Asianet Suvarna News Asianet Suvarna News
42 results for "

Ananya Pandey

"
Mumbai lockdown Gauri Khan Aryan Khan and Ananya Pandey fly out of IndiaMumbai lockdown Gauri Khan Aryan Khan and Ananya Pandey fly out of India

ಕೊರೋನಾ ಹೆಚ್ಚಳ: ವಿದೇಶಕ್ಕೆ ಹಾರುತ್ತಿದ್ದಾರೆ ಸೆಲೆಬ್ರೆಟಿಗಳು!

ಕೊರೋನಾ ಸೋಂಕಿನ ಅಬ್ಬರ ಜೋರಾಗಿದೆ. ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ, ಏಪ್ರಿಲ್ 30ರವರೆಗೆ ಲಾಕ್‌ಡೌನ್ ಘೋಷಿಸಲಾಗಿದೆ. ಈ ಪರಿಸ್ಥಿತಿಯಲ್ಲಿ, ಯಾವುದೇ ಟಿವಿ ಶೋ ಅಥವಾ ಫಿಲ್ಮ್‌ ಶೂಟಿಂಗ್‌ ನೆಡೆಯುತ್ತಿಲ್ಲ. ಅದೇ ಸಮಯದಲ್ಲಿ, ಹೆಚ್ಚಿನ ಸೆಲೆಬ್ರೆಟಿಗಳು ದೇಶವನ್ನು ತೊರೆದು, ವಿದೇಶಕ್ಕೆ ಹೋಗುತ್ತಿದ್ದಾರೆ. ಇತ್ತೀಚೆಗೆ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನ್ಯೂಯಾರ್ಕ್‌ಗೆ ತೆರಳಿದ್ದರು. ಈಗ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಮತ್ತು ಅವರ ಪುತ್ರ ಆರ್ಯನ್ ಕೂಡ ನ್ಯೂಯಾಕ್‌ಗೆ ಹೋದರು. ವಿಮಾನ ನಿಲ್ದಾಣದಲ್ಲಿ ಈ ಫ್ಯಾಮಿಲಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಅನನ್ಯಾ ಪಾಂಡೆ ಕೂಡ ತಾಯಿ ಭಾವನಾ ಪಾಂಡೆ ಜೊತೆ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸೆಲೆಬ್ರೆಟಿಗಳ ಫೋಟೋಗಳು ಮತ್ತು ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ ಹಾಗೂ ಜನರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

Cine World Apr 23, 2021, 1:55 PM IST

Ananya Pandey and Vijay Deverakonda swipe it up on Moj mahAnanya Pandey and Vijay Deverakonda swipe it up on Moj mah

ಮೋಜ್‌ನಲ್ಲಿ ಅನಿಯಮಿತ ಮಜಾ ಪಡೆಯೋ ಗುಟ್ಟು ಹೇಳಿದ ದೇವರಕೊಂಡ

ಯುವತಿಯರ ಮನ ಗೆದ್ದಿರುವ  ದಕ್ಷಿಣ ಭಾರತದ ಯುವ ನಾಯಕ ವಿಜಯ್ ದೇವರಕೊಂಡ ಮತ್ತು ನಟಿ ಅನನ್ನಾ ಪಾಂಡೆ  ಒಂದು ಸಂದೇಶ ನೀಡಿದ್ದಾರೆ. ಮೋಜ್ ಆಪ್ ಮೂಲಕ ಸಾಟಿಯಿಲ್ಲದ ಮನರಂಜನೆ ನಿಮ್ಮದಾಗಿಸಿಕೊಳ್ಳಿ ಎಂದಿದ್ದಾರೆ.

BUSINESS Apr 5, 2021, 4:33 PM IST

Sara Ali Khan Ananya Pandey and Gauri Khan at Karan Johar partySara Ali Khan Ananya Pandey and Gauri Khan at Karan Johar party

