Asianet Suvarna News Asianet Suvarna News
66 results for "

Brahmastra

"
The figures being told in the making of Brahmastra are wrong Ranbir Kapoor called the film a  hitThe figures being told in the making of Brahmastra are wrong Ranbir Kapoor called the film a  hit

Brahmastra ಹಿಟ್: ಸತ್ಯವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ ಕಂಗನಾಗೆ!? ಇವಳಿಗೇನಂತೆ?

ಬ್ರಹ್ಮಾಸ್ತ್ರದ ಕಲೆಕ್ಷನ್‌ ಕಡಿಮೆಯಾಗುತ್ತಿದೆ. ಆದರೆ ಆಯಾನ್‌ ಮುಖರ್ಜಿ ಅವರ ಹೊಸ ಪೋಸ್ಟ್‌ ಪ್ರಕಾರ  ಈ ಚಿತ್ರ ಇದುವರೆಗೆ ವಿಶ್ವದಾದ್ಯಂತ ಸುಮಾರು 300 ಕೋಟಿ ರೂ. ಗಳಿಸಿದೆ. ಇದರ ವಿರುದ್ಧ ಕಂಗನಾ ಪ್ರಶ್ನೆಯೊಂದನ್ನು ಕೇಳುತ್ತಿದ್ದಾರೆ. ಬ್ರಹ್ಮಾಸ್ತ್ರದ ಇದುವರೆಗಿನ ವೆಚ್ಚ ಮತ್ತು ಸಂಗ್ರಹಗಳ ಪ್ರಕಾರ ಅದನ್ನು ಹಿಟ್ ಎಂದು ಪರಿಗಣಿಸಲು ನಟಿ ಕಂಗನಾ ರಣಾವತ್ ನಿರಾಕರಿಸಿದರು. ಅದೇ ಸಮಯದಲ್ಲಿ ಅರ್ಥಶಾಸ್ತ್ರ ಮತ್ತು ಬಜೆಟ್ ತುಂಬಾ ವಿಭಿನ್ನವಾಗಿದೆ ಎಂದು ರಣಬೀರ್ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ತಯಾರಿಕೆಯಲ್ಲಿ ನೀಡಲಾದ ಎಲ್ಲಾ ಅಂಕಿಅಂಶಗಳು 'ತಪ್ಪಾಗಿದೆ' ಎಂದು ಚಿತ್ರದ ನಾಯಕ ನಟ ರಣಬೀರ್ ಕಪೂರ್ ತಮ್ಮ ಚಿತ್ರವನ್ನು ಸಮರ್ಥಿಸಿಕೊಂಡಿದ್ದಾರೆ.


 

Cine World Sep 19, 2022, 5:24 PM IST

ranbir kapoor playing with baby nihaan video viral on social media sgkranbir kapoor playing with baby nihaan video viral on social media sgk

ರಣಬೀರ್ ಕಪೂರ್ ತೋಳಲ್ಲಿ ಬೇಬಿ ಶಿವ; 'ವಾವ್.. ಕ್ಯೂಟ್' ಎಂದ ಫ್ಯಾನ್ಸ್

ಬ್ರಹ್ಮಾಸ್ತ್ರ ಸಿನಿಮಾದ ಬೇಬಿ ಶಿವ, ರಣಬೀರ್ ಕಪೂರ್ ಅವ ತೋಳಲ್ಲಿ ಆಟವಾಡುತ್ತಿರುವ ಫೋಟೋಗಳು ವೈರಲ್ ಆಗಿವೆ. ಕ್ಯೂಟ್ ಫೋಟೋ ನೋಡಿ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. 

Cine World Sep 19, 2022, 1:18 PM IST

Brahmastra 2 Anupama Chopra confirms Ranveer Singh Deepika Padukone will play lead role in second partBrahmastra 2 Anupama Chopra confirms Ranveer Singh Deepika Padukone will play lead role in second part

