ಇದೇನಪ್ಪ! ಒಂದೇ ವಸ್ತ್ರ, ಒಂದೇ ವಿನ್ಯಾಸ, ಆದರೆ ಧರಿಸಿದ ನಟಿಯರು ಮಾತ್ರ ಬೇರೆ ಬೇರೆ!

First Published Jun 25, 2020, 2:55 PM IST

ಚಿತ್ರರಂಗದ ನಟಿಯರು ಫ್ಯಾಷನ್‌ ಟ್ರೆಂಡ್‌ನಲ್ಲಿರುವ ಹೊಸ ಲುಕ್‌ಗಳನ್ನು ಫಾಲೋ ಮಾಡುವುದು ತುಂಬಾ ಕಾಮನ್ ಆದರೆ ಅವರಿಗೇ ತಿಳಿಯದ ಹಾಗೇ ಒಂದೇ ರೀತಿಯ ಡ್ರೆಸ್‌ ಮತ್ತೊಬ್ಬ ನಟಿ ಧರಿಸಿರುತ್ತಾರೆ. ಇದು ಅದೇ ಕಥೆ ನೋಡಿ...