Asianet Suvarna News Asianet Suvarna News
470 results for "

Tokyo Olympics

"
Indian sprinter Dutee Chand Disappointed by Supreme Court Verdict on Same sex Marriages says Upset All Plans sanIndian sprinter Dutee Chand Disappointed by Supreme Court Verdict on Same sex Marriages says Upset All Plans san

'ನನ್ನೆಲ್ಲಾ ಪ್ಲ್ಯಾನ್‌ ಉಲ್ಟಾ ಆಗಿದೆ...' ಸಲಿಂಗ ವಿವಾಹದ ಕುರಿತು ಸುಪ್ರೀಂ ಕೋರ್ಟ್‌ ತೀರ್ಪಿಗೆ ಭಾರತದ ಖ್ಯಾತ ಅಥ್ಲೀಟ್‌ ಬೇಸರ!

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದ ಬೆನ್ನಲ್ಲಿಯೇ, ದೇಶದ ಪ್ರಮುಖ ಸಲಿಂಗಿ ಜೋಡಿಗಳಲ್ಲಿ ಆತಂಕ ಶುರುವಾಗಿದೆ. ಭಾರತದ ಖ್ಯಾತ ಸ್ಪ್ರಿಂಟರ್‌ ಹಾಗೂ ಒಲಿಂಪಿಯನ್‌ ದ್ಯುತಿ ಚಂದ್‌ ಕೂಡ ಇದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
 

relationship Oct 18, 2023, 7:35 PM IST

Indian Star Boxer Nikhat Zareen Lovlina Borgohain participates Asian Games 2023 kvnIndian Star Boxer Nikhat Zareen Lovlina Borgohain participates Asian Games 2023 kvn

ಏಷ್ಯಾಡ್‌ ಬಾಕ್ಸಿಂಗ್‌ನಲ್ಲಿ ನಿಖಾತ್‌, ಲವ್ಲೀನಾ ಸ್ಪರ್ಧೆ..!

ಏಷ್ಯನ್‌ ಗೇಮ್ಸ್‌ಗೆ ಭಾರತ ಬಾಕ್ಸಿಂಗ್ ತಂಡ ಪ್ರಕಟ
ಸೆಪ್ಟೆಂಬರ್‌-ಅಕ್ಟೋಬರ್‌ನಲ್ಲಿ ಚೀನಾದ ಹ್ಯಾಂಗ್ಝೂನಲ್ಲಿ ನಡೆಯಲಿರುವ ಕ್ರೀಡಾಕೂಟ
ಟೋಕಿಯೋ ಒಲಿಂಪಿಕ್ಸ್‌ ಪದಕ ವಿಜೇತೆ ಲವ್ಲೀನಾ ಬೊರ್ಗಹೈನ್‌ ಭಾರತದ ಸವಾಲು ಮುನ್ನಡೆಸಲಿದ್ದಾರೆ

Sports Jul 2, 2023, 11:18 AM IST

Olympic Champion Neeraj Chopra Becomes New World Number 1 in Mens Javelin Throw First time sanOlympic Champion Neeraj Chopra Becomes New World Number 1 in Mens Javelin Throw First time san

Mens Javelin Throw: ಇದೇ ಮೊದಲ ಬಾರಿಗೆ ವಿಶ್ವ ನಂ.1 ಸ್ಥಾನಕ್ಕೇರಿದ ಭಾರತದ ನೀರಜ್‌ ಚೋಪ್ರಾ!

ಒಲಿಂಪಿಕ್‌ ಚಾಂಪಿಯನ್ ನೀರಜ್ ಚೋಪ್ರಾ ತಮ್ಮ ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕವನ್ನು ಸಾಧಿಸಿ ಪುರುಷರ ಜಾವೆಲಿನ್ ಎಸೆತದಲ್ಲಿ ಹೊಸ ವಿಶ್ವದ ನಂಬರ್ ಒನ್ ಆಗಿದ್ದಾರೆ,
 

Sports May 22, 2023, 8:32 PM IST

Rani Rampal left out of India 33 player group of core Probables kvnRani Rampal left out of India 33 player group of core Probables kvn

ಭಾರತ ಹಾಕಿ ತಂಡದಲ್ಲಿ ರಾಣಿ ರಾಂಪಾಲ್‌ಗಿಲ್ಲ ಸ್ಥಾನ..!

