Asianet Suvarna News Asianet Suvarna News
295 results for "

Sunny Leone

"
Bollywood actress Sunny leone joins dating app Social media crashed ckmBollywood actress Sunny leone joins dating app Social media crashed ckm

ಡೇಟಿಂಗ್ ಪ್ಲಾನ್ ಇದೆಯಾ? ಬಹುದಿನಗಳ ಬೇಡಿಕೆ ಈಡೇರಿಸಿದ ಸನ್ನಿ ಲಿಯೋನ್!

ಸನ್ನಿ ಲಿಯೋನ್ ಪೋಸ್ಟ್, ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಾಗ ಹಲವರು ಸನ್ನಿ ಭೇಟಿ ಮಾಡಲು ಮಾತ್ರವಲ್ಲ ಡೇಟಿಂಗ್ ಕುರಿತು ಕೇಳಿದ್ದಾರೆ. ಬಹುದಿನಗಳ ಈ ಬೇಡಿಕೆಯನ್ನು ಸನ್ನಿ ಈಡೇರಿಸಿದ್ದಾರೆ. ಸನ್ನಿ ಲಿಯೋನ್ ಇದೀಗ ಡೇಟಿಂಗ್ ಆ್ಯಪ್‌ನಲ್ಲಿ ಸೇರಿಕೊಂಡಿದ್ದಾರೆ. ಇನ್ನೇನಿದ್ದರು ಚಾಟಿಂಗ್, ಡೇಟಿಂಗ್...!

Cine World Sep 14, 2023, 8:36 PM IST

Bollywood actress Sunny Leone given treatment as like doctor satBollywood actress Sunny Leone given treatment as like doctor sat

ಎದೆ ಕಾಣಿಸೋ ಬ್ಲೌಸ್‌, ಸೊಂಟಕ್ಕೆ ದುಪ್ಪಟ್ಟಾ ಸುತ್ಕೊಂಡು ವೈದ್ಯಳಾದ ಸನ್ನಿ ಲಿಯೋನ್!

ಸನ್ನಿಲಿಯೋನ್‌ ಶೂಟಿಂಗ್‌ ಸೆಟ್‌ನಲ್ಲಿ ಗಾಯಗೊಂಡ ತಮ್ಮ ಸಹೋದ್ಯೋಗಿಗೆ ಸನ್ನಿಲಿಯೋನ್‌ ತಾನೇ ಸ್ವತಃ ಡಾಕ್ಟರ್‌ ಆಗಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ.

Cine World Sep 14, 2023, 7:32 PM IST

Bollywood Katrina Kaif is one among most searched stars in pornhub vcsBollywood Katrina Kaif is one among most searched stars in pornhub vcs

ಹುಡುಗರು Pornhubನಲ್ಲಿ ಅತಿ ಹೆಚ್ಚು ಹುಡುಕಿದ್ದು ಈ ನಟಿಯನ್ನು; ಸನ್ನಿ ಲಿಯೋನ್ ಮೀರಿಸಿದ ಕೈಫ್ ಬೆಡ್‌ರೂಮ್ ಹಾಟ್ ವಿಡಿಯೋ!

ಬಾಲಿವುಡ್ ನಟಿಯರೂ ಇದ್ದಾರೆ ಪೋರ್ನ್‌ ಹಬ್‌ನಲ್ಲಿ. ಸನ್ನಿ ಲಿಯೋನ್ ಮೀರಿಸುತ್ತಾಳಂತೆ ಈ ಸ್ಟಾರ್ ನಟಿ..... 

Cine World Sep 6, 2023, 10:43 AM IST

bollywood actress Sunny Leone embraces Kasavu saree look in Kozhikode sanbollywood actress Sunny Leone embraces Kasavu saree look in Kozhikode san

ಕೇರಳ ಕುಟ್ಟಿ ಲುಕ್ಕಲ್ಲಿ ಸನ್ನಿ ಲಿಯೋನ್, ಸ್ವಲ್ಪ ಸೆರಗು ಸರಿ ಹಾಕೊಳ್ಳಿ ಅಂದ್ರು ನೆಟ್ಟಿಗರು!

