Asianet Suvarna News Asianet Suvarna News
36 results for "

Areca Nut

"
Areca Nut Mills Starts in Malenadu Region in Karnataka grgAreca Nut Mills Starts in Malenadu Region in Karnataka grg

New Technology in Agriculture: ಮಲೆನಾಡಲ್ಲಿ ಶುರುವಾಯ್ತು ಅಡಕೆ ಮಿಲ್‌ಗಳ ಸದ್ದು..!

*    ಅಕ್ಕಿ ಮಿಲ್‌ಗಳು ಅವನತಿ ಹಾದಿ ಎಫೆಕ್ಟ್‌ 
*    ಕೂಲಿಗಳ ಕೊರತೆಯಿಂದ ಯಂತ್ರಗಳಿಗೆ ಮೊರೆಹೋದ ರೈತರು
*    ಈ ವ್ಯಾಪಾರವನ್ನು ಇನ್ನಷ್ಟು ದೊಡ್ಡದಾಗಿಸಿಕೊಂಡಿರುವ ಮಾದರಿಯೇ ಅಡಕೆ ಮಿಲ್

Karnataka Districts Jan 17, 2022, 8:13 AM IST

Shivamogga Hosangara man arrested by police charges of stealing areca nut in mnjShivamogga Hosangara man arrested by police charges of stealing areca nut in mnj

Areca Nut Theft: ₹1.20 ಲಕ್ಷ ಮೌಲ್ಯದ ಅಡಿಕೆ ಕದ್ದವನ ಬಂಧಿಸಿದ ಹೊಸನಗರ ಪೋಲಿಸ್!

*ಮಲೆನಾಡಿನಲ್ಲಿ ಅಡಿಕೆಗೆ ಬಂಗಾರದ ಬೆಲೆ
*ಅಡಿಕೆ ಕಳ್ಳತನ ಮಾಡುವುದು ಈಗ ಹೊಸ ಟ್ರೆಂಡ್
*ಮನೆಯಂಗಳದಲ್ಲಿದ್ದ ಅಡಿಕೆ ಕದ್ದವನ ಬಂಧನ
 

CRIME Jan 15, 2022, 11:10 AM IST

Prohibit Use Of Betel Nuts For Human Consumption BJP MP Writes To PM Modi podProhibit Use Of Betel Nuts For Human Consumption BJP MP Writes To PM Modi pod

ಬ್ಯಾನ್‌ ಆಗುತ್ತಾ ಅಡಕೆ? ಮೋದಿಗೆ ಬಿಜೆಪಿ ಸಂಸದ ಬರೆದ ಪತ್ರದಲ್ಲೇನಿದೆ?

* ಅಡಕೆ ಸೇವನೆಯಿಂದ ಕ್ಯಾನ್ಸರ್‌ ಬರುತ್ತೆ

* ಅಡಕೆ ನಿಷೇಧಿಸಿ: ಮೋದಿಗೆ ಬಿಜೆಪಿ ಸಂಸದನಿಂದ ಪತ್ರ

* ಧಾರ್ಮಿಕ ವಿಧಿಗಷ್ಟೇ ಬಳಸಲಿ: ದುಬೆ

India Nov 9, 2021, 7:28 AM IST

Karnataka Horticulture Minister Munirathna Assures to areca nut growers hlsKarnataka Horticulture Minister Munirathna Assures to areca nut growers hls

ಅಡಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ 10 ಕೋಟಿ ರೂ ಅನುದಾನ: ಮುನಿರತ್ನ

ರಾಜ್ಯದಲ್ಲಿ ಅಡಕೆ ಬೆಳೆಗೆ ಕಾಡುತ್ತಿರುವ ಎಲೆಚುಕ್ಕಿ ರೋಗ ನಿಯಂತ್ರಣಕ್ಕಾಗಿ ಸರ್ಕಾರದಿಂದ 10 ಕೋಟಿ ರು. ಅನುದಾನ ನೀಡಲಿದ್ದು, ಈಗಾಗಲೇ 2.75 ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ತಿಳಿಸಿದ್ದಾರೆ.

