Asianet Suvarna News Asianet Suvarna News
113 results for "

Bfc

"
Indian Super League 2021 22 FC Goa Thrash Bengaluru FC in GMC Athletic Stadium kvnIndian Super League 2021 22 FC Goa Thrash Bengaluru FC in GMC Athletic Stadium kvn

ISL 2021 22: ಎಫ್‌ಸಿ ಗೋವಾ ಎದುರು ಆಘಾತಕಾರಿ ಸೋಲು ಕಂಡ ಬೆಂಗಳೂರು ಎಫ್‌ಸಿ..!

ಈ ಹಿಂದೆ ಉಭಯ ತಂಡಗಳು ಒಟ್ಟು 9 ಬಾರಿ ಮುಖಾಮುಖಿಯಾಗಿದ್ದವು. ಈ ಪೈಕಿ ಬೆಂಗಳೂರು ಎಫ್‌ಸಿ 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿತ್ತು. ಇನ್ನು ಎಫ್‌ಸಿ ಗೋವಾ ಎರಡು ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿತ್ತು, ಇನ್ನೆರಡು ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿತ್ತು. ಹೀಗಾಗಿ ಮತ್ತೊಂದು ಗೆಲುವು ದಾಖಲಿಸುವ ಕನವರಿಕೆಯೊಂದಿಗೆ ಕಣಕ್ಕಿಳಿದಿದ್ದ ಬೆಂಗಳೂರು ಎಫ್‌ಸಿಗೆ ಗೋವಾ ಆಘಾತ ನೀಡುವಲ್ಲಿ ಯಶಸ್ವಿಯಾಗಿದೆ. 

Football Dec 13, 2021, 8:46 AM IST

Indian Super League 2021 22 Bengaluru FC And Kerala Blasters End Equals In Thrilling Clash kvnIndian Super League 2021 22 Bengaluru FC And Kerala Blasters End Equals In Thrilling Clash kvn

ISL 2021-22: ಬೆಂಗಳೂರು ಎಫ್‌ಸಿ-ಕೇರಳ ಪಂದ್ಯ ಡ್ರಾನಲ್ಲಿ ಅಂತ್ಯ..!

ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲು ಗಳಿಸಲು ವಿಫಲವಾಯಿತು. ದ್ವಿತೀಯಾರ್ಧದ ಕೊನೆಯಲ್ಲಿ ಆಶಿಕ್‌ ಕುರುನಿಯಾನ್‌ 84ನೇ ನಿಮಿಷದಲ್ಲಿ ಗೋಲು ಬಾರಿಸಿ ಬಿಎಫ್‌ಸಿಗೆ ಮುನ್ನಡೆ ಒದಗಿಸಿದರು. ಆದರೆ 88ನೇ ನಿಮಿಷದಲ್ಲಿ ಆಶಿಕ್‌ ಸ್ವಯಂಗೋಲು ಬಾರಿಸುವುದರೊಂದಿಗೆ ಕೇರಳ ತಂಡ 1-1 ಗೋಲಿನಿಂದ ಸಮಬಲ ಸಾಧಿಸಿ, ಪಂದ್ಯ ಡ್ರಾ ಮಾಡಿಕೊಂಡಿತು.

Football Nov 29, 2021, 8:45 AM IST

ISL 2021 22 Odisha FC win over Bengaluru FC in Tilak Maidan in Goa kvnISL 2021 22 Odisha FC win over Bengaluru FC in Tilak Maidan in Goa kvn

ISL 2021-22: ಒಡಿಶಾ ವಿರುದ್ಧ ಬಿಎಫ್‌ಸಿಗೆ ಸೋಲಿನ ಆಘಾತ

ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಒಡಿಶಾ, ಪಂದ್ಯದ 3ನೇ ನಿಮಿಷದಲ್ಲೇ ಮೊದಲ ಗೋಲು ದಾಖಲಿಸಿತು. ಜೇವಿ ಹೆರ್ನಾಂಡೆಜ್‌ ಒಡಿಶಾಗೆ 1-0 ಮುನ್ನಡೆ ತಂದುಕೊಟ್ಟರು. ಈ ವೇಳೆ ಬಿಎಫ್‌ಸಿ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು.

Football Nov 25, 2021, 8:22 AM IST

Durand Cup 2021 FC Goa reaches the final beating Bengaluru FC kvnDurand Cup 2021 FC Goa reaches the final beating Bengaluru FC kvn

ಡುರಾಂಡ್‌ ಕಪ್‌: ಸೆಮೀಸ್‌ನಲ್ಲಿ ಬಿಎಫ್‌ಸಿಗೆ ಸೋಲು, ಫೈನಲ್‌ಗೆ ಲಗ್ಗೆಯಿಟ್ಟ ಗೋವಾ

ಬೆಂಗಳೂರಿನ ಎರಡೂ ತಂಡಗಳು ಸೆಮಿಫೈನಲ್‌ನಲ್ಲೇ ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿವೆ. ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡವು ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಮೊಹಮೆಡನ್‌ ಸ್ಪೂರ್ಟಿಂಗ್ ಕ್ಲಬ್ ಎದುರು ಶರಣಾಗಿತ್ತು. ಇದೀಗ ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ ತಂಡವು ಗೋವಾ ಎದುರು ತಲೆಬಾಗಿದೆ. ಇದೀಗ ಅಕ್ಟೋಬರ್‌ 3ರಂದು ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಮೊಹಮೆಡನ್‌ ಸ್ಪೋರ್ಟಿಂಗ್ ಕ್ಲಬ್‌ ಹಾಗೂ ಎಫ್‌ಸಿ ಗೋವಾ ಸೆಣಸಲಿವೆ. 

Football Sep 30, 2021, 9:47 AM IST

5 ISL 3 I League teams features Including FC Bengaluru United to make Durand Cup debut kvn5 ISL 3 I League teams features Including FC Bengaluru United to make Durand Cup debut kvn

ಫುಟ್ಬಾಲ್‌: ಡುರಾಂಡ್‌ ಕಪ್‌ನಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್‌ ಸ್ಪರ್ಧೆ

ಕೋಲ್ಕತಾದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಪಾಲ್ಗೊಳ್ಳುವಂತೆ ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡಕ್ಕೆ ಆಹ್ವಾನ ನೀಡಲಾಗಿದೆ. ಎಫ್‌ಸಿ ಬೆಂಗಳೂರು ತಂಡ ಸೇರಿ 16 ತಂಡಗಳಿಗೆ ಆಹ್ವಾನ ನೀಡಲಾಗಿದೆ.

Football Aug 25, 2021, 1:36 PM IST

AFC Cup Bengaluru FC ends campaign on a high with six goals against Maziya Sports kvnAFC Cup Bengaluru FC ends campaign on a high with six goals against Maziya Sports kvn

ಎಎಫ್‌ಸಿ ಕಪ್‌: ಭರ್ಜರಿ ಗೆಲುವಿನೊಂದಿಗೆ ಅಭಿಯಾನ ಮುಗಿಸಿದ ಬಿಎಫ್‌ಸಿ

'ಡಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದ ಬಿಎಫ್‌ಸಿ ಹಾಗೂ ಮಾಝಿಯಾ ತಂಡವು ಪಂದ್ಯ ಆರಂಭಕ್ಕೂ ಮುನ್ನವೇ ನಾಕೌಟ್‌ಗೇರುವ ಅವಕಾಶದಿಂದ ವಂಚಿತವಾಗಿದ್ದವು. ಆದರೆ ಗ್ರೂಪ್‌ ಹಂತದ ಕೊನೆಯ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಅಭಿಮಾನಿಗಳನ್ನು ರಂಜಿಸುವಲ್ಲಿ ಸುನಿಲ್ ಚೆಟ್ರಿ ಪಡೆ ಯಶಸ್ವಿಯಾಯಿತು.

Football Aug 25, 2021, 11:42 AM IST

AFC Cup 2021 Bengaluru FC take on Bashundhara Kings Football match kvnAFC Cup 2021 Bengaluru FC take on Bashundhara Kings Football match kvn

ಫುಟ್ಬಾಲ್ ಎಎಫ್‌ಸಿ ಕಪ್‌: ಬಿಎಫ್‌ಸಿಗಿಂದು ಬಾಂಗ್ಲಾದ ಕಿಂಗ್ಸ್‌ ಸವಾಲು

ಅಂತರ ವಲಯ ಸೆಮಿಫೈನಲ್‌ ಪ್ಲೇ-ಆಫ್‌ ಪಂದ್ಯಕ್ಕೆ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಬಿಎಫ್‌ಸಿ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಮೊದಲ ಪಂದ್ಯದಲ್ಲಿ ಭಾರತದ್ದೇ ತಂಡ ಎಟಿಕೆ ಮೋಹನ್‌ ಬಗಾನ್‌ ವಿರುದ್ಧ ಸುನಿಲ್‌ ಚೆಟ್ರಿ ಪಡೆ 0-2 ಗೋಲುಗಳಲ್ಲಿ ಪರಾಭವಗೊಂಡಿತ್ತು.

Football Aug 21, 2021, 10:44 AM IST

Football AFC Cup ATK Mohun Bagan defeats Bengaluru FC in opening Match kvnFootball AFC Cup ATK Mohun Bagan defeats Bengaluru FC in opening Match kvn

ಎಎಫ್‌ಸಿ ಕಪ್‌: ಎಟಿಕೆ ಎದುರು ಮುಗ್ಗರಿಸಿದ ಬೆಂಗಳೂರು ಎಫ್‌ಸಿ

ಇಲ್ಲಿನ ನ್ಯಾಷನಲ್‌ ಫುಟ್ಬಾಲ್‌ ಸ್ಟೇಡಿಯಂನಲ್ಲಿ ನಡೆದ 'ಡಿ' ಗುಂಪಿನ ಪಂದ್ಯದಲ್ಲಿ ಬಲಿಷ್ಠ ಎಟಿಕೆ ಮೋಹನ್‌ ಬಗಾನ್‌ ತಂಡವು ಪಂದ್ಯದುದ್ದಕ್ಕೂ ಸುನಿಲ್‌ ಚೆಟ್ರಿ ಬಳಗದೆದುರು ಸಂಪೂರ್ಣ ಪಾರಮ್ಯ ಮೆರೆಯಿತು. 'ಡಿ' ಗುಂಪಿನಲ್ಲಿ ಬಿಎಫ್‌ಸಿ, ಎಟಿಕೆ, ಬಾಂಗ್ಲಾದೇಶದ ಬಶುಂಧರ ಕಿಂಗ್ಸ್ ಹಾಗೂ ಮಾಲ್ಡೀವ್ಸ್‌ನ ಮಾಝಿಯಾ ಸ್ಪೋರ್ಟ್ಸ್ ತಂಡಗಳಿವೆ. 

Football Aug 19, 2021, 5:23 PM IST

Football AFC Cup BFC lock horns with ATK Mohun Bagan kvnFootball AFC Cup BFC lock horns with ATK Mohun Bagan kvn

ಫುಟ್ಬಾಲ್‌ ಎಎಫ್‌ಸಿ ಕಪ್‌: ಇಂದು ಬಿಎಫ್‌ಸಿ-ಎಟಿಕೆ ಸೆಣಸು

‘ಡಿ’ ಗುಂಪಿನಲ್ಲಿ ಒಟ್ಟು 4 ತಂಡಗಳಿಗದ್ದು, ಪ್ರತಿ ತಂಡವು ತಲಾ 3 ಪಂದ್ಯಗಳನ್ನು ಆಡಲಿವೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡ ಮಾತ್ರ ಅಂತರ-ವಲಯ ಸೆಮಿಫೈನಲ್‌ಗೆ ಪ್ರವೇಶಿಸಲಿದೆ.
 

