Asianet Suvarna News Asianet Suvarna News
28 results for "

Ashes 2019

"
Ashes 2019 England never chase 340+ in ashes 4 innings, can make history todayAshes 2019 England never chase 340+ in ashes 4 innings, can make history today

ಆ್ಯಷಸ್ ಕದನ: ಲೀಡ್ಸ್ ಟೆಸ್ಟ್‌ನಲ್ಲಿ ಇತಿಹಾಸ ಬರೆಯುತ್ತಾ ಇಂಗ್ಲೆಂಡ್..?

1882ರಿಂದ ಆರಂಭವಾಗಿರುವ ಆ್ಯಷಸ್ ಸರಣಿಯಲ್ಲಿ ಇಂಗ್ಲೆಂಡ್ ನಾಲ್ಕನೇ ಇನಿಂಗ್ಸ್’ನಲ್ಲಿ 340+ ರನ್’ಗಳ ಗುರಿಯನ್ನು ಇದುವರೆಗೂ ಬೆನ್ನಟ್ಟಿ ಯಶಸ್ವಿಯಾಗಿಲ್ಲ. ಆದರೆ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು 359 ರನ್’ಗಳ ಗುರಿ ಬೆನ್ನತ್ತಿದ್ದು, ಈಗಾಗಲೇ 3 ವಿಕೆಟ್ ಕಳೆದುಕೊಂಡು 150+ ರನ್ ಬಾರಿಸಿದೆ. ಇನ್ನೆರಡು ದಿನ ಪಂದ್ಯ ಬಾಕಿಯಿದ್ದು, ಒಂದು ವೇಳೆ ಇನ್ನು ಕೇವಲ 203 ರನ್ ಬಾರಿಸಿದರೆ ಇಂಗ್ಲೆಂಡ್ ಚಾರಿತ್ರಿಕ ಸಾಧನೆ ಮಾಡಲಿದೆ. 

SPORTS Aug 25, 2019, 4:33 PM IST

Twitter slams england poor performance against australia in ashes testTwitter slams england poor performance against australia in ashes test

ಆ್ಯಷಸ್ ಟೆಸ್ಟ್: 67ಕ್ಕೆ ಇಂಗ್ಲೆಂಡ್ ಆಲೌಟ್, ಆಂಗ್ಲರ ಬೆಂಡೆತ್ತಿದ ಫ್ಯಾನ್ಸ್!

ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಆ್ಯಷಸ್ ಟೆಸ್ಟ್ ಸರಣಿಯ 3ನೇ ಪಂದ್ಯ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಆಸ್ಟ್ರೇಲಿಯಾ 179 ರನ್‌ಗೆ ಆಲೌಟಾದರೆ, ಆತಿಥೇಯ ಇಂಗ್ಲೆಂಡ್ 67 ರನ್‌ಗೆ ಆಲೌಟ್ ಆಗೋ ಮೂಲಕ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದೆ. 

SPORTS Aug 23, 2019, 7:37 PM IST

Ashes 2019 Jofra Archer takes 6 wickets as England bowl Australia out for 179Ashes 2019 Jofra Archer takes 6 wickets as England bowl Australia out for 179

ಆ್ಯಷಸ್‌ 2ನೇ ಕದನ: ಆರ್ಚರ್ ದಾಳಿಗೆ ಆಸೀಸ್ ಧೂಳಿಪಟ..!

ಲಾರ್ಡ್ಸ್ ಟೆಸ್ಟ್ ಕ್ರಿಕೆಟ್’ನಲ್ಲಿ ಕಣಕ್ಕಿಳಿಯುವ ಮೂಲಕ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿರುವ ಆರ್ಚರ್, ಆಸೀಸ್ ವೇಗಿಗಳನ್ನು ಇನ್ನಿಲ್ಲದಂತೆ ಕಾಡಿದರು. ಆರಂಭಿಕರಾದ ವಾರ್ನರ್, ಹ್ಯಾರಿಸ್ ಸೇರಿದಂತೆ ಪ್ರಮುಖ ಬ್ಯಾಟ್ಸ್’ಮನ್’ಗಳನ್ನು ಪೆವಿಲಿಯನ್’ಗಟ್ಟುವಲ್ಲಿ ಯಶಸ್ವಿಯಾದರು.  

