Asianet Suvarna News Asianet Suvarna News
49 results for "

Anurag Kashyap

"
Anurag Kashyap answers daughter Aaliyah s awkward questions mahAnurag Kashyap answers daughter Aaliyah s awkward questions mah

'ಮದುವೆಗೂ ಮುನ್ನ ಸೆಕ್ಸ್ ಮಾಡಿದರೆ  ಹೇಗೆ' ಅಪ್ಪನಿಗೆ ಆಲಿಯಾ ಬೋಲ್ಡ್ ಪ್ರಶ್ನೆ

ಮುಂಬೈ(ಜೂ. 23)  ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಗೆ ಪುತ್ರಿ ಆಲಿಯಾ ಕೇಳಿದ ಪ್ರಶ್ನೆ ಈಗ ದೊಡ್ಡ ಚರ್ಚೆ ಹುಟ್ಟುಹಾಕಿದೆ.  ಮಗಳ ಪ್ರಶ್ನೆಗೆ ಅಪ್ಪ ಉತ್ತರಿಸಿಲ್ಲ. ಈ ಪ್ರಶ್ನೆ ಬಿಟ್ಟು ಮುಂದಕ್ಕೆ ಹೋಗು ಎಂದಿದ್ದಾರೆ.

Cine World Jun 23, 2021, 5:26 PM IST

IT found discrepancy of rs 350 crore income during raids on Anurag Kashyap Tapsee Pannu ckmIT found discrepancy of rs 350 crore income during raids on Anurag Kashyap Tapsee Pannu ckm

IT ರೇಡ್‌ನಲ್ಲಿ ಲೆಕ್ಕಕ್ಕೆ ಸಿಗದ 350 ಕೋಟಿ ಪತ್ತೆ; ನಿರ್ದೇಶಕ ಕಶ್ಯಪ್, ನಟಿ ತಾಪ್ಸಿಗೆ ಸಂಕಷ್ಟ!

ತೆರಿಗೆ ವಂಚನೆ ಆರೋಪದಡಿ ನಿರ್ದೇಶಕ ಅನುರಾಗ್ ಕಶ್ಯಪ್, ನಟಿ ತಾಪ್ಸಿ ಪನ್ನು ಸೇರಿದಂತೆ ಉದ್ಯಮ ಸ್ನೇಹಿತರ ಮನೆ ಹಾಗೂ ಕಚೇರಿ ಮೆಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಅಧಿಕಾರಿಗಳಿಗೆ ಬರೋಬ್ಬರಿ 350 ಕೋಟಿ ರೂಪಾಯಿ ಪತ್ತೆಯಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Cine World Mar 4, 2021, 8:02 PM IST

Filmmaker Anurag Kashyap Actor Taapsee Pannu Face Income Tax Raids podFilmmaker Anurag Kashyap Actor Taapsee Pannu Face Income Tax Raids pod

ನಟಿ ತಾಪ್ಸಿ, ಅನುರಾಗ್ ಕಶ್ಯ​ಪ್‌ಗೆ ಐಟಿ ಬಿಸಿ!

ನಟಿ ತಾಪ್ಸಿ, ಕಶ್ಯ​ಪ್‌ಗೆ ಐಟಿ ಬಿಸಿ| ಬಾಲಿವುಡ್‌ ಸ್ಟಾರ್‌ಗಳ ಮೇಲೆ ತೆರಿಗೆ ದಾಳಿ| 30 ಸ್ಥಳಗಳಲ್ಲಿ ಶೋಧ| ತೆರಿಗೆ ವಂಚನೆ ಆರೋ​ಪದಡಿ ಶೋಧ| ಕೇಂದ್ರವನ್ನು ಟೀಕಿಸಿದ್ದ ನಟರು

India Mar 4, 2021, 7:25 AM IST

How Anurag Kashyap s Daughter Aaliyah Deals With Trolls mahHow Anurag Kashyap s Daughter Aaliyah Deals With Trolls mah

'ವೇಶ್ಯೆ ಎಂದ್ರು, ರೇಟ್ ಎಷ್ಟು ಎಂದ್ರು' ಟ್ರೋಲಿಗರಿಗೆ ಕಶ್ಯಪ್ ಮಗಳ ಠಕ್ಕರ್!

