Asianet Suvarna News Asianet Suvarna News
11 results for "

Discus Throw

"
Olympian Discus thrower Kamalpreet Kaur banned for three years for doping kvnOlympian Discus thrower Kamalpreet Kaur banned for three years for doping kvn

Doping Test: ಡಿಸ್ಕಸ್‌ ಥ್ರೋ ಪಟು ಕಮಲ್‌ಪ್ರೀತ್‌ ಕೌರ್‌ 3 ವರ್ಷ ಬ್ಯಾನ್‌

ಡಿಸ್ಕಸ್‌ ಥ್ರೋ ಪಟು ಕಮಲ್‌ಪ್ರೀತ್‌ ಕೌರ್‌ ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದಾರೆ
ಕಮಲ್‌ಪ್ರೀತ್‌ ಕೌರ್‌ ನಿಷೇಧಿತ ಸ್ಟ್ಯಾನೊಜೊಲೊಲ್‌ ಪದಾರ್ಥ ಸೇವಿಸಿರುವುದು ದೃಢ
ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ ಸಮಗ್ರತೆ ಘಟಕದಿಂದ ಕಮಲ್‌ಪ್ರೀತ್‌ಗೆ 3 ವರ್ಷನಿಷೇಧ

Sports Oct 13, 2022, 11:00 AM IST

Inspirational Story Discus Thrower Yogesh Kathuniya wins Paralympics Silver Medal without Coach kvnInspirational Story Discus Thrower Yogesh Kathuniya wins Paralympics Silver Medal without Coach kvn

Paralympcs: ಕೋಚ್‌ ಇಲ್ಲದೆ ಅಭ್ಯಾಸ ಮಾಡಿ ಪದಕ ಗೆದ್ದ ಯೋಗೇಶ್‌ ಕಥುನಿಯಾ!

ಯೋಧನ ಮಗನಾದ ಯೋಗೇಶ್‌ ಛಲ ಬಿಡದೆ ಕ್ರೀಡೆಯತ್ತ ಹೊರಳಿದರು. 2019ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದು ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದ ಯೋಗೇಶ್‌, ಟೋಕಿಯೋ ಗೇಮ್ಸ್‌ಗೆ ಕೋಚ್‌ ಇಲ್ಲದೆ ಅಭ್ಯಾಸ ನಡೆಸಿದರು. ಕೋವಿಡ್‌ನಿಂದಾಗಿ ಅಭ್ಯಾಸ ನಡೆಸಲು ಕ್ರೀಡಾಂಗಣಕ್ಕೂ ಹೋಗಲು ಆಗಿರಲಿಲ್ಲ. ಆದರೂ ಪದಕ ಗೆಲ್ಲುವಲ್ಲಿ ಯೋಗೇಶ್‌ ಹಿಂದೆ ಬೀಳಲಿಲ್ಲ.

Olympics Aug 31, 2021, 1:35 PM IST

Indian Discus thrower Vinod Kumar loses Paralympics bronze Medal kvnIndian Discus thrower Vinod Kumar loses Paralympics bronze Medal kvn

ಪ್ಯಾರಾಲಿಂಪಿಕ್ಸ್‌: ಕಂಚಿನ ಪದಕ ಕಳೆದುಕೊಂಡ ಡಿಸ್ಕಸ್‌ ಥ್ರೋ ಪಟು ವಿನೋದ್‌..!

ವಿನೋದ್‌ 19.91 ಮೀ. ದೂರಕ್ಕೆ ಡಿಸ್ಕಸ್‌ ಎಸೆದು ಕಂಚು ಗೆದ್ದಿದ್ದರು. ಇದು ಏಷ್ಯಾ ದಾಖಲೆ ಕೂಡ ಆಗಿತ್ತು. ಆದರೆ ಇತರೆ ದೇಶದ ಸ್ಪರ್ಧಿಗಳು ಎಫ್‌52 ವಿಭಾಗದಲ್ಲಿ ವಿನೋದ್‌ ಅವರ ಅರ್ಹತೆ ಪ್ರಶ್ನಿಸಿದ್ದರಿಂದ ಫಲಿತಾಂಶ ತಡೆ ಹಿಡಿಯಲಾಗಿತ್ತು. ಸೋಮವಾರ ಅಧಿಕೃತ ಫಲಿತಾಂಶ ಹೊರಬಿದ್ದಿದ್ದು, ವಿನೋದ್‌ ಎಫ್‌52 ವಿಭಾಗದಲ್ಲಿ ಸ್ಪರ್ಧೆಗೆ ಅರ್ಹರಲ್ಲ ಎಂದು ಹೇಳಿ ಅವರ ಫಲಿತಾಂಶವನ್ನು ಆಯೋಜಕರು ಅನೂರ್ಜಿತಗೊಳಿಸಿದ್ದಾರೆ.

