ಬಿಹಾರದ ಬೆಟ್ಟಿಯಾ ನಗರದಲ್ಲಿ ಪ್ರಸಿದ್ಧ ಹಿಂದೂ ದೇವಾಲಯವಿದೆ. ಇದು ಕಾಳಿ ಮಾತೆಗೆ ಸಮರ್ಪಿತವಾಗಿದೆ. ಉಪ್ಪಿನ ನೈವೇದ್ಯ ಸ್ವೀಕರಿಸುವ ಈ ತಾಯಿ ದೇಗುಲಕ್ಕೆ, ಹೆಣ್ಣುಮಕ್ಕಳು ಬರೋದು ಮಾತ್ರ ನಿಷೇಧಿಸಲಾಗಿದೆ.
Travel May 7, 2024, 4:41 PM IST
ರಾಮ ಮಂದಿರ ವಿಚಾರವಾಗಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರೊಫೆಸರ್ ರಾಮ್ ಗೋಪಾಲ್ ಯಾದವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಮ ಮಂದಿರ ನಿಷ್ಪ್ರಯೋಜಕ ಎಂದು ರಾಮ್ ಗೋಪಾಲ್ ಯಾದವ್ ಕರೆದಿದ್ದರು.
India May 7, 2024, 4:26 PM IST
ಇತ್ತೀಚಿನ ದಿನಗಳಲ್ಲಿ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳದಿಂದಾಗಿ ಈ ಬಾರಿ ಒಂದು ತಿಂಗಳು ಎಂಟು ದಿನಗಳಲ್ಲೇ ದೇವಾಲಯದ 13 ಹುಂಡಿಗಳು ಭರ್ತಿಯಾಗಿವೆ.
Karnataka Districts May 7, 2024, 12:43 PM IST
ಪತ್ನಿ ಗೀತಾ ಗೆಲುವಿಗೆ ಶಿರಸಿ ಮಾರಿಕಾಂಬ ದೇವಸ್ಥಾನದಲ್ಲಿ ಶಿವರಾಜ್ ಕುಮಾರ್ ವಿಶೇಷ ಪೂಜೆ ಸಲ್ಲಿಸಿದರು.
Sandalwood May 7, 2024, 11:23 AM IST
ಶಿವರಾಜ್ ಕುಮಾರ್ ಪತ್ನಿಯ ಜೊತೆ ಬಂದು ಶ್ರೀ ಮಾರಿಕಾಂಬೆಗೆ ಉಡಿ ಅರ್ಪಿಸಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಿವಮೊಗ್ಗ ಲೋಕ ಅಖಾಡದಲ್ಲಿ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದಾರೆ.
Politics May 7, 2024, 11:20 AM IST
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮಮಂದಿರ ಕುರಿತ ಸುಪ್ರೀಂ ಕೋರ್ಟ್ ತೀರ್ಪು ರದ್ದುಗೊಳಿಸುವ ಯೋಚನೆಯನ್ನು ಪಕ್ಷದ ನಾಯಕ ರಾಹುಲ್ ಗಾಂಧಿ ಹೊಂದಿದ್ದಾರೆ ಎಂದು ಪಕ್ಷದ ಮಾಜಿ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಬಾಂಬ್ ಸಿಡಿಸಿದ್ದಾರೆ.
India May 7, 2024, 9:10 AM IST
ರಾಜ್ಯದ ಲೋಕಸಭಾ ಚುನಾವಣೆಯ 2ನೇ ಹಂತದ 14 ಕ್ಷೇತ್ರಗಳಿಗೆ ಮಂಗಳವಾರ(ಮೇ.7) ಮತದಾನ ನಡೆಯಲಿರುವ ಹಿನ್ನೆಲೆ ಉತ್ತರ ಕರ್ನಾಟಕದ ಶಕ್ತಿ ದೇವತೆ ಯಲ್ಲಮ್ಮ ದೇವಿ ದರ್ಶನ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
state May 6, 2024, 9:54 PM IST
ದೇವರ ದರ್ಶನಕ್ಕೆ ತೆರಳುತ್ತಿದ್ದ ಕುಟುಂಬವಿದ್ದ ಕಾರೊಂದಕ್ಕೆ ಮತ್ತೊಂದು ವಾಹನ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ಆರು ಜನ ದಾರುಣವಾಗಿ ಸಾವನ್ನಪ್ಪಿದ್ದ ಘಟನೆ ದೆಹಲಿ ಮುಂಬೈ ಎಕ್ಸ್ಪ್ರೆಸ್ ವೇಯಲ್ಲಿ ಬರುವ ಬನಸ್ ರಿವರ್ ಬ್ರಿಡ್ಜ್ ಮೇಲೆ ನಡೆದಿದೆ.