ಮುಂಬೈ(ಫೆ.  19)  ನಿರ್ದೇಶಕ ಅಪ್ಪನ ಮೇಲೆ ಬಾಲಿವುಡ್ ನಲ್ಲಿ  ಆರೋಪಗಳು ಕೇಳಿಬಂದಿವೆ. ಈ ನಡುವೆ ಪುತ್ರಿಯೂ ಟ್ರೋಲಿಗರ  ಕಣ್ಣಿಗೆ  ಗುರಿಯಾಗಿದ್ದಾಳೆ. ನೊಂದ ಮಾಡೆಲ್ ತಮ್ಮ ಯುಟ್ಯೂಬ್ ಮೂಲಕ  ಮಾತನಾಡಿದ್ದಾರೆ. ಏನಿದು ಕತೆ ಇಲ್ಲಿದೆ ಡಿಟೇಲ್ಸ್..

Cine World Feb 19, 2021, 9:43 PM IST

Mumbai Police summons filmmaker Anurag Kashyap in connection with sexual assault case dplMumbai Police summons filmmaker Anurag Kashyap in connection with sexual assault case dpl

ನಟಿಗೆ ಲೈಂಗಿಕ ಕಿರುಕುಳ: ಖ್ಯಾತ ನಿರ್ದೇಶಕನಿಗೆ ನೋಟಿಸ್

ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ನಟ, ನಿರ್ದೇಶಕ ಅನುರಾಗ್‌ ಅಕ್ಟೋಬರ್ 1ರಂದು ವಿಚಾರಣೆಗೆ ಹಾಜರಾಗಬೇಕಾಗಿ ನೋಟಿಸ್‌ನಲ್ಲಿ ತಿಳಿಸಲಾಗಿದೆ.

Cine World Sep 30, 2020, 2:33 PM IST

Before Anurag Kashyap  Payal Ghosh had accused cricketer Irfan Pathan for cheating in loveBefore Anurag Kashyap  Payal Ghosh had accused cricketer Irfan Pathan for cheating in love

ಪಾಯಲ್ ಘೋಷ್‌ಗೆ ಪ್ರೀತಿಯಲ್ಲಿ ಮೋಸ ಮಾಡಿದ್ದರಂತೆ ಕ್ರಿಕೆಟಿಗ ಇರ್ಫಾನ್ ಪಠಾಣ್ !

ಪ್ರಸ್ತುತ ನಟಿ ಪಾಯಲ್ ಘೋಷ್ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ಚಲನಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಮಾಡಿದ್ದಾರೆ. ಇದಕ್ಕೂ ಮೊದಲು ಕ್ರಿಕೆಟಿಗ ಇರ್ಫಾನ್ ಪಠಾಣ್ ಪ್ರೀತಿಯಲ್ಲಿ ಮೋಸ ಮಾಡಿದ್ದರು ಎಂದು  ಪಾಯಲ್ ಘೋಷ್  ಅರೋಪಿಸಿದ್ದರು. 

Cine World Sep 26, 2020, 4:49 PM IST

Molested the child Anurag Kashyap accepted harassing and molesting a kid as a teenager dplMolested the child Anurag Kashyap accepted harassing and molesting a kid as a teenager dpl

ಮಗುವಿಗೆ ಲೈಂಗಿಕ ಕಿರುಕುಳ ನೀಡಿದ್ದೆ ಎಂದು ಒಪ್ಪಿಕೊಂಡ ನಿರ್ದೇಶಕ..!