* ಭಾರತ ಮಹಿಳಾ ಹಾಕಿ ಸಂಭಾವ್ಯ ತಂಡದಲ್ಲಿ ರಾಣಿ ರಾಂಪಾಲ್‌ಗಿಲ್ಲ ಸ್ಥಾನ
*  33 ಆಟಗಾರ್ತಿಯರ ಭಾರತ ಮಹಿಳಾ ತಂಡವನ್ನು ಪ್ರಕಟ
* ಭಾನುವಾರದಿಂದ ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ ಆರಂಭಗೊಳ್ಳಲಿದೆ

Hockey Apr 9, 2023, 11:25 AM IST

Golden Boy Neeraj Chopra Surprises Aspiring Athletes at School Student in Tears on Meeting Idol kvnGolden Boy Neeraj Chopra Surprises Aspiring Athletes at School Student in Tears on Meeting Idol kvn
Video Icon

ಬೆಂಗ್ಳೂರಲ್ಲಿ ಚಿನ್ನದ ಹುಡುಗ: ಒಂದು ವೈಫಲ್ಯದಿಂದ ನಿರಾಶೆಗೊಳಗಾಗಬೇಡಿ ಮಕ್ಕಳಿಗೆ ನೀರಜ್ ಚೋಪ್ರಾ ಕಿವಿಮಾತು..!

ಒಲಿಂಪಿಕ್ಸ್‌ ಚಿನ್ನ ವಿಜೇತ ಜಾವೆಲಿನ್‌ ಥ್ರೋ ಪಟು ನೀರಜ್‌ ಚೋಪ್ರಾ ಬೆಂಗಳೂರಿಗೆ ಭೇಟಿ
ಬೆಂಗಳೂರಿನ ಯಲಹಂಕದಲ್ಲಿರುವ ವಿಶ್ವ ವಿದ್ಯಾಪೀಠ ಶಾಲೆಗೆ ಭೇಟಿ
ಕ್ರೀಡೆಯಲ್ಲಿ ಆಸಕ್ತಿಯಿರುವ ಸುಮಾರು 30 ಮಕ್ಕಳೊಂದಿಗೆ ಅನುಭವ ಹಂಚಿಕೊಂಡ ನೀರಜ್

Sports Mar 27, 2023, 1:42 PM IST

Golden Boy Neeraj Chopra Tokyo Olympics javelin was bought by BCCI kvnGolden Boy Neeraj Chopra Tokyo Olympics javelin was bought by BCCI kvn

1.5 ಕೋಟಿ ಕೊಟ್ಟು ನೀರಜ್‌ ಚೋಪ್ರಾರ ಜಾವೆಲಿನ್‌ ಖರೀದಿಸಿದ್ದ ಬಿಸಿಸಿಐ..!

ಮೋದಿ ಅವರು ಸಂಗ್ರಹಿಸಿದ್ದ ಸ್ಮರಣಿಕೆಗಳ ಹರಾಜು ಪ್ರಕ್ರಿಯೆಯಲ್ಲಿ ನೀರಜ್ ಜಾವೆಲಿನ್ ಖರೀದಿಸಿದದ್ ಬಿಸಿಸಿಐ
ಒಂದೂವರೆ ಕೋಟಿ ರುಪಾಯಿ ನೀಡಿ ಜಾವೆಲಿನ್ ಖರೀದಿಸಿದ್ದ ಬಿಸಿಸಿಐ
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ

Sports Sep 3, 2022, 11:05 AM IST

Tokyo Olympics champion Neeraj Chopra touched an elderly fans feet video goes viral akbTokyo Olympics champion Neeraj Chopra touched an elderly fans feet video goes viral akb

ಹಿರಿಯ ಅಭಿಮಾನಿಯ ಪಾದಕ್ಕೆ ನಮಸ್ಕರಿಸಿದ ನೀರಜ್‌ ಚೋಪ್ರಾ : ವಿಡಿಯೋ ವೈರಲ್

ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ನಡೆದ ಸ್ಟಾಕ್‌ಹೋಮ್‌ ಡೈಮಂಡ್‌ ಲೀಗ್‌ನಲ್ಲಿ ಭಾಗವಹಿಸಿ ತಮ್ಮದೇ ದಾಖಲೆ ಮುರಿದಿರುವ ಟೋಕಿಯೊ ಒಲಿಂಪಿಕ್ಸ್ ಚಾಂಪಿಯನ್, ಚಿನ್ನದ ಪದಕ ವಿಜೇತ ಅಥ್ಲೀಟ್‌ ನೀರಜ್‌ ಚೋಪ್ರಾ, ಅವರು  ಸ್ಟಾಕ್‌ಹೋಮ್‌ನಲ್ಲಿ ವಯಸ್ಸಾದ ಅಭಿಮಾನಿಯ ಪಾದಗಳನ್ನು ಮುಟ್ಟಿ ನಮಸ್ಕರಿಸಿದ ವೀಡಿಯೊವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Sports Jul 2, 2022, 9:45 AM IST

Next 6 Weeks 3 Big Events Golden Boy Javelin Thrower Neeraj Chopra Real Test Starts Now kvnNext 6 Weeks 3 Big Events Golden Boy Javelin Thrower Neeraj Chopra Real Test Starts Now kvn

2 ಪದಕ ಮತ್ತು ರಾಷ್ಟ್ರೀಯ ದಾಖಲೆ ಬಳಿಕ ನೀರಜ್ ಚೋಪ್ರಾ ನಿಜವಾದ ಪರೀಕ್ಷೆ ಇನ್ನು ಮುಂದೆ ಆರಂಭ..!

* ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ ಬಿಡುವಿನ ಬಳಿಕ ಭರ್ಜರಿ ಕಮ್‌ಬ್ಯಾಕ್‌
* ಈಗಾಗಲೇ ರಾಷ್ಟ್ರೀಯ ದಾಖಲೆ ಜತೆಗೆ ಎರಡು ಪದಕ ಜಯಿಸಿರುವ ನೀರಜ್ ಚೋಪ್ರಾ
* ಮುಂದಿನ ಆರು ವಾರಗಳಲ್ಲಿ ನೀರಜ್ ಚೋಪ್ರಾ ಮುಂದಿದೆ ಪ್ರಮುಖ ಮೂರು ಸವಾಲು

Sports Jun 22, 2022, 4:05 PM IST

Neeraj Chopra a Indian male crush All you need to know about Javelin icon kvnNeeraj Chopra a Indian male crush All you need to know about Javelin icon kvn

Neeraj Chopra ಭಾರತದ ಪುರುಷ ಕ್ರಶ್ ಹೌದಾ? ಚಿನ್ನದ ಹುಡುಗನ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳಿವು..!

ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ (Neeraj Chopra) ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡುವ ಮೂಲಕ ದೇಶದ ಮನೆಮಾತಾಗಿದ್ದರು. ಇದೀಗ ನೀರಜ್ ಚೋಪ್ರಾ ಫಿನ್ಲೆಂಡ್‌ನಲ್ಲಿ ನಡೆದ ಕುಒರ್ಟೆನ್‌ ಗೇಮ್ಸ್‌ನಲ್ಲಿ ನೀರಜ್‌ ಅವರು 86.69 ಮೀ. ದೂರಕ್ಕೆ ಜಾವೆಲಿನ್‌ ಎಸೆಯುವ ಮೂಲಕ ಒಲಿಂಪಿಕ್ಸ್ ಬಳಿಕ ಮೊದಲ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಬೆನ್ನಲ್ಲೇ ನೀರಜ್ ಚೋಪ್ರಾ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ..
 

Sports Jun 19, 2022, 10:52 AM IST

Tokyo Olympic champion javelin thrower Neeraj Chopra wins gold at Kuortane Games kvnTokyo Olympic champion javelin thrower Neeraj Chopra wins gold at Kuortane Games kvn

Tokyo Olympics ಬಳಿಕ ಮತ್ತೊಂದು ಚಿನ್ನ ಗೆದ್ದ ನೀರಜ್‌ ಚೋಪ್ರಾ

ಒಲಿಂಪಿಕ್ಸ್ ಬಳಿಕ ಮೊದಲ ಚಿನ್ನದ ಪದಕಕ್ಕೆ ಕೊರಳೊಡ್ಡಿದ ನೀರಜ್ ಚೋಪ್ರಾ
ಕುಒರ್ಟೆನ್‌ ಗೇಮ್ಸ್‌ನಲ್ಲಿ ನೀರಜ್‌ ಅವರು 86.69 ಮೀ. ದೂರಕ್ಕೆ ಜಾವೆಲಿನ್ ಥ್ರೋ
ಫಿನ್ಲೆಂಡ್‌ನ ಪಾವೊ ನುರ್ಮಿ ಗೇಮ್ಸ್‌ನಲ್ಲಿ 89.30 ದೂರಕ್ಕೆ ಜಾವೆಲಿನ್‌ ಎಸೆದು ರಾಷ್ಟ್ರೀಯ ದಾಖಲೆ ಬರೆದಿದ್ದ ನೀರಜ್

Sports Jun 19, 2022, 8:37 AM IST

Tokyo Olympic gold medallist Neeraj Chopra wins Sportsman of the Year 2022 kvnTokyo Olympic gold medallist Neeraj Chopra wins Sportsman of the Year 2022 kvn

Neeraj Chopra: ಚಿನ್ನದ ಹುಡುಗನಿಗೆ ಒಲಿದ 'ಸ್ಪೋರ್ಟ್‌ಸ್ಟಾರ್ ವರ್ಷದ ಪ್ರಶಸ್ತಿ'

ಭಾರತದ ಕ್ರೀಡಾ ಇತಿಹಾಸದಲ್ಲಿ ಕಳಸಪ್ರಾಯ ಎನ್ನುವಂತೆ, ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇಡೀ ದೇಶವೇ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದರು.