India May 5, 2024, 12:32 PM IST
ವಿಚ್ಛೇದನ ನಡೆಯೋದು ಕೋರ್ಟ್ ನಲ್ಲಿ ಎಂಬ ವಿಷ್ಯ ಎಲ್ಲರಿಗೂ ಗೊತ್ತು. ದೇವಸ್ಥಾನದಲ್ಲೂ ಡಿವೋರ್ಸ್ ನಡೆಯುತ್ತಾ? ಇಲ್ಲ ಅನ್ನೋದಾದ್ರೆ ಈ ದೇವಸ್ಥಾನಕ್ಕೆ ಡಿವೋರ್ಸ್ ಟೆಂಪಲ್ ಅಂತ ಹೆಸರು ಬಂದಿದ್ದು ಹೇಗೆ? ವಿವರ ಇಲ್ಲಿದೆ.
Travel May 4, 2024, 5:27 PM IST
ಆದಿತ್ಯನಾಥ್ ಅವರು ಬಿಜೆಪಿ ಅಭ್ಯರ್ಥಿ ರಾಮ್ ಸತ್ಪುಟೆಗಾಗಿ ಸೊಲ್ಲಾಪುರದಲ್ಲಿ ಸಮಾವೇಶ ನಡೆಸಿದರು. ನಂತರ ಸಾಂಗ್ಲಿ ಮತ್ತು ಕೊಲ್ಲಾಪುರದ ಹತ್ಕನಂಗಲೆ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಸಂಜಯ್ಕಾಕಾ ಪಾಟೀಲ್ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಧೈರ್ಯಶೀಲ ಮಾನೆ ಪರ ಮತಯಾಚಿಸಿದರು. ಎಲ್ಲಾ ಮೂರು ಸ್ಥಾನಗಳಿಗೆ ಮೇ 7 ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ.
India May 2, 2024, 1:23 PM IST
ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಆಹ್ವಾನ ನೀಡಿರಲಿಲ್ಲ ಎನ್ನುವ ರಾಹುಲ್ ಗಾಂಧಿ ಅವರ ಸುಳ್ಳು ಆರೋಪದ ನಡುವೆ, ಬುಧವಾರ ದ್ರೌಪದಿ ಮುರ್ಮು ಗರ್ಭಗುಡಿಯಲ್ಲಿ ನಿಂತು ರಾಮಲ್ಲಾನ ದರ್ಶನ ಪಡೆದಿದ್ದಾರೆ.
India May 1, 2024, 7:56 PM IST
ಹತ್ತು ವರ್ಷದ ಆಡಳಿತದಲ್ಲಿ ಒಂದು ಆರೋಪವೂ ಪ್ರಧಾನಿ ಮೋದಿ ಅವರ ಮೇಲೆ ಇಲ್ಲ. ಮೋದಿ ಕೇವಲ ಭಾರತದ ನಾಯಕರಲ್ಲ, ವಿಶ್ವದ ನಾಯಕರು ಎಂದು ಮೋದಿ ಆಡಳಿತದ ಕಾರ್ಯವೈಖರಿ ಹಾಡಿಹೊಗಳಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
Politics Apr 29, 2024, 8:34 PM IST
ಕರುಣೆ, ಕ್ಷಮೆ, ಪ್ರೀತಿಗೆ ಇನ್ನೊಂದು ಹೆಸರು ಸಾಯಿಬಾಬಾ. ಶಿರಡಿಯಲ್ಲಿ ನೆಲೆಯೂರಿದ್ದ ಸಾಯಿಬಾಬಾ, ಜನರಿಗೆ ಜೀವನ ಪಾಠ ಹೇಳಿದ್ದಾರೆ. ವಿಶ್ವದಾದ್ಯಂತ ಸಾಯಿಬಾಬಾ ಭಕ್ತರ ಸಂಖ್ಯೆ ಹೆಚ್ಚಿದ್ದು, ನೋಡಬೇಕಾದ ಅವರ ದೇವಸ್ಥಾನ ಕೂಡ ಸಾಕಷ್ಟಿದೆ.
Festivals Apr 29, 2024, 1:12 PM IST
ಬೃಹತ್ ಹಿಂದೂ ದೇವಾಲಯಕ್ಕೆ ಜಾಗ ನೀಡಿದ ಇತಿಹಾಸ ನಿರ್ಮಿಸಿದ ಸೌದಿ ರಾಷ್ಟ್ರ ಅಬುಧಾಬಿ,ಈ ದೇಗುಲದ ಪಕ್ಕದಲ್ಲೇ ಬೃಹತ್ ಚರ್ಚ್ ನಿರ್ಮಾಣಕ್ಕೆ ಜಾಗ ನೀಡಿದೆ. ಈಗಾಗಲೇ ಚರ್ಚ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಮೇ. 5 ರಂದು ಚರ್ಚ್ ಉದ್ಘಾಟನೆಗೊಳ್ಳಲಿದೆ.
International Apr 28, 2024, 5:39 PM IST
ಶ್ರೀ ಕೃಷ್ಣನಿಗೂ ಮಾವಿನಹಣ್ಣುಗಳಿಗೂ ಸಂಬಂಧಿಸಿದ ಕತೆಯೊಂದಿದೆ. ಆ ಕತೆಗೂ ಅಂಬಾನಿ ಕುಟುಂಬದ ಆಮ್ ಮನೋರತ್ ಆಚರಣೆಗೂ ಕೂಡಾ ಸಂಬಂಧ ಇದೆ.
Festivals Apr 28, 2024, 10:27 AM IST