Football Aug 18, 2021, 11:41 AM IST

Football AFC Cup 2021 Bengaluru FC Beat Eagles FC and Enter D Group kvnFootball AFC Cup 2021 Bengaluru FC Beat Eagles FC and Enter D Group kvn

ಫುಟ್ಬಾಲ್‌ ಎಎಫ್‌ಸಿ ಕಪ್‌: ಗುಂಪು ಹಂತಕ್ಕೆ ಲಗ್ಗೆಯಿಟ್ಟ ಬಿಎಫ್‌ಸಿ

ಸುನಿಲ್ ಚೆಟ್ರಿ ನೇತೃತ್ವದ ಬಿಎಫ್‌ಸಿ ಪಡೆ 'ಡಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಬುಧವಾರ ನಡೆಯಲಿರುವ ಗುಂಪು ಹಂತದ ಮೊದಲ ಪಂದ್ಯದಲ್ಲಿ ಭಾರತದ ಎಟಿಕೆ ಮೋಹನ್ ಬಗಾನ್ ತಂಡವನ್ನು ಎದುರಿಸಲಿದೆ.  ಭಾರತದ ಎರಡು ಬಲಿಷ್ಠ ತಂಡಗಳ ನಡುವಿನ ಕಾದಾಟವನ್ನು ಕಣ್ತುಂಬಿಕೊಳ್ಳಲು ಫುಟ್ಬಾಲ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

Football Aug 16, 2021, 8:59 AM IST

Indian Football Captain Sunil Chhetri signs Bengaluru FC extension until 2023 kvnIndian Football Captain Sunil Chhetri signs Bengaluru FC extension until 2023 kvn

ಮತ್ತೆರಡು ವರ್ಷಗಳ ಅವಧಿಗೆ ಸುನಿಲ್ ಚೆಟ್ರಿ ಜತೆ ಬಿಎಫ್‌ಸಿ ಒಪ್ಪಂದ

36 ವರ್ಷದ ಸುನಿಲ್ ಚೆಟ್ರಿ, 2013ರಿಂದ ಬಿಎಫ್‌ಸಿ ಪರ ಆಡುತ್ತಿದ್ದು, ತಂಡವನ್ನು ಮುನ್ನಡೆಸುತ್ತಿದ್ದಾರೆ. ತಂಡದ ಪರ 101 ಗೋಲುಗಳನ್ನು ಬಾರಿಸಿದ್ದು, ಒಮ್ಮೆ ಐಎಸ್‌ಎಲ್‌ನಲ್ಲಿ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದಾರೆ. ಐಎಸ್‌ಎಲ್‌ನಲ್ಲಿ ಅತಿಹೆಚ್ಚು ಗೋಲು ಬಾರಿಸಿರುವ ಭಾರತೀಯ ಆಟಗಾರ ಎನ್ನುವ ದಾಖಲೆಯೂ ಚೆಟ್ರಿ ಹೆಸರಿನಲ್ಲಿದೆ. 94 ಪಂದ್ಯಗಳಲ್ಲಿ ಅವರು 47 ಗೋಲು ಬಾರಿಸಿದ್ದಾರೆ. 

Football Jun 21, 2021, 1:30 PM IST

AFC Cup Qualifier Bengaluru FC Cruise Past Nepal Tribhuvan Army FC kvnAFC Cup Qualifier Bengaluru FC Cruise Past Nepal Tribhuvan Army FC kvn

ಬೆಂಗಳೂರು ಎಫ್‌ಸಿಗೆ 5-0 ಗೋಲುಗಳ ಜಯ

ಬುಧವಾರ ನಡೆದ ಪಂದ್ಯದ ಮೊದಲಾರ್ಧ ಯಾವುದೇ ಗೋಲು ದಾಖಲಾಗಿರಲಿಲ್ಲ. ಆದರೆ ರಾಹುಲ್‌ ಭೇಕೆ (51ನೇ ನಿ., 65ನೇ ನಿ,.), ಸುನಿಲ್‌ ಚೆಟ್ರಿ (52ನೇ ನಿ.,) ಹಾಗೂ ಕ್ಲೀಟನ್‌ ಸಿಲ್ವಾ (61, 65ನೇ ನಿ.,) ಗೋಲು ಬಾರಿಸಿ ಗೆಲುವು ತಂದುಕೊಟ್ಟರು.

