Asianet Suvarna News Asianet Suvarna News
25 results for "

Tauktae Cyclone

"
Heavy Rain Likely in Karnataka due to  Tauktae Cyclone grgHeavy Rain Likely in Karnataka due to  Tauktae Cyclone grg

ಚಂಡಮಾರುತ ಎಫೆಕ್ಟ್: ರಾಜ್ಯದಲ್ಲಿ ಇನ್ನೂ ಮೂರು ದಿನ ಭಾರೀ ಮಳೆ

ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ‘ತೌಕ್ಟೆ’ ಚಂಡಮಾರುತದಿಂದ ರಾಜ್ಯದ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

state May 16, 2021, 10:11 AM IST

Five People Missing in Arabian Sea for  Tauktae Cyclone  in Karnataka Coastline grgFive People Missing in Arabian Sea for  Tauktae Cyclone  in Karnataka Coastline grg

ಅರಬ್ಬಿ ಸಮುದ್ರದಲ್ಲಿ 3 ಬೋಟು ದುರಂತ: ಐವರು ನಾಪತ್ತೆ

ಕರಾವಳಿಗೆ ಶನಿವಾರ ಅಪ್ಪಳಿಸಿದ ತೌಕ್ಟೆ ಚಂಡಮಾರುತದ ಅಟ್ಟಹಾಸಕ್ಕೆ ಮಂಗಳೂರಿನ ಅರಬ್ಬಿ ಸಮುದ್ರದಲ್ಲಿ ಮೂರು ಪ್ರತ್ಯೇಕ ದುರಂತ ಸಂಭವಿಸಿದ್ದು ಅದರಲ್ಲಿದ್ದ 8 ಮಂದಿಯಲ್ಲಿ ಒಬ್ಬರು ಮೃತಪಟ್ಟು ಐವರು ನಾಪತ್ತೆಯಾಗಿದ್ದಾರೆ. ಪವಾಡ ಸದೃಶ್ಯವೆಂಬಂತೆ ಲೈಫ್‌ ಜಾಕೆಟ್‌ ಧರಿಸಿದ್ದ ಇಬ್ಬರು 50 ಕಿ.ಮೀ. ದೂರದ ಉಡುಪಿ ಬಳಿ ಸುರಕ್ಷಿತವಾಗಿ ದಡ ಸೇರಿದ್ದಾರೆ. ಪಶ್ಚಿಮಬಂಗಾಳದ ಮೊಮಿರುಲ್‌ ಮುಲ್ಲಾ( 34), ಕರೀಮುಲ್ಲಾ ಶೇಕ್‌ (24) ಬದುಕಿ ಬಂದವರು.
 

Karnataka Districts May 16, 2021, 9:30 AM IST

People Not Interest to Out Come due to Tauktae Cyclone in Karnataka grgPeople Not Interest to Out Come due to Tauktae Cyclone in Karnataka grg

ಜನರ ಓಡಾಟಕ್ಕೆ ಮಳೆಯ ‘ಲಾಕ್‌’ ಡೌನ್‌..!

ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ಸರ್ಕಾರ ಸೆಮಿ ಲಾಕ್‌ಡೌನ್‌ ಜಾರಿಗೊಳಿಸಿ ಇಷ್ಟು ದಿನಗಳಾದರೂ ರಸ್ತೆಗಳಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಗಿತ್ತು. ಆದರೆ ತೌಕ್ಟೆ ಚಂಡಮಾರುತ ಶನಿವಾರ ಚಿತ್ರಣವನ್ನೇ ಬದಲಿಸಿದ್ದರಿಂದ ರಾಜ್ಯದ ಏಳೆಂಟು ಜಿಲ್ಲೆಗಳಲ್ಲಿ ಜನ ರಸ್ತೆಗಿಳಿಯಲು ಮನಸ್ಸನ್ನೇ ಮಾಡಲಿಲ್ಲ. ಇನ್ನುಳಿದಂತೆ ಬಹುತೇಕ ಜಿಲ್ಲೆಗಳಲ್ಲೂ ಅಗತ್ಯ ವಸ್ತುಗಳನ್ನು ಖರೀದಿಸಿ 10 ಗಂಟೆ ವೇಳೆ ಮನೆ ಸೇರಿಕೊಂಡಿದ್ದರಿಂದ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಜನ ಸಂಚಾರ, ವಾಹನ ಸಂಚಾರ ಬಹುತೇಕ ವಿರಳವಾಗಿತ್ತು.
 

