Asianet Suvarna News Asianet Suvarna News
23 results for "

Central Contract

"
BCCI has not paid Indian Cricketers Salary for last 10 months reportBCCI has not paid Indian Cricketers Salary for last 10 months report

ಬಿಸಿಸಿಐ ಕಳೆದ 10 ತಿಂಗಳಿನಿಂದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸಂಬಳವನ್ನೇ ನೀಡಿಲ್ಲ..!

ಕೊರೋನಾ ವೈರಸ್‌ನಿಂದಾಗಿ ಮಾರ್ಚ್‌ ತಿಂಗಳ ಎರಡನೇ ವಾರದಿಂದ ಇಲ್ಲಿಯವರೆಗೆ ದೇಶದಲ್ಲಿ ಯಾವುದೇ ಕ್ರೀಡಾಚಟುವಟಿಕೆಗಳು ನಡೆದಿಲ್ಲ. ಇದೀಗ ಬಿಸಿಸಿಐ ಯುನೈಟೈಡ್ ಅರಬ್ ಎಮಿರಾಟ್ಸ್‌ನಲ್ಲಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜಿಸಲು ಸಜ್ಜಾಗಿದೆ.
 

Cricket Aug 4, 2020, 12:36 PM IST

Team India cricketers salary details after bcci annouces new central contract 2019 to 2020Team India cricketers salary details after bcci annouces new central contract 2019 to 2020

ಟೀಂ ಇಂಡಿಯಾದ 27 ಆಟಗಾರರಲ್ಲಿ ಯಾರಿಗೆಷ್ಟು ಸಂಬಳ..?

ಕೆಲದಿನಗಳ ಹಿಂದಷ್ಟೇ ಬಿಸಿಸಿಐ ಕೇಂದ್ರಿಯ ಗುತ್ತಿಗೆ ಪ್ರಕಟಿಸಲಾಗಿದ್ದು, ಈ ಬಾರಿ 27 ಆಟಗಾರರರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಬಿಸಿಸಿಐ ಕೇಂದ್ರ ಗುತ್ತಿಗೆಯನ್ನು A+,A,B ಹಾಗೂ C ವಿಭಾಗಳೆಂದು ಗುರುತಿಸಲಾಗಿದೆ.

ಬಿಸಿಸಿಐ ಗುತ್ತಿಗೆ ಅವಧಿಯು ಅಕ್ಟೋಬರ್ 2019ರಿಂದ ಸೆಪ್ಟೆಂಬರ್ 2020ರವರೆಗೆ ಇರಲಿದೆ. A+ ಗುತ್ತಿಗೆ ಹೊಂದಿದವರು 7 ಕೋಟಿ ರುಪಾಯಿ ವಾರ್ಷಿಕ ಸಂಬಳ ಪಡೆಯಲಿದ್ದಾರೆ. ಇನ್ನು A ಗ್ರೇಡ್ ಹೊಂದಿರುವವರು 5 ಕೋಟಿ ರುಪಾಯಿ, B ಗ್ರೇಡ್‌ಗೆ 3 ಕೋಟಿ ಹಾಗೂ C ಗ್ರೇಡ್ ಹೊಂದಿರುವವರು ಒಂದು ಕೋಟಿ ರುಪಾಯಿ ಸಂಬಳವನ್ನು ಜೇಬಿಗಿಳಿಸಿಕೊಳ್ಳಲಿದ್ದಾರೆ. ಇನ್ನು ಧೋನಿ ಈ ಬಾರಿಯ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಿಂದ ಹೊರಬಿದ್ದಿದ್ದಾರೆ. ಕಳೆದ ಬಾರಿ ಧೋನಿ  'A'ಗ್ರೇಡ್ ಪಡೆದಿದ್ದರು.

Cricket Jan 24, 2020, 5:13 PM IST

Team India Women Cricketer Mithali Raj demoted to Grade B in central contractsTeam India Women Cricketer Mithali Raj demoted to Grade B in central contracts

'ಬಿ' ದರ್ಜೆಗೆ ಹಿಂಬಡ್ತಿ ಪಡೆದ ಮಿಥಾಲಿ ರಾಜ್‌!