ಮಾಜಿ ಪತ್ನಿಯೂ ಅನುರಾಗ್ ಕಷ್ಯಪ್‌ನನ್ನು ವಹಿಸಿಕೊಂಡು ಅನುರಾಗ್ ಹೆಣ್ಮಕ್ಕಳನ್ನು ಗೌರವಿಸುತ್ತಾನೆ ಎಂದ ಬೆನ್ನಲ್ಲೇ ತಾನು ಮಗುವನ್ನು ಲೈಂಗಿಕವಾಗಿ ಬಳಸಿದ್ದೆ ಎಂದ ನಿರ್ದೇಶಕನ ಮಾತುಗಳು ವೈರಲ್ ಆಗುತ್ತಿದೆ.

Cine World Sep 24, 2020, 10:46 AM IST

These celebrities of bollywood accused of misbehaving with womenThese celebrities of bollywood accused of misbehaving with women

ಲೈಂಗಿಕ ಕಿರುಕುಳ ಅರೋಪ ಎದುರಿಸಿದ ಬಾಲಿವುಡ್‌ನ ಸೆಲೆಬ್ರೆಟಿಗಳು!

ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಅನುರಾಗ್ ಕಶ್ಯಪ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ಪಾಯಲ್ ಘೋಷ್ ಆರೋಪಿಸಿದ್ದಾರೆ. ಇದರ ನಂತರ ಬಿ-ಟೌನ್‌ನಲ್ಲಿ #Metoo ಗದ್ದಲ ಮತ್ತೊಮ್ಮೆ ಸದ್ದುಮಾಡುತ್ತಿದೆ  ಅಲೋಕ್ ನಾಥ್, ಕೈಲಾಶ್ ಖೇರ್, ಅಭಿಜೀತ್ ಭಟ್ಟಾಚಾರ್ಯ, ವಿಕಾಸ್ ಬಹ್ಲ್ ಮುಂತಾದ ಸೆಲೆಬ್ರೆಟಿಗಳ ಮೇಲೆ  ಸೆಕ್ಷುಯಲ್ ಅಬ್ಯೂಸ್‌ ಅರೋಪ ಕೇಳಿಬಂದಿದೆ. 

Cine World Sep 23, 2020, 8:04 PM IST

Rupaa Dutta accuses Anurag Kashyap of sending inappropriate texts dplRupaa Dutta accuses Anurag Kashyap of sending inappropriate texts dpl

ಫೇಕ್ ಸ್ಕ್ರೀನ್ ಶಾಟ್ ತೋರಿಸಿ ನಿರ್ದೇಶಕನ ವಿರುದ್ಧ ಆರೋಪಿಸಿದ ನಟಿ ಈಕೆಯೇ..!

ನಿರ್ದೇಶಕ ಅನುರಾಗ್ ಕಷ್ಯಪ್ ವಿರುದ್ಧ ಬೆಂಗಾಲಿ ನಟಿ ರೂಪಾ ದತ್ತ ಚಾಟ್ ಕುರಿತ ಸ್ಕ್ರೀನ್ ಶಾಟ್ ಶೇರ್ ಮಾಡಿದ್ದಾರೆ

Cine World Sep 22, 2020, 7:07 PM IST

Anurag Kashyap Said I Have Slept With More Than 200 Girls Alleges Payal Ghosh mahAnurag Kashyap Said I Have Slept With More Than 200 Girls Alleges Payal Ghosh mah

'ಜಿಪ್ ತೆಗೆದು ಸಲ್ವಾರ್ ಕಮೀಜ್ ಒಳಗೆ ಬಂದಿದ್ದ ಅನುರಾಗ್'

ನಟಿ ಪಾಯಲ್ ಘೋಷ್ ನಿರ್ದೇಶಕ ಅನುರಾಗ್ ಕಶ್ಯಪ್ ಕುರಿತ ಮತ್ತಷ್ಟು ಶಾಕಿಂಗ್ ಮಾಹಿತಿ ಹೊರಕ್ಕೆ ಹಾಕಿದ್ದಾರೆ. ಸಿನಿಮಾ ಜಗತ್ತಿನಲ್ಲಿ ಎಲ್ಲ ಕಾಮನ್ ಎಂದು ಮೈಮೇಲೆ ಬಿದ್ದ ಘಟನೆ ಹೇಳಿದ್ದಾರೆ. 

