MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • 21 ವರ್ಷಕ್ಕೆ ಬಿ-ಟೌನ್‌ ಕಾಲಿಟ್ಟು ಟ್ರೋಲಿಗರಿಗೆ ಆಹಾರವಾದ ನಟಿಯ ಅಸಲಿ ಮುಖವಿದು!

21 ವರ್ಷಕ್ಕೆ ಬಿ-ಟೌನ್‌ ಕಾಲಿಟ್ಟು ಟ್ರೋಲಿಗರಿಗೆ ಆಹಾರವಾದ ನಟಿಯ ಅಸಲಿ ಮುಖವಿದು!

2019ರಲ್ಲಿ 'Student of the year-2' ಚಿತ್ರದ ಮೂಲಕ ಬಾಲಿವುಡ್‌ ಚಿತ್ರರಂಗಕ್ಕೆ ಪರಿಚಯವಾದ ಖ್ಯಾತ ನಟ ಚಂಕಿ ಪಾಂಡೇ ಪುತ್ರಿ ಅನನ್ಯಾ ಪಾಂಡೆ ರಿಯಲ್‌ ಲೈಫ್‌ ಇಂಟ್ರೆಸ್ಟಿಂಗ್ ವಿವರಗಳು ಇಲ್ಲಿವೆ.... 

1 Min read
Author : Suvarna News | Asianet News
Published : Mar 30 2020, 05:09 PM IST
Share this Photo Gallery
  • FB
  • TW
  • Linkdin
  • Whatsapp
110
ಚಿತ್ರರಂಗಕ್ಕೆ ಕಾಲಿಟ್ಟಾಗ ಅನನ್ಯಾಳಿಗೆ ಕೇವಲ 19 ವರ್ಷಗಳಾಗಿತ್ತು.

ಚಿತ್ರರಂಗಕ್ಕೆ ಕಾಲಿಟ್ಟಾಗ ಅನನ್ಯಾಳಿಗೆ ಕೇವಲ 19 ವರ್ಷಗಳಾಗಿತ್ತು.

ಚಿತ್ರರಂಗಕ್ಕೆ ಕಾಲಿಟ್ಟಾಗ ಅನನ್ಯಾಳಿಗೆ ಕೇವಲ 19 ವರ್ಷಗಳಾಗಿತ್ತು.
210
80 ದಶಕದ ಹೆಸರಾಂತ ನಟ ಚಂಕಿ ಪಾಂಡೆ ಅವರ ಹಿರಿಯ ಪುತ್ರಿ ಅನನ್ಯಾ.

80 ದಶಕದ ಹೆಸರಾಂತ ನಟ ಚಂಕಿ ಪಾಂಡೆ ಅವರ ಹಿರಿಯ ಪುತ್ರಿ ಅನನ್ಯಾ.

80 ದಶಕದ ಹೆಸರಾಂತ ನಟ ಚಂಕಿ ಪಾಂಡೆ ಅವರ ಹಿರಿಯ ಪುತ್ರಿ ಅನನ್ಯಾ.
310
ಪದವಿ ಪೂರ್ಣ ಶಿಕ್ಷಣವನ್ನು ಲಾಸ್‌ ಏಂಜಲೇಸ್‌ನಲ್ಲಿ ಪೂರೈಸಿದ್ದಾರೆ.

ಪದವಿ ಪೂರ್ಣ ಶಿಕ್ಷಣವನ್ನು ಲಾಸ್‌ ಏಂಜಲೇಸ್‌ನಲ್ಲಿ ಪೂರೈಸಿದ್ದಾರೆ.

ಪದವಿ ಪೂರ್ಣ ಶಿಕ್ಷಣವನ್ನು ಲಾಸ್‌ ಏಂಜಲೇಸ್‌ನಲ್ಲಿ ಪೂರೈಸಿದ್ದಾರೆ.
410
ಅನನ್ಯಾ ಇಷ್ಟದ ತಿಂಡಿ ಪಿಜ್ಜಾ ಹಾಗೂ ಚಾಕೊಲೇಟ್‌.

ಅನನ್ಯಾ ಇಷ್ಟದ ತಿಂಡಿ ಪಿಜ್ಜಾ ಹಾಗೂ ಚಾಕೊಲೇಟ್‌.

ಅನನ್ಯಾ ಇಷ್ಟದ ತಿಂಡಿ ಪಿಜ್ಜಾ ಹಾಗೂ ಚಾಕೊಲೇಟ್‌.
510
ಬಿಡುವಿನ ಸಮಯದಲ್ಲಿ ಅನನ್ಯಾ ಹೆಚ್ಚಾಗಿ ಪೋಷಕರೊಟ್ಟಿಗೆ ಕಳೆಯಲು ಇಚ್ಛಿಸುತ್ತಾರೆ.

ಬಿಡುವಿನ ಸಮಯದಲ್ಲಿ ಅನನ್ಯಾ ಹೆಚ್ಚಾಗಿ ಪೋಷಕರೊಟ್ಟಿಗೆ ಕಳೆಯಲು ಇಚ್ಛಿಸುತ್ತಾರೆ.

ಬಿಡುವಿನ ಸಮಯದಲ್ಲಿ ಅನನ್ಯಾ ಹೆಚ್ಚಾಗಿ ಪೋಷಕರೊಟ್ಟಿಗೆ ಕಳೆಯಲು ಇಚ್ಛಿಸುತ್ತಾರೆ.
610
ಚಿಕ್ಕ ವಯಸ್ಸಾದ ಕಾರಣ ಚಿತ್ರರಂಗದಲ್ಲಿ ಅನನ್ಯಾ ಏನೇ ಮಾಡಿದ್ರೂ ಬೇಗ ಟ್ರೋಲ್‌ ಅಗುತ್ತಾರೆ.