ಕರಣ್‌ ಜೋಹರ್‌ ಮನೆ ಪಾರ್ಟಿಯಲ್ಲಿ ಸಾರಾ, ಅನ್ಯನಾ ಹಾಗೂ ಗೌರಿ ಖಾನ್‌

ಬಾಲಿವುಡ್‌ನಲ್ಲಿ ಅದ್ದೂರಿ ಪಾರ್ಟಿ ನೀಡುವಲ್ಲಿ ಹೆಸರುವಾಸಿಯಾದವರು ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್. ಬಹಳ ದಿನಗಳಿಂದ ಇವರು ಯಾವುದೇ ಪಾರ್ಟಿ ಆಯೋಜಿಸರಿಲಿಲ್ಲ. ಆದಾಗ್ಯೂ, ಬಹಳ ಸಮಯದ ನಂತರ, ಕರಣ್ ಜೋಹರ್ ಮನೆಯಲ್ಲಿ ಪಾರ್ಟಿ ಆಯೋಜಿಸಿದ್ದರು, ಇದರಲ್ಲಿ ಸೈಫ್ ಪುತ್ರಿ ಸಾರಾ ಅಲಿ ಖಾನ್, ಚಂಕಿ ಪಾಂಡೆ ಪುತ್ರಿ ಅನನ್ಯಾ ಪಾಂಡೆ, ಡಿಸೈನರ್ ಮನೀಶ್ ಮಲ್ಹೋತ್ರಾ ಮತ್ತು ಶಾರುಖ್ ಅವರ ಪತ್ನಿ ಗೌರಿ ಖಾನ್ ಮುಂತಾದ ಸೆಲೆಬ್ರೆಟಿಗಳು ಹಾಜರಿದ್ದರು. ಈ ಸಮಯದಲ್ಲಿ, ಸಾರಾ ಮತ್ತು ಅನನ್ಯಾ ಫೋಟೋಗಳಿಗೆ ಫೋಸ್‌ ನೀಡಿದ್ದಾರೆ. 

Cine World Jan 18, 2021, 3:42 PM IST

Ananya Panday shows off lean beach body in a bikini on Maldives vacation dplAnanya Panday shows off lean beach body in a bikini on Maldives vacation dpl

ಮಾಲ್ಡೀವ್ಸ್‌ನಲ್ಲಿ ಅನನ್ಯಾ ಪಾಂಡೆ ಹಾಟ್ ಬಿಕಿನಿ ಲುಕ್: ಫೋಟೋಸ್ ನೋಡಿ

ಮಾಲ್ಡೀವ್ಸ್‌ನಲ್ಲಿ ಬಾಲಿವುಡ್ ಬ್ಯೂಟಿ | ಬಿಕಿನಿಯಲ್ಲಿ ಮಿಂಚಿದ ನಟಿ ಅನನ್ಯಾ ಪಾಂಡೆ | ಇಲ್ನೋಡಿ ಫೋಟೋಸ್

Cine World Jan 2, 2021, 3:54 PM IST

Ananya Panday on being trolled for her clothes: As long as I get good pictures to put on Instagram I am fine dplAnanya Panday on being trolled for her clothes: As long as I get good pictures to put on Instagram I am fine dpl

ಏನ್ ಧರಿಸಿದ್ರೂ ಟ್ರೋಲ್ ಮಾಡ್ತೀರಿ, ಇರ್ಲಿ ಬಿಡಿ ಎಂದ್ರು ಅನನ್ಯಾ

ನಾನೇನು ಬಟ್ಟೆ ಧರಿಸಿದ್ರೂ ನೀವ್ ಟ್ರೋಲ್ ಮಾಡ್ತೀರಿ, ಇರ್ಲಿ ಬಿಡಿ ಎಂದಿದ್ದಾರೆ ಬಾಲಿವುಡ್ ನಟಿ ಅನನ್ಯಾ ಪಾಂಡೆ

Cine World Dec 6, 2020, 1:10 PM IST

Bollywood suniel shetty to play vijay deverakonda father role in fighter vcsBollywood suniel shetty to play vijay deverakonda father role in fighter vcs

ವಿಜಯ್ ದೇವರಕೊಂಡಗೆ ತಂದೆಯಾದ ಸುದೀಪ್‌ 'ಸರ್ಕಾರ್'?

ಫೈಟರ್ ಚಿತ್ರದಲ್ಲಿ ವಿಜಯ್‌ಗೆ ತಂದೆಯಾಗಿ ಕಾಣಿಸಿಕೊಳ್ಳಲಿರುವ ಬಾಲಿವುಡ್ ನಟ ಸುನೀಲ್ ಶೆಟ್ಟಿ. ಇದು ಪಕ್ಕಾ ಮಾಸ್ ಚಿತ್ರವಂತೆ.
 

Cine World Oct 21, 2020, 2:58 PM IST

Bollywood actresses spotted wearing the same outfitsBollywood actresses spotted wearing the same outfits

ಇದೇನಪ್ಪ! ಒಂದೇ ವಸ್ತ್ರ, ಒಂದೇ ವಿನ್ಯಾಸ, ಆದರೆ ಧರಿಸಿದ ನಟಿಯರು ಮಾತ್ರ ಬೇರೆ ಬೇರೆ!