state Oct 17, 2021, 4:56 PM IST

4 Year boy dies after fall into areca nut boiler at Shivamogga rbj4 Year boy dies after fall into areca nut boiler at Shivamogga rbj

ಶಿವಮೊಗ್ಗ: ಅಡಕೆ ಬೇಯಿಸುವ ಹಂಡೆಗೆ ಬಿದ್ದಿದ್ದ ಮಗು ಸಾವು

* ಅಡಕೆ ಬೇಯಿಸುವ ಹಂಡೆಗೆ ಬಿದ್ದಿದ್ದ ಮಗು ಸಾವು
* ಆ. 29ರಂದು ಧನರಾಜ್ ಕುದಿಯುತ್ತಿದ್ದ ನೀರಿದ್ದ ಹಂಡೆಯೊಳಕ್ಕೆ ಬಿದ್ದಿದ್ದ ಮಗು
* ಮಂಜುನಾಥ್ ಎಂಬುವವರ ಪುತ್ರ 4 ವರ್ಷದ ಧನರಾಜ್

Karnataka Districts Sep 12, 2021, 10:45 PM IST

Having pan before bed could increase libido of menHaving pan before bed could increase libido of men

ಉಸಿರಿನ ದುರ್ವಾಸನೆ ಓಡಿಸೋ ಪಾನ್‌ನಿಂದ ಪುರುಷರಿಗಿದೆ ಮತ್ತೊಂದು ಪ್ರಯೋಜನ!

ಹಳೆಯ ಕಾಲದಲ್ಲಿ, ರಾಜ-ಮಹಾರಾಜರು ಪ್ರತಿ ರಾತ್ರಿ ಪಾನ್ ತಿನ್ನುತ್ತಿದ್ದರು. ಏಕೆಂದರೆ ವೀಳ್ಯದ ಎಲೆಗಳನ್ನು ತಿನ್ನುವುದರಿಂದ ಆಗುವ ಲಾಭಗಳು ಬಹಳಷ್ಟಿವೆ. ಇದು ಆರೋಗ್ಯಕ್ಕೂ ಉತ್ತಮ. ಹಲವು ದೈಹಿಕ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. ಜೊತೆಗೆ ಪುರುಷರ ಕಾಮಾಸಕ್ತಿಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತೆ. 

Health Jul 19, 2021, 1:37 PM IST

areca nut is not a harmless substance Says US journal snrareca nut is not a harmless substance Says US journal snr

ಅಡಕೆ ಬೆಳೆಗಾರರಿಗೆ ಗುಡ್ ನ್ಯೂಸ್

  • ಅಡಕೆ  ಬೆಳೆಗಾರರಿಗೆ ಸಂತಸ ತರುವ ಸುದ್ದಿ 
  • ಆರ್ಥಿಕತೆಯ ಜೀವನಾಡಿ ಬೆಳೆ ಅಡಕೆ ಕ್ಯಾನ್ಸರ್‌ಕಾರಕ ಅಲ್ಲ
  •  ಯಾವುದೇ ಕ್ಯಾನ್ಸರ್‌ಕಾರಕ ಅಂಶಗಳು ವೈಜ್ಞಾನಿಕವಾಗಿ ಕಂಡುಬಂದಿಲ್ಲ 

Karnataka Districts May 19, 2021, 7:43 AM IST

Arecanut Is Good For Health Says Karnataka Minister Shankar snrArecanut Is Good For Health Says Karnataka Minister Shankar snr