OTHER SPORTS Mar 20, 2022, 5:16 PM IST

Tokyo 2020 Delhi High Court finds Indian table tennis coach guilty of match fixing kvnTokyo 2020 Delhi High Court finds Indian table tennis coach guilty of match fixing kvn

Tokyo 2020: ಒಲಿಂಪಿಕ್ಸ್‌ನಲ್ಲಿ ಟಿಟಿ ಕೋಚ್ ಫಿಕ್ಸಿಂಗ್ ನಿಜ: ಡೆಲ್ಲಿ ಹೈಕೋರ್ಟ್‌ ಮಹತ್ವದ ತೀರ್ಪು

‘ಕ್ರೀಡಾ ಸಂಸ್ಥೆ ತನ್ನ ನಂಬಿಕೆಯನ್ನು ಕಳೆದುಕೊಂಡಿದೆ. ದೇಶವು ಇಲ್ಲಿನ ಕ್ರೀಡಾಪಟುಗಳ ಬಗ್ಗೆ ಹೆಮ್ಮೆ ಪಡುತ್ತದೆ. ಆದರೆ ಅವರನ್ನು ಹೇಗೆ ನಡೆಸಿಕೊಳ್ಳಬೇಕೆಂದು ಗೊತ್ತಿಲ್ಲದವರು ಕ್ರೀಡಾ ಸಂಸ್ಥೆಗಳಲ್ಲಿ ಇರಬಾರದು’ ಎಂದು ನ್ಯಾ.ರೇಖಾ ಪಲ್ಲಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 

OTHER SPORTS Feb 12, 2022, 8:28 AM IST

javelin Thrower Neeraj Chopra nominated for Laureus World Breakthrough of the Year Award kvnjavelin Thrower Neeraj Chopra nominated for Laureus World Breakthrough of the Year Award kvn

ಪ್ರತಿಷ್ಠಿತ ಜಾಗತಿಕ ಪ್ರಶಸ್ತಿ ರೇಸ್‌ನಲ್ಲಿ ಚಿನ್ನದ ಹುಡುಗ ನೀರಜ್ ಚೋಪ್ರಾ..!

* ಜಾಗತಿಕ ಪ್ರಶಸ್ತಿ ರೇಸ್‌ನಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ 

*  ಪ್ರತಿಷ್ಠಿತ ಲಾರೆಸ್‌ ‘ವರ್ಲ್ಡ್ ಬ್ರೇಕ್‌ಥ್ರೂ ಆಫ್‌ ದ ಇಯರ್‌‘ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ನೀರಜ್

*  ನೀರಜ್‌ ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡ 3ನೇ ಭಾರತೀಯ ಕ್ರೀಡಾಪಟು ಎನಿಸಿಕೊಂಡಿದ್ದಾರೆ

OTHER SPORTS Feb 3, 2022, 5:57 PM IST

Legendary Indian Hockey Player 1964 Tokyo Olympics gold medal winning captain Charanjit Singh dies at 90 ckmLegendary Indian Hockey Player 1964 Tokyo Olympics gold medal winning captain Charanjit Singh dies at 90 ckm

RIP Charanjit Singh ಹಾಕಿ ದಿಗ್ಗಜ, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ತಂದುಕೊಟ್ಟ ನಾಯಕ ಚರಣಜಿತ್ ಸಿಂಗ್ ನಿಧನ!

  • ಭಾರತೀಯ ಹಾಕಿ ತಂಡದ ದಿಗ್ಗಜ ಪಟು ಚರಣಜಿತ್ ಸಿಂಗ್ ನಿಧನ
  • ಹಿಮಾಚಲ ಪ್ರದೇಶದಲ್ಲಿನ ತಮ್ಮ ಮನೆಯಲ್ಲಿ ನಿಧನರಾದ ಮಾಜಿ ನಾಯಕ
  • ಭಾರತದ ಹಾಕಿಗೆ ಸ್ವರ್ಣಯುಗ ತಂದುಕೊಟ್ಟಿದ್ದ ಚರಣಜಿತ್ ಸಿಂಗ್

Hockey Jan 27, 2022, 6:43 PM IST

olympian Neeraj Chopra will be honoured with Param Vishisht Seva Medal on the eve of Republic Day sanolympian Neeraj Chopra will be honoured with Param Vishisht Seva Medal on the eve of Republic Day san

Neeraj Chopra : ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾಗೆ PVSM ಗೌರವ!

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸ್ವರ್ಣ ಪದಕ ವಿಜೇತ ಅಥ್ಲೀಟ್
ಪರಮ ವಿಶಿಷ್ಠ ಸೇವಾ ಮೆಡಲ್ ಪಡೆಯಲಿರುವ ನೀರಜ್ ಚೋಪ್ರಾ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪ್ರದಾನ

OTHER SPORTS Jan 25, 2022, 8:12 PM IST