Asianet Suvarna News Asianet Suvarna News
194 results for "

Ab De Villiers

"
Former Cricketer AB de Villers predicts IPL 2023 winner its not RCB kvnFormer Cricketer AB de Villers predicts IPL 2023 winner its not RCB kvn

ಈ ಬಾರಿ IPL ಕಪ್ ಗೆಲ್ಲುವ ತಂಡದ ಬಗ್ಗೆ ಭವಿಷ್ಯ ನುಡಿದ ಎಬಿ ಡಿವಿಲಿಯರ್ಸ್‌..! ಆರ್‌ಸಿಬಿ ಅಲ್ಲವೆಂದ ಎಬಿಡಿ

ಭರದಿಂದ ಸಾಗುತ್ತಿದೆ 16ನೇ ಆವೃತ್ತಿಯ ಐಪಿಎಲ್ ಟೂರ್ನಿ
ಈ ಬಾರಿ ಐಪಿಎಲ್ ಕಪ್ ಗೆಲ್ಲಬಲ್ಲ ತಂಡವನ್ನು ಹೆಸರಿಸಿದ ಎಬಿ ಡಿವಿಲಿಯರ್ಸ್‌
ಆರ್‌ಸಿಬಿಗಿಂತ ಈ ತಂಡ ಬಲಿಷ್ಠವಾಗಿದೆ ಎಂದ ಎಬಿಡಿ

Cricket Apr 6, 2023, 6:17 PM IST

IPL 2023 JioCinema unveils commentary panel Chris Gayle Anil Kumble AB de Villiers and many more kvnIPL 2023 JioCinema unveils commentary panel Chris Gayle Anil Kumble AB de Villiers and many more kvn

IPL 2023: ಕ್ರಿಸ್ ಗೇಲ್‌, ಎಬಿಡಿಯಿಂದ ಐಪಿಎಲ್‌ ಕಾಮೆಂಟ್ರಿ!

16ನೇ ಆವೃತ್ತಿಯ ಐಪಿಎಲ್ ಟೂರ್ನಿಯು  ಮಾರ್ಚ್ 31ರಿಂದ ಆರಂಭ
ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ ಎಬಿಡಿ, ಕ್ರಿಸ್ ಗೇಲ್‌
ಇಂಗ್ಲಿಷ್ ಕಾಮೆಂಟ್ರಿ ಮಾಡಲಿರುವ ಆರ್‌ಸಿಬಿ ದಿಗ್ಗಜ ಕ್ರಿಕೆಟಿಗರು

Cricket Mar 30, 2023, 4:24 PM IST

IPL 2023 AB de Villiers Brutally Honest Take On His First Impression Of Virat Kohli kvnIPL 2023 AB de Villiers Brutally Honest Take On His First Impression Of Virat Kohli kvn

IPL 2023: ವಿರಾಟ್ ಕೊಹ್ಲಿ ಕೊಂಚ ಅಹಂಕಾರಿ ಎಂದುಕೊಂಡಿದ್ದೆ..! ಎಬಿಡಿ ಬಿಚ್ಚುಮಾತು ವೈರಲ್‌

* 16ನೇ ಆವೃತ್ತಿಯ ಐಪಿಎಲ್ ಟೂರ್ನಿ ಮಾರ್ಚ್‌ 31ರಿಂದ ಆರಂಭ
* ವಿರಾಟ್ ಕೊಹ್ಲಿಯನ್ನು ಮೊದಲ ಬಾರಿಗೆ ಭೇಟಿ ಮಾಡಿದ ಕ್ಷಣ ಮೆಲುಕು ಹಾಕಿದ ವಿರಾಟ್ ಕೊಹ್ಲಿ
* ಕೊಹ್ಲಿ ಕೊಂಚ ಅಹಂಕಾರಿಯಾದ ವ್ಯಕ್ತಿಯೆಂದೇ ಭಾವಿಸಿದ್ದೆ ಎಂದ ಎಬಿಡಿ

Cricket Mar 28, 2023, 4:13 PM IST

RCB Unbox 2023 Chris Gayle Ab De Villiers honoured RCB 2023 jersey launched kvnRCB Unbox 2023 Chris Gayle Ab De Villiers honoured RCB 2023 jersey launched kvn

ಗೇಲ್, ಎಬಿಡಿಗೆ ಆರ್‌ಸಿಬಿ ಹಾಲ್ ಆಫ್‌ ಫೇಮ್ ಗೌರವ, ನೂತನ ಜೆರ್ಸಿ ಅನಾವರಣ ಮಾಡಿದ ಕೊಹ್ಲಿ- ಫಾಫ್ ಜೋಡಿ

ಅಭಿಮಾನಿಗಳಿಗೆ ಮುದ ನೀಡಿದ ಆರ್‌ಸಿಬಿ ಅನ್‌ಬಾಕ್ಸ್‌ ಕಾರ್ಯಕ್ರಮ
ಕ್ರಿಸ್ ಗೇಲ್ ಎಬಿ ಡಿವಿಲಿಯರ್ಸ್‌ಗೆ ಹಾಲ್ ಆಫ್‌ ಫೇಮ್ ಗೌರವ
ಆರ್‌ಸಿಬಿ 2023ನೇ ಸಾಲಿನ ಐಪಿಎಲ್‌ಗೆ ನೂತನ ಜೆರ್ಸಿ ಅನಾವರಣ

Cricket Mar 27, 2023, 9:22 AM IST

Entertainment has officially begun Chris Gayle and AB de Villiers joins Royal Challengers Bangalore ahead of IPL 2023 kvnEntertainment has officially begun Chris Gayle and AB de Villiers joins Royal Challengers Bangalore ahead of IPL 2023 kvn

IPL 2023 'ಎಂಟರ್‌ಟೈನ್‌ಮೆಂಟ್ ಅಧಿಕೃತ ಆರಂಭ': ಆರ್‌ಸಿಬಿ ಕೂಡಿಕೊಂಡ ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್‌..!

ಬೆಂಗಳೂರು: ಬಹುನಿರೀಕ್ಷಿತ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. 10 ತಂಡಗಳು, ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ದತೆ ಆರಂಭಿಸಿವೆ. ಇದೀಗ ಆರ್‌ಸಿಬಿ ಅನ್‌ಬಾಕ್ಸಿಂಗ್‌ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ದಿಗ್ಗಜ ಕ್ರಿಕೆಟಿಗರಾದ ಕ್ರಿಸ್ ಗೇಲ್ ಹಾಗೂ ಎಬಿ ಡಿಲಿಯರ್ಸ್‌ ಇದೀಗ ಆರ್‌ಸಿಬಿ ಪಾಳಯ ಕೂಡಿಕೊಂಡಿದ್ದಾರೆ.
 

Cricket Mar 25, 2023, 1:41 PM IST

MS Dhoni best cheteshwar pujara worst Virat kohli answers best running between wickets in Team India ckmMS Dhoni best cheteshwar pujara worst Virat kohli answers best running between wickets in Team India ckm

ರನ್ನಿಂಗ್ ಬಿಟ್ವೀನ್ ವಿಕೆಟ್‌ನಲ್ಲಿ ಧೋನಿ ಬೆಸ್ಟ್, ಪೂಜಾರ ಕಳಪೆ, ಕ್ರಿಕೆಟ್ ಸೀಕ್ರೆಟ್ ಬಿಚ್ಚಿಟ್ಟ ಕೊಹ್ಲಿ!

ಬ್ಯಾಟ್ಸ್‌ಮನ್‌ಗೆ ರನ್ನಿಂಗ್ ಅತ್ಯಂತ ಮುಖ್ಯ. ಇದಕ್ಕೆ ಫಿಟ್ನೆಸ್ ಬೇಕೆ ಬೇಕು. ಆದರೆ ಕೆಲವರು ಫಿಟ್ ಇದ್ದರೂ ರನ್ನಿಂಗ್ ಬಿಟ್ವೀನ್ ವಿಕೆಟ್ ಅಷ್ಟಕಷ್ಟೆ. ಟೀಂ ಇಂಡಿಯಾದಲ್ಲಿನ ಅತ್ಯುತ್ತಮ ಹಾಗೂ ಕಳಪೆ ರನ್ನಿಂಗ್ ಬಿಟ್ವೀನ್ ವಿಕೆಟ್ ಯಾರು ಅನ್ನೋ ಕುತೂಹಲಕ್ಕೆ ವಿರಾಟ್ ಕೊಹ್ಲಿ ಉತ್ತರಿಸಿದ್ದಾರೆ. 