Football Apr 15, 2021, 12:58 PM IST

ISL football Bengaluru FC fail to qualify playoff round ckmISL football Bengaluru FC fail to qualify playoff round ckm

ಇದೇ ಮೊದಲ ಬಾರಿಗೆ ಪ್ಲೇ ಆಫ್ ಹಂತಕ್ಕೇರಲು ವಿಫಲವಾದ ಬೆಂಗಳೂರು FC!

ISL ಫುಟ್ಬಾಲ್ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ. ಬೆಂಗಳೂರು ಎಫ್‌ಸಿ ತಂಡ ಈ ಬಾರಿಯ ಟೂರ್ನಿಯಲ್ಲಿ ಕೊಂಚ ಎಡವಿದೆ. ಗೋವಾ ವಿರುದ್ಧ ಮುಗ್ಗರಿಸುವ ಮೂಲಕ ಬೆಂಗಳೂರು ತಂಡ ಈ ಬಾರಿಯ ಐಎಸ್‌ಎಲ್ ಟೂರ್ನಿಯಿಂದ ಹೊರಬಿದ್ದಿದೆ.

Football Feb 21, 2021, 7:30 PM IST

ISL 7 Bengaluru FC win Over Mumbai City FC in Goa Chhetri team Semis dream Alive kvnISL 7 Bengaluru FC win Over Mumbai City FC in Goa Chhetri team Semis dream Alive kvn

ಐಎಸ್‌ಎಲ್‌: ಮುಂಬೈ ವಿರುದ್ದ ಬಿಎಫ್‌ಸಿಗೆ ಭರ್ಜರಿ ಗೆಲುವು, ಸೆಮೀಸ್ ಕನಸು ಜೀವಂತ

ಇಲ್ಲಿ ನಡೆದ ಮುಂಬೈ ಸಿಟಿ ಎಫ್‌ಸಿ ವಿರುದ್ದದ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡವು 4-2 ಗೋಲುಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. 2018ರ ಬಳಿಕ ಬೆಂಗಳೂರು ಎಫ್‌ಸಿ ತಂಡವು ಇದೇ ಮೊದಲ ಬಾರಿಗೆ ಮುಂಬೈ ವಿರುದ್ದ ಗೆಲುವು ದಾಖಲಿಸಿದ ಸಾಧನೆ ಮಾಡಿದೆ.

ISL Feb 16, 2021, 10:20 AM IST

ISL Marco Pezzaiuoli appointed new Head Coach of Bengaluru FC kvnISL Marco Pezzaiuoli appointed new Head Coach of Bengaluru FC kvn

ಬಿಎಫ್‌ಸಿಗೆ ಇಟಲಿಯ ಮಾರ್ಕೊ ಪೆಜಯುಲಿ ಹೊಸ ಕೋಚ್‌

ಐಎಸ್‌ಎಲ್‌ 7ನೇ ಆವೃತ್ತಿಯ ಬಳಿಕ ಪೆಜಯುಲಿ ತಂಡದ ಜವಾಬ್ದಾರಿ ವಹಿಸಿಕೊಳ್ಳಲಿದ್ದು, ಫೆ.14ರಂದು ನಡೆಯಲಿರುವ ಎಎಫ್‌ಸಿ ಕಪ್‌ ಪ್ರಾಥಮಿಕ ಹಂತ 2ರ ಪಂದ್ಯ ಅವರ ಮೊದಲ ಸವಾಲಾಗಲಿದೆ. ಸದ್ಯ ಚಾಲ್ತಿಯಲ್ಲಿರುವ ಐಎಸ್‌ಎಲ್‌ ಟೂರ್ನಿಯಲ್ಲಿ ಬಿಎಫ್‌ಸಿ ತಂಡ ಕಳಪೆ ಪ್ರದರ್ಶನ ತೋರಿದ ಕಾರಣ ಸ್ಪೇನ್‌ನ ಕಾರ್ಲೊಸ್‌ ಕ್ವಾಡ್ರಾಟ್‌ರನ್ನು ಕೋಚ್‌ ಹುದ್ದೆಯಿಂದ ಕೆಳಗಿಳಿಸಲಾಗಿತ್ತು.
 

ISL Feb 13, 2021, 10:23 AM IST