ಸನ್ನಿ ಲಿಯೋನ್‌ ಅಂದಾಗ ಆಕೆಯ 'ಹಾಟ್‌' ಅವತಾರಗಳನ್ನೇ ನೋಡಿದ ಅಭಿಮಾನಿಗಳಿಗೆ ಕಳೆದ ಭಾನುವಾರ ಅಚ್ಚರಿ ಕಾದಿತ್ತು. ಹಾಟ್‌ ಡ್ರೆಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸನ್ನಿ ಲಿಯೋನ್‌ರನ್ನು ಸಾಂಪ್ರದಾಯಿಕ ಕೇರಳ ಸೀರೆಯಲ್ಲಿ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Entertainment Sep 5, 2023, 6:48 PM IST

sunny leone praises bengaluru airport calls it a piece of art ashsunny leone praises bengaluru airport calls it a piece of art ash

ಬೆಂಗಳೂರು ಏರ್‌ಪೋರ್ಟ್‌ ಹಾಡಿ ಹೊಗಳಿದ ಸನ್ನಿ ಲಿಯೋನ್‌: ಟರ್ಮಿನಲ್‌ - 2 ಅನ್ನು ಕಲಾಕೃತಿಗೆ ಹೋಲಿಸಿದ ಹಾಟ್‌ ನಟಿ!

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ನಟಿ ಸನ್ನಿ ಲಿಯೋನ್ ಬೆಂಗಳೂರು ಏರ್‌ಪೋರ್ಟ್‌ ನಾನು ನೋಡಿದ ಅತ್ಯಂತ ಸುಂದರವಾದ ವಿಮಾನ ನಿಲ್ದಾಣ ಎಂದು ಹಾಡಿ ಹೊಗಳಿದ್ದಾರೆ.

Cine World Aug 12, 2023, 5:37 PM IST

Sunny Leone reveals she lost 3 cars in Mumbai rains including Mercedes truck suc Sunny Leone reveals she lost 3 cars in Mumbai rains including Mercedes truck suc

ಕೋಟಿ ಕೋಟಿ ಬೆಲೆಬಾಳುವ ಮೂರು ಕಾರು ಕಳ್ಕೊಂಡ ನಟಿ ಸನ್ನಿ ಲಿಯೋನ್!

ಭಾರತಕ್ಕೆ ಆಮದು ಮಾಡಿಕೊಂಡಿದ್ದ ಮೂರು ಐಷಾರಾಮಿ ಕಾರುಗಳನ್ನು ಮಳೆಗೆ ಕೊಚ್ಚಿಕೊಂಡು ಹೋದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ ಬಾಲಿವುಡ್​ ನಟಿ ಸನ್ನಿ ಲಿಯೋನ್​, 
 

Cine World Aug 10, 2023, 3:32 PM IST

Sushmita Sen to Sunny Leone Seven Bollywood celebrities who adopted children raoSushmita Sen to Sunny Leone Seven Bollywood celebrities who adopted children rao

ಸನ್ನಿ ಲಿಯೋನ್‌-ಸುಶ್ಮಿತಾ ಸೇನ್‌: ಮಕ್ಕಳ ದತ್ತು ಪಡೆದ ಬಾಲಿವುಡ್‌ ಸೆಲೆಬ್ರೆಟಿಗಳು

ಕೆಲವು ಸಿನಿಮಾ ನಟ-ನಟಿಯರು ತೆರೆ ಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲೂ ಸಮಾಜಕ್ಕೆ ಮಾದರಿಯಾಗುವ ಕೆಲಸಗಳನ್ನು ಮಾಡಿದ ಹಲವು ಉದಾಹರಣೆಗೆಳಿವೆ.ಮಕ್ಕಳನ್ನು ದತ್ತು ಪಡೆದಿದ್ದೂ ಅದರಲ್ಲಿ ಸೇರಿದೆ. ಬಾಲಿವುಡ್‌ನ ಈ ಸೆಲೆಬ್ರೆಟಿಗಳು ಮಕ್ಕಳನ್ನು ದತ್ತು ಪಡೆದ ಹೆಮ್ಮೆಯ ಪೋಷಕರಾಗಿದ್ದಾರೆ.
 

Cine World Aug 4, 2023, 6:12 PM IST

Pooja reveals Mahesh entered BB 5 to convince Sunny Leone for Jism 2 sucPooja reveals Mahesh entered BB 5 to convince Sunny Leone for Jism 2 suc

ಪೋರ್ನ್​ ಸ್ಟಾರ್ ಸನ್ನಿ ಲಿಯೋನ್​ಗಾಗಿ ಅಪ್ಪನನ್ನು ಬಿಗ್​ಬಾಸ್​ ಮನೆಗೆ ಕಳುಹಿಸಿದ್ದಂತೆ ನಟಿ ಪೂಜಾ ಭಟ್​!

ನೀಲಿ ತಾರೆಯಾಗಿದ್ದ ಸನ್ನಿ ಲಿಯೋನ್​ ಅವರನ್ನು ಭೇಟಿಯಾಗುವುದಕ್ಕಾಗಿಯೇ ತಾವು ತಮ್ಮ ತಂದೆ ಮಹೇಶ್​ ಭಟ್​ ಅವರನ್ನು ಬಿಗ್​ಬಾಸ್​  ಮನೆಯೊಳಕ್ಕೆ ಕಳಹಿಸಿರುವುದಾಗಿ ನಟಿ ಪೂಜಾ ಭಟ್​ ಹೇಳಿದ್ದಾರೆ. 
 