state May 16, 2021, 7:39 AM IST

India economy after corona to tauktae cyclone News hour video ckmIndia economy after corona to tauktae cyclone News hour video ckm
Video Icon

ಕೊರೋನಾ ಹೊಡೆತಕ್ಕೆ ಪಾತಾಳಕ್ಕೆ ಕುಸಿದ ಭಾರತದ ಆರ್ಥಿಕತೆ; ಚೇತರಿಕೆಗೆ ಬೇಕು ಹಲವು ವರ್ಷ!

ಕೊರೋನಾ ವೈರಸ್ ಹೊಡೆತಕ್ಕೆ ಭಾರತ ನಲುಗಿದೆ. ಪರಿಣಾಮ ಬಹುತೇಕ ರಾಜ್ಯಗಳಲ್ಲಿ ಲಾಕ್‌ಡೌನ್ ಜಾರಿಯಾಗಿದೆ. ಇದು ಕೈಗಾರಿಕೆ, ಆಟೋಮೊಬೈಲ್, ಕೃಷಿ, ಶಿಕ್ಷಣ, ಉದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರಗಳ ವ್ಯವಹಾರಗಳು ಸ್ಥಗಿತಗೊಂಡಿದೆ. ಕಳೆದ ವರ್ಷದ ಕೊರೋನಾ ಹೊಡೆತಿಂದ ಚೇತರಿಸಿಕೊಳ್ಳೋ ಮುನ್ನವೇ ಇದೀಗ ಮತ್ತೊಂದು ಹಿನ್ನಡೆ ಅನುಭವಿಸಿದೆ. ಪರಿಣಾಮ ಭಾರತದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಕರ್ನಾಟಕದಲ್ಲಿ ಕೊರೋನಾ, ತೌಕ್ಟೆ ಚಂಡಮಾರುತ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ಸುದ್ದಿ ಇಲ್ಲಿದೆ ನೋಡಿ

India May 15, 2021, 11:09 PM IST

Bengaluru Railways cancels several Express trains due to tauktae cyclone rbjBengaluru Railways cancels several Express trains due to tauktae cyclone rbj

ತೌಕ್ಟೆ ಚಂಡಮಾರುತ ಎಫೆಕ್ಟ್: ಬೆಂಗ್ಳೂರಿನಿಂದ ಹೊರಡುವ ಈ ರೈಲುಗಳು ರದ್ದು

* ಕರ್ನಾಟಕದ  ಕೆಲ ಭಾಗಗಳಿಗೂ ಅಪ್ಪಳಿಸಿದ ತೌಕ್ಟೆ ಚಂಡಮಾರುತ
* ಈಗಾಗಲೇ ಹವಾಮಾನ ಇಲಾಖೆಯಿಂದ ಎಚ್ಚರಿಕೆ 
*ರೈಲ್ವೇ ಸಂಚಾರದ ಮೇಲೂ ತೌಕ್ಟೆ ಚಂಡಮಾರುತ ಪರಿಣಾಮ 
 

state May 15, 2021, 9:51 PM IST

Udupi Tauktae cyclone hits coastal areas dplUdupi Tauktae cyclone hits coastal areas dpl
Video Icon

ಕರಾವಳಿ ಭಾಗದಲ್ಲಿ ಹೆಚ್ಚಿದ ತೌಕ್ಟೆ ಸೈಕ್ಲೋನ್ ಆರ್ಭಟ

ತೌಕ್ಟೆ ಚಂಡಮಾರುತದ ಪರಿಣಾಮ ಮಂಗಳೂರು ತಲುಪಿದೆ. ಉಡುಪಿಯಲ್ಲೂ ನಿರಂತರವಾಗಿ ತುಂತುರು ಮಳೆಯಾಗುತ್ತಿದೆ. ಈ ಸಂದರ್ಭ ಮೀನುಗಾರರು ಕಡಲಿಗಿಳಿಯದಂತೆ ಎಚ್ಚರ ನೀಡಲಾಗಿದೆ.