Cricket Mar 21, 2023, 8:18 PM IST

RCB Legend AB De Villiers Love Story With South African Entrepreneur  Danielle kvnRCB Legend AB De Villiers Love Story With South African Entrepreneur  Danielle kvn

ನಿಮಗೆ ಗೊತ್ತಿರದ ಎಬಿ ಡಿವಿಲಿಯರ್ಸ್‌ ಲವ್ ಸ್ಟೋರಿ..! ಮೊದಲ ಭೇಟಿಯಲ್ಲೇ ABD ಕ್ಲೀನ್ ಬೌಲ್ಡ್

ಬೆಂಗಳೂರು: ಎಬಿ ಡಿವಿಲಿಯರ್ಸ್‌ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಕಂಡ ಅದ್ಭುತ ಆಟಗಾರ. ಎಬಿ ಡಿವಿಲಿಯರ್ಸ್‌ಗೆ ದಕ್ಷಿಣ ಆಫ್ರಿಕಾ ಮಾತ್ರವಲ್ಲ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಐಪಿಎಲ್‌ನಲ್ಲಿ ದಶಕಗಳ ಕಾಲ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಮಿಂಚಿದ್ದ ಎಬಿಡಿ, ಭಾರತವನ್ನು ತಮ್ಮ ಎರಡನೇ ತವರು ಎಂದಿದ್ದಾರೆ. ಹೀಗಿರುವ ಎಬಿಡಿ ಮುದ್ದಾದ ಸಂಸಾರವನ್ನು ಹೊಂದಿದ್ದಾರೆ. ಎಬಿಡಿಯ ಪತ್ನಿ ಹೇಗಿದ್ದಾರೆ? ಅವರ ಪ್ರೇಮ ಕಹಾನಿ ಹೇಗಿತ್ತು ಎನ್ನುವುದರ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.
 

Cricket Mar 15, 2023, 5:00 PM IST

AB De Villiers to Shane Watson Most Player of The Match Awards In IPL History kvnAB De Villiers to Shane Watson Most Player of The Match Awards In IPL History kvn

IPL ಇತಿಹಾಸದಲ್ಲಿ ಅತಿಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ ಟಾಪ್ 6 ಕ್ರಿಕೆಟಿಗರಿವರು..!

ಬೆಂಗಳೂರು(ಮಾ.07): ಬಹುನಿರೀಕ್ಷಿತ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮಾರ್ಚ್ 31ರಿಂದ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಗೆ ಚಾಲನೆ ಸಿಗಲಿದೆ. ಈ ಸಂದರ್ಭದಲ್ಲಿ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಅತಿಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ ಟಾಪ್ 6 ಆಟಗಾರರ ಕಂಪ್ಲೀಟ್ ಮಾಹಿತಿಯನ್ನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ ನೋಡಿ.
 

Cricket Mar 7, 2023, 5:49 PM IST

AB De Villiers names Greatest T20 Player Its Not Virat Kohli Or Chris Gayle kvnAB De Villiers names Greatest T20 Player Its Not Virat Kohli Or Chris Gayle kvn

ಆತ್ಮೀಯ ಗೆಳೆಯ ವಿರಾಟ್ ಕೊಹ್ಲಿಯನ್ನೇ ಮರೆತ ಎಬಿಡಿ..! ವಿರಾಟ್-ಗೇಲ್‌ಗಿಂತ ಈತನೇ ಅತಿದೊಡ್ಡ ಮ್ಯಾಚ್ ವಿನ್ನರ್‌ ಅಂತೆ..!

ಬೆಂಗಳೂರು: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್‌ ಅತ್ಯುತ್ತಮ ಗೆಳೆಯರು ಎನ್ನುವುದು ಸಾರ್ವಕಾಲಿಕ ಸತ್ಯ. ಆದರೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಅಬ್ರಹಂ ಬೆಂಜಮಿನ್ ಡಿ ವಿಲಿಯರ್ಸ್‌, ಇದೀಗ ಟಿ20 ಕ್ರಿಕೆಟ್‌ನ ಅತಿದೊಡ್ಡ ಮ್ಯಾಚ್ ವಿನ್ನರ್ ಯಾರು ಎನ್ನುವುದನ್ನು ಹೆಸರಿಸುವ ವೇಳೆಯಲ್ಲಿ ವಿರಾಟ್ ಕೊಹ್ಲಿಯವರನ್ನೇ ಮರೆತಿದ್ದಾರೆ. ಅಷ್ಟಕ್ಕೂ ಎಬಿಡಿ ಹೆಸರಿಸಿದ ಅತಿದೊಡ್ಡ ಟಿ20 ಮ್ಯಾಚ್ ವಿನ್ನರ್ ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket Mar 7, 2023, 3:52 PM IST

AB De Villiers Calls Virat Kohli Different Level RCB Cricketer Dinesh Karthik Responds goes viral kvnAB De Villiers Calls Virat Kohli Different Level RCB Cricketer Dinesh Karthik Responds goes viral kvn

ವಿರಾಟ್ ಕೊಹ್ಲಿ ಬೇರೆಯದ್ದೇ ಹಂತದ ಆಟಗಾರನೆಂದ ಎಬಿಡಿ..! ಡಿಕೆ ರೆಸ್ಪಾನ್ಸ್‌ ವೈರಲ್‌

ಲಂಕಾ ಎದುರು ಸ್ಪೋಟಕ ಶತಕ ಚಚ್ಚಿದ ವಿರಾಟ್ ಕೊಹ್ಲಿ
ವಿರಾಟ್ ಬ್ಯಾಟಿಂಗ್ ಗುಣಗಾನ ಮಾಡಿದ ಎಬಿ ಡಿವಿಲಿಯರ್ಸ್‌
ಎಬಿಡಿಗೆ ಸಾಥ್ ಕೊಟ್ಟ ಆರ್‌ಸಿಬಿ ಕ್ರಿಕೆಟಿಗ ದಿನೇಶ್ ಕಾರ್ತಿಕ್

Cricket Jan 16, 2023, 4:52 PM IST

AB de Villiers believes RCB achievs 3 to 4 titles once they win their first one kvnAB de Villiers believes RCB achievs 3 to 4 titles once they win their first one kvn

RCB ಒಂದು ಕಪ್‌ ಗೆದ್ದರೇ, ಆಮೇಲೆ ಚುರುಕಾಗಿ ಮೂರ್ನಾಲ್ಕು ಟ್ರೋಫಿ ಗೆಲ್ಲಲಿದೆ: ಎಬಿ ಡಿವಿಲಿಯರ್ಸ್ ವಿಶ್ವಾಸ

ಆರ್‌ಸಿಬಿ ಮುಂಬರುವ ದಿನಗಳಲ್ಲಿ ಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಎಬಿಡಿ
ಕಳೆದ 14 ಆವೃತ್ತಿಗಳಲ್ಲಿ ಕಪ್ ಗೆಲ್ಲಲು ವಿಫಲವಾಗಿರುವ ಆರ್‌ಸಿಬಿ
ಮೂರು ಬಾರಿ ಫೈನಲ್‌ನಲ್ಲಿ ಮುಗ್ಗರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು

Cricket Nov 18, 2022, 4:18 PM IST

Real 360s of film industry and Cricket Kantara Rishab shetty meet ab de villiers post video on social media ckmReal 360s of film industry and Cricket Kantara Rishab shetty meet ab de villiers post video on social media ckm

ಕ್ರಿಕೆಟ್ ಸಿನಿಮಾ ಅಭಿಮಾನಿಗಳಿಗೆ ಬಂಪರ್ ಗಿಫ್ಟ್, ರಿಶಬ್ ಶೆಟ್ಟಿ ಜೊತೆ ಎಬಿ ಡಿವಿಲಿಯರ್ಸ್!

ಸಿನಿಮಾದ 360 ಡಿಗ್ರಿ ಹಾಗೂ ಕ್ರಿಕೆಟ್‌ನ 360 ಡಿಗ್ರಿ ಮುಖಾಮುಖಿಯಾಗಿದ್ದಾರೆ. ಹೌದು ಕಾಂತಾರ ಯಶಸ್ಸಿನಲ್ಲಿರುವ ರಿಶಬ್ ಶೆಟ್ಟಿ ಹಾಗೂ ಆರ್‌ಸಿಬಿ ಕ್ರಿಕೆಟಿಗ, ಸೌತ್ ಆಫ್ರಿಕಾ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ಸಿನಿಮಾ ಹಾಗೂ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣಕ್ಕೆ ರೆಡಿಯಾಗಿದ್ದಾರೆ. 
 

Cricket Nov 3, 2022, 11:13 PM IST

AB de Villiers drops huge medical update, vows RCB return in IPL 2023 sanAB de Villiers drops huge medical update, vows RCB return in IPL 2023 san

ನನ್ನ ಕಣ್ಣಿಗೆ ಶಸ್ತ್ರಚಿಕಿತ್ಸೆ ಆಗಿದೆ, ಕ್ರಿಕೆಟ್‌ ಆಡೋದಿಲ್ಲ.. ಆದರೆ ಆರ್‌ಸಿಬಿ ತಂಡದಲ್ಲಿರ್ತೇನೆ ಎಂದ ಎಬಿಡಿ!

ಮುಂದಿನ ವರ್ಷದ ಐಪಿಎಲ್‌ ವೇಳೆ ಆರ್‌ಸಿಬಿ ತಂಡಕ್ಕೆ ಮರಳುವುದಾಗಿ ದಕ್ಷಿಣ ಆಫ್ರಿಕಾದ ಸೂಪರ್‌ ಸ್ಟಾರ್‌ ಆಟಗಾರ ಎಬಿ ಡಿವಿಲಿಯರ್ಸ್‌ ಹೇಳಿದ್ದಾರೆ. ಆದರೆ ಆಟಗಾರನಾಗಿ ಮರಳುವುದಿಲ್ಲ ಎಂದು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಹಾಗೂ ಮಾಜಿ ನಾಯಕ ಸ್ಪಷ್ಟಪಡಿಸಿದ್ದಾರೆ.
 

Cricket Oct 4, 2022, 4:47 PM IST

Asia Cup 2022 AB De Villiers Congratulates Virat Kohli Ahead Of His 100th T20I Match kvnAsia Cup 2022 AB De Villiers Congratulates Virat Kohli Ahead Of His 100th T20I Match kvn

Asia Cup 2022 ವಿರಾಟ್ ಕೊಹ್ಲಿ 100 T20I ಪಂದ್ಯಕ್ಕೆ ಶುಭ ಹಾರೈಸಿದ ಆಪ್ತಮಿತ್ರ ಎಬಿ ಡಿವಿಲಿಯರ್ಸ್‌..!

100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಲು ಸಜ್ಜಾದ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಸಾಧನೆಗೆ ಶುಭಹಾರೈಸಿದ ದಿಗ್ಗಜ ಕ್ರಿಕೆಟಿಗ ಎಬಿ ಡಿವಿಲಿಯರ್ಸ್‌
ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಎದುರು ಕಣಕ್ಕಿಳಿಯಲು ಸಜ್ಜಾದ ಕಿಂಗ್ ಕೊಹ್ಲಿ

Cricket Aug 28, 2022, 4:24 PM IST

Legendry Cricketer AB de Villiers confirms return to RCB camp for IPL 2023 kvnLegendry Cricketer AB de Villiers confirms return to RCB camp for IPL 2023 kvn

ಬೆಂಗಳೂರು ನನ್ನ ಎರಡನೇ ತವರು: ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಎಬಿ ಡಿವಿಲಿಯರ್ಸ್‌..!

* ಆರ್‌ಸಿಬಿ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಎಬಿ ಡಿವಿಲಿಯರ್ಸ್‌

* ಒಂದು ದಶಕಗಳ ಕಾಲ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿದ್ದ ಎಬಿಡಿ

* ಮುಂದಿನ ವರ್ಷ ಆರ್‌ಸಿಬಿ ಪಾಳಯ ಸೇರಿಕೊಳ್ಳುವ ಸುಳಿವು ನೀಡಿದ ಮಿಸ್ಟರ್ 360

Cricket May 24, 2022, 4:41 PM IST