ಬ್ರಹ್ಮಾಸ್ತ್ರ 2 ನಲ್ಲಿ ಬಾಲಿವುಡ್‌ನ ಹಾಟ್ ಜೋಡಿ; ಸಸ್ಪೆನ್ಸ್ ಬಯಲು

ರಣಬೀರ್ ಕಪೂರ್ (Ranbir Kapoor)ಮತ್ತು ಆಲಿಯಾ ಭಟ್ (Alia Bhatt) ಅಭಿನಯದ ಬ್ರಹ್ಮಾಸ್ತ್ರ (Brahmastra) ಸೆಪ್ಟೆಂಬರ್ 9 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರವು ಪ್ರೇಕ್ಷಕರಿಂದ ಅಪಾರ ಪ್ರೀತಿಯನ್ನು ಪಡೆಯುತ್ತಿದೆ ಮತ್ತು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮೊತ್ತವನ್ನು ಗಳಿಸಿತು. ವರದಿಗಳ ಪ್ರಕಾರ ಚಿತ್ರವು ಶೀಘ್ರದಲ್ಲೇ 200 ಕೋಟಿ ಕ್ಲಬ್ ಸೇರಲಿದೆ. ಅಯಾನ್ ಮುಖರ್ಜಿ ಈ ಚಿತ್ರದ ಮೂರು ಭಾಗಗಳನ್ನು ಬಿಡುಗಡೆ ಮಾಡಲಿದ್ದಾರ ಮೊದಲ ಭಾಗ ಬ್ರಹ್ಮಾಸ್ತ್ರ: ಶಿವ ಭಾಗ 1 ಬಿಡುಗಡೆಯಾಗಿದೆ. ಈಗ ಅದರ ಎರಡನೇ ಭಾಗ ಅಂದರೆ ಬ್ರಹ್ಮಾಸ್ತ್ರ: ದೇವ್ ಭಾಗ 2 ಬಗ್ಗೆ ಚರ್ಚೆ ನಡೆಯುತ್ತಿದೆ. ಚಿತ್ರದ ಎರಡನೇ ಭಾಗದ ಬಗ್ಗೆ ಅಯಾನ್ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. 2025ರಲ್ಲಿ ಎರಡನೇ ಭಾಗ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ ಮತ್ತು ಚಿತ್ರದ ನಾಯಕನಟನ ಬಗ್ಗೆ ಸಸ್ಪೆನ್ಸ್ ಕಾಯ್ದುಕೊಂಡಿದ್ದಾರೆ, ಆದರೆ ಈಗ ಅವರ ಸಸ್ಪೆನ್ಸ್ ಬಯಲಾಗಿದೆ. 

Cine World Sep 16, 2022, 5:30 PM IST

Kangana Ranaut calls Brahmastra collection as movie mafia vcs Kangana Ranaut calls Brahmastra collection as movie mafia vcs

Kangana Ranaut ಬ್ರಹ್ಮಾಸ್ತ್ರ ಸಿನಿಮಾ 144 ಕೋಟಿ ಕಲೆಕ್ಷನ್ ಮಾಡಿಲ್ಲ, ಇದು ಮೂವಿ ಮಾಫಿಯಾ

ಸ್ಟಾರ್ ಸಿನಿಮಾಗಳ ಕಲೆಕ್ಷನ್ ಬಗ್ಗೆ ಮತ್ತೆ ಗರ್ಜಿಸುತ್ತಿರುವ ಕಂಗನಾ ರಣಾವತ್. ರಣಬೀರ್ ಕಪೂರ್ ಆಥವಾ ಆಲಿಯಾ...ಯಾರು ನೆಕ್ಸಟ್ ಟಾರ್ಗೇಟ್?
 

Cine World Sep 15, 2022, 9:43 AM IST

Brahmastra box office collection Ayan Mukerji  film clears Monday test  beats  Bhool Bhulaiyaa 2 Brahmastra box office collection Ayan Mukerji  film clears Monday test  beats  Bhool Bhulaiyaa 2

