ಮದ್ವೆಯಾಗದೇ ಗರ್ಭಿಣಿಯಾದ ಬೋಲ್ಡ್ ನಟಿ ರಿವೀಲ್ ಮಾಡಿದ ಡಿವೋರ್ಸ್ ಸತ್ಯ

First Published 27, Apr 2020, 7:31 PM

ಬಾಲಿವುಡ್‌ ನಟಿ ಕಲ್ಕಿ ಕೋಚ್ಲಿನ್‌ ಗಟ್ಟಿ ಪಾತ್ರಗಳಿಂದ ಸಿನಿಮಾರಂಗದಲ್ಲಿ ಸ್ಥಾನ ಗಳಿಸಿಕೊಂಡಿದ್ದಾರೆ. ವಿಭಿನ್ನ ಪಾತ್ರಗಳ ಆಯ್ಕೆ ಹಾಗೂ ಬೋಲ್ದ್‌  ನಟನೆಗೆ ಫೇಮಸ್‌ ಕಲ್ಕಿ. ಮೂಲತಃ ಫ್ರಾನ್ಸ್ ಪ್ರಜೆಯಾಗಿರುವ ಕಲ್ಕಿ, ತಮ್ಮ ಪ್ರತಿಭೆಯಿಂದ ಭಾರತೀಯ ಚಿತ್ರಗಳಲ್ಲಿ ಹೆಸರು ಮಾಡಿದವರು. ತಮ್ಮ ಪರ್ಸನಲ್‌ ಲೈಫ್‌ನಿಂದ ಸಹ ಸದಾ ಸುದ್ದಿಯಲ್ಲಿರುವ ಈ ನಟಿ ಮದುವೆಯಾಗದೇ ಮಗುವಿಗೆ ತಾಯಿಯಾಗಿ ಪೆಜ್‌ 3 ಹೆಡ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದರು. ಕಲ್ಕಿ ಈಗ ಅನುರಾಗ್ ಕಶ್ಯಪ್ ಜೊತೆ ಅವರೊಂದಿಗೆ ಸಂಬಂಧ ಮುರಿದುಕೊಳ್ಳಲು ಕಾರಣ ಬಹಿರಂಗಪಡಿಸಿದ್ದಾರೆ.

ಚಲನಚಿತ್ರ ಹಾಗೂ ಜೀವನ ಎರಡರಲ್ಲೂ  ಬೋಲ್ಡ್‌  ಮತ್ತು ಅಸಂಪ್ರದಾಯಿಕ‌ ಆಯ್ಕೆಗಳಿಗೆ ಫೇಮಸ್‌ ಈ ನಟಿ.

ಭಾರತದ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಒಬ್ಬರಾದ ಕಲ್ಕಿ ಕೋಚ್ಲಿನ್, ಮದುವೆಯಾಗದೆ ತಾಯಿಯಾಗಲಿರುವ ಸುದ್ದಿ ತಿಳಿದು ಸರ್‌ಪ್ರೈಸ್‌ ಆಗಿದ್ದರು ಅಭಿಮಾನಿಗಳು.

2013ರಲ್ಲಿ ಖ್ಯಾತ ನಿರ್ದೇಶಕ‌ ಅನುರಾಗ್‌ ಕಶ್ಯಪ್‌ರಿಂದ ವಿಚ್ಛೇದನ ಪಡೆದಿದ್ದರು ನಟಿ ಕಲ್ಕಿ ಕೋಚ್ಲಿನ್‌.

ಕರೀನಾ ಕಪೂರ್ ಅವರ ರೇಡಿಯೊ ಚಾಟ್ ಶೋ 'ವಾಟ್ ವುಮನ್ ವಾಂಟ್ ಸೀಸನ್ 2' ನಲ್ಲಿ ವೈಯಕ್ತಿಕ ಜೀವನದ ಬಗ್ಗೆ ಹಲವು ವಿಷಯಗಳನ್ನು ತೆರೆದಿಟ್ಟವರು ಕಲ್ಕಿ.

ಕಲ್ಕಿ ಮಾಜಿ ಪತಿ ಅನುರಾಗ್ ಕಶ್ಯಪ್‌ಯೊಂದಿಗಿನ ಸಂಬಂಧವನ್ನು ಹಂಚಿಕೊಂಡರು ಮತ್ತು ಅವರಿಬ್ಬರೂ ಬೇರೆಯಾಗಲು ಕಾರಣವನ್ನೂ ಬಹಿರಂಗಪಡಿಸಿದರು.

ಅನುರಾಗ್‌ನೊಂದಿಗೆ ಇನ್ನೂ ಸ್ನೇಹದಿಂದ ಇರುವುದಾಗಿ ಮತ್ತು  ಹಾಗೆ ಮಾಡಲು ಸಮಯ ಹಿಡಿಯಿತು ಎಂದು ಕಲ್ಕಿ ಹೇಳಿಕೊಂಡಿದ್ದಾರೆ.

ನಟಿ ತಮ್ಮ ಸಿಹಿ ಕಹಿ ಎಮೋಷನಲ್ ರೋಲರ್ ಕೋಸ್ಟರ್ ಅನ್ನು ನೆನಪಿಸಿಕೊಂಡು, ಈಗ ಮಾಜಿ ಪತಿಯೊಂದಿಗೆ ಪರಸ್ಪರ ಗೌರವವನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.

ಹಿರಿಯ ವಯಸ್ಸಿನ ಅನುರಾಗ್‌ನನ್ನು ಮದುವೆಯಾದಾಗ ಇವರಿಗೆ ಕೇವಲ 25 ವರ್ಷ, ಆ ಸಮಯದಲ್ಲಿ ಇಬ್ಬರೂ ಜೀವನದಿಂದ ವಿಭಿನ್ನ ವಿಷಯಗಳನ್ನು ಬಯಸಿದ್ದರಿಂದ ಹೊಂದಿಕೆಯಾಗಲಿಲ್ಲ ಎಂದು ಅವರು ಬೆಬೊಗೆ ಹೇಳಿದ್ದರು ಬಾಲಿವುಡ್‌ನ ಬೋಲ್ಡ್‌ ನಟಿ.

ಆದಾಗ್ಯೂ, ಕಲ್ಕಿ ಮತ್ತು ಅನುರಾಗ್ ನಡುವೆ ಅತ್ಯುತ್ತಮ ಬಾಂಧವ್ಯವಿದೆ.

ಈಗ ಹೆಣ್ಣು ಮಗುವಿನ ತಾಯಿಯಾಗಿದ್ದು, ಬಾಯ್‌ಫ್ರೆಂಡ್‌ ಗೈ ಹರ್ಷ್‌ಬರ್ಗ್‌ನೊಂದಿಗೆ ಸಂತೋಷವಾಗಿದ್ದಾರೆ ಕಲ್ಕಿ. ಮತ್ತೊಂದೆಡೆ, ತಮ್ಮ ಫ್ಯಾಂಟಮ್ ಫಿಲ್ಮ್‌ನ ಅಸೋಸಿಯೆಟ್‌ ಶುಭ್ರಾ ಶೆಟ್ಟಿ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಾರೆ ಅನುರಾಗ್.

loader