Asianet Suvarna News Asianet Suvarna News
1345 results for "

Teacher

"
Girl student death herself in bagalkot after Teachers Suspected her gowGirl student death herself in bagalkot after Teachers Suspected her gow

ಬಾಲಕಿ ಮೇಲೆ ಸಂಶಯ ಪಟ್ರಾ ಶಿಕ್ಷಕರು, 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ!

ಬಾಗಲಕೋಟೆ ತಾಲ್ಲೂಕಿನ ಕದಾಂಪುರ ಗ್ರಾಮದಲ್ಲಿ 8ನೇ ತರಗತಿ ಬಾಲಕಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ  ಘಟನೆ ನಡೆದಿದೆ. ವಿದ್ಯಾರ್ಥಿನಿ ಆತ್ಮಹತ್ಯೆಗೆ ಕಳ್ಳತನ ಆರೋಪದ ಶಂಕೆ ವ್ಯಕ್ತವಾಗಿದೆ.

CRIME Mar 17, 2024, 1:36 PM IST

Teachers must come to school half an hour early Education Department notice gvdTeachers must come to school half an hour early Education Department notice gvd

ಶಿಕ್ಷಕರು ಅರ್ಧಗಂಟೆ ಮುಂಚೆ ಶಾಲೆಗೆ ಬರಬೇಕು: ಶಿಕ್ಷಣ ಇಲಾಖೆ ಸೂಚನೆ

ಸರ್ಕಾರಿ ಶಾಲೆಗಳಲ್ಲಿ ಪಠ್ಯ ಬೋಧನೆ ಮತ್ತು ಮಕ್ಕಳ ಕಲಿಕಾ ಗುಣಮಟ್ಟ ಬಲವರ್ಧನೆಗೊಳಿಸುವ ಸಲುವಾಗಿ ಶಿಕ್ಷಕರು ನಿಗದಿತ ಅವಧಿಗಿಂತ ಅರ್ಧಗಂಟೆ ಮೊದಲೇ ಶಾಲೆಗೆ ಹಾಜರಾಗಿ ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ. 

Education Mar 16, 2024, 6:23 AM IST

What was Nita Ambanis job and salary before marriage, her only condition to marry Mukesh Ambani VinWhat was Nita Ambanis job and salary before marriage, her only condition to marry Mukesh Ambani Vin

ಬಿಲಿಯನೇರ್ ಮುಕೇಶ್ ಅಂಬಾನಿಯನ್ನು ಮದುವೆಯಾಗಲು ನೀತಾ ಅಂಬಾನಿ ಹಾಕಿದ್ದ ಕಂಡೀಷನ್ಸ್ ಏನು?

ಮುಕೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಭಾರತದ ಅತಿದೊಡ್ಡ ಉದ್ಯಮಗಳಲ್ಲಿ ಒಂದಾಗಿದೆ. ರಿಲಯನ್ಸ್ ಹಲವಾರು ಅಂಗ ಸಂಸ್ಥೆಗಳು ಒಂದು ದಿನಕ್ಕೆ ಕೋಟಿಗಟ್ಟಲೆ ಗಳಿಸುತ್ತದೆ. ಆದರೆ ಇಂಥಾ ಬಿಲಿಯನೇರ್‌ನ್ನು ಮದುವೆಯಾಗೋ ಮೊದಲು ನೀತಾ ಅಂಬಾನಿ ಕೆಲವು ಕಂಡೀಷನ್ಸ್ ಹಾಕಿದ್ದರು ಅನ್ನೋದು ನಿಮ್ಗೆ ಗೊತ್ತಿದ್ಯಾ?

relationship Mar 14, 2024, 9:00 AM IST

Nita Ambani Charged This Amount As Salary As A Teacher After Getting Married To Mukesh Ambani skr Nita Ambani Charged This Amount As Salary As A Teacher After Getting Married To Mukesh Ambani skr

ಮುಖೇಶ್ ಅಂಬಾನಿ ಪತ್ನಿಯಾದ ಮೇಲೂ ಶಾಲಾ ಶಿಕ್ಷಕಿಯಾಗಿ 800 ರೂ. ಸಂಬಳ ಪಡೆಯುತ್ತಿದ್ದ ನೀತಾ ಅಂಬಾನಿ!