CRIME Sep 21, 2020, 10:45 PM IST

Director Anurag Kashyap s Former Wife Calls MeToo Charge Against Him Cheapest Stunt mahDirector Anurag Kashyap s Former Wife Calls MeToo Charge Against Him Cheapest Stunt mah

ದೂರವಾದರೂ ಗಂಡನ ಬಿಡದ ಕಶ್ಯಪ್ ಪತ್ನಿ, #MeToo ಎಲ್ಲಾ ಸುಳ್ಳೇ ಸುಳ್ಳು!

ಮುಂಬೂ(ಸೆ. 21)  ಬಾಲಿವುಡ್ ನಲ್ಲಿ ಮತ್ತೆ ಮೀಟೂ ಘಾಟು ಆರಂಭವಾಗಿದೆ. ನಟಿ ಪಾಯಲ್ ಘೋಷ್ ನಿರ್ದೇಶಕ ಅನುರಾಗ್ ಕಶ್ಯಪ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು ಕಂಗನಾ ಸಹ ಪಾಯಲ್ ಗೆ ಬೆಂಬಲವಾಗಿ ನಿಂತಿದ್ದರು. ಆದರೆ ಈಗ ಅನುರಾಗ್ ಮಾಜಿ ಪತ್ನಿ  ಮಾಜಿ ಗಂಡನ ಬೆಂಬಲಕ್ಕೆ ಬಂದಿದ್ದಾರೆ. 

Cine World Sep 21, 2020, 3:03 PM IST

Many big heroes flashed genitals at me after locking van says Kangana Ranaut mahMany big heroes flashed genitals at me after locking van says Kangana Ranaut mah

'ಲಾಕ್ ಮಾಡಿ ಗುಪ್ತಾಂಗ ತೋರಿಸಿದ್ದಾರೆ'  ಕಂಗನಾ ಬೋಲ್ಡ್ ಆರೋಪ ಯಾರ ಮೇಲೆ!

ಮುಂಬೈ (ಸೆ. 20)   ನಟಿ ಪಾಯಲ್ ಘೋಷ್​ ಬಾಲಿವುಡ್​ ನಿರ್ದೇಶಕ ಅನುರಾಗ್​ ಕಶ್ಯಪ್​ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರೆಸಿದ ನಂತರ ಅಖಾಡಕ್ಕೆ ಕಂಗನಾ ರಣಾವತ್ ಸಹ ಧುಮುಕಿದ್ದಾರೆ. ಪಾಯಲ್ ಗೆ ಆದ ಅನುಭವ ನನಗೂ ಆಗಿದೆ ಎಂದು ದನಿ ಸೇರಿಸಿದ್ದಾರೆ.

Cine World Sep 20, 2020, 11:23 PM IST

Anurag Kashyap got naked in front of me says Actress Payal Ghosh mahAnurag Kashyap got naked in front of me says Actress Payal Ghosh mah

'ನನ್ನ ಮುಂದೆಯೇ ಬಟ್ಟೆ ಬಿಚ್ಚಿದ್ದ ನಿರ್ದೇಶಕ'  ಮತ್ತೆ ಮೀಟೂ ಘಾಟು!