Small Screen Aug 3, 2023, 5:43 PM IST

If Sunny Leone marries Sunny Deol she will become Sunny Deol troll posts viral sucIf Sunny Leone marries Sunny Deol she will become Sunny Deol troll posts viral suc

ಸನ್ನಿ ಲಿಯೋನ್​, ಸನ್ನಿ ಡಿಯೋಲ್​ರನ್ನು ಮದ್ವೆಯಾಗಿದ್ರೆ ಏನಾಗ್ತಿತ್ತು? ನಕ್ಕುನಗಿಸುವ ಪೋಸ್ಟ್ ವೈರಲ್​

 ಬಾಲಿವುಡ್​ ನಟರಾದ ಸನ್ನಿ ಲಿಯೋನ್​ ಮತ್ತು ಸನ್ನಿ ಡಿಯೋಲ್ ಒಂದು ವೇಳೆ  ಮದ್ವೆಯಾಗಿದ್ರೆ ಸನ್ನಿ ಲಿಯೋನ್​ ಹೆಸರು ಏನಾಗ್ತಿತ್ತು ಎಂಬ ಬಗ್ಗೆ  ನಕ್ಕುನಗಿಸುವ ಚರ್ಚೆ ಶುರುವಾಗಿದೆ. 
 

Cine World Jul 30, 2023, 12:58 PM IST

Actor Roja Compares Pawan Klayan With Sunny Leone Netizens angry sucActor Roja Compares Pawan Klayan With Sunny Leone Netizens angry suc

ಆಂಧ್ರದ ರಾಜಕೀಯದಲ್ಲಿ ಕೋಲಾಹಲ: ಪವನ್​ ಕಲ್ಯಾಣ್-ರೋಜಾ ಮಧ್ಯೆ ಬಂದ ಸನ್ನಿ ಲಿಯೋನ್​!

ನಟರು ಹಾಗೂ ರಾಜಕಾರಣಿಗಳಾಗಿರುವ ಪವನ್​ ಕಲ್ಯಾಣ್ ಮತ್ತು  ರೋಜಾ ಮಧ್ಯೆ  ಸನ್ನಿ ಲಿಯೋನ್ ಹೆಸರು ಬಂದಿದ್ದು, ಆಂಧ್ರದ ರಾಜಕೀಯದಲ್ಲಿ ಕೋಲಾಹಲ ಉಂಟಾಗಿದೆ. ಏನಿದು ವಿಷಯ?  
 

News Jul 17, 2023, 5:20 PM IST

Sunny Leone shared video saying husband cheated me nbnSunny Leone shared video saying husband cheated me nbn
Video Icon

ಸನ್ನಿ ಲಿಯೋನ್‌ ಗಂಡ ಆಕೆಗೆ ಮೋಸ ಮಾಡಿದ್ರಾ..?: ನಟಿ ಹೀಗೆ ಬರೆದುಕೊಂಡಿದ್ದೇಕೆ ..?

ನಟಿ ಸನ್ನಿ ಲಿಯೋನ್‌ ಗಂಡ ಅವರಿಗೆ ಮೋಸ ಮಾಡಿದ್ದಾರಂತೆ. ಹೀಗೆಂದು ಹೇಳಿ ನಟಿ ವಿಡಿಯೋ ಅಪ್‌ಲೋಡ್ ಮಾಡಿ ಆರೋಪಿಸಿದ್ದಾರೆ.
 

Sandalwood Jul 17, 2023, 4:01 PM IST

Sunny Leone Opens Up About Her journey in the adult film career gowSunny Leone Opens Up About Her journey in the adult film career gow

ಪಾರ್ನ್ ಸಿನೆಮಾ ಜಗತ್ತಿನ ತನ್ನ ಹಳೆಯ ದಿನಗಳನ್ನು ನೆನಪಿಸಿಕೊಂಡ ಸನ್ನಿ ಲಿಯೋನ್

ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ತಮ್ಮ ಪಾರ್ನ್ ಸಿನೆಮಾ ಇಂಡಸ್ಟ್ರೀಯ ಬಗ್ಗೆ ಈಗ ಮತ್ತೆ ಮಾತನಾಡಿದ್ದಾರೆ. ಜೊತೆಗೆ ಅಂದಿನ ಕಷ್ಟದ ದಿನಗಳನ್ನು ನೆನೆದಿದ್ದಾರೆ.

Cine World Jul 15, 2023, 6:20 PM IST

Sunny Leone catches husband Daniel Weber cheated clips gowSunny Leone catches husband Daniel Weber cheated clips gow

ಗಂಡ ನನಗೆ ಮೋಸ ಮಾಡಿದ್ದಾನೆ, ಹಾಟ್ ನಟಿ ಸನ್ನಿ ಲಿಯೋನ್ ಆರೋಪ

ಹಾಟ್ ನಟಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ತಮ್ಮ ಗಂಡನ ವಿರುದ್ಧ ನನಗೆ ಮೋಸ ಮಾಡಿದ್ದಾನೆ ಎಂದು ವಿಡಿಯೋ ಅಪ್‌ಲೋಡ್ ಮಾಡಿ ಆರೋಪಿಸಿದ್ದಾರೆ. ಕೆನಡಾ ಮೂಲದ ಭಾರತೀಯ-ಅಮೇರಿಕನ್ ನಟಿ ಸದ್ಯ ಮುಂಬೈನಲ್ಲಿ ತನ್ನ ಗಂಡ ಮತ್ತು ಮೂವರು ಮಕ್ಕಳ ಜೊತೆಗೆ ವಾಸಿಸುತ್ತಿದ್ದಾರೆ. ಮನೆಯಲ್ಲಿ ಗಂಡ ಡೇನಿಯಲ್ ವೆಬರ್ ತನಗೆ ಗೊತ್ತಿಲ್ಲದೇ ಐಸ್ ಕ್ರೀಮ್ ತಿಂದಿದ್ದಾನೆ  ಎಂದು ಹೇಳಿರುವ ನಟಿ, ಡೇನಿಯಲ್ ಐಸ್‌ಕ್ರಿಂ ತಿನ್ನುವತ್ತಿರುವ ವಿಡಿಯೋ  ಅಪ್‌ಲೋಡ್ ಮಾಡಿ ಹಿ ಚೀಟೆಡ್ ಆನ್‌ ಮಿ ಎಂದು ತಮಾಷೆಗೆ ಬರೆದುಕೊಂಡಿದ್ದಾರೆ.

Cine World Jul 15, 2023, 5:01 PM IST

Celina Jaitley to Sunny Leone Bollywood actress who married foreign mens akbCelina Jaitley to Sunny Leone Bollywood actress who married foreign mens akb

ಸೆಲಿನಾ ಟೂ ಸನ್ನಿ : ವಿದೇಶಿಯರ ಮದುವೆಯಾದ ಬಾಲಿವುಡ್‌ನ ದೇಸಿ ಬೆಡಗಿಯರು

ಬಾಲಿವುಡ್‌ನ ದೇಶಿ ಹುಡುಗಿಯರೆಂದೇ ಖ್ಯಾತಿ ಗಳಿಸಿರುವ ಪ್ರಿಯಾಂಕಾ ಚೋಪ್ರಾರಿಂದ ಹಿಡಿದು ಸೆಲಿನಾ ಜೇಟ್ಲಿವರೆಗೆ ಸಾಕಷ್ಟು ಬಾಲಿವುಡ್ ನಟಿಯರು ವಿದೇಶಿ ಹುಡುಗರನ್ನು, ಉದ್ಯಮಿಗಳನ್ನು ನಟರನ್ನು ಮದುವೆಯಾಗಿದ್ದಾರೆ. ವಿದೇಶಿ ಹುಡುಗನ ಕೈ ಹಿಡಿದ ದೇಶಿ ಬೆಡಗಿಯರ ಡಿಟೇಲ್ಸ್ ಇಲ್ಲಿದೆ. 

Cine World Jul 10, 2023, 3:29 PM IST

Sunny Leone says she turned 24 adds as far as age is concerned sucSunny Leone says she turned 24 adds as far as age is concerned suc

ವಯಸ್ಸಿನ ಗುಟ್ಟು ತಿಳಿಸಿ ಹುಬ್ಬೇರಿಸುವಂತೆ ಮಾಡಿದ ಮಾಜಿ ಪೋರ್ನ್​ ಸ್ಟಾರ್​ ಸನ್ನಿ ಲಿಯೋನ್​

ಕಳೆದ ಮೇ ತಿಂಗಳಿನಲ್ಲಿ 42ನೇ ಹುಟ್ಟುಹಬ್ಬ ಆಚರಿಸಿಕೊಂಡಿರೋ ನಟಿ ಸನ್ನಿ ಲಿಯೋನ್​ ತಮ್ಮ ವಯಸ್ಸಿನ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ್ದೇನು? 
 

Cine World Jun 24, 2023, 5:36 PM IST