Festivals

ಪಕ್ಷಿಗಳ ಕುರಿತ ನಂಬಿಕೆಗಳು!

ಗೂಬೆ ಬಹಳ ಮುದ್ದು ಮುಖದ ಹಕ್ಕಿ. ಆದರೆ, ಹಗಲಿನಲ್ಲಿ ಗೂಬೆ ಕಂಡರೆ ದುರದೃಷ್ಟ ಎನ್ನಲಾಗುತ್ತದೆ. 

ಪಕ್ಷಿಗಳ ಕುರಿತ ನಂಬಿಕೆಗಳು!

ಮಿಂಚುಳ್ಳಿ ಬಹಳ ಅದೃಷ್ಟದ ಹಕ್ಕಿ. ಕಿಂಗ್‌ಫಿಶರ್ ಎಂದು ಕರೆಸಿಕೊಳ್ಳುವ ಮಿಂಚುಳ್ಳಿಯನ್ನು ನೀವು ನೋಡಿದ್ರೆ ಅದೃಷ್ಟದ ದಿನ ನಿಮ್ಮದು.

ಪಕ್ಷಿಗಳ ಕುರಿತ ನಂಬಿಕೆಗಳು!

ನೀವು 5 ಕಾಗೆಗಳು ಕೂತಿರುವುದು ನೋಡಿದರೆ ಅನಾರೋಗ್ಯವು ಅನುಸರಿಸುತ್ತದೆ; 6 ಕಾಗೆಗಳನ್ನು ನೋಡಿದ್ರೆ ಸಾವು ಬರುತ್ತದೆ.

ಪಕ್ಷಿಗಳ ಕುರಿತ ನಂಬಿಕೆಗಳು!

ಹಕ್ಕಿ ನಿಮ್ಮ ತಲೆಯ ಮೇಲೆ ಪೀ ಮಾಡಿದರೆ ಅದು ಅದೃಷ್ಟದ ಸಂಕೇತವಾಗಿದೆ!

ಪಕ್ಷಿಗಳ ಕುರಿತ ನಂಬಿಕೆಗಳು!

ಕಪ್ಪುಹಕ್ಕಿ ನಿಮ್ಮ ಮನೆಯ ಮೇಲೆ ಗೂಡು ಕಟ್ಟಿದರೆ ಅದೃಷ್ಟದ ದಿನಗಳ ಆರಂಭ ಎಂದು ತಿಳಿಯಬಹುದು.

ಪಕ್ಷಿಗಳ ಕುರಿತ ನಂಬಿಕೆಗಳು!

ನೀವು ಕಡಲುಕೋಳಿಯನ್ನು ಕೊಂದರೆ ನಾವಿಕರಾಗಲು ಧೈರ್ಯ ಮಾಡಬೇಡಿ. ಮೂಢನಂಬಿಕೆಯ ಪ್ರಕಾರ ನೀವು ಸಮುದ್ರದಲ್ಲಿ ಕಳೆದುಹೋಗುತ್ತೀರಿ.

ಬದುಕು ಬದಲಿಸೋ ಭಗವದ್ಗೀತೆಯ ಸಂದೇಶಗಳು

ಸರಳವಾದ್ರೂ ಪರಿಣಾಮಕಾರಿ ಈ ಚಿಕಿತ್ಸಾ ವಿಧಾನಗಳು..