ಮುಂಬೈ(ಸೆ. 20)  ಸುಶಾಂತ್ ಸಿಂಗ್ ಸಾವಿನ ನಂತರದಲ್ಲಿ ಬಾಲಿವುಡ್ ಗಲಾಟೆಗಳ ತವರಾಗಿದೆ.  ನಟಿ ಪಾಯಲ್ ಘೋಷ್ ಖ್ಯಾತ ಬಾಲಿವುಡ್ ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿದ್ದು ಹಲ್ ಚಲ್ ಸೃಷ್ಟಿಸಿದೆ. 

CRIME Sep 20, 2020, 7:00 PM IST

kangana used to be a good friend of mine i do not know this new kangana says anurag kashyapkangana used to be a good friend of mine i do not know this new kangana says anurag kashyap

ಕಂಗನಾ ನನ್ನ ಒಳ್ಳೆಯ ಗೆಳತಿಯಾಗಿದ್ಲು, ಈ ಹೊಸ ಕಂಗನಾ ನಂಗೊತ್ತಿಲ್ಲ ಎಂದ ಖ್ಯಾತ ನಿರ್ದೇಶಕ..!

ನಟಿ ಕಂಗನಾ ರಣಾವತ್ ನನ್ನ ಉತ್ತಮ ಸ್ನೇಹಿತೆಯಾಗಿದ್ದರು. ಈ ಹೊಸ ಕಂಗನಾ ಅವರನ್ನು ನಂಗೊತ್ತಿಲ್ಲ ಎಂದು ಖ್ಯಾತ ನಿರ್ದೇಶಕ ಅನುರಾಗ್ ಕಷ್ಯಪ್ ಹೇಳಿದ್ದಾರೆ.

Entertainment Jul 21, 2020, 2:08 PM IST

Kalki Koechlin reveals reason behind divorce with Anurag KashyapKalki Koechlin reveals reason behind divorce with Anurag Kashyap

ಮದ್ವೆಯಾಗದೇ ಗರ್ಭಿಣಿಯಾದ ಬೋಲ್ಡ್ ನಟಿ ರಿವೀಲ್ ಮಾಡಿದ ಡಿವೋರ್ಸ್ ಸತ್ಯ

ಬಾಲಿವುಡ್‌ ನಟಿ ಕಲ್ಕಿ ಕೋಚ್ಲಿನ್‌ ಗಟ್ಟಿ ಪಾತ್ರಗಳಿಂದ ಸಿನಿಮಾರಂಗದಲ್ಲಿ ಸ್ಥಾನ ಗಳಿಸಿಕೊಂಡಿದ್ದಾರೆ. ವಿಭಿನ್ನ ಪಾತ್ರಗಳ ಆಯ್ಕೆ ಹಾಗೂ ಬೋಲ್ದ್‌  ನಟನೆಗೆ ಫೇಮಸ್‌ ಕಲ್ಕಿ. ಮೂಲತಃ ಫ್ರಾನ್ಸ್ ಪ್ರಜೆಯಾಗಿರುವ ಕಲ್ಕಿ, ತಮ್ಮ ಪ್ರತಿಭೆಯಿಂದ ಭಾರತೀಯ ಚಿತ್ರಗಳಲ್ಲಿ ಹೆಸರು ಮಾಡಿದವರು. ತಮ್ಮ ಪರ್ಸನಲ್‌ ಲೈಫ್‌ನಿಂದ ಸಹ ಸದಾ ಸುದ್ದಿಯಲ್ಲಿರುವ ಈ ನಟಿ ಮದುವೆಯಾಗದೇ ಮಗುವಿಗೆ ತಾಯಿಯಾಗಿ ಪೆಜ್‌ 3 ಹೆಡ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದರು. ಕಲ್ಕಿ ಈಗ ಅನುರಾಗ್ ಕಶ್ಯಪ್ ಜೊತೆ ಅವರೊಂದಿಗೆ ಸಂಬಂಧ ಮುರಿದುಕೊಳ್ಳಲು ಕಾರಣ ಬಹಿರಂಗಪಡಿಸಿದ್ದಾರೆ.

Cine World Apr 27, 2020, 7:31 PM IST