ನೀತಾ ಅಂಬಾನಿ ಮುಖೇಶ್ ಅಂಬಾನಿಯನ್ನು ವಿವಾಹವಾದ ಮೇಲೂ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಬರುತ್ತಿದ್ದ 800 ರೂ. ಸಂಬಳವನ್ನು ಪತಿ ಕೈಗಿಡುತ್ತಿದ್ದರು. 
 

Cine World Mar 12, 2024, 12:38 PM IST

Haveri b ed college girl student kidnapped by road romeo because love failure satHaveri b ed college girl student kidnapped by road romeo because love failure sat

ಪ್ರೀತಿ ಮಾಡೊಲ್ಲ ಎಂದ ಭಾವಿ ಶಿಕ್ಷಕಿಯನ್ನೇ ಕಿಡ್ನಾಪ್ ಮಾಡಿದ ರೋಡ್ ರೋಮಿಯೋ!

ನಾನು ನಿನ್ನ ಪ್ರೀತಿ ಮಾಡೊಲ್ಲ, ನನ್ನ ಹಿಂದೆ ಬರಬೇಡವೆಂದು ಹೇಳಿದ ಭಾವಿ ಶಿಕ್ಷಕಿಯನ್ನೇ ರೋಡ್ ರೋಮಿಯೋ ಕಿಡ್ನಾಪ್ ಮಾಡಿದ ಘಟನೆ ಹಾವೇರಿಯಲ್ಲಿ ನಡೆದಿದೆ.

relationship Mar 10, 2024, 4:36 PM IST

Meet Iris The First Generative AI Teacher At A Kerala School skrMeet Iris The First Generative AI Teacher At A Kerala School skr

ಸುದ್ದಿ ವಾಚಕಿಯಾಯ್ತು, ಈಗ ಕೇರಳ ಶಾಲೆಗೆ ಬಂದ್ರು ಐರಿಸ್ ಮೇಡಂ! ಮಕ್ಕಳ ಅಚ್ಚುಮೆಚ್ಚು ಈ ರೋಬೋಟ್ ಟೀಚರ್

ಕೇರಳದ ಈ ಟೀಚರ್‌ಗೆ ಗೊತ್ತಿಲ್ಲದ ವಿಷಯಗಳಿಲ್ಲ. ಆಕೆ ನೀವೇನೇ ಕೇಳಿದರೂ ಅದರ ಬಗ್ಗೆ ವಿಷಯ ಜ್ಞಾನ ನೀಡುತ್ತಾಳೆ. ಮೂರು ಭಾಷೆಗಳಲ್ಲಿ ವಿದ್ಯಾರ್ಥಿಗಳ ಸಂಕೀರ್ಣ ಪ್ರಶ್ನೆಗಳಿಗೆ ಉತ್ತರಿಸುತ್ತಾಳೆ. ಹೀಗಾಗಿ ಈ ಟೀಚರ್ ಈಗ ಮಕ್ಕಳ ಫೇವರೇಟ್. 

Education Mar 5, 2024, 6:09 PM IST

Neeta Ambani mesmerized everyone with her amazing dance performance at her sons wedding sucNeeta Ambani mesmerized everyone with her amazing dance performance at her sons wedding suc

ಲಕ್ಷ ಕೋಟಿ ಒಡತಿಯಾದ್ರೂ ನೃತ್ಯದ ಸಾಂಗತ್ಯ ಬಿಡದ ನೀತಾ: ಪುತ್ರನ ಮದುವೆಯಲ್ಲಿ ಮಂತ್ರಮುಗ್ಧ ಪ್ರದರ್ಶನ

ಮಗನ ಮದುವೆಯಲ್ಲಿ ಅದ್ಭುತ ನೃತ್ಯದ ಮೂಲಕ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿದ್ದಾರೆ ನೀತಾ ಅಂಬಾನಿ. ನೃತ್ಯಕ್ಕೂ, ನೀತಾ ಅವರಿಗೆ ಇರುವ ಅವಿನಾಭಾವ ಸಂಬಂಧವೇನು?
 

Cine World Mar 4, 2024, 9:26 PM IST

1.80 thousand teacher posts are vacant in the state: Lokesh snr1.80 thousand teacher posts are vacant in the state: Lokesh snr

ರಾಜ್ಯದಲ್ಲಿ 1.80 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಲೋಕೇಶ್‌

ಕಳೆದ 20 ವರ್ಷದಿಂದ ಸರ್ಕಾರಿ ಶಾಲೆಗೆ ಆಳುವಂತ ಸರ್ಕಾರ ಉದ್ದೇಶ ಪೂರಕವಾಗಿ ಶಿಕ್ಷಕರನ್ನ ನೇಮಿಸಿಲ್ಲ. ಖಾಲಿ ಇರುವ ರಾಜ್ಯದಲ್ಲಿ 1.80 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದ್ದರೂ ಸಹ ನೇಮಕಾತಿ ವಿಷಯದಲ್ಲಿ ಸರ್ಕಾರ ಮೌನವಹಿಸಿದೆ ಎಂದು ರೂಪ್ಸಾ ಕರ್ನಾಟಕ ರಾಜ್ಯಾಧ್ಯಕ್ಷ ಹಾಗೂ ಆಗ್ನೇಯ ಶಿಕ್ಷಕರ ಪಕ್ಷೇತರ ಆಭ್ಯರ್ಥಿ ಲೋಕೇಶ್ ತಾಳಿಕಟ್ಟೆ ತಿಳಿಸಿದರು.

Karnataka Districts Mar 2, 2024, 11:28 AM IST

Banned SIMI terrorist arrested In newdelhi after 22 years of search akbBanned SIMI terrorist arrested In newdelhi after 22 years of search akb

ಸರ್ಕಾರಿ ಉರ್ದು ಶಾಲೆ ಶಿಕ್ಷಕನಾಗಿದ್ದುಕೊಂಡೆ ಉಗ್ರ ಚಟುವಟಿಕೆ : 22 ವರ್ಷದ ನಂತರ ಬಂಧನ

ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ದೆಹಲಿ ಹಾಗೂ ಕೇರಳದಲ್ಲಿ ಈತ ಹಲವು ಸಭೆಗಳನ್ನು ಆಯೋಜಿಸಿ ಮುಸ್ಲಿಂ ಯುವಕರನ್ನು ಭಯೋತ್ಪಾದನೆಗೆ ಪ್ರಚೋದಿಸುತ್ತಿದ್ದ, ಕಳೆದ  22 ವರ್ಷಗಳಿಂದ ತಲೆಮರೆಸಿಕೊಂಡಿದ್ದ ನಿಷೇಧಿತ ಸಿಮಿ ಭಯೋತ್ಪಾದಕ ಸಂಘಟನೆಯ ಕಾರ್ಯಕರ್ತ ಹನೀಫ್‌ ಶೇಖ್‌ ಎಂಬಾತನನ್ನು ದೆಹಲಿ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

India Feb 26, 2024, 7:16 AM IST

Failure is the best teacher says Bollywood actor Shah Rukh Khan srbFailure is the best teacher says Bollywood actor Shah Rukh Khan srb

ಗೆಲುವು ಕೆಟ್ಟ ಶಿಕ್ಷಕ, ಸೋಲು ಕಲಿಸುವ ಪಾಠ ಮರೆಯಲಾಗದು; ಯಾಕೆ ಹೀಗಂದ್ರು ನಟ ಶಾರುಖ್‌ ಖಾನ್?

ನಟ ಶಾರುಖ್ ಖಾನ್ ಅವರು ಜೀರೋದಿಂದ ಹೀರೋ ಆಗಿ ಬೆಳೆದವರು. ಬಾಲಿವುಡ್ ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರ ಗಿಟ್ಟಿಸಲೂ ಕೂಡ ಒಂದು ಕಾಲದಲ್ಲಿ ಬಹಳಷ್ಟು ಕಷ್ಟಪಟ್ಟಿರುವ ನಟ. ಅವರಿಗೆ ಹೀರೋ ಚಾನ್ಸ್ ಸಿಗಲು ಬಹಳಷ್ಟು ಸೈಕಲ್ ಹೊಡೆಯಬೇಕಾಯಿತು.

Cine World Feb 24, 2024, 7:29 PM IST

Rajasthan Govt school teacher suspended after Disrespecting Goddess Saraswati ckmRajasthan Govt school teacher suspended after Disrespecting Goddess Saraswati ckm

ಸರಸ್ವತಿ ದೇವಿಗೆ ಅವಮಾನ, ಧಾರ್ಮಿಕ ಭಾವನೆಗೆ ಧಕ್ಕೆ ತಂದ ರಾಜಸ್ಥಾನದ ಶಿಕ್ಷಕಿ ಅಮಾನತು!

