'ನನ್ನ ಮುಂದೆಯೇ ಬಟ್ಟೆ ಬಿಚ್ಚಿದ್ದ ನಿರ್ದೇಶಕ'  ಮತ್ತೆ ಮೀಟೂ ಘಾಟು!

First Published 20, Sep 2020, 7:00 PM

ಮುಂಬೈ(ಸೆ. 20)  ಸುಶಾಂತ್ ಸಿಂಗ್ ಸಾವಿನ ನಂತರದಲ್ಲಿ ಬಾಲಿವುಡ್ ಗಲಾಟೆಗಳ ತವರಾಗಿದೆ.  ನಟಿ ಪಾಯಲ್ ಘೋಷ್ ಖ್ಯಾತ ಬಾಲಿವುಡ್ ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿದ್ದು ಹಲ್ ಚಲ್ ಸೃಷ್ಟಿಸಿದೆ.

ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಮೇಲೆ ಆರೋಪ ಮಾಡಿರುವ ಪಾಯಲ್ ಘೋಷ್, ಅನುರಾಗ್ ತಮ್ಮ ಮೇಲೆ ಬಲವಂತ ಮಾಡಿದ್ದರು ಎಂದಿದ್ದರು.

2014-15ರಲ್ಲಿ ತಾವು ಅನುರಾಗ್ ಭೇಟಿ ಮಡಿದ್ದೆ. ಈ ವೇಳೆ ಮದ್ಯದ ಅಮಲಿನಲ್ಲಿ ಅನುರಾಗ್ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪಾಯಲ್ ಆರೋಪ ಮಾಡಿದ್ದಾರೆ.

ಹಿಂದಿ ಚಲನಚಿತ್ರಗಳ ಜೊತೆಗೆ ಪಾಯಲ್ ದಕ್ಷಿಣ ಹಾಗೂ ಪಂಜಾಬಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ.

ಪಾಯಲ್ ಪರೇಶ್ ರಾವಲ್ ಹಾಗೂ ರಿಷಿ ಕಪೂರ್  ಜತೆಗೂ  ನಟಿಸಿದ್ದಾರೆ.

ಸಂದರ್ಶನವೊಂದರಲ್ಲಿ ನಟಿ ಎಲ್ಲ ವಿವರಗಳನ್ನು ತೆರೆದಿಟ್ಟಿದ್ದು ಅನುರಾಗ್ ಕಶ್ಯಪ್ ತಮ್ಮ ಮನೆಗೆ ಕರೆಸಿಕೊಂಡಿದ್ದ ವೇಳೆ ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದರು ಎಂದು ಆರೋಪಿಸಿದ್ದಾರೆ.

2017 ರಲ್ಲಿ ತೆರೆಕಂಡ ಚಿತ್ರ ಪಟೇಲ್ ಕಿ ಪಂಜಾಬಿ ಶಾದಿ ಮೂಲಕ ಪಾಯಲ್ ಬಾಲಿವುಡ್ ಗೆ ಪದಾರ್ಪಣೆ ಮಾಡಿದ್ದರು.

ಆರೋಪವನ್ನು ತಳ್ಳಿ ಹಾಕಿರುವ  ನಿರ್ದೇಶಕ ಅನುರಾಗ್ ಕಶ್ಯಪ್  ಇದರಲ್ಲಿ ಯಾವುದೆ ಹುರುಳಿಲ್ಲ ಎಂದಿದ್ದಾರೆ.

ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ನಟಿ ವಿವರವಾದ ದೂರು ನೀಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಹಿಂದೊಮ್ಮೆ ಹುಟ್ಟಿಕೊಂಡಿದ್ದ ಮೀ ಟೂ ಅಭಿಯಾನದಲ್ಲಿ ಅನೇಕ ನಟಿಯರು ನಟರು ಮತ್ತು ನಿರ್ದೇಶಕರ ಮೇಲೆ ಆರೋಪ ಮಾಡಿದ್ದರು.

loader