SPORTS Aug 23, 2019, 1:15 PM IST

Ashes 2019 Steve Smith Ruled Out Of Third TestAshes 2019 Steve Smith Ruled Out Of Third Test

ಆ್ಯಷಸ್ ಕದನ: ಮೂರನೇ ಟೆಸ್ಟ್ ನಿಂದ ಹೊರಬಿದ್ದ ಸ್ಮಿತ್..!

ಲಾರ್ಡ್ಸ್ ಟೆಸ್ಟ್ ಪಂದ್ಯದ ವೇಳೆ ಜೋಫ್ರಾ ಆರ್ಚರ್ ಬೌಲಿಂಗ್ ವೇಳೆ ಸ್ಮಿತ್ ಗಾಯಗೊಂಡಿದ್ದರು. ಆರ್ಚರ್ ಎಸೆದ ಬೌನ್ಸರ್ ಸ್ಮಿತ್ ಕುತ್ತಿಗೆಗೆ ಬಡಿದಿತ್ತು. ನೋವು ತಾಳಲಾರದೇ ಸ್ಮಿತ್ ನೆಲಕ್ಕೆ ಉರುಳಿದ್ದರು. ಆ ಬಳಿಕ ಚೇತರಿಸಿಕೊಂಡು ಮತ್ತೆ ಕ್ರೀಸ್’ಗಿಳಿದರಾದರೂ ಹೆಚ್ಚು ಹೊತ್ತು ಬ್ಯಾಟ್ ಬೀಸಲು ಸಾಧ್ಯವಾಗಲಿಲ್ಲ.

SPORTS Aug 20, 2019, 5:14 PM IST

England Cricket Team Slammed For Lack of SportsmanshipEngland Cricket Team Slammed For Lack of Sportsmanship
Video Icon

ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಕ್ರೀಡಾಸ್ಫೂರ್ತಿಗಿಂತ ಪ್ರತಿಷ್ಠೆಯೇ ಹೆಚ್ಚಾಯ್ತಾ..?

ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟ್’ನಲ್ಲಿ ಕ್ರೀಡಾಸ್ಫೂರ್ತಿ ಎನ್ನುವುದು ಮರೀಚಿಕೆಯಾಗಿ ಪರಿಣಮಿಸಿದೆ. ಶತಕಗಳ ಸರದಾರ ಸಚಿನ್ ತೆಂಡುಲ್ಕರ್ ತಮ್ಮ 24 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ಒಮ್ಮೆಯೂ ಕ್ರೀಡಾಸ್ಫೂರ್ತಿಗೆ ಧಕ್ಕೆಯಾಗುವಂತೆ ನಡೆದುಕೊಂಡಿರಲಿಲ್ಲ. ಆದರೆ, ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿರುವ ಜೋಫ್ರಾ ಆರ್ಚರ್ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ನಡೆದುಕೊಂಡ ರೀತಿ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ. ಅಷ್ಟಕ್ಕೂ ಏನಿದು ವಿವಾದ..? ನೀವೇ ನೋಡಿ...

SPORTS Aug 19, 2019, 6:15 PM IST

Ashes 2019 Australia repel England to draw at Lords TestAshes 2019 Australia repel England to draw at Lords Test

ಆ್ಯಷಸ್ ಕದನ: ಲಾರ್ಡ್ಸ್ ಟೆಸ್ಟ್ ಡ್ರಾನಲ್ಲಿ ಅಂತ್ಯ

ಕೊನೆಯ ದಿನ ಗೆಲ್ಲಲು 267 ರನ್’ಗಳ ಗುರಿ ಪಡೆದ ಆಸ್ಟ್ರೇಲಿಯಾ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು ಕೇವಲ 154 ರನ್ ಗಳಿಸಲಷ್ಟೇ ಶಕ್ತವಾಯಿತು.

