Asianet Suvarna News Asianet Suvarna News
95 results for "

Sunil Gavaskar

"
Leicester Cricket Ground Named After Sunil Gavaskar Cricket Legend Feels Blessed kvnLeicester Cricket Ground Named After Sunil Gavaskar Cricket Legend Feels Blessed kvn

ಇಂಗ್ಲೆಂಡ್‌ನಲ್ಲಿ ಸುನಿಲ್ ಗವಾಸ್ಕರ್ ಮೈದಾನ ಉದ್ಘಾಟನೆ: ಭಾವನಾತ್ಮಕ ಕ್ಷಣ ಮೆಲುಕು ಹಾಕಿದ ಸನ್ನಿ..!

ಸುನಿಲ್‌ ಗವಾಸ್ಕರ್ ಸಾಧನೆಗೆ ಮತ್ತೊಂದು ಗರಿ
ಲೀಸೆಸ್ಟರ್‌ನಲ್ಲಿ ಕ್ರಿಕೆಟ್ ಮೈದಾನ ಉದ್ಘಾಟಿಸಿದ ಗವಾಸ್ಕರ್
ಕ್ರಿಕೆಟ್ ಮೈದಾನ ಉದ್ಘಾಟಿಸಿ ಸಂತಸ ಹಂಚಿಕೊಂಡ ಸನ್ನಿ

Cricket Jul 26, 2022, 12:11 PM IST

Leicester cricket ground to be named after Indian Cricket Legend Sunil Gavaskar kvnLeicester cricket ground to be named after Indian Cricket Legend Sunil Gavaskar kvn

ಇಂಗ್ಲೆಂಡ್ ಕ್ರಿಕೆಟ್‌ ಸ್ಟೇಡಿಯಂಗೆ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗನ ಹೆಸರು..!

* ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸಾಧನೆಗೆ ಮತ್ತೊಂದು ಗರಿ
* ಇಂಗ್ಲೆಂಡ್‌ನಲ್ಲಿ ಸುನಿಲ್ ಗವಾಸ್ಕರ್ ಹೆಸರಿನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ
* ಸಂತಸ ವ್ಯಕ್ತಪಡಿಸಿದ ಲಿಟ್ಲ್‌ ಮಾಸ್ಟರ್

Cricket Jul 23, 2022, 4:29 PM IST

Cricket legend Sunil Gavaskar receives honorary doctorate from RSS chief Mohan Bhagwat sanCricket legend Sunil Gavaskar receives honorary doctorate from RSS chief Mohan Bhagwat san

ಸುನೀಲ್ ಗವಾಸ್ಕರ್‌ಗೆ ಗೌರವ ಡಾಕ್ಟರೇಟ್‌ ಪ್ರಧಾನ ಮಾಡಿದ ಮೋಹನ್‌ ಭಾಗವತ್‌

ಕರ್ನಾಟಕದ ಮುದ್ದೇನಹಳ್ಳಿಯಲ್ಲಿರುವ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವ ವಿದ್ಯಾಲಯದ ಮೊದಲ ಘಟಿಕೋತ್ಸವದಲ್ಲಿ ಈ ಗೌರವವನ್ನು ನೀಡಲಾಯಿತು. ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸುನಿಲ್ ಗವಾಸ್ಕರ್ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಔಪಚಾರಿಕವಾಗಿ ಪ್ರದಾನ ಮಾಡಿದರು.

Cricket Jul 14, 2022, 8:30 PM IST

Happy Birthday Sunil Gavaskar 5 major records he held in International Cricket kvnHappy Birthday Sunil Gavaskar 5 major records he held in International Cricket kvn

Sunil Gavaskar turns 73: ಸುನಿಲ್ ಗವಾಸ್ಕರ್ ಹೆಸರಿನಲ್ಲಿರುವ ಟಾಪ್ 5 ದಾಖಲೆಗಳಿವು

ಬೆಂಗಳೂರು: ಭಾರತ ಕ್ರಿಕೆಟ್‌ನ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್(ಜು.10) ಇಂದು ತಮ್ಮ 73ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ಧಾರೆ. ಸುನಿಲ್ ಗವಾಸ್ಕರ್ ಜುಲೈ 10,1949ರಲ್ಲಿ ಜನಿಸಿದ್ದರು. 1983ರ ