Asianet Suvarna News Asianet Suvarna News
76 results for "

Superstition

"
CM Siddaramaiah Break to Superstition in Vidhanasoudha at Bengaluru grgCM Siddaramaiah Break to Superstition in Vidhanasoudha at Bengaluru grg

ವಾಸ್ತುದೋಷ: 20 ವರ್ಷಗಳಿಂದ ಮುಚ್ಚಿದ ವಿಧಾನಸೌಧದ ಬಾಗಿಲು ತೆರೆಸಿ ಮೌಢ್ಯಕ್ಕೆ ಸಿದ್ದು ಬ್ರೇಕ್‌..!

ಎಸ್‌.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (1999-2004) ವಾಸ್ತುಗೆ ಪೂರಕವಲ್ಲ ಎಂಬ ಕಾರಣಕ್ಕೆ ದಕ್ಷಿಣದ ಬಾಗಿಲು ಮುಚ್ಚಲಾಗಿತ್ತು. 2013ರಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ದಶಕದ ಬಳಿಕ ಮೊದಲ ಬಾರಿಗೆ ಈ ಬಾಗಿಲನ್ನು ತೆರೆಸಿದ್ದರು.

state Jun 25, 2023, 3:00 AM IST

Frog donkey marriage for rain see what people are doing to please rain god skrFrog donkey marriage for rain see what people are doing to please rain god skr
Video Icon

ಕಪ್ಪೆ, ಕತ್ತೆ, ಗೊಂಬೆಗಳ ಮದುವೆ, ಇನ್ನಾದ್ರೂ ಬರುತ್ತಾ ಮಳೆ?

ಮಳೆಗಾಗಿ ಕಪ್ಪೆ, ಕತ್ತೆಗಳ ಮದುವೆ ಮಾಡಿ ಮೆರವಣಿಗೆ ಮಾಡಿದ ಜನ!
ಮಳೆಗಾಗಿ ಕಾವೇರಿಯಲ್ಲಿ ಪರ್ಜನ್ಯ ಜಪ, ಹೋಮ, ವಿಶೇಷ ಪೂಜೆ!
ಕಂಬಳಿ ಬೀಸಿ ಮಳೆರಾಯನ ಕರೆದ ರೈತರು!
ವರುಣನ ಕೃಪೆಗಾಗಿ ಗೊಂಬೆಗಳಿಗೆ ಮದ್ವೆ ಮಾಡಿದ ಗ್ರಾಮಸ್ಥರು!

Festivals Jun 14, 2023, 12:46 PM IST

Mysterious Mazar inside 10 Janpath Trends in Twitter sanMysterious Mazar inside 10 Janpath Trends in Twitter san

ಸೋನಿಯಾ ಗಾಂಧಿ 10 ಜನ್‌ಪಥ್‌ ನಿವಾಸದ ಒಳಗೆ ನಿಗೂಢ ಮಜರ್‌?

ಕರ್ನಾಟಕ ರಾಜಕಾರಣವೀಗ ದೆಹಲಿ ಅಂಗಳಕ್ಕೆ ತಲುಪಿದೆ. ಪ್ರತಿ ದಿನವೂ ದೆಹಲಿಯಲ್ಲಿ ರಾಜ್ಯ ರಾಜಕಾರಣದ ಬಿಸಿ ಬಿಸಿ ಚರ್ಚೆ ಆಗುತ್ತಿದೆ. 10 ಜನಪಥ್‌ನಲ್ಲಿರುವ ಸೋನಿಯಾ ಗಾಂಧಿ ನಿವಾಸವೂ ಇದಕ್ಕೆ ಹೊರತಾಗಿಲ್ಲ. ಈ ನಡುವೆ ಸೋನಿಯಾ ಗಾಂಧಿ ನಿವಾಸದಲ್ಲಿರುವ 'ಮಜರ್‌' ಈಗ ಎಲ್ಲರ ಗಮನಸೆಳೆದಿದೆ.

India May 17, 2023, 9:56 PM IST

Falling or spreading vermilion is auspicious or inauspicious skrFalling or spreading vermilion is auspicious or inauspicious skr

ಕುಂಕುಮ ಕೈ ತಪ್ಪಿ ನೆಲಕ್ಕೆ ಬಿದ್ರೆ ಶುಭವೋ ಅಶುಭವೋ?

ಕುಂಕುಮಕ್ಕೆ ಹಿಂದೂ ಧರ್ಮದಲ್ಲಿ ಅಗಾಧ ಪ್ರಾಮುಖ್ಯತೆ ಇದೆ. ಅದು ಕೆಲವೊಮ್ಮೆ ಕೈ ತಪ್ಪಿ ಕೆಳಗೆ ಬೀಳಬಹುದು. ಮತ್ತೆ ಕೆಲವೊಮ್ಮೆ ಹಚ್ಚಿಕೊಳ್ಳುವಾಗ ಮುಖದ ಮೇಲೆಯೇ ಬೀಳಬಹುದು. ಕಾಲಿನ ಮೇಲೆಯೂ ಬೀಳಬಹುದು. ಇಂಥ ಸಂದರ್ಭಗಳು ಏನನ್ನು ಸೂಚಿಸುತ್ತವೆ?

Festivals May 17, 2023, 4:13 PM IST

Hair Cutting Rules in Puran On which days we should not cut hair skrHair Cutting Rules in Puran On which days we should not cut hair skr

Hair Cut rules: ವಾರದ ಈ ದಿನ ಕೂದಲು ಕತ್ತರಿಸಿದ್ರೆ ಆಯಸ್ಸು ಕಮ್ಮಿಯಾಗುತ್ತೆ!

ಹಿಂದೂ ಧರ್ಮದಲ್ಲಿ ಹೆಚ್ಚಿನ ಕೆಲಸಗಳಿಗೆ ಒಂದು ನಿರ್ದಿಷ್ಟ ನಿಯಮವನ್ನು ಮಾಡಲಾಗಿದೆ. ಪುರಾಣಗಳಲ್ಲಿ ಕೆಲವು ಕೆಲಸಗಳನ್ನು ನಿರ್ದಿಷ್ಟ ದಿನಗಳಲ್ಲಿ ಮಾತ್ರ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಅಂತೆಯೇ ಕೂದಲು ಕತ್ತರಿಸಲು ಸಹ ದಿನ ನಿಗದಿಗೊಳಿಸಲಾಗಿದೆ. 

Festivals May 14, 2023, 1:26 PM IST

Bird superstitions from around the world skrBird superstitions from around the world skr

ಈ ಹಕ್ಕಿನ ನೋಡಿದ್ರೆ ದಿನವೆಲ್ಲ ಅದೃಷ್ಟ!

ಪಕ್ಷಿಗಳ ಕುರಿತು ನಮ್ಮ ನಡುವೆ ಹಲವಾರು ನಂಬಿಕೆ- ಮೂಢನಂಬಿಕೆಗಳಿವೆ. ಕೆಲವು ಅದೃಷ್ಟವಾದರೆ, ಮತ್ತೆ ಕೆಲವನ್ನು ದುರದೃಷ್ಟವೆಂದು ಪರಿಗಣಿಸಲಾಗುತ್ತದೆ. ಹಕ್ಕಿಗಳ ಕುರಿತ 6 ನಂಬಿಕೆಗಳನ್ನು ಇಲ್ಲಿ ಕೊಡಲಾಗಿದೆ. 

Festivals May 4, 2023, 6:41 PM IST

Odisha minors married to dogs to ward off Evil spirits VinOdisha minors married to dogs to ward off Evil spirits Vin

ಇವ್ರಿಗೇನ್ ತಲೆಕೆಟ್ಟಿದ್ಯಾ..ಬೀದಿ ನಾಯಿ ಜೊತೆ ಮಕ್ಳ ಮದ್ವೆ ಮಾಡ್ತಿದ್ದಾರಪ್ಪೋ!

ಭಾರತ ದೇಶ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನದಲ್ಲಿ ಅದೆಷ್ಟೇ ಅಭಿವೃದ್ಧಿಯಾಗಿದ್ದರೂ ಇಲ್ಲಿ ಮೂಢನಂಬಿಕೆಗೆ ಮಾತ್ರ ಯಾವುದೇ ಕೊರತೆಯಿಲ್ಲ. ಅರ್ಥಹೀನ ಆಚರಣೆಗಳು, ಸಂಪ್ರದಾಯಗಳು ಇಲ್ಲಿ ಸಾಕಷ್ಟಿವೆ. ಹಾಗೆಯೇ ಒಡಿಶಾದಲ್ಲಿ ಒಂದೆಡೆ ಮಕ್ಕಳಿಗೆ ನಾಯಿ ಜೊತೆ ಮದುವೆ ಮಾಡಿಸಲಾಗ್ತಿದೆ. ಅರೆ. ಇದೇನ್ ವಿಚಿತ್ರಾನಪ್ಪ ಅನ್ಬೇಡಿ. ಇಲ್ಲಿದೆ ನೋಡಿ ಹೆಚ್ಚಿನ ಡೀಟೈಲ್ಸ್‌.

relationship Apr 19, 2023, 3:31 PM IST

4 Indian Traditions and logical reasons behind it skr4 Indian Traditions and logical reasons behind it skr

Indian logic: ಹಿಂದೂ ನಂಬಿಕೆಗಳ ಹಿಂದಿದೆ ಈ ಕಾರಣ..

ರಾತ್ರಿ ಬಟ್ಟೆ ಹೊಲಿಯಬಾರದು, ಉಗುರು ತೆಗೆಯಬಾರದು, ನೆಲ ಗುಡಿಸಬಾರದು ಮುಂತಾದ ಎಲ್ಲ ಮೂಢನಂಬಿಕೆಗಳ ಹಿಂದೆ ಇರಬಹುದಾದ ವೈಜ್ಞಾನಿಕ, ತಾರ್ಕಿಕ ಕಾರಣಗಳೇನು ಎಂದು ಇಂದು ನಾವು ನಿಮಗೆ ತಿಳಿಸುತ್ತೇವೆ. 

Festivals Apr 2, 2023, 4:35 PM IST

MLA K Poornima Awareness to Badagollarahatti People about Superstition gvdMLA K Poornima Awareness to Badagollarahatti People about Superstition gvd

Chitradurga: ಮುಟ್ಟೆಂದು ಊರಾಚೆ ಇದ್ದವರನ್ನು ಮನೆಗೆ ಕರೆತಂದು ಶಾಸಕಿ ಪೂರ್ಣಿಮಾ ಜಾಗೃತಿ

ಕಾರ್ಗತ್ತಲು, ಕೊರೆವ ಚಳಿಯ ನಡುವೆ ಋುತುಚಕ್ರದಿಂದಾಗಿ ಊರಾಚೆ ಮರದ ಬುಡದಲ್ಲಿ ಮಲಗಿದ್ದ ಸುಮಾರು ಏಳು ಮಂದಿ ಮಹಿಳೆಯರ ಮನವೊಲಿಸಿ ಮೌಢ್ಯ ನಿವಾರಣೆಗೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಯತ್ನಿಸಿದ ಅಪರೂಪದ ಪ್ರಸಂಗ ಬಡ ಗೊಲ್ಲರಹಟ್ಟಿ ಸಾಕ್ಷಿಯಾಯಿತು.

state Feb 10, 2023, 2:00 AM IST

serving 3 rotis at once is considered inauspicious in many Indian households skrserving 3 rotis at once is considered inauspicious in many Indian households skr

ಮೂರು ರೊಟ್ಟಿ ಒಟ್ಟಿಗೇ ಬಡಿಸೋದು ಅಶುಭ! ಕಾರಣ ಏನು ಗೊತ್ತಾ?