ಅಡಕೆ ಬೆಳೆಗಾರರಿಗೆ ಇದು ಗುಡ್ ನ್ಯೂಸ್

ಕೆಲ ದಿನಗಳ ಹಿಂದೆ ಸರ್ಕಾರಿ ವೆಬ್‌ಸೈಟ್‌ನಲ್ಲಿಯೇ ಅಡಕೆ ಮಾದಕ ವಸ್ತುವೆಂದು ಹೇಳಲಾಗಿತ್ತು. ಆದರೆ ಬಳಿಕ ಅದನ್ನು ತೆಗೆಯಲಾಗಿದ್ದು ಇದೀಗ ಅಡಕೆ ಬೆಳೆಗಾರರಿಗೆ ಸಿಹಿ ಸುದ್ದಿಯೇ ಇಲ್ಲಿದೆ. 

state Feb 13, 2021, 2:04 PM IST

All time record price for Areca Nut grgAll time record price for Areca Nut grg

ರೈತರಿಗೆ ಸಂತಸದ ಸುದ್ದಿ: ಅಡಕೆಗೆ ಬಂಪರ್‌ ಬೆಲೆ..!

ಅಡಕೆ ಮಾರುಕಟ್ಟೆಯಲ್ಲಿ ಹಳೆ ಅಡಕೆ (ಬಿಳಿ) ದರ ನಾಗಾಲೋಟದಲ್ಲಿ ಸಾಗುತ್ತಿದೆ. ಈ ದರ ಸಾರ್ವಕಾಲಿಕ ದಾಖಲೆಯ 500 ರು. ಮೀರುವ ಹಂತ ತಲುಪಿದೆ. ಈಗಾಗಲೇ ಖಾಸಗಿ ಮಾರುಕಟ್ಟೆಯಲ್ಲಿ ಹಳೆ ಅಡಕೆ ಕೇಜಿಗೆ 500 ರು. ತಲುಪಿದೆ. ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಕೂಡ ಫೆ.10ರಿಂದ ಹಳೆ ಅಡಕೆ ಖರೀದಿ ದರವನ್ನು 500 ರು. ಎಂದು ಘೋಷಿಸಿದೆ. ಇದು ಅಡಕೆ ಮಾರುಕಟ್ಟೆಯಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ.
 

Karnataka Districts Feb 10, 2021, 10:12 AM IST

one year old baby boy dies after consuming Areca nut Thirthahalli mahone year old baby boy dies after consuming Areca nut Thirthahalli mah

ತೀರ್ಥಹಳ್ಳಿ; ದಾರುಣ ವಿಧಿ, ವೀಳ್ಯದೆಲೆ ತಟ್ಟೆಯಲ್ಲಿದ್ದ ಅಡಿಕೆ ನುಂಗಿ ಮಗು ಸಾವು

ಒಮ್ಮೊಮ್ಮೆ ವಿಧಿ ಯಾವ ರೀತಿಯಲ್ಲಿ ತನ್ನ ಕರಾಳ ಮುಖ ತೋರಿಸುತ್ತದೆ ಎಂದು  ಹೇಳಲು ಸಾಧ್ಯವಿಲ್ಲ. ತೀರ್ಥಹಳ್ಳಿ ತಾಲೂಕಿನ ಹೆದ್ದೂರಿನಲ್ಲಿ ಶನಿವಾರ ಬೆಳಗ್ಗೆ ಅಡಿಕೆ ನುಂಗಿ ಉಸಿರುಗಟ್ಟಿ ಒಂದು ವರ್ಷ ಮಗುವೊಂದು ಮೃತಪಟ್ಟಿದೆ.  

CRIME Feb 6, 2021, 8:52 PM IST

Areca nut Price will Hike in January snrAreca nut Price will Hike in January snr

ಅಡಕೆ ಬೆಳೆಗಾರರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

ಸದ್ಯ ರಾಜ್ಯದ ಎಲ್ಲೆಡೆ ಅಡಕೆ ಬೇಸಾಯ ಜೋರಾಗಿದ್ದು ಇದೇ ವೇಳೆ ಅಡಕೆ ಬೆಳೆಗಾರರಿಗೆ ಗುಡ್ ನ್ಯೂಸ್ ಇಲ್ಲಿದೆ. 