ಚಿಕ್ಕ ವಯಸ್ಸಾದ ಕಾರಣ ಚಿತ್ರರಂಗದಲ್ಲಿ ಅನನ್ಯಾ ಏನೇ ಮಾಡಿದ್ರೂ ಬೇಗ ಟ್ರೋಲ್‌ ಅಗುತ್ತಾರೆ.

ಚಿಕ್ಕ ವಯಸ್ಸಾದ ಕಾರಣ ಚಿತ್ರರಂಗದಲ್ಲಿ ಅನನ್ಯಾ ಏನೇ ಮಾಡಿದ್ರೂ ಬೇಗ ಟ್ರೋಲ್‌ ಅಗುತ್ತಾರೆ.
710
ಅನನ್ಯಾ ಹೆಚ್ಚಾಗಿ ಶಾರುಖ್ ಪುತ್ರಿ ಸುಹಾನಾ ಹಾಗೂ ಸಂಜಯ್ ಕಪೂರ್ ಪುತ್ರಿ ಸನಯಾ ಜೊತೆ ಕಾಣಿಸಿಕೊಂಡಿದ್ದಾರೆ.

ಅನನ್ಯಾ ಹೆಚ್ಚಾಗಿ ಶಾರುಖ್ ಪುತ್ರಿ ಸುಹಾನಾ ಹಾಗೂ ಸಂಜಯ್ ಕಪೂರ್ ಪುತ್ರಿ ಸನಯಾ ಜೊತೆ ಕಾಣಿಸಿಕೊಂಡಿದ್ದಾರೆ.

ಅನನ್ಯಾ ಹೆಚ್ಚಾಗಿ ಶಾರುಖ್ ಪುತ್ರಿ ಸುಹಾನಾ ಹಾಗೂ ಸಂಜಯ್ ಕಪೂರ್ ಪುತ್ರಿ ಸನಯಾ ಜೊತೆ ಕಾಣಿಸಿಕೊಂಡಿದ್ದಾರೆ.
810
ಅನನ್ಯಾ ಚಿಕ್ಕ ವಯಸ್ಸಿನಿಂದಲೂ ನಟಿಯಾಗಬೇಕೆಂಬ ಕನಸು ಕಂಡವಳು.

ಅನನ್ಯಾ ಚಿಕ್ಕ ವಯಸ್ಸಿನಿಂದಲೂ ನಟಿಯಾಗಬೇಕೆಂಬ ಕನಸು ಕಂಡವಳು.

ಅನನ್ಯಾ ಚಿಕ್ಕ ವಯಸ್ಸಿನಿಂದಲೂ ನಟಿಯಾಗಬೇಕೆಂಬ ಕನಸು ಕಂಡವಳು.
910
ಅನನ್ಯಾ ತನ್ನ ಮೊದಲ ಚಿತ್ರಕ್ಕೆ ಫಿಲ್ಮ್‌ ಫೇರ್‌ ಬೆಸ್ಟ್‌ ಡೆಬ್ಯೂ ಅವಾರ್ಡ್‌ ಪಡೆದುಕೊಂಡಿದ್ದಾರೆ.

ಅನನ್ಯಾ ತನ್ನ ಮೊದಲ ಚಿತ್ರಕ್ಕೆ ಫಿಲ್ಮ್‌ ಫೇರ್‌ ಬೆಸ್ಟ್‌ ಡೆಬ್ಯೂ ಅವಾರ್ಡ್‌ ಪಡೆದುಕೊಂಡಿದ್ದಾರೆ.

ಅನನ್ಯಾ ತನ್ನ ಮೊದಲ ಚಿತ್ರಕ್ಕೆ ಫಿಲ್ಮ್‌ ಫೇರ್‌ ಬೆಸ್ಟ್‌ ಡೆಬ್ಯೂ ಅವಾರ್ಡ್‌ ಪಡೆದುಕೊಂಡಿದ್ದಾರೆ.
1010
ಇನ್‌ಸ್ಟಾಗ್ರಾಂನಲ್ಲಿ ಆ್ಯಕ್ಟಿವ್ ಇರೋ ಅನನ್ಯಾ ಹೆಚ್ಚಾಗಿ ಫೋಟೋಶೂಟ್‌ ಮಾಡಿಸಿರುವ ಚಿತ್ರಗಳನ್ನೇ ಶೇರ್ ಮಾಡಿಕೊಳ್ಳುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
ರಶ್ಮಿಕಾ ಸೊಸೆಯಾಗಿ ಬಂದಿದ್ದೇ ತಡ 'ತೆಲುಗು ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸ್ಕಾಲರ್‌ಶಿಪ್' ಘೋಷಿಸಿದ ವಿಜಯ್ ದೇವರಕೊಂಡ
Recommended image2
ಜೋಸೆಫ್‌ ವಿಜಯ್‌ ಜೊತೆಗಿನ ಸಂಬಂಧದ ನಡುವೆಯೇ ತಮಿಳುನಾಡಿನ ಜಯಲಲಿತಾ ಆಗ್ತಾರಾ ನಟಿ ತ್ರಿಶಾ, ಇದಕ್ಕೆ ಕಾರಣವೂ ಇದೆ!
Recommended image3
ನಟ ಪ್ರಭಾಸ್ ಅವರದ್ದು ಅಂಬಾನಿಗಿಂತಲೂ ಶ್ರೀಮಂತ ಕುಟುಂಬ; ರಾಜಮನೆತದ ಲಕ್ಷ ಎಕರೆ ಭೂಮಿಯನ್ನ ದಾನ ಮಾಡಿದ್ದೇ ಹೆಚ್ಚು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved