Ambareesh  

(Search results - 612)
 • Amar Abhishek Ambareesh

  ENTERTAINMENT30, May 2019, 2:09 PM IST

  ‘ಅಮರ್’ ಚಿತ್ರದ Exclusive ಫೋಟೋಸ್ ಇಲ್ಲಿವೆ!

  ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್  ಚೊಚ್ಚಲ ಸಿನಿಮಾ ‘ಅಮರ್’ ತೆರೆ ಕಾಣುತ್ತಿದ್ದು ಕೆಲವೊಂದು Exclusive ಫೋಟೋಸ್ ಇಲ್ಲಿದೆ.
   

 • sumalatha and abhishek

  ENTERTAINMENT30, May 2019, 12:27 PM IST

  ರಾಜಕೀಯ ಮರೆತು ಅಭಿಷೇಕ್, ಸುಮಲತಾಗೆ ನಿಖಿಲ್ ವಿಶ್

  ರಾಜಕೀಯದಲ್ಲಿ ಕಿತ್ತಾಟ, ಕೆಸರೆರಚಾಟಗಳೆಲ್ಲಾ ಕಾಮನ್. ರಾಜಕೀಯ ಅಖಾಡದಲ್ಲಿ ಸ್ನೇಹಿತರು ಶತ್ರುಗಳಾಗ್ತಾರೆ. ಮಂಡ್ಯ ಚುನಾವಣಾ ಅಖಾಡವೂ ಇದಕ್ಕೆ ಹೊರತಾಗಿರಲಿಲ್ಲ. ಅಭಿಷೇಕ್ ಅಂಬರೀಶ್ ಹಾಗೂ ನಿಖಿಲ್ ಕುಮಾರಸ್ವಾಮಿ ಒಳ್ಳೆಯ ಸ್ನೇಹಿತರು. ಆದರೆ ಮಂಡ್ಯ ಚುನಾವಣೆಯಲ್ಲಿ ಇಬ್ಬರೂ ಪ್ರತಿಸ್ಪರ್ಧಿಗಳಾದರು. 

 • Kannada actor and politician MH Ambareesh died due to lung and kidney infection on November 24, 2018. He was 66. Known as Rebel Star, he had acted in over 200 films.
  Video Icon

  NEWS29, May 2019, 5:25 PM IST

  ಅಂಬಿ ಹುಟ್ಟುಹಬ್ಬಕ್ಕೆ ಶುಭಕೋರಿದ ಸಿಎಂ

  ಅಂಬರೀಶ್ ಹುಟ್ಟುಹಬ್ಬಕ್ಕೆ ಸಿಎಂ ಕುಮಾರಸ್ವಾಮಿ ಶುಭ ಕೋರಿದ್ದಾರೆ. ಅಂಬರೀಶ್ ಹಾಗೂ ನನ್ನ ಸ್ನೇಹ ಮರೆಯಲಾಗದ್ದು ಎಂದು ಹೇಳಿದ್ದಾರೆ. ಸದಾ ಜನರ ಜೊತೆ ಬರೆತ ಸಮುದಾಯದ ಏಳಿಗೆಗೆ ಚಿಂತಿಸಿದ ಗೆಳೆಯ. ಅಂಬರೀಶ್ ಅವರ ಉದಾತ್ತ ಮನಸ್ಸು ಎಲ್ಲರಿಗೂ ದಕ್ಕಲಿ ಎಂದು ಸಿಎಂ ಆಶಿಸಿದ್ದಾರೆ. 

 • Sumalatha- Abhishek
  Video Icon

  ENTERTAINMENT29, May 2019, 3:24 PM IST

  ಅಮರ್ ಸಿನಿಮಾ ಆಗಿದ್ದೇ ದರ್ಶನ್ ರಿಂದ ಹೇಗೆ ಗೊತ್ತಾ?

  ಅಮರ್ ಸಿನಿಮಾ ಮೇ 31 ಕ್ಕೆ ಬರಲು ಸಿದ್ಧವಾಗಿದೆ. ಮೇ ತಿಂಗಳು ಅಂಬಿ ಫ್ಯಾಮಿಲಿಗೆ ಒಂದು ರೀತಿ ವಿಶೇಷವಾದ ತಿಂಗಳು. ಸುಮಲತಾ ಗೆಲುವು, ಅಂಬಿ ಹುಟ್ಟುಹಬ್ಬ, ಅಮರ್ ಸಿನಿಮಾ ರಿಲೀಸ್ ಹೀಗೆ ಮೇ ತಿಂಗಳು ಒಂದು ರೀತಿ ವಿಶೇಷವಾದ ತಿಂಗಳು. ಅಮರ್ ಸಿನಿಮಾದ ಬಗ್ಗೆ ಸುಮಲತಾ, ಅಭಿಷೇಕ್ ರನ್ನು ಸಂದರ್ಶನ ಮಾಡಿದ್ದಾರೆ. ಈ ಸಂದರ್ಶನ ಸ್ವಲ್ಪ ವಿಭಿನ್ನವಾಗಿದೆ. ಅಮರ್ ಸಿನಿಮಾದ ಬಗ್ಗೆ, ದರ್ಶನ್ ಬಗ್ಗೆ, ಯಶ್ ಬಗ್ಗೆ ಅಭಿಷೇಕ್ ಇಂಟರೆಸ್ಟಿಂಗ್ ಆಗಿ ಮಾತನಾಡಿದ್ದಾರೆ ಕೇಳಿ. 

 • sumalatha Mandya
  Video Icon

  NEWS29, May 2019, 12:39 PM IST

  ಸ್ವಾಭಿಮಾನಿ ವಿಜಯೋತ್ಸವ ಬ್ಯಾನರ್‌ನಲ್ಲೂ ಕೈ ನಾಯಕರ ಫೋಟೋ!

  ಇಂದು ಅಂಬರೀಷ್ ಹುಟ್ಟುಹಬ್ಬ, ಹಾಗೂ ಮಂಡ್ಯ ಸಂಸದೆ ಸುಮಲತಾ ಸ್ವಾಭಿಮಾನಿ ವಿಜಯೋತ್ಸವ ಸಮಾವೇಶ ಕೂಡಾ. ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಬ್ಯಾನರ್‌ಗಳಲ್ಲೂ ಕಾಂಗ್ರೆಸ್ ನಾಯಕರು ರಾರಾಜಿಸುತ್ತಿದ್ದಾರೆ.    

 • Ambareesh

  ENTERTAINMENT29, May 2019, 11:26 AM IST

  ಅಂಬರೀಶ್ ಇಲ್ಲದ ಮೊದಲ ಹುಟ್ಟುಹಬ್ಬ; ಏನಿದೆ ವಿಶೇಷ?

  ಮೊನ್ನೆ ಸುಮಲತಾ ಗೆಲುವು, ನಾಡಿದ್ದು ಅಮರ್‌ ಸಿನಿಮಾ ಬಿಡುಗಡೆ, ಇಂದು ಅಂಬರೀಷ್‌ ಹುಟ್ಟುಹಬ್ಬ- ಮಂಡ್ಯವನ್ನು ಧೂಳೆಬ್ಬಿಸುವುದಕ್ಕೆ ಇನ್ನೇನು ಬೇಕು. ಇಂದು ರಸ್ತೆಗಳೆಲ್ಲ ಅಂಬಿ ಜಯಂತ್ಯುತ್ಸವದತ್ತ. ಅಲ್ಲಿಯೇ ಎಲ್ಲರ ಚಿತ್ತ.

 • Darshan- Ambareesh

  ENTERTAINMENT29, May 2019, 10:15 AM IST

  ಹುಟ್ಟುಹಬ್ಬದಂದು ಅಂಬಿಯನ್ನು ನೆನೆದ ದರ್ಶನ್

  ಮಂಡ್ಯದ ಗಂಡು ದಿವಂಗತ ಅಂಬರೀಶ್ 67 ನೇ ಹುಟ್ಟುಹಬ್ಬ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ  ಅಂಬಿ ಸಮಾಧಿಗೆ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಸೇರಿದಂತೆ ನೂರಾರು ಅಭಿಮಾನಿಗಳು ಪೂಜೆ ಸಲ್ಲಿಸಿದ್ದಾರೆ. 

 • Amar Cinema

  ENTERTAINMENT28, May 2019, 3:27 PM IST

  ‘ಅಮರ್’ ರಿಲೀಸ್‌ಗೂ ಮುನ್ನ 1 ಲಕ್ಷಕ್ಕೆ ಟಿಕೆಟ್ ಖರೀದಿಸಿದ ಅಭಿಮಾನಿ

  ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಮರ್ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ಕುತೂಹಲ ಮೂಡಿಸಿದೆ. ಸಿನಿಮಾದ ಟೀಸರ್ ಸಿಕ್ಕಾಪಟ್ಟೆ ಸದ್ದು ಮಾಡಿದೆ. ರಿಲೀಸ್‌ಗೂ ಮುನ್ನ ಅಭಿಮಾನಿಯೊಬ್ಬ 1 ಲಕ್ಷ ನೀಡಿ ಟಿಕೆಟ್ ಖರೀದಿಸಿದ್ದಾರೆ. 

 • Sumalatha leading in karnataka

  NEWS28, May 2019, 8:46 AM IST

  ಸಂಸತ್ತು ಪ್ರವೇಶಿಸುವ ಮುನ್ನವೇ ಸುಮಲತಾಗೆ ಎದುರಾದ ಸವಾಲು

  ಲೋಕಸಭಾ ಚುನಾವಣೆ ಫಲಿತಾಂಶವೂ ಪ್ರಕಟವಾಗಿದ್ದು, ಇದೇ ವೇಳೆ ಸಂಸತ್ತು ಪ್ರವೇಶಿಸುವ ಮುನ್ನವೇ ಸುಮಲತಾಗೆ ಸವಾಲು ಎದುರಾಗಿದೆ. 

 • Darshan Amar Abhishek
  Video Icon

  ENTERTAINMENT27, May 2019, 10:14 AM IST

  ಅಭಿಗೆ ದರ್ಶನ್ ಕೊಟ್ಟ ಆ ಶಾಕ್ ಏನು ಗೊತ್ತಾ?

  ಅಭಿಷೇಕ್ ಅಂಬರೀಶ್ ಸರಿಗಮಪ ವೇದಿಕೆಗೆ ಆಗಮಿಸಿದ್ದರು. ವೇದಿಕೆಯಲ್ಲಿ ದರ್ಶನ್ ಬಗ್ಗೆ, ಅಂಬರೀಶ್ ಬಗ್ಗೆ ಮಾತನಾಡಿದ್ದಾರೆ. ಅಂದಿನ ಕಾಲದವರಿಗೆ ಅಂಬರೀಶ್ ಆದ್ರೆ ನಮಗೆ ದರ್ಶನ್ ಹೀರೋ ಎಂದು ಸಖತ್ ಡೈಲಾಗ್ ಹೊಡೆದು ಗಮನ ಸೆಳೆದರು. 

 • sumalatha won in mandia
  Video Icon

  NEWS26, May 2019, 2:19 PM IST

  ಬಿಜೆಪಿ ಸೇರ್ಪಡೆ ಇಲ್ಲ, ಆದರೆ...?: ರಾಜಕೀಯ ನಡೆ ಬಿಚ್ಚಿಟ್ಟ ಸುಮಲತಾ!

  ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಭೇಟಿ ಭಾರೀ ಕುತೂಹಲ ಮೂಡಿಸಿತ್ತು. ಸುಮಲತಾ ಬಿಜೆಪಿ ಸೇರ್ಪಡೆಯಾಗ್ತರಾ ಎಂಬ ಅನುಮಾನಗಳು ಎದ್ದಿದ್ದವು. ಆದರೀಗ ಈ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ. ಭೇಟಿ ಬಳಿಕ ಮಾತನಾಡಿರುವ 'ಬಿಜೆಪಿ ಸೇರ್ಪಡೆ ಕುರಿತು ಯಾವುದೇ ನಿರ್ಧಾರ ಇಲ್ಲ. ಆದರೆ, ಬಿಜೆಪಿಗೆ ವಿಷಯಾಧಾರಿತ ಬೆಂಬಲ ನೀಡುವೆ. ಪಕ್ಷೇತರ ಅಭ್ಯರ್ಥಿ ಯಾವುದೇ ಪಕ್ಷ ಸೇರುವುದು ಸಾಧ್ಯವಿಲ್ಲ. ಆದರೆ, ಚುನಾವಣೆಯಲ್ಲಿ ಬಿಜೆಪಿ ನನಗೆ ಬೇಷರತ್ ಬೆಂಬಲ ನೀಡಿತ್ತು. ಹೀಗಾಗಿ, ಬಿಜೆಪಿಗೆ ವಿಷಯಾಧಾರಿತ ನೀಡಬಹುದು. ಬಿಜೆಪಿ ಸೇರ್ಪಡೆಗೆ ಜನಾಭಿಪ್ರಾಯ ಮುಖ್ಯ. ನನ್ನ ಗೆಲುವಿಗೆ ಕೆಲಸ ಮಾಡಿದ ಜನರು, ಕಾರ್ಯಕರ್ತರಿಂದ ಅಭಿಪ್ರಾಯ ಕೇಳುವೆ, ಸದ್ಯ, ಮಂಡ್ಯ ಜಿಲ್ಲೆಯ ಅಭಿವೃದ್ಧಿ ಬಗ್ಗೆಯಷ್ಟೇ ನನ್ನ ಗಮನ' ಎಂದಿದ್ದಾರೆ.

 • Abhisheka Ambareesh Nikhil Kumarswamy
  Video Icon

  ENTERTAINMENT26, May 2019, 10:57 AM IST

  ನಿಖಿಲ್ ಸೋಲಿನ ಬಗ್ಗೆ ಅಭಿ ಹೇಳಿದ್ದೇನು?

  ನಿಖಿಲ್ ಕುಮಾರಸ್ವಾಮಿ ಹಾಗೂ ಅಭಿಷೇಕ್ ಅಂಬರೀಶ್ ಕುಚಿಕೂ ಗೆಳೆಯರು. ಮಂಡ್ಯ ಚುನಾವಣೆ ಬಳಿಕ ಇಬ್ಬರೂ ಪ್ರತಿಸ್ಪರ್ಧಿಗಳಾದರು. ಈಗ ಮಂಡ್ಯದಲ್ಲಿ ಸುಮಲತಾ ಗೆದ್ದಿದ್ದಾರೆ. ನಿಖಿಲ್ ಸೋತಿದ್ದಾರೆ. ಗೆಳೆಯನ ಸೋಲಿನ ಬಗ್ಗೆ ಅಭಿಷೇಕ್ ಮಾತುಗಳನ್ನು ಕೇಳಿ. 

 • Sumalatha

  NEWS26, May 2019, 9:56 AM IST

  ಎಸ್ .ಎಂ. ಕೃಷ್ಣ-ಸುಮಲತಾ ಭೇಟಿ, ಮಾತುಕತೆ

  ಮಂಡ್ಯ ಸಂಸದೆಯಾಗಿ ಆಯ್ಕೆಯಾಗಿರುವ ಸುಮಲತಾ ಅಂಬರಿಶ್ ಎಸ್.ಎಂ.ಕೃಷ್ಣ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

 • Sumalatha Ambareesh

  Lok Sabha Election News25, May 2019, 6:49 PM IST

  ಮಂಡ್ಯದಲ್ಲಿ ಸುಮಲತಾ ಕೈಹಿಡಿದ ಕ್ಷೇತ್ರಗಳಾವುವು? ಇಲ್ಲಿದೆ ಕ್ಲಿಯರ್ ಪಿಕ್ಚರ್..!

  ಜೆಡಿಎಸ್ ಭದ್ರಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರಿಶ್ ಭರ್ಜರಿ ಜಯಗಳಿಸಿದ್ದು, ಸಿಎಂ ಪುತ್ರನಿಗೆ ಆಘಾಯ ನೀಡಿದ್ದಾರೆ.  ಹಾಗಾದ್ರೆ ಸುಮಲತಾ ಕೈಹಿಡಿದ ಕ್ಷೇತ್ರಗಳಾವುವು..?

 • Sumalatha Ambareesh
  Video Icon

  Lok Sabha Election News25, May 2019, 6:26 PM IST

  ಸುಮಲತಾ ಅಭಿನಂದನಾ ಫ್ಲೆಕ್ಸ್ ನಲ್ಲಿ ರಾರಾಜಿಸಿದ 'ಕೈ' ನಾಯಕರ ಫೋಟೋ..!

  ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಅವರನ್ನು ಮಣಿಸಿ ನೂತನ ಸಂಸದೆಯಾಗಿ ಆಯ್ಕೆಯಾದ  ಸುಮಲತಾ ಅಂಬರೀಶ್ ಅವರ ಪ್ಲೆಕ್ಸ್ ಗಳು ಮಂಡ್ಯದಲ್ಲಿ ರಾರಾಜಿಸುತ್ತಿವೆ. ಸುಮಲತಾ ಬೆಂಬಲಿಗರ ಅಭಿನಂದನೆ ಪ್ಲೆಕ್ಸ್ ಗಳಲ್ಲಿ ಕೈ ನಾಯಕರ ಫೋಟೋಗಳು ರಾರಾಜಿಸುತ್ತಿದ್ದು, ಜೆಡಿಎಸ್ ಕಾರ್ಯಕರ್ತರ ಕಣ್ಣು ಕೆಂಪಗಾಗಿಸಿದೆ.