ಸೋಮವಾರದ ಪರೀಕ್ಷೆ ಪಾಸ್‌; 'ಭೂಲ್ ಭುಲೈಯಾ 2' ಹಿಂದಿಕ್ಕಿದ ಬಹ್ಮಾಸ್ತ್ರ

ಕಳೆದ ವಾರ ಬಿಡುಗಡೆಯಾದ ರಣಬೀರ್‌ ಕಪೂರ್‌ (Ranbir Kapoor)  ಮತ್ತು ಆಲಿಯಾ ಭಟ್‌ (Alia Bhatt)  ಆಭಿನಯದ ಆಯನ ಮುಖರ್ಜಿ ಅವರ 'ಬ್ರಹ್ಮಾಸ್ತ್ರ ಭಾಗ ಒಂದು: ಶಿವ' (Brahmastra) ಚಿತ್ರದ ಮೇಲೆ  ಎಲ್ಲರ ಕಣ್ಣುಗಳು ನೆಟ್ಟಿದ್ದವು. ಈ ಸಿನಿಮಾ ಸೋಮವಾರದ ಪರೀಕ್ಷೆಯಲ್ಲಿ ಹೇಗೆ ಪ್ರದರ್ಶನ ನೀಡಬಹುದು ಎಂದು ಎಲ್ಲರೂ ಕಾತುರದಿಂದ ಕಾಯುತ್ತಿದ್ದರು. ಈಗ  ಫಲಿತಾಂಶಗಳು ಅಂತಿಮವಾಗಿ ಹೊರಬಿದ್ದಿದ್ದು, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿರುವ ಚಿತ್ರ ಮೂರು ಚಿತ್ರಗಳಿಗಿಂತ ಹಿಂದುಳಿದಿದೆ ಮತ್ತು 'ಭೂಲ್ ಭುಲೈಯಾ 2' ಅನ್ನು ಹಿಂದಿಕ್ಕಿದೆಎ ಧಂಉ ವರದಿಯಾಗಿದೆ. ಇಲ್ಲಿದೆ ಪೂರ್ತಿ ವಿವರ.

Cine World Sep 13, 2022, 5:17 PM IST

boycott failed to stop Brahmastra box office success here is the collection report sgkboycott failed to stop Brahmastra box office success here is the collection report sgk

ಬಾಯ್ಕಟ್‌ಗೆ ಸೆಡ್ಡು ಹೊಡೆದ 'ಬ್ರಹ್ಮಾಸ್ತ್ರ'; ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ರಣಬೀರ್-ಆಲಿಯಾ ಸಿನಿಮಾ

ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ ಬ್ರಹ್ಮಾಸ್ತ್ರ ಕಲೆಕ್ಷನ್ ಕೊಂಚ ಸಮಾಧಾನ ತಂದಿದೆ. ನಿಮಾ ಬಹಿಷ್ಕರಿಸುವಂತೆ ಒತ್ತಾಯಿಸಿ ಟ್ರೆಂಡ್ ಮಾಡಿದ್ದರು ಸಹ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ.

Cine World Sep 13, 2022, 10:39 AM IST

SS Rajamouli gets 1o crore remuneration for presenting Brahmastra in south film industry vcs SS Rajamouli gets 1o crore remuneration for presenting Brahmastra in south film industry vcs

ಬ್ರಹ್ಮಾಸ್ತ್ರ ಸಿನಿಮಾ ಪ್ರಚಾರ ಮಾಡಲು Rajamouliಗೆ ರಣಬೀರ್ ಕಪೂರ್ ಕೊಟ್ಟ ಹಣ ಎಷ್ಟು?

ಬ್ರಹ್ಮಾಸ್ತ್ರ ಚಿತ್ರಕ್ಕೆ ಸಾಥ್‌ ಕೊಟ್ಟ ಸೌತ್ ಸ್ಟಾರ್ ನಿರ್ದೇಶಕ ಎಸ್‌.ಎಸ್‌ ರಾಜಮೌಳಿ. ಪ್ರಚಾರ ಮಾಡಲು ಪಡೆದ ಸಂಭಾವನೆ ಎಷ್ಟು ಗೊತ್ತಾ?
 

Cine World Sep 13, 2022, 9:23 AM IST

Brahmastra 100 crore club on first weekend collects over 44 crores on sunday as per reports Brahmastra 100 crore club on first weekend collects over 44 crores on sunday as per reports

ದಂಗಲ್-ಸಂಜು-ಧೂಮ್ 3 ಹಿಂದಿಕ್ಕಿದ ಬ್ರಹ್ಮಾಸ್ತ್ರ, 100 ಕೋಟಿ ಕ್ಲಬ್‌ಗೆ ರಣಬೀರ್ ಕಪೂರ್ ಸಿನಿಮಾ!

ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್  (Alia Bhatt) ಅಭಿನಯದ ಬ್ರಹ್ಮಾಸ್ತ್ರ (Brahmastra) ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಚಿತ್ರದ ಮೊದಲ ವಾರಾಂತ್ಯದ ಗಳಿಕೆಯ ಅಂಕಿಅಂಶಗಳು ಬಹಿರಂಗವಾಗಿವೆ. ಈ ಚಿತ್ರ ಕೇವಲ 3 ದಿನಗಳಲ್ಲಿ 100 ಕೋಟಿ ಕ್ಲಬ್ ಸೇರಿದೆ ಎಂದು ವರದಿಗಳು ಹೇಳುತ್ತಿವೆ. ವರದಿಗಳ ಪ್ರಕಾರ, ಮೊದಲ ವಾರಾಂತ್ಯದಲ್ಲಿ ಚಿತ್ರ ಸುಮಾರು 122.58 ಕೋಟಿ ಗಳಿಸಿದೆ. ಮೊದಲ ವಾರಾಂತ್ಯದ ಗಳಿಕೆಗೆ ಸಂಬಂಧಿಸಿದಂತೆ, ರಣಬೀರ್ ಅವರ ಚಿತ್ರವು ಆಮೀರ್ ಖಾನ್ ಅವರ ದಂಗಲ್-ಧೂಮ್ 3 ಮತ್ತು ಅವರ ಸ್ವಂತ ಚಿತ್ರ ಸಂಜು ಹಿಂದೆ ಉಳಿದಿದೆ.

Cine World Sep 12, 2022, 5:54 PM IST

Sushant Brahmastra Is Enough To Destroy Bollywood says his sister meetu singh sgkSushant Brahmastra Is Enough To Destroy Bollywood says his sister meetu singh sgk

ಬಾಲಿವುಡ್ ನಾಶಮಾಡಲು ಸುಶಾಂತ್ ಅನ್ನೋ 'ಬ್ರಹ್ಮಾಸ್ತ್ರ' ಸಾಕು; ಸಹೋದರಿ ಮೀತು ಸಿಂಗ್ ವ್ಯಂಗ್ಯ

ಸುಶಾಂತ್ ಸಿಂಗ್ ಸಹೋದರಿ ಮೀತು ಸಿಂಗ್ ಮತ್ತೊಮ್ಮೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಬಾಲಿವುಡ್ ನಾಶಮಾಡಲು ಸುಶಾಂತ್ ಸಿಂಗ್ ಅನ್ನೋ ಬ್ರಹ್ಮಾಸ್ತ್ರ ಸಾಕು ಹೇಳಿದ್ದಾರೆ. 

Cine World Sep 12, 2022, 1:17 PM IST

Kangana Ranaut reacts to claims of Brahmastra box office collection fake sgkKangana Ranaut reacts to claims of Brahmastra box office collection fake sgk

'ಬ್ರಹ್ಮಾಸ್ತ್ರ' ಕಲೆಕ್ಷನ್ ಲೆಕ್ಕ ಪಕ್ಕಾ ಫೇಕ್; ಆಲಿಯಾ-ರಣಬೀರ್ ಸಿನಿಮಾ ವಿರುದ್ಧ ಕಂಗನಾ ಗಂಭೀರ ಆರೋಪ

ಬ್ರಹ್ಮಾಸ್ತ್ರ ಸಿನಿಮಾದ ಕಲೆಕ್ಷನ್ ಪಕ್ಕಾ ಫೇಕ್ ಎನ್ನುವ ಆರೋಪ ಕೇಳಿಬಂದಿದೆ. ಈ ಬಗ್ಗೆ ನಟಿ ಕಂಗನಾ ಕೂಡ ಆರೋಪ ಮಾಡಿದ್ದಾರೆ. ವೈರಲ್ ಆಗಿರುವ  ಫೋಟೋಗಳನ್ನು ಶೇರ್ ಮಾಡಿ ಫೇಕ್ ಲೆಕ್ಕಾ ಎಂದು ಆರೋಪ ಮಾಡಿದ್ದಾರೆ.  

Cine World Sep 12, 2022, 11:05 AM IST

PVR and Inox investors 800 crore wealth wipes out after Brahmastra tepid reviews sanPVR and Inox investors 800 crore wealth wipes out after Brahmastra tepid reviews san

ಪಿವಿಆರ್‌-ಐನಾಕ್ಸ್‌ ಹೂಡಿಕೆದಾರರ ಮೇಲೆ ಬ್ರಹ್ಮಾಸ್ತ್ರ ಎಫೆಕ್ಟ್‌, 800 ಕೋಟಿ ಸಂಪತ್ತು ಮಾಯ!

ಬ್ರಹ್ಮಾಸ್ತ್ರ ಚಿತ್ರದಿಂದ ಲಾಭ ಬರೋದು ಬಿಡಿ, ಬ್ರಹ್ಮಾಸ್ತ್ರ ಚಿತ್ರ ಬಿಡುಗಡೆಯಾಗಿ ವಿಮರ್ಶಕರಿಂದ ಸಾಧಾರಣ ಪ್ರತಿಕ್ರಿಯೆ ಪಡೆದುಕೊಂಡಿದ್ದ ಕಾರಣಕ್ಕೆ ಪಿವಿಆರ್‌-ಐನಾಕ್ಸ್‌ನ ಹೂಡಿಕೆದಾರರು 800 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಈ ಕಂಪನಿಯ ಷೇರುಗಳ ಮೌಲ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕುಸಿತವಾಗಿರುವುದು ಇದಕ್ಕೆ ಕಾರಣ.
 

BUSINESS Sep 11, 2022, 10:51 PM IST

Brahmastra did Deepika padukone played cameo as Ranbir Kapoor mother in movie clip and photos   viralBrahmastra did Deepika padukone played cameo as Ranbir Kapoor mother in movie clip and photos   viral

Brahmastra: ರಣಬೀರ್‌ ಕಪೂರ್‌ ತಾಯಿ ಪಾತ್ರದಲ್ಲಿ ನಟನ ಎಕ್ಸ್‌ಗರ್ಲ್‌ಫ್ರೆಂಡ್‌?

ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Alia Bhatt) ಅಭಿನಯದ ಬ್ರಹ್ಮಾಸ್ತ್ರ (Brahmastra) ಚಿತ್ರವು ಬಿಡುಗಡೆಯೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಮೊದಲ ದಿನವೇ ಈ ಚಿತ್ರ ವಿಶ್ವದಾದ್ಯಂತ 75 ಕೋಟಿ ಗಳಿಸಿದೆ. ಅದೇ ಸಮಯದಲ್ಲಿ, ವಾರಾಂತ್ಯದಲ್ಲಿ ಈ ಅಂಕಿ ಅಂಶವು 100 ಕೋಟಿ ತಲುಪಬಹುದು ಎಂದು ವ್ಯಾಪಾರ ವಿಶ್ಲೇಷಕರು ಹೇಳುತ್ತಾರೆ. ಈ ನಡುವೆ ಚಿತ್ರಕ್ಕೆ ಸಂಬಂಧಿಸಿದ ಶಾಕಿಂಗ್ ಮಾಹಿತಿ ಹೊರಬಿದ್ದಿದೆ. ಚಿತ್ರಕ್ಕೆ ಸಂಬಂಧಿಸಿದ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ನಂತರ ದೀಪಿಕಾ ಪಡುಕೋಣೆ (Deepika Padukone)ಚಿತ್ರದಲ್ಲಿ ರಣಬೀರ್ ಕಪೂರ್ ಅವರ ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

Cine World Sep 11, 2022, 4:21 PM IST

Kangana Ranaut raged on Karan Johar Ayan Mukerji Ranbir Kapoor Alia Bhatt over BrahmastraKangana Ranaut raged on Karan Johar Ayan Mukerji Ranbir Kapoor Alia Bhatt over Brahmastra

