Asianet Suvarna News Asianet Suvarna News

Areca nut Health Benefits: ಅರೆಕಾ ಟೀ ಕುಡಿದ್ರೆ ಡಯಾಬಿಟಿಸ್‌ ಬಗ್ಗೆ ಭಯ ಬೇಕಿಲ್ಲ

ಅಡಿಕೆ ಅಂದ್ರೆ ಆರೋಗ್ಯಕ್ಕೆ ಹಾನಿಕರವೆಂದೇ ಬಹುತೇಕರು ಅಂದುಕೊಳ್ಳುತ್ತಾರೆ. ಆದ್ರೆ ಅಡಿಕೆಯಲ್ಲಿ ಹಲವಾರು ಆರೋಗ್ಯಕಾರಿ ಗುಣಗಳಿವೆ. ಅದರಲ್ಲೂ ಅಡಿಕೆಯಿಂದ ತಯಾರಿಸೋ ಟೀ ಹಲವು ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಅಡಿಕೆ ಅಂದ್ರೆ ಹಿಂದಿನ ಕಾಲದಲ್ಲೆಲ್ಲಾ ತಕ್ಷಣಕ್ಕೆ ನೆನಪಾಗ್ತಿದ್ದಿದ್ದು ಎಲೆ ಅಡಿಕೆ. ಆದ್ರೆ ಈಗ ಮಾತ್ರ ಅಡಿಕೆ ಅಂದ್ ಕೂಡ್ಲೇ ಗುಟ್ಕಾದ ನೆನಪಾಗುತ್ತೆ. ಆದ್ರೆ ಅಡಿಕೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಅರೆಕಾ ಟೀ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಡಯಾಬಿಟಿಸ್‌ಗೆ ರಾಮಬಾಣ. ಹಲವು ಆರ್ಯುವೇದಿಕ್ ಗುಣಗಳನ್ನು ಹೊಂದಿರುವ ಅರೆಕಾ ಟೀ ಆರೋಗ್ಯ ಸಮಸ್ಯೆಗಳನ್ನು ಸಹ ಕಡಿಮೆ ಮಾಡುತ್ತದೆ. ಅರೆಕಾ ಟೀ ಮೆಡಿಕಲ್ ಸ್ಟೋರ್‌, ಅಮೆಝಾನ್‌ನಲ್ಲೂ ಲಭ್ಯವಿದೆ. ಅರೆಕಾ ಟೀ ವೆಬ್‌ಸೈಟ್‌ನಲ್ಲೂ ಇದನ್ನು ಆರ್ಡರ್ ಮಾಡಬಹುದು ಎಂದು ಯುವ ಸಂಶೋಧಕ ನಿವೇದನ್ ನೆಂಪೆ ಮಾಹಿತಿ ನೀಡಿದ್ದಾರೆ.

ಅಡಿಕೆಯಲ್ಲಿದೆ ಮುಖದ ಸುಕ್ಕು ನಿವಾರಿಸಿ, ಸೌಂದರ್ಯ ಹೆಚ್ಚಿಸುವ ಸೂಪರ್ ಸೀಕ್ರೆಟ್

Video Top Stories