Asianet Suvarna News Asianet Suvarna News
25 results for "

Chiyaan Vikram

"
Chiyaan vikram in Bengaluru for cobra promotion talks about neel vcs Chiyaan vikram in Bengaluru for cobra promotion talks about neel vcs
Video Icon

ಬೆಂಗಳೂರಿನಲ್ಲಿ ಚಿಯಾನ್ ವಿಕ್ರಂ ರಂಗು! ಕೋಬ್ರಾ ಜೊತೆ ಮಿಂಚಿದ ಕೆಜಿಎಫ್ ಕ್ವೀನ್!

ಕಾಲಿವುಡ್ ಸ್ಟಾರ್ ಚಿಯಾನ್ ವಿಕ್ರಂ ಬೆಂಗಳೂರಿಗೆ ಬಂದಿದ್ದಾರೆ. ದಿ ಮೋಸ್ಟ್ ವಾಂಟೆಡ್ ಕೋಬ್ರಾ ಸಿನಿಮಾದ ಪ್ರಚಾರವನ್ನ ಮಾಡೋಕೆ ಪೋರಂ ಮಾಲ್ ಗೆ ಎಂಟ್ರಿ ಕೊಟ್ಟಿದ್ದಾರೆ. ವಿಕ್ರಂ ಜೊತೆ ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ  ಕೂಡ ಪ್ರತ್ಯಕ್ಷ ಆಗಿದ್ದಾರೆ. ಈ ಜೋಡಿ ಕೋಬ್ರಾ ಸಿನಿಮಾದ ಬಗ್ಗೆ ಹಲವು ಇಂಟ್ರೆಸ್ಟಿಂಗ್ ವಿಚಾರಗಳನ್ನ ಹಂಚಿಕೊಂದ್ದಾರೆ. ಈ ಸಮಯದಲ್ಲಿ ಕೆಜಿಎಫ್  ನಿರ್ದೇಶಕರ ಜೊತೆ ಕೆಲಸ ಮಾಡುವುದರ ಬಗ್ಗೆ ಆಸೆ ವ್ಯಕ್ತ ಪಡಿಸಿದ್ದಾರೆ

Cine World Aug 28, 2022, 2:55 PM IST

srinidhi shetty talks about chiyaan vikram cobra gvdsrinidhi shetty talks about chiyaan vikram cobra gvd
Video Icon

Cobra: ಚಿಯಾನ್ ವಿಕ್ರಮ್ ಜತೆ ನಟಿಸಿದ್ದು ತುಂಬಾ ಖುಷಿ ತಂದಿದೆ: ಶ್ರೀನಿಧಿ ಶೆಟ್ಟಿ

ಸೌತ್ ಸಿನಿಮಾರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾಗಳಲ್ಲಿ ಒಂದಾಗಿರುವ ಕೋಬ್ರಾ ಸಿನಿಮಾದಲ್ಲಿ ಚಿಯಾನ್ ವಿಕ್ರಮ್‌ಗೆ ನಾಯಕಿಯಾಗಿ ಕೆಜಿಎಫ್ ಸುಂದರಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದು, ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಚಿತ್ರದ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 

Cine World Aug 27, 2022, 6:58 PM IST

chiyaan vikram in bangalore for his Cobra movie promotion sgkchiyaan vikram in bangalore for his Cobra movie promotion sgk

ಬೆಂಗಳೂರಿನಲ್ಲಿ ಚಿಯಾನ್ ವಿಕ್ರಮ್; ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡ 'ಕೋಬ್ರಾ' ಸ್ಟಾರ್

ಕಾಲಿವುಡ್ ಸ್ಟಾರ್ ನಟ ಚಿಯಾನ್ ವಿಕ್ರಾಮ್ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾರೆ. ದಿಢೀರ್ ಸಿಲಿಕಾನ್ ಸಿಟಿಯಲ್ಲಿ ಪ್ರತ್ಯಕ್ಷ ಆದ ಕಾಲಿವುಡ್ ಸ್ಟಾರ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅಂದಹಾಗೆ ಚಿಯಾನ್ ವಿಕ್ರಮ್ ಬೆಂಗಳೂರಿನ ಏರ್ಪೋರ್ಟ್‌ನಿಂದ ಹೊರಬರುತ್ತಿರುವ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿವೆ. 

