಡಿಕೆ ಮಾಡುತ್ತಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

BUSINESS Nov 24, 2023, 4:07 PM IST

tesla s most affordable car likely to be launched in india after germany sources ashtesla s most affordable car likely to be launched in india after germany sources ash

ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ಟೆಸ್ಲಾದ ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್‌ ಕಾರು!

ಟೆಸ್ಲಾದ ಅತ್ಯಂತ ಕೈಗೆಟುಕುವ ಮಾಡೆಲ್‌ ಜರ್ಮನಿಯಲ್ಲಿ ಬಿಡುಗಡೆಯಾಗಲಿದೆ. ಬಳಿಕ, ಇದೇ ಮಾಡೆಲ್‌ ಕಾರು ಭಾರತದಲ್ಲೂ ಮಾರಾಟವಾಗಲಿದೆ ಎಂದು ವರದಿಗಳು ಹೇಳುತ್ತಿವೆ. 

Cars Nov 23, 2023, 4:26 PM IST

elon musk responds as man builds fully functional tesla cybertruck using wood ashelon musk responds as man builds fully functional tesla cybertruck using wood ash

100 ದಿನದಲ್ಲೇ ರೆಡಿಯಾಯ್ತು ಟೆಸ್ಲಾ ಸೈಬರ್‌ ಟ್ರಕ್‌ ಮರದ ವಾಹನ: ಎಲಾನ್‌ ಮಸ್ಕ್‌ ಪ್ರತಿಕ್ರಿಯೆ ಹೀಗಿದೆ..

ವಿಯೆಟ್ನಾಂ ನುರಿತ ಕುಶಲಕರ್ಮಿ ಎಲೆಕ್ಟ್ರಿಕ್ ವಾಹನವನ್ನು ಪ್ರತಿಬಿಂಬಿಸುವ ಮರದ ಪ್ರತಿಕೃತಿಯನ್ನು ತಯಾರಿಸಿದ್ದಾರೆ. ಈ ಬಗ್ಗೆ ಟೆಸ್ಲಾ ಸಂಸ್ಥಾಪಕ ಎಲಾನ್‌ ಮಸ್ಕ್‌ ಸಹ ಪ್ರತಿಕ್ರಿಯೆ ನೀಡಿದ್ದಾರೆ. 

Cars Nov 18, 2023, 2:26 PM IST

OpenAI Co founder Sam Altman Steps Down As CEO Meera Murati given the responsibility sanOpenAI Co founder Sam Altman Steps Down As CEO Meera Murati given the responsibility san

ಚಾಟ್‌ ಜಿಪಿಟಿಯ ಮೂಲ ಕಂಪನಿ ಓಪನ್‌ ಎಐ ಸಹ ಸಂಸ್ಥಾಪಕ ಸ್ಯಾಮ್‌ ಆಲ್ಟ್‌ಮನ್‌ ಕಂಪನಿಯಿಂದಲೇ ವಜಾ!

ಪ್ರಸ್ತುತ ಕೃತಕ ಬುದ್ಧಮತ್ತೆ ಕ್ಷೇತ್ರದಲ್ಲಿ ವ್ಯಾಪಕವಾಗಿ ಸದ್ದು ಮಾಡುತ್ತಿರುವ ಚಾಟ್‌ ಜಿಪಿಟಿಯ ಮೂಲ ಕಂಪನಿಯಾಗಿರುವ ಓಪನ್‌ ಎಐ ಸಹಸಂಸ್ಥಾಪಕರಾಗಿದ್ದ ಸ್ಯಾಮ್‌ ಆಲ್ಟ್‌ಮನ್‌ರನ್ನು ಕಂಪನಿಯಿಂದಲೇ ವಜಾ ಮಾಡಲಾಗಿದೆ.
 

Technology Nov 18, 2023, 2:01 PM IST

elon musk apologises for not meeting piyush goyal at tesla factory it was an honour ashelon musk apologises for not meeting piyush goyal at tesla factory it was an honour ash

ಟೆಸ್ಲಾ ಫ್ಯಾಕ್ಟರಿಗೆ ಪಿಯೂಶ್‌ ಗೋಯಲ್‌ ಭೇಟಿ: ಭಾರತಕ್ಕೆ ಐಷಾರಾಮಿ ಎಲೆಕ್ಟ್ರಿಕ್‌ ಕಾರು ಘಟಕ ಖಚಿತ!

ಮಂಗಳವಾರ ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ನಲ್ಲಿರುವ ಅಮೆರಿಕ ಮೂಲದ ಎಲೆಕ್ಟ್ರಿಕ್ ವೆಹಿಕಲ್ ಮೇಜರ್ ಟೆಸ್ಲಾದ ಉತ್ಪಾದನಾ ಘಟಕಕ್ಕೆ ಪಿಯೂಶ್‌ ಗೋಯಲ್ ಭೇಟಿ ನೀಡಿದ್ದರು. ಈ ವೇಳೆ ಎಲಾನ್‌ ಮಸ್ಕ್‌ ಇರದ ಕಾರಣ ಅವರು ಕ್ಷಮೆ ಕೋರಿದ್ದು, ಮತ್ತೆ ಭೇಟಿಯಾಗುವುದಾಗಿ ಹೇಳಿದ್ದಾರೆ.