ಅನೇಕ ಭಾರತೀಯ ಮನೆಗಳಲ್ಲಿ ಒಂದೇ ಬಾರಿಗೆ ಮೂರು ರೊಟ್ಟಿಗಳನ್ನು ಬಡಿಸುವುದು ಅಶುಭವೆಂದು ನಿಮಗೆ ತಿಳಿದಿದೆಯೇ? ಇದಕ್ಕೆ ಅವರು ನೀಡುವ ಕಾರಣಗಳ ಪಟ್ಟಿ ಇಲ್ಲಿದೆ..

Festivals Jan 31, 2023, 4:46 PM IST

Know why you should not buy these 3 things on Saturday skrKnow why you should not buy these 3 things on Saturday skr

Saturday luck: ಶನಿವಾರ ಶಾಪಿಂಗ್ ಓಕೆ, ಆದ್ರೆ ಈ ವಸ್ತುಗಳ್ನ ಮಾತ್ರ ಮನೆಗೆ ತರ್ಬೇಡಿ!

ಜ್ಯೋತಿಷ್ಯದ ಪ್ರಕಾರ, ಶನಿವಾರವನ್ನು ವಾರದ ಅತ್ಯಂತ ಅಶುಭ ದಿನವೆಂದು ಪರಿಗಣಿಸಲಾಗಿದೆ. ಶನಿ ದೇವರ ಆಳ್ವಿಕೆಯಲ್ಲಿ, ಜನರು ಈ ದಿನ ಕೆಲವು ಕೆಲಸಗಳನ್ನು ಮಾಡುವುದನ್ನು ತಪ್ಪಿಸುತ್ತಾರೆ. ಏಕೆಂದರೆ ಅವರು ಅದನ್ನು ದುರದೃಷ್ಟವೆಂದು ಪರಿಗಣಿಸುತ್ತಾರೆ. ಶನಿವಾರದಂದು ನೀವು ಖರೀದಿಸಬಾರದ ಕೆಲ ವಸ್ತುಗಳ ಬಗ್ಗೆ ತಿಳಿಯಲು ಮುಂದೆ ಓದಿ.

Festivals Jan 28, 2023, 9:37 AM IST

Bihar Suspected of witchcraft on woman: People attacked her house and set her fire in Gaya akbBihar Suspected of witchcraft on woman: People attacked her house and set her fire in Gaya akb

ಮಾಟದ ಶಂಕೆ : ಎರಡು ಮಕ್ಕಳ ತಾಯಿಯನ್ನು ಜೀವಂತ ಸುಟ್ಟ ಜನ

ವಾಮಾಚಾರ ಮಾಡುತ್ತಿದ್ದಳೆಂದು ಆರೋಪಿಸಿ ಅಕ್ಕಪಕ್ಕದ ಮನೆಯವರೆಲ್ಲಾ ಸೇರಿ ಮಹಿಳೆಯನ್ನು ಆಕೆಯ ಮನೆಯಲ್ಲೇ ಬೆಂಕಿ ಹಚ್ಚಿ ಆಕೆ ಸಜೀವವಾಗಿ ಸಾಯುವಂತೆ ಮಾಡಿದ ಆಘಾತಕಾರಿ ಘಟನೆ ಬಿಹಾರದ ಗಯಾದಲ್ಲಿ ನಡೆದಿದೆ.

India Nov 6, 2022, 12:46 PM IST

Amazing Health Benefits of Ash Gourd VinAmazing Health Benefits of Ash Gourd Vin

ದೃಷ್ಟಿ ತಗೆಯಲು ಮಾತ್ರವಲ್ಲ ಆರೋಗ್ಯಕ್ಕೂ ಬೂದು ಕುಂಬಳಕಾಯಿ

ಬೂದು ಕುಂಬಳಕಾಯಿ ಎಲ್ಲರೂ ಅತ್ಯಂತ ಹೆಚ್ಚು ನಿರ್ಲಕ್ಷಿಸುವ ತರಕಾರಿ. ಬೂದು ಕುಂಬಳಕಾಯಿ ಹೆಸರು ಹೇಳಿದ ತಕ್ಷಣ ನೆನಪಾಗುವುದು  ಮಾಟ, ಮಂತ್ರ, ದೃಷ್ಟಿ ತಗೆಯುವಿಕೆ ಮುಂತಾದ ಮೂಢನಂಬಿಕೆ. ಯಾಕೆಂದರೆ ಇದನ್ನು ಹೆಚ್ಚಾಗಿ ಇಂಥಾ ಪದ್ಧತಿಗಳಿಗೇ ಸೀಮಿತಗೊಳಿಸಲಾಗಿದೆ. ಆದ್ರೆ ಬೂದು ಕುಂಬಳಕಾಯಿಯಲ್ಲಿರುವ ಆರೋಗ್ಯ ಪ್ರಯೋಜನಗಳು ಒಂದೆರಡಲ್ಲ.

Food Aug 10, 2022, 10:17 AM IST

Nag Panchami 2022 Know these superstitions associated with snakes skrNag Panchami 2022 Know these superstitions associated with snakes skr

Nag Panchami 2022: ನಾಗರ ಹಾವಿನ ಕುರಿತ ಮೂಢನಂಬಿಕೆಗಳು ಒಂದೆರಡಲ್ಲ..

ನಾಗರ ಪಂಚಮಿ ಹತ್ತಿರ ಬಂದಿದೆ. ಹಬ್ಬಕ್ಕೆ ತಯಾರಿ ಭರದಿಂದ ಸಾಗಿದೆ. ಈ ಸಂದರ್ಭದಲ್ಲಿ ಸರ್ಪವನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಹಾವಿಗೆ ಹಾಲೆರೆಯಲಾಗುತ್ತದೆ. ಆದರೆ, ನಿಜಕ್ಕೂ ಹಾವು ಹಾಲು ಕುಡಿಯುತ್ತದೆಯೇ? ಹಾವಿಗೆ ಸಂಬಂಧಿಸಿದ ಜನಪ್ರಿಯ ಮೂಢನಂಬಿಕೆಗಳು ಇಲ್ಲಿವೆ. 

Festivals Jul 27, 2022, 11:55 AM IST

superstition scenes in kannada serials do people belive such thingssuperstition scenes in kannada serials do people belive such things

ಸೀರಿಯಲ್‌ಗಳಲ್ಲಿ ಜೋಗವ್ವ, ಕೊರವಂಜಿ ಶಕುನ, ಈಗ್ಲೂ ಜನ ಇದನ್ನೆಲ್ಲ ನಂಬ್ತಾರಾ?

ಈಗ ನಾವಿರೋ ಕಾಲಕ್ಕೂ ಸೀರಿಯಲ್‌ನಲ್ಲಿ ಬರೋ ಕಾಲಕ್ಕೂ ಅಜಗಜಾಂತರ ವ್ಯತ್ಯಾಸ ಇರುವಂತೆ ಕಾಣುತ್ತಿದೆ. ಈಗಲೂ ಕೊರವಂಜಿ ಹೇಳೋ ಕಣಿಯನ್ನು ನಮ್ಮ ಸೀರಿಯಲ್ ಪಾತ್ರಗಳು ನಂಬುತ್ತವೆ. ತ್ರಿಕಾಲ ಜ್ಞಾನಿಯಂತೆ ಜೋಗವ್ವ ಬರ್ತಾಳೆ. ಈ ಕಾಲದಲ್ಲೂ ಜನ ಇದನ್ನೆಲ್ಲ ನಂಬ್ತಾರಾ ಅನ್ನೋದು ಸದ್ಯ ಹಲವರ ಮನಸ್ಸಲ್ಲಿ ಮೂಡಿರೋ ಪ್ರಶ್ನೆ.

 

Small Screen Jul 22, 2022, 4:33 PM IST