Karnataka Districts Dec 16, 2020, 4:03 PM IST

Areca Nut Dehusking Machine improved in Bengaluru Agriculture University snrAreca Nut Dehusking Machine improved in Bengaluru Agriculture University snr

ಗಂಟೆಗೆ 100 ಕೆಜಿ ಅಡಿಕೆ ಸುಲಿವ ಕಡಿಮೆ ದರದ ಯಂತ್ರ ಇಲ್ಲಿದೆ : ಬೇಕಿದ್ದವರು ಸಂಪರ್ಕಿಸಿ

ಕೊಯ್ಲಿನೋತ್ತರ ತಂತ್ರಜ್ಞಾನ ಯೋಜನೆಯಡಿಯಲ್ಲಿ ಇಂಜಿನಿಯರ್‌ಗಳು  ನಾಲ್ಕು ಜನ ಏಕ ಕಾಲದಲ್ಲಿ ಅಡಿಕೆ ಸುಲಿಯಬಹುದಾದ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ. 

state Nov 12, 2020, 7:34 AM IST

cm yediyurappa assurance to areca nut growers rbjcm yediyurappa assurance to areca nut growers rbj

ಸಿಎಂ ಮುಂದೆ 4 ಪ್ರಮುಖ ಬೇಡಿಕೆ ಇಟ್ಟ ಅಡಕೆ ಕಾರ್ಯಪಡೆ..!

ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಅಡಕೆ ಕಾರ್ಯಪಡೆ ಮತ್ತು ನಿಯೋಗವು ಬುಧವಾರ ಮುಖ್ಯಮಂತ್ರಿಗಳನ್ನು ಭೇಟಿ‌ ಮಾಡಿ ಅಡಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿತು. ಈ ವೇಳೆ ಟಾಸ್ಕ್‌ ಫೋರ್ಸ್ ನಿಯೋಗ ಮುಖ್ಯಮಂತ್ರಿಗಳ ಮುಂದೆ ಹಲವು ಬೇಡಿಕೆಗಳನ್ನಿಟ್ಟಿದ್ದು, ಅವು ಈ ಕೆಳಗಿನಂತಿವೆ.

state Oct 14, 2020, 8:09 PM IST

Arecanut Has Medicine Power Camco snrArecanut Has Medicine Power Camco snr

ಅಡಕೆಯಲ್ಲಿದ್ಯಾ ಕ್ಯಾನ್ಸರ್‌ ಗುಣಪಡಿಸುವ ಔಷಧೀಯ ಗುಣ ?

ಈಗಾಗಲೇ ಅಡಕೆಯಲ್ಲಿ ಸಾಕಷ್ಟು ಔಷಧೀಯ ಗುಣಗಳ ಬಗ್ಗೆ ಸಂಧೋನೆ ನಡೆದಿದ್ದು ಇನ್ನೂ ಕೂಡ ಅನೇಕ ರೀತಿಯ ಸಂಶೋಧನೆಗಳು ಮುಂದುವರಿದಿದೆ.

Karnataka Districts Sep 25, 2020, 3:54 PM IST

Thirthahalli agricultural centre suggestion to arecanut growersThirthahalli agricultural centre suggestion to arecanut growers

ಅಡಕೆ ಕೊಳೆರೋಗ: ಅಧಿಕ ಮಳೆಯಿಂದಾಗಿ ಬರಬಹುದಾದ ರೋಗದ ಬಗ್ಗೆ ರೈತರಿಗೆ ಸಲಹೆ

ಅಧಿಕ ಮಳೆಯಿಂದಾಗಿ ಅಡಕೆ ಬೆಳೆಗೆ ಬರಬಹುದಾದ ಕೊಳೆ ರೋಗದ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸೂಕ್ತ ಹತೋಟಿ ಕ್ರಮಗಳನ್ನು ಕೈಗೊಳ್ಳುವಂತೆ ತೀರ್ಥಹಳ್ಳಿ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ರೈತರಿಗೆ ಸಲಹೆ ನೀಡಿದೆ.

Karnataka Districts Jun 14, 2020, 11:57 AM IST