ಕಳೆದ ವರ್ಷ ಅವರು ‘ಎ’ ದರ್ಜೆಯಲ್ಲಿ ಸ್ಥಾನ ಪಡೆದಿದ್ದರು. ಹರ್ಮನ್‌ಪ್ರೀತ್‌ ಕೌರ್‌, ಸ್ಮೃತಿ ಮಂಧನಾ ಹಾಗೂ ಪೂನಮ್‌ ಯಾದವ್‌ ‘ಎ’ ದರ್ಜೆಯಲ್ಲಿ ಸ್ಥಾನ ಪಡೆದಿದ್ದು ವಾರ್ಷಿಕ 50 ಲಕ್ಷ ರುಪಾಯಿ ವೇತನ ಪಡೆಯಲಿದ್ದಾರೆ.

Cricket Jan 17, 2020, 12:43 PM IST

Former Captain MS Dhoni not handed BCCI central contract for 2019 20Former Captain MS Dhoni not handed BCCI central contract for 2019 20

#BreakingNews: ಬಿಸಿಸಿಐ ವಾರ್ಷಿಕ ಗುತ್ತಿಗೆ ಪ್ರಕಟ: ಧೋನಿಗಿಲ್ಲ ಸ್ಥಾನ..!

2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಬಳಿಕ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದಾರೆ. 2018-19ನೇ ಸಾಲಿನ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಲ್ಲಿ ಧೋನಿ 'ಎ' ಗ್ರೇಡ್ ಪಡೆದಿದ್ದರು.

Cricket Jan 16, 2020, 3:13 PM IST

WFI announces central contracts for wrestlersWFI announces central contracts for wrestlers

ಕ್ರಿಕೆಟಿಗರಂತೆ ಶೀಘ್ರ ಕುಸ್ತಿಪಟುಗಳಿಗೂ ಗುತ್ತಿಗೆ!

ಸದ್ಯದಲ್ಲೇ ರಾಷ್ಟ್ರೀಯ ರಾರ‍ಯಂಕಿಂಗ್‌ ಪದ್ಧತಿ ಜಾರಿ ತರುವುದಾಗಿ ಹೇಳಿರುವ ಕುಸ್ತಿ ಫೆಡರೇಷನ್‌, ಹೆಚ್ಚೆಚ್ಚು ಅಂತಾರಾಷ್ಟ್ರೀಯ ಪಂದ್ಯಾವಳಿಗಳಿಗೆ ಆತಿಥ್ಯ ವಹಿಸಿ 24 ಒಲಿಂಪಿಕ್‌ ಪದಕ ಭರವಸೆಗಳನ್ನು ಗುರುತಿಸುವ ಯೋಜನೆ ಹಾಕಿಕೊಂಡಿದೆ.

SPORTS Nov 1, 2018, 9:35 AM IST

BCCI ask explanation Murali Vijay Karun Nair for breaching central contractBCCI ask explanation Murali Vijay Karun Nair for breaching central contract

ಕನ್ನಡಿಗ ಕರುಣ್ ನಾಯರ್‌ಗೆ ಮತ್ತೊಂದು ಶಾಕ್!

ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಅವಕಾಶಕ್ಕಾಗಿ ಬೆಂಚ್ ಕಾದುಕುಳಿತಿದ್ದ ಕನ್ನಡಿಗ ಕರುಣ್ ನಾಯರ್‌‌ನ್ನ, ವೆಸ್ಟ್ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಕೈಬಿಡಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಕರುಣ್‌ಗೆ ಮತ್ತೊಂದು ಆಘಾತ ಎದುರಾಗಿದೆ. 

SPORTS Oct 7, 2018, 12:21 PM IST

BCCI Clears Central Contract Payments For PlayersBCCI Clears Central Contract Payments For Players

ಕ್ರಿಕೆಟಿಗರ ಕೇಂದ್ರ ಗುತ್ತಿಗೆಗೆ ಬಿಸಿಸಿಐ ಅಸ್ತು

ಸುಪ್ರೀಂ ಕೋರ್ಟ್‌ ನೇಮಿತ ಆಡಳಿತ ಸಮಿತಿಯ ಅನುಮತಿ ಇಲ್ಲದಿದ್ದರೂ ಬಿಸಿಸಿಐ ನಡೆಸಿದ ಸಭೆಯಲ್ಲಿ, ಭಾರತೀಯ ಕ್ರಿಕೆಟಿಗರ ನೂತನ ಕೇಂದ್ರ ಗುತ್ತಿಗೆಗೆ ಬಿಸಿಸಿಐ ಸಮ್ಮತಿ ಸೂಚಿಸಿದೆ.

SPORTS Jun 23, 2018, 10:05 AM IST