SPORTS Aug 19, 2019, 3:39 PM IST

Ashes 2019 second Test day three abandoned after rainAshes 2019 second Test day three abandoned after rain

ಆ್ಯಷಸ್‌ 2ನೇ ಟೆಸ್ಟ್‌: ಮಳೆಗೆ ಆಹುತಿಯಾದ 3ನೇ ದಿನದಾಟ

2ನೇ ದಿನದಂತ್ಯಕ್ಕೆ 1 ವಿಕೆಟ್‌ ನಷ್ಟಕ್ಕೆ 38 ರನ್‌ ಗಳಿಸಿದ್ದ ಆಸೀಸ್‌, 3ನೇ ದಿನವಾದ ಶುಕ್ರವಾರ ಬ್ಯಾಟಿಂಗ್‌ ಮುಂದುವರಿಸಿ, ಭೋಜನ ವಿರಾಮದ ವೇಳೆಗೆ 4 ವಿಕೆಟ್‌ ನಷ್ಟಕ್ಕೆ 80 ರನ್‌ ಗಳಿಸಿತು. ಬ್ಯಾನ್‌ಕ್ರಾಫ್ಟ್‌ (13), ಖವಾಜ (36), ಟ್ರಾವಿಡ್‌ ಹೆಡ್‌ (07) ವಿಕೆಟ್‌ ಕಳೆದುಕೊಂಡರು. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಸ್ಟೀವ್‌ ಸ್ಮಿತ್‌ 40 ಎಸೆತಗಳಲ್ಲಿ 13 ರನ್‌ ಗಳಿಸಿ ಅಜೇಯರಾಗಿ ಉಳಿದರು.

SPORTS Aug 17, 2019, 11:35 AM IST

Ashes 2019 England Cricket Team 258 all out in second TestAshes 2019 England Cricket Team 258 all out in second Test

ಆ್ಯಷಸ್ ಕದನ: ಆಸೀಸ್ ದಾಳಿಗೆ ಇಂಗ್ಲೆಂಡ್ ಸರ್ವಪತನ..!

ಆ್ಯಷಸ್‌ ಸರಣಿಯ 2ನೇ ಟೆಸ್ಟ್‌ನಲ್ಲಿ ಟಾಸ್‌ ಗೆದ್ದ ಆಸ್ಪ್ರೇಲಿಯಾ, ಮೊದಲು ಆತಿಥೇಯ ಇಂಗ್ಲೆಂಡ್‌ ತಂಡವನ್ನು ಬ್ಯಾಟ್‌ ಮಾಡುವಂತೆ ಆಹ್ವಾನಿಸಿತು. ತಂಡಕ್ಕೆ ವಾಪಸಾದ ವೇಗಿ ಜೋಸ್ ಹೇಜಲ್‌ವುಡ್‌ ದಾಳಿಗೆ ಇಂಗ್ಲೆಂಡ್‌ನ ಅಗ್ರ ಕ್ರಮಾಂಕ ತತ್ತಿರಿಸಿತು. 

SPORTS Aug 16, 2019, 12:38 PM IST

England look to beat Australia and level Ashes seriesEngland look to beat Australia and level Ashes series

ಆ್ಯಷಸ್‌ ಕದನ: ಇಂಗ್ಲೆಂಡ್‌ಗೆ ಪುಟಿದೇಳುವ ಗುರಿ

ಸ್ಟೀವ್‌ ಸ್ಮಿತ್‌ ಹೋರಾಟದ ಫಲದಿಂದ ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಆಸ್ಪ್ರೇಲಿಯಾ, ಈ ಪಂದ್ಯವನ್ನು ಗೆದ್ದು ಸರಣಿ ಗೆಲುವಿನತ್ತ ದಾಪುಗಾಲಿರಿಸುವ ಗುರಿ ಹೊಂದಿದೆ. ಇಂಗ್ಲೆಂಡ್‌ ನೆಲದಲ್ಲಿ ಆಸ್ಪ್ರೇಲಿಯಾ ಆ್ಯಷಸ್‌ ಸರಣಿ ಗೆದ್ದು 18 ವರ್ಷಗಳಾಗಿವೆ. ಸ್ಮಿತ್‌ ಲಯ ಕಂಡುಕೊಂಡರೆ ಆಸೀಸ್‌ ಆಸೆ ಈಡೇರಲಿದೆ. 

SPORTS Aug 14, 2019, 11:31 AM IST

Ashes 2019 Fan Edits Windies Umpire Joel Wilson Wikipedia Page terms him BlindAshes 2019 Fan Edits Windies Umpire Joel Wilson Wikipedia Page terms him Blind

8 ಕೆಟ್ಟ ತೀರ್ಪು ಕೊಟ್ಟ ಅಂಪೈರ್‌ಗೆ ’ಕುರುಡ’ನ ಪಟ್ಟ ಕೊಟ್ಟ ಅಭಿಮಾನಿ..!