ಸರಸ್ವತಿ ದೇವಿಗೆ ಅವಮಾನ ಮಾಡಿದ ಕಾರಣಕ್ಕೆ ಸರ್ಕಾರಿ ಶಾಲಾ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ. ಪೋಷಕರ ದೂರು, ಪ್ರತಿಭಟನೆ ಬೆನ್ನಲ್ಲೇ ಶಿಕ್ಷಕಿಯನ್ನು ಅಮಾನತು ಮಾಡಲು ಆದೇಶ ನೀಡಲಾಗಿದೆ.

India Feb 24, 2024, 7:25 PM IST

Bihar teacher transferred after allegedly making students swear by God over missing money skrBihar teacher transferred after allegedly making students swear by God over missing money skr

ಕಳೆದುಕೊಂಡ 35 ರೂ. ಕದ್ದಿಲ್ಲ ಎಂದು 122 ವಿದ್ಯಾರ್ಥಿಗಳಿಂದ ದೇವರ ಮೇಲೆ ಆಣೆ ಮಾಡಿಸಿದ ಶಿಕ್ಷಕಿ!

ತನ್ನ ಪರ್ಸ್‌ನಿಂದ 35 ರೂ. ಕಾಣೆಯಾಗಿದ್ದಕ್ಕೆ ಇಡೀ ಶಾಲೆಯ ಮಕ್ಕಳನ್ನು ಸಮೀಪದ ದೇವಾಲಯಕ್ಕೆ ಕರೆದುಕೊಂಡು ಹೋಗಿ ಕದ್ದಿಲ್ಲ ಎಂದು ದೇವರ ಮೇಲೆ ಆಣೆ ಮಾಡುವಂತೆ ಒತ್ತಾಯಿಸಿದ ಶಿಕ್ಷಕಿಯನ್ನು ಕೆಲಸದಿಂದ ಅಮಾನತ್ತು ಮಾಡಲಾಗಿದೆ. 

India Feb 24, 2024, 12:53 PM IST

Karnataka MLC election First defeat for BJP JDS alliance Congress candidate Puttanna wins satKarnataka MLC election First defeat for BJP JDS alliance Congress candidate Puttanna wins sat

ಬಿಜೆಪಿ-ಜೆಡಿಎಸ್ ಮೈತ್ರಿಗೆ ಮೊದಲ ಸೋಲು; ಕಾಂಗ್ರೆಸ್‌ ಅಭ್ಯರ್ಥಿ ಪುಟ್ಟಣ್ಣ ಗೆಲುವು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ-ಜೆಡಿಎಸ್ ಮೈತ್ರಿಗೆ ಮೊದಲ ಸೋಲು ಉಂಟಾಗಿದೆ.

Politics Feb 20, 2024, 5:33 PM IST

Chakravarti sulibele on Congress government nbnChakravarti sulibele on Congress government nbn
Video Icon

ಜಾತಿ-ಜಾತಿಯನ್ನು ಒಡೆದು ಅಧಿಕಾರ ನಡೆಸಬೇಕು ಎಂಬುದೇ ಕಾಂಗ್ರೆಸ್‌ ಉದ್ದೇಶ: ಚಕ್ರವರ್ತಿ ಸೂಲಿಬೆಲೆ

ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎಂಬ ಘೋಷವಾಕ್ಯಕ್ಕೆ ರಾಜ್ಯ ಸರ್ಕಾರ ಕತ್ತರಿ ಪ್ರಯೋಗ ಮಾಡಿದೆ. ಪ್ರಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.

state Feb 19, 2024, 5:55 PM IST

Karnataka have 14 percent Muslims but 0 8 percent grants given in budget says CM Siddaramaiah satKarnataka have 14 percent Muslims but 0 8 percent grants given in budget says CM Siddaramaiah sat

ಮುಸ್ಲಿಮರ ಜನಸಂಖ್ಯೆ ಶೇ.14 ಇದ್ದರೂ ಬಜೆಟ್‌ನಲ್ಲಿ ಕೇವಲ ಶೇ.0.8% ಅನುದಾನ ಕೊಟ್ಟಿದ್ದೇವೆ; ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಶೇ.14 ಪರ್ಸೆಂಟ್ ಮುಸ್ಲಿಮರಿದ್ದರೂ, ಬಜೆಟ್‌ನಲ್ಲಿ ಅವರಿಗೆ ಶೇ.0.8ರಷ್ಟು ಅನುದಾನ ಮಾತ್ರ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

state Feb 17, 2024, 7:34 PM IST