Cine World Aug 27, 2022, 10:25 AM IST

Chiyaan vikram says allu arjun famous pushpa dialogue in 10 ways vcs Chiyaan vikram says allu arjun famous pushpa dialogue in 10 ways vcs
Video Icon

ಕೋಬ್ರಾ ಸ್ಟೈಲಲ್ಲಿ ಪುಷ್ಪ ಡೈಲಾಗ್ ಹೊಡೆದ ಚಿಯಾನ್ ವಿಕ್ರಮ್

ಸೌತ್ ಇಂಡಸ್ಟ್ರಿಯಲ್ಲಿ ಸಖತ್ ಸೌಂಡ್ ಮಾಡಿದ ಸಿನಿಮಾಗಳಲ್ಲಿ ಪುಷ್ಪ ಕೂಡ ಒಂದು. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾದ ಸಾಕಷ್ಟು ಡೈಲಾಗ್‌ಗಳು ವೈರಲ್ ಆಗಿದ್ದು ಅವುಗಳಲ್ಲಿ ಪುಷ್ಪ ಅಂದ್ರೆ ಫ್ಲವರ್ ಅಲ್ಲ ಫೈಯರ್ ಅನ್ನೋದು ಸಖತ್ ಟ್ರೆಂಡ್ ಆಗಿತ್ತು. ಈಗ ಆ ಡೈಲಾಗ್‌ನ ಚಿಯಾನ್ ವಿಕ್ರಂ ಸ್ಟೈಲ್‌ನಲ್ಲಿ ಹೇಳಿದರೆ ಹೇಗಿರತ್ತೆ ಅಂತ ನೀವೆ ಕೇಳಿ ಅದು ಒಂದಲ್ಲ ಹತ್ತು ಸ್ಟೈಲ್‌ನಲ್ಲಿ ಹೇಳಿದ್ದಾರೆ.
 

Cine World Aug 26, 2022, 3:58 PM IST

Chiyaan Vikram addresses rumours of heart attack at Cobra audio launch sgkChiyaan Vikram addresses rumours of heart attack at Cobra audio launch sgk

ಚಿಯಾನ್ ವಿಕ್ರಮ್ ಈಸ್ ಬ್ಯಾಕ್; 'ಕೋಬ್ರಾ' ಈವೆಂಟ್‌ನಲ್ಲಿ ಭಾಗಿಯಾದ ಸ್ಟಾರ್ ನಟ ಹೇಳಿದ್ದೇನು?

ಕ್ರಮ್ ಕೋಬ್ರಾ ಆಡಿಯೋ ರಿಲೀಸ್ ಕಾರ್ಯಕ್ರಮದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ನಿನ್ನೆ (ಜುಲೈ 11) ನಡೆದ ಕಾರ್ಯಕ್ರಮದಲ್ಲಿ ಚಿಯಾನ್ ವಿಕ್ರಮ್ ಹಾಜರಾಗುವ ಮೂಲಕ ಹರಿದಾಡುತ್ತಿದ್ದ  ಗಾಪಿಸ್‌ಗಳಿಗೆ ಬ್ರೇಕ್ ಹಾಕಿದರು.

Cine World Jul 12, 2022, 3:42 PM IST

Sandalwood Actor rakshrith shetty released kannada teaser of ponniyin selvan sgkSandalwood Actor rakshrith shetty released kannada teaser of ponniyin selvan sgk

Ponniyin Selvan 1; ಐಶ್ವರ್ಯಾ ರೈ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಬೆಂಬಲ

 ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ (Maniratnam) ಸಾರಥ್ಯದಲ್ಲಿ ಮೂಡಿಬರುತ್ತಿರುವ ಪೊನ್ನಿಯನ್ ಸೆಲ್ವನ್ (Ponniyin Selvan) ಸಿನಿಮಾದ ಟೀಸರ್ ರಿಲೀಸ್ ಆಗಿದೆ. ದೊಡ್ಡ ತಾರಾಬಳಗವಿರುವ ಪೊನ್ನಿಯನ್ ಸೆಲ್ವನ್ ಎರಡು ಭಾಗಗಳಲ್ಲಿ ರಿಲೀಸ್ ಆಗುತ್ತಿದೆ. ಸದ್ಯ ಮೊದಲ ಭಾಗದ ಟೀಸರ್ ರಿಲೀಸ್ ಆಗಿದ್ದು ಟ್ರೆಂಡಿಂಗ್ ನಲ್ಲಿದೆ. 
 