ಇತ್ತೀಚೆಗೆ ಐಸಿಸಿ ಎಲೈಟ್‌ ಅಂಪೈರ್‌ಗಳ ಸಮಿತಿಗೆ ಪ್ರವೇಶಿಸಿದ್ದ ವಿಂಡೀಸ್‌ ಅಂಪೈರ್‌ ಜೋಯಲ್‌ ವಿಲ್ಸನ್‌ ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಿನ ಮೊದಲ ಆ್ಯಷಸ್ ಟೆಸ್ಟ್ ಪಂದ್ಯದಲ್ಲಿ 8 ಕೆಟ್ಟ ತೀರ್ಪುಗಳನ್ನು ನೀಡಿದರು. 

SPORTS Aug 6, 2019, 12:43 PM IST

Australia seal crushing win in first Ashes Test against EnglandAustralia seal crushing win in first Ashes Test against England

ಆ್ಯಷಸ್‌ ಕದನ: ಆಸ್ಟ್ರೇಲಿಯಾ ಜಯಭೇರಿ!

ಗೆಲುವಿಗೆ 398 ರನ್‌ ಗುರಿ ಬೆನ್ನತ್ತಿದ ಇಂಗ್ಲೆಂಡ್‌ 5ನೇ ಹಾಗೂ ಅಂತಿಮ ದಿನವನ್ನು ವಿಕೆಟ್‌ ನಷ್ಟವಿಲ್ಲದೆ 13 ರನ್‌ಗಳಿಂದ ಆರಂಭಿಸಿದ ಇಂಗ್ಲೆಂಡ್‌ 97 ರನ್‌ ಗಳಿಸುವಷ್ಟರಲ್ಲಿ 7 ವಿಕೆಟ್‌ ಕಳೆದುಕೊಂಡಿತು. ಕ್ರಿಸ್‌ ವೋಕ್ಸ್‌ (37) ಕೆಲ ಕಾಲ ಹೋರಾಟ ನಡೆಸಿ ತಂಡದ ಮೊತ್ತವನ್ನು 140 ರನ್‌ ದಾಟಿಸಿದರು. 

SPORTS Aug 6, 2019, 10:51 AM IST

Steve Smith back to back Century England chasing 398 to beat Australia in first Ashes TestSteve Smith back to back Century England chasing 398 to beat Australia in first Ashes Test

ಆ್ಯಷಸ್‌ ಕದನ: ಇಂಗ್ಲೆಂಡ್‌ಗೆ 398 ರನ್‌ ಗುರಿ

ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ಇಂಗ್ಲೆಂಡ್‌ 4ನೇ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 13 ರನ್‌ ಗಳಿಸಿದ್ದು, 5ನೇ ಹಾಗೂ ಅಂತಿಮ ದಿನವಾದ ಸೋಮವಾರ ಇಂಗ್ಲೆಂಡ್‌ 385 ರನ್‌ ಕಲೆಹಾಕಬೇಕಿದೆ. ಪಂದ್ಯ ಡ್ರಾ ಇಲ್ಲವೇ ಆಸ್ಪ್ರೇಲಿಯಾ ಪಾಲಾಗುವ ಸಾಧ್ಯತೆ ಹೆಚ್ಚಿದೆ.

SPORTS Aug 5, 2019, 10:51 AM IST

Australia vs England Ashes 2019 Aussies Test squad announcedAustralia vs England Ashes 2019 Aussies Test squad announced

ಆ್ಯಷಸ್‌ 2019 ಸರಣಿ ಆಸ್ಟ್ರೇಲಿಯಾ ತಂಡ ಪ್ರಕಟ

ಕ್ರಿಕೆಟ್‌ ಆಸ್ಪ್ರೇಲಿಯಾ, ಇಂಗ್ಲೆಂಡ್‌ ವಿರುದ್ಧದ 5 ಪಂದ್ಯಗಳ ಆ್ಯಷಸ್‌ ಸರಣಿಗೆ 17 ಆಟಗಾರರ ತಂಡವನ್ನು ಪ್ರಕಟಗೊಳಿಸಿತು. ಆ.1ರಿಂದ ಬರ್ಮಿಂಗ್‌’ಹ್ಯಾಮ್‌ನಲ್ಲಿ ಮೊದಲ ಟೆಸ್ಟ್‌ ಆರಂಭಗೊಳ್ಳಲಿದೆ.

SPORTS Jul 27, 2019, 2:57 PM IST