ಚಿತ್ರರಂಗದ ನಟಿಯರು ಫ್ಯಾಷನ್‌ ಟ್ರೆಂಡ್‌ನಲ್ಲಿರುವ ಹೊಸ ಲುಕ್‌ಗಳನ್ನು ಫಾಲೋ ಮಾಡುವುದು ತುಂಬಾ ಕಾಮನ್ ಆದರೆ ಅವರಿಗೇ ತಿಳಿಯದ ಹಾಗೇ ಒಂದೇ ರೀತಿಯ ಡ್ರೆಸ್‌ ಮತ್ತೊಬ್ಬ ನಟಿ ಧರಿಸಿರುತ್ತಾರೆ. ಇದು ಅದೇ ಕಥೆ ನೋಡಿ...
 

Cine World Jun 25, 2020, 2:55 PM IST

Bollywood ananya pandey online workout video viralBollywood ananya pandey online workout video viral

ಅನನ್ಯಾ ಪಾಂಡೆ ಆನ್‌ಲೈನ್‌ ವರ್ಕೌಟ್‌; ಯಾರಾದ್ರೂ ಪುಶ್‌ ಮಾಡೋರು ಬೇಕಂತೆ!

ಒಬ್ಬಳೇ ಇರೋದು ಬಹಳ ಕಷ್ಟಅನ್ನೋ ಅನನ್ಯಾ ಪಾಂಡೆ ಫ್ರೆಂಡ್ಸ್‌ ಜೊತೆಗೆ ವೀಡಿಯೋ ಚಾಟಿಂಗ್‌ ಮಾಡ್ತಾ ವರ್ಕೌಟ್‌ ಮಾಡ್ತಿದ್ದಾರೆ. ಅದು ಹೇಗೆ, ನಾವೂ ಟ್ರೈ ಮಾಡಬಹುದಾ.. ಅನನ್ಯಾ ಏನಂತಾರೆ?

Cine World May 28, 2020, 11:25 AM IST

Bollywood Ananya pandey share work experience with Vijay deverakondaBollywood Ananya pandey share work experience with Vijay deverakonda

ಮೊದಲ ಚಿತ್ರದಲ್ಲಿ ವಿಜಯ್ ದೇವರಕೊಂಡ ಎದುರು ನರ್ವಸ್ ಆಗಿದ್ರಂತೆ ಈ ನಟಿ!

 'ಫೈಟರ್‌' ಚಿತ್ರದ ಮೂಲಕ ಒಂದಾದ 'Anakonda' ಜೋಡಿ. ಮೊದಲ ಸಲದ ಸಿನಿಮಾ ಅನುಭವ ಬಿಚ್ಚಿಟ್ಟ ನಟಿ ಟ್ರೋಲ್....
 

Cine World Apr 7, 2020, 4:44 PM IST

Bollywood Ananya Pandey photo galleryBollywood Ananya Pandey photo gallery

21 ವರ್ಷಕ್ಕೆ ಬಿ-ಟೌನ್‌ ಕಾಲಿಟ್ಟು ಟ್ರೋಲಿಗರಿಗೆ ಆಹಾರವಾದ ನಟಿಯ ಅಸಲಿ ಮುಖವಿದು!

2019ರಲ್ಲಿ 'Student of the year-2' ಚಿತ್ರದ ಮೂಲಕ ಬಾಲಿವುಡ್‌ ಚಿತ್ರರಂಗಕ್ಕೆ ಪರಿಚಯವಾದ ಖ್ಯಾತ ನಟ ಚಂಕಿ ಪಾಂಡೇ ಪುತ್ರಿ ಅನನ್ಯಾ ಪಾಂಡೆ ರಿಯಲ್‌ ಲೈಫ್‌ ಇಂಟ್ರೆಸ್ಟಿಂಗ್ ವಿವರಗಳು ಇಲ್ಲಿವೆ....
 

Cine World Mar 30, 2020, 5:09 PM IST

Vijay deverakonda Ananya Pandey Fighter film clipping viralVijay deverakonda Ananya Pandey Fighter film clipping viral

ಹೆಲ್ಮೆಟ್‌ ಇಲ್ಲದೆ ದೇವರಕೊಂಡ ಸ್ಟಂಟ್‌; ಅನನ್ಯ ಪಾಂಡೆ ಜೊತೆ ರೋಡಲ್ಲೇ ರೊಮ್ಯಾನ್ಸ್‌!

ಬಾಲಿವುಡ್‌ ಬ್ಯೂಟಿ ಜೊತೆ ವಿಜಯ್ ದೇವರಕೊಂಡ ಹೊಸ ಸ್ಟಂಟ್‌. ಹೆಲ್ಮೆಟ್‌ ಇಲ್ಲದೆ ರೋಡಲ್ಲಿ ಹೀಗೆಲ್ಲಾ ಮಾಡೋದು ಸರಿನಾ?
 

Cine World Mar 1, 2020, 1:01 PM IST