Olympics Aug 31, 2021, 9:06 AM IST

Tokyo Olympics 2020 Indian discus thrower Kamalpreet Kaur finishes 6th Position in Final kvnTokyo Olympics 2020 Indian discus thrower Kamalpreet Kaur finishes 6th Position in Final kvn

ಟೋಕಿಯೋ 2020: ಡಿಸ್ಕಸ್‌ ಥ್ರೋವರ್ ಕಮಲ್‌ಪ್ರೀತ್‌ ಕೌರ್ ಪದಕದ ಕನಸು ಭಗ್ನ

ಫೈನಲ್‌ಗೂ ಮುನ್ನ ಅರ್ಹತಾ ಸುತ್ತಿನ ಪಂದ್ಯದಲ್ಲಿ 64 ಮೀಟರ್ ದೂರ ಡಿಸ್ಕಸ್ ಥ್ರೋ ಮಾಡುವ ಮೂಲಕ ಗಮನ ಸೆಳೆದಿದ್ದ ಕಮಲ್‌ಪ್ರೀತ್ ಫೈನಲ್‌ನಲ್ಲಿ ಅದೇ ರೀತಿಯ ಪ್ರದರ್ಶನ ತೋರಲು ವೈಫಲ್ಯ ಅನುಭವಿಸಿದರು. ಮೊದಲ ಪ್ರಯತ್ನದಲ್ಲಿ 61.62 ಮೀಟರ್ ದೂರ ಎಸೆದಿದ್ದ ಕಮಲ್‌ಪ್ರೀತ್, ಎರಡನೇ ಪ್ರಯತ್ನವನ್ನು ಪೌಲ್‌ ಮಾಡಿಕೊಂಡರು.

Olympics Aug 2, 2021, 7:03 PM IST

Tokyo 2020 All eyes on womens discus thrower Kamalpreet Kaur kvnTokyo 2020 All eyes on womens discus thrower Kamalpreet Kaur kvn

ಟೋಕಿಯೋ 2020: ಕಮಾಲ್‌ ಮಾಡುವರೇ ಇಂದು ಕಮಲ್‌ಪ್ರೀತ್..?

ಡಿಸ್ಕಸ್‌ ಥ್ರೋ ಪಟು ಕಮಲ್‌ಪ್ರೀತ್‌ ಕೌರ್‌ ಫೈನಲ್‌ ಪಂದ್ಯವು ಇಂದು ಸಂಜೆ 4.30ಕ್ಕೆ ಆರಂಭವಾಗಲಿದ್ದು, ಪದಕದ ನಿರೀಕ್ಷೆ ಹುಟ್ಟಿಸಿದ್ದಾರೆ. ಒಟ್ಟು 31 ಮಂದಿ ಪಾಲ್ಗೊಂಡಿದ್ದ ಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿ ಎರಡನೇಯವರಾಗಿ ಕಮಲ್‌ಪ್ರೀತ್‌ ಫೈನಲ್‌ಗೆ ನೇರ ಅರ್ಹತೆಗಿಟ್ಟಿಸಿಕೊಂಡಿದ್ದರು.

Olympics Aug 2, 2021, 3:02 PM IST

Tokyo Olympics 2020  Indian discus thrower Kamalpreet qualifies for finals with 64 meter throw kvnTokyo Olympics 2020  Indian discus thrower Kamalpreet qualifies for finals with 64 meter throw kvn

ಟೋಕಿಯೋ 2020: ಫೈನಲ್‌ ಪ್ರವೇಶಿಸಿ ಒಲಿಂಪಿಕ್ಸ್ ಪದಕದ ಆಸೆ ಮೂಡಿಸಿದ ಕಮಲ್‌ಪ್ರೀತ್ ಕೌರ್

ಮಹಿಳಾ ವಿಭಾಗದ ಡಿಸ್ಕಸ್‌ ಥ್ರೋನಲ್ಲಿ 64 ಮೀಟರ್ ದೂರ ಎಸೆಯುವವರು ಫೈನಲ್‌ಗೆ ಅರ್ಹತೆ ಪಡೆಯಲಿದ್ದಾರೆ. ಅಥವಾ 'ಎ' ಹಾಗೂ 'ಬಿ' ಗುಂಪಿನಲ್ಲಿ ಸ್ಥಾನ ಪಡೆದ ಅಗ್ರ 12 ಡಿಸ್ಕಸ್‌ ಥ್ರೋ ಪಟುಗಳು ಫೈನಲ್‌ಗೆ ಅರ್ಹತೆ ಪಡೆಯಲಿದ್ದಾರೆ ಎಂದು ಮಾನದಂಡ ನಿಗದಿ ಪಡಿಸಲಾಗಿತ್ತು. 'ಎ' ಗುಂಪಿನಲ್ಲಿ ಯಾವೊಬ್ಬ ಮಹಿಳಾ ಡಿಸ್ಕಸ್‌ ಥ್ರೋವರ್ 64 ಮೀಟರ್ ದೂರ ಎಸೆಯಲಿಲ್ಲ.

Olympics Jul 31, 2021, 11:06 AM IST

Discus Thrower Seema Punia qualifies for Tokyo Olympics 2020 kvnDiscus Thrower Seema Punia qualifies for Tokyo Olympics 2020 kvn

ಟೋಕಿಯೋ ಒಲಿಂಪಿಕ್ಸ್‌ ಅರ್ಹತೆ ಪಡೆದ ಡಿಸ್ಕಸ್‌ ಥ್ರೋ ಪಟು ಸೀಮಾ ಪೂನಿಯಾ

ಹರ್ಯಾಣ ಮೂಲದ 37 ವರ್ಷದ ಅಥ್ಲೀಟ್‌ ಸೀಮಾ ಪೂನಿಯಾ 4 ಬಾರಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಜಯಿಸಿದ್ದಾರೆ. ಇದೀಗ ಕಮಲ್‌ಪ್ರೀತ್ ಕೌರ್ ಹಾಗೂ ಸೀಮಾ ಪೂನಿಯಾ ಡಿಸ್ಕಸ್ ಥ್ರೋನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ಕಳೆದ ವಾರ ನಡೆದ ಇಂಡಿಯನ್‌ ಗ್ರ್ಯಾಂಡ್‌ ಪ್ರಿಕ್ಸ್‌-4 ಟೂರ್ನಿಯಲ್ಲಿ 66.59 ಮೀಟರ್ ದೂರ ಎಸೆಯುವ ಮೂಲಕ ಕಮಲ್‌ಪ್ರೀತ್ ಕೌರ್ ರಾಷ್ಟ್ರೀಯ ದಾಖಲೆ ಬರೆದಿದ್ದರು. 

Olympics Jun 30, 2021, 1:57 PM IST

CWG gold medallist discus thrower Vikas Gowda retiresCWG gold medallist discus thrower Vikas Gowda retires

ಭಾರತದ ಖ್ಯಾತ ಡಿಸ್ಕಸ್ ಥ್ರೋ ಆಟಗಾರ ವಿಕಾಸ್ ಗೌಡ ನಿವೃತ್ತಿ

ಗ್ಲಾಸ್ಗೊ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಡಿಸ್ಕಸ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ ಭಾರತದ  ಮೊದಲ ಪುರುಷ ಅಥ್ಲೀಟ್ ಎಂಬ ಕೀರ್ತಿಗೂ ವಿಕಾಸ್  ಭಾಜನರಾಗಿದ್ದರು.

May 30, 2018, 11:22 PM IST