ಕರಣ್ ಜೋಹರ್ ಮತ್ತು ಅಯನ್ ಮುಖರ್ಜಿ ಮೇಲೆ ಕಂಗನಾ ವಾಗ್ದಾಳಿ

ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತದ ವಿರುದ್ಧ ಧ್ವನಿ ಎತ್ತಿರುವ ನಟಿ ಕಂಗನಾ ರಣಾವತ್, ಇತ್ತೀಚೆಗೆ ಬಿಡುಗಡೆಯಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ 'ಬ್ರಹ್ಮಾಸ್ತ್ರ ಭಾಗ ಒನ್: ಶಿವ' ಚಿತ್ರ ಅನಾಹುತವಾಗಿದೆ ಎಂದು ಬಣ್ಣಿಸಿದ್ದಾರೆ. ಅವರು ತಮ್ಮ ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಚಿತ್ರದ ನಿರ್ದೇಶಕ ಅಯಾನ್ ಮುಖರ್ಜಿ ಅವರನ್ನು ಗುರಿಯಾಗಿಸಿದ್ದಾರೆ. ಅಯಾನ್ 600 ಕೋಟಿ ರೂಪಾಯಿಯನ್ನು ಚಿತಾಭಸ್ಮಕ್ಕೆ ಬೆರೆಸಿದ್ದಾರೆ ಎಂದು ಅವರು ಹೇಳುತ್ತಾರೆ. ಅಷ್ಟೇ ಅಲ್ಲ ಕರಣ್ ಜೋಹರ್ ಮೇಲೆ ಕಂಗನಾ ತಮ್ಮ ಪೋಸ್ಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.


 

Cine World Sep 10, 2022, 6:07 PM IST

Brahmastra KGF Baahubali  the conclusion top  highest opner hindi films till  date Brahmastra KGF Baahubali  the conclusion top  highest opner hindi films till  date

ಬ್ರಹ್ಮಾಸ್ತ್ರ ರಣಬೀರ್ ಕಪೂರ್ ದೊಡ್ಡ ಓಪನರ್; ಆದರೂ KGF ಮೊದಲ ದಿನದ ಕಲೆಕ್ಷನ್ ಮುಟ್ಟಲಿಲ್ಲ

ಬ್ರಹ್ಮಾಸ್ತ್ರ  ಪಾರ್ಟ್ ಒನ್ ಶಿವ (Brahmastra) ರಣಬೀರ್ ಕಪೂರ್ (Ranbir Kapoor) ಅವರ ವೃತ್ತಿಜೀವನದ ದೊಡ್ಡ ಆರಂಭಿಕ ಚಿತ್ರ ಎಂದು ಸಾಬೀತಾಗಿದೆ. ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ ಚಿತ್ರ 35-36 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ತಮ್ಮ ಹಿಂದಿನ ಚಿತ್ರ 'ಸಂಜು' ದಾಖಲೆಯನ್ನು ಮುರಿದಿದ್ದಾರೆ. ಆದರೆ ಇಷ್ಟು ದೊಡ್ಡ ಓಪನಿಂಗ್ ಮಾಡಿದ ನಂತರವೂ 'ಬ್ರಹ್ಮಾಸ್ತ್ರ' 9 ಭಾರತೀಯ ಚಿತ್ರಗಳ ಮೊದಲ ದಿನದ ಕಲೆಕ್ಷನ್ ದಾಖಲೆಯನ್ನು ಮುಟ್ಟಿಲ್ಲ. ಇಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರಗಳು ಇವು.

Cine World Sep 10, 2022, 6:03 PM IST

Ranbir Kapoor Brahmastra beats Prabhas Baahubali collection at the worldwide box officeRanbir Kapoor Brahmastra beats Prabhas Baahubali collection at the worldwide box office

ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 'ಬಾಹುಬಲಿ' ಕಲೆಕ್ಷನ್ ಹಿಂದಿಕ್ಕಿದ 'ಬ್ರಹ್ಮಾಸ್ತ್ರ'

ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Alia Bhatt) ಅಭಿನಯದ 'ಬ್ರಹ್ಮಾಸ್ತ್ರ (Brahmastra) ಭಾಗ ಒಂದು: ಶಿವ' ಚಿತ್ರಕ್ಕೆ ಇದು ಬಂಪರ್ ಆರಂಭವಾಗಿದೆ. ಪ್ರಭಾಸ್ ಅಭಿನಯದ ಬಾಹುಬಲಿ ಚಿತ್ರದ ಮೊದಲ ದಿನದ ಕಲೆಕ್ಷನ್‌ಗಳನ್ನು ಹಿಂದಿಕ್ಕಿ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರವು ದಾಖಲೆಗಳನ್ನು ಛಿದ್ರಗೊಳಿಸುತ್ತಿದೆ.


 

Cine World Sep 10, 2022, 6:00 PM IST