Cine World Jul 9, 2022, 10:58 AM IST

About Tamil actor Chiyaan Vikram son Dhruv vcsAbout Tamil actor Chiyaan Vikram son Dhruv vcs

ನಟ Chiyaan Vikram ಪುತ್ರ ಧ್ರುವ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ!

ಓಟಿಟಿಯಲ್ಲಿ ಮಹಾನ್ ಸಿನಿಮಾ, ಕನ್ನಡದಲ್ಲಿ ಮಹಾ ಪುರುಷನಾಗಿ ಬರಲಿದ್ದಾನೆ ಧ್ರುವ್ ವಿಕ್ರಮ್.

Cine World Jan 25, 2022, 1:21 PM IST

Chiyaan Vikram and Dhruvs Mahaan to Premiere on Amazon Prime Video on February 10th gvdChiyaan Vikram and Dhruvs Mahaan to Premiere on Amazon Prime Video on February 10th gvd

Chiyaan Vikram: ಫೆಬ್ರವರಿ 10ರಂದು ಅಮೆಜಾನ್‌ ಪ್ರೈಮ್‌ನಲ್ಲಿ 'ಮಹಾ ಪುರುಷ' ರಿಲೀಸ್

ಕಾರ್ತಿಕ್‌ ಸುಬ್ಬರಾಜ್‌ ನಿರ್ದೇಶನದ ಮತ್ತು ಸೆವೆನ್‌ ಸ್ಕ್ರೀನ್‌ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಲಲಿತ್‌ ಕುಮಾರ್‌ ನಿರ್ಮಾಣ ಮಾಡಿದ ವಿಕ್ರಮ್ ನಟನೆಯ 'ಮಹಾ ಪುರುಷ' ಸಿನಿಮಾದಲ್ಲಿ ಧ್ರುವ್‌ ವಿಕ್ರಮ್‌, ಬಾಬ್ಬಿ ಸಿಂಹ ಮತ್ತು ಸಿಮ್ರನ್‌ ಪ್ರಮುಖ ಪಾತ್ರದಲ್ಲಿದ್ದಾರೆ. ಸಿನಿಮಾವನ್ನು ತಮಿಳು, ಕನ್ನಡ ಮತ್ತು ತೆಲುಗಿನಲ್ಲಿ ಫೆಬ್ರವರಿ 10 ರಿಂದ ಪ್ರೈಮ್ ಸದಸ್ಯರು ವೀಕ್ಷಿಸಬಹುದು.
 

Cine World Jan 24, 2022, 3:35 PM IST

Cinema Hungama Chiyaan Vikram Contributes Rs 30 Lakhs to Covid Relief Fund dplCinema Hungama Chiyaan Vikram Contributes Rs 30 Lakhs to Covid Relief Fund dpl
Video Icon

ಕೊರೋನಾ ಹೋರಾಟಕ್ಕೆ ಚಿಯಾನ್ ವಿಕ್ರಂ ಧನ ಸಹಾಯ

ಕಾಲಿವುಡ್ ನಟ ಚಿಯಾನ್ ವಿಕ್ರಂ ತಮಿಳುನಾಡು ಸಿಎಂ ಪರಿಹಾರ ನಿಧಿಗೆ 30 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಕಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಈಗಾಗಲೇ ದೇಣಿಗೆ ನೀಡಿದ್ದಾರೆ. ಸಿಎಂ ಎಂಕೆ ಸ್ಟಾಲಿನ್ ಅವರು ಕೊರೋನಾ ನಿಧಿಗೆ ದೇಣಿಗೆ ನೀಡುವಂತೆ ಕೇಳಿಕೊಂಡಿದ್ದರು.

Cine World May 19, 2021, 4:33 PM IST

chiyaan vikram kollywood receives fake bomb threat vcschiyaan vikram kollywood receives fake bomb threat vcs

ನಟ ಚಿಯಾನ್ ವಿಕ್ರಮ್‌ಗೆ ಬಾಂಬ್ ಬೆದರಿಕೆ; ಈ ಸಲ ಪತ್ತೆ ಹಚ್ಚದೇ ಬಿಡುವುದಿಲ್ಲ!

ಕಾಲಿವುಡ್ ನಟ ಚಿಯಾನ್ ವಿಕ್ರಂ ಮನಯೆಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ. ಸ್ಥಳೀಯ ಪೊಲೀಸರಿಂದ ಪರಿಶೀಲನೆ, ಸತ್ಯ ತಿಳಿದೇ ತಿಳಿಯುತ್ತದೆ.
 

Cine World Dec 2, 2020, 12:15 PM IST