Karnataka Districts May 15, 2021, 5:13 PM IST

Cyclone Tauktae House Collapses Property Destroyed in Kerala dplCyclone Tauktae House Collapses Property Destroyed in Kerala dpl

ಕೇರಳದಲ್ಲಿ ಹೆಚ್ಚಿದ ಮಳೆಯಬ್ಬರ: ಕ್ಷಣ ಮಾತ್ರದಲ್ಲಿ ನೀರು ಪಾಲಾಯ್ತು ಎರಡಂತಸ್ತಿನ ಮನೆ,ವಿಡಿಯೋ ವೈರಲ್

  • ಕೇರಳದಲ್ಲಿ ಹೆಚ್ಚಾದ ಮಳೆಯಬ್ಬರ
  • ತೌಕ್ಟೆ ಸೈಕ್ಲೋನ್‌ ಅಪಾಯಕಾರಿ ಅವತಾರ
  • ವಿಡಿಯೋ ಎಲ್ಲೆಡೆ ವೈರಲ್

India May 15, 2021, 4:57 PM IST

Tauktae likely to be a very severe cyclonic storm IMD podTauktae likely to be a very severe cyclonic storm IMD pod

ಕರ್ನಾಟಕ ಸೇರಿ 4 ರಾಜ್ಯಕ್ಕೆ ತೌಕ್ಟೆ ಸೈಕ್ಲೋನ್‌: 175 ಕಿ.ಮೀ. ವೇಗದಲ್ಲಿ ಗಾಳಿಯಬ್ಬರ!

* ಕರ್ನಾಟಕ, 4 ರಾಜ್ಯಕ್ಕೆ ಇಂದು ತೌಕ್ಟೆಸೈಕ್ಲೋನ್‌

* ರಾಜ್ಯದ ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ

* ಗಂಟೆಗೆ 175 ಕಿ.ಮೀ. ವೇಗದಲ್ಲಿ ಗಾಳಿಯಬ್ಬರ

India May 15, 2021, 7:41 AM IST

tauktae Cyclone To Hit Karnataka Coast Udupi Administration on High Alert mahtauktae Cyclone To Hit Karnataka Coast Udupi Administration on High Alert mah
Video Icon

ಕೊರೋನಾ ನಡುವೆಯೇ ಬಂದ ತೌಕ್ತೇ ಚಂಡಮಾರುತ, ಹೈ ಅಲರ್ಟ್

ಕೊರೋನಾ ಅಬ್ಬರದ ನಡುವೆ ಚಂಡಮಾರುತದ ಆರ್ಭಟ ಶುರುವಾಗಿದೆ. . ಈ ಚಂಡಮಾರುತಕ್ಕೆ ತೌಕ್ತೇ ಎಂದು ಹೆಸರಿಡಲಾಗಿದ್ದು, ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ. ಉಡುಪಿ ಸಮುದ್ರ ತೀರದಲ್ಲಿ ಎಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ತೌಕ್ತೇ ಚಂಡಮಾರುತದ ಹಿನ್ನೆಲೆಯಲ್ಲಿ  ಕರ್ನಾಟಕ, ಕೇರಳ ಸೇರಿದಂತೆ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದುಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Karnataka Districts May 14, 2021, 9:25 PM IST

weather Department Alerts About Cyclone Tauktae to Karnataka snrweather Department Alerts About Cyclone Tauktae to Karnataka snr

ರಾಜ್ಯಕ್ಕಪ್ಪಳಿಸಲಿದೆ ತೌಕ್ತೆ ಚಂಡಮಾರುತ : 8 ಜಿಲ್ಲೆಯಲ್ಲಿ ಭಾರೀ ಮಳೆ

  • ರಾಜ್ಯದಲ್ಲಿ 4 ದಿನಗಳ ಕಾಲ   ವ್ಯಾಪಕ ಮಳೆ
  • ಹವಾಮಾನ ಇಲಾಖೆ ಮುನ್ಸೂಚನೆ 
  • ಅರಬ್ಬೀ ಸಮುದ್ರ ವನ್ನು ಅಪ್ಪಳಿಸಲಿರುವ ಚಂಡಮಾರುತಕ್ಕೆ ತೌಕ್ತೆ (ಹಲ್ಲಿ) ಚಂಡಮಾರುತ ಎಂದು ಹೆಸರು

state May 13, 2021, 12:25 PM IST