Cars Nov 14, 2023, 5:55 PM IST

Not Mukesh Ambani, Ratan Tata, Musk, Pham Nhat Vuong, betting Rs 83000 crore on EVs VinNot Mukesh Ambani, Ratan Tata, Musk, Pham Nhat Vuong, betting Rs 83000 crore on EVs Vin

ಎಲಾನ್ ಮಸ್ಕ್‌ ಉದ್ಯಮಕ್ಕೆ ಹೊಸ ಸ್ಪರ್ಧಿ, ಎಲೆಕ್ಟ್ರಿಕ್ ವೆಹಿಕಲ್ ಬಿಸಿನೆಸ್‌ಗೆ 200 ಕೋಟಿ ಹೂಡಿಕೆ ಮಾಡಿದ ಬಿಲಿಯನೇರ್‌

ಭಾರತದಲ್ಲಿ ಎಲೆಕ್ಟ್ರಿಕ್ ವೆಹಿಕಲ್  ಮಾರುಕಟ್ಟೆ ಪ್ರಸ್ತುತ ಹೆಚ್ಚು ಪ್ರಚಲಿತವಾಗಿದೆ. ಅಗ್ಗದ ಬೆಲೆಯಲ್ಲಿ ಸಿಗುವ ಕಾರಣ ಜನರು ಹೆಚ್ಚು ಇಲೆಕ್ಟ್ರಿಕ್‌ ವಾಹನಗಳನ್ನು ಕೊಳ್ಳಲು ಬಯಸುತ್ತಾರೆ. ಸದ್ಯ ಈ ಎಲೆಕ್ಟ್ರಿಕ್ ವೆಹಿಕಲ್ ಮಾರುಕಟ್ಟೆಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಪ್ರವೇಶಿಸುತ್ತಿದ್ದಾರೆ. ಅದು ಮುಕೇಶ್ ಅಂಬಾನಿ, ಗೌತಮ್ ಅದಾನಿ ಅಲ್ಲ.

BUSINESS Nov 12, 2023, 2:41 PM IST

world s richest man elon musk may bring 687 billion dollar tesla brand to India next year new report suggests ashworld s richest man elon musk may bring 687 billion dollar tesla brand to India next year new report suggests ash

2024ಕ್ಕೆ ಭಾರತದ ರಸ್ತೆಗಿಳಿಯಲಿದೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್‌ ಮಸ್ಕ್‌ ಅವರ ಟೆಸ್ಲಾ ಕಾರು ಕಂಪನಿ!

2024 ರ ವೇಳೆಗೆ ಭಾರತದ ರಸ್ತೆಗಳಲ್ಲಿ ಟೆಸ್ಲಾ ಕಾರುಗಳು ಪ್ರವೇಶ ಮಾಡ್ಬೋದು ಎಂದು ಹೇಳಲಾಗ್ತಿದ್ದು, ಈ ಬಗ್ಗೆ ವರದಿಯಾಗಿದೆ. 

Cars Nov 7, 2023, 4:06 PM IST

elon musk s x selling old twitter handles for upwards of 50 thousand dollars report ashelon musk s x selling old twitter handles for upwards of 50 thousand dollars report ash

ನಷ್ಟದಲ್ಲಿ ಎಕ್ಸ್‌: ಹಳೆಯ ಟ್ವಿಟ್ಟರ್‌ ಹ್ಯಾಂಡಲ್‌ಗಳನ್ನೇ 50,000 ಡಾಲರ್‌ಗೆ ಮಾರಾಟ ಮಾಡ್ತಿರೋ ಎಲಾನ್‌ ಮಸ್ಕ್!

ಟ್ವಿಟ್ಟರ್‌ ಅನ್ನು ಖರೀದಿಸಿದ ನಂತರ, ಎಲಾನ್ ಮಸ್ಕ್‌ ನವೆಂಬರ್ 2022 ರ ಹೊತ್ತಿಗೆ ಹಳೆಯ ಬಳಕೆದಾರ ಹೆಸರುಗಳನ್ನು ಮಾರಾಟ ಮಾಡಲು ಯೋಜಿಸಿದ್ದರು.

Whats New Nov 4, 2023, 3:23 PM IST

AI Safety Summit IT Minister Rajeev Chandrashekar Meets Businessmen Elon Musk who shares reason for adding Chandrasekhara in his son's name with Minister akbAI Safety Summit IT Minister Rajeev Chandrashekar Meets Businessmen Elon Musk who shares reason for adding Chandrasekhara in his son's name with Minister akb

ಮಗನ ಹೆಸರಲ್ಲಿ ಚಂದ್ರಶೇಖರನ ಸೇರಿಸಿ ಕಾರಣ ಹೇಳಿದ ಎಲಾನ್ ಮಸ್ಕ್‌..!

ಬ್ರಿಟನ್‌ಗೆ ಕೃತಕ ಬುದ್ಧಿಮತ್ತೆ ಶೃಂಗದಲ್ಲಿ ಪಾಲ್ಗೊಳ್ಳಲು ಭೇಟಿ ನೀಡಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಅಲ್ಲಿ ವಿವಿಧ ದೇಶದಗಳ ರಾಜಕಾರಣಿಗಳು ಹಾಗೂ ಉದ್ಯಮಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

International Nov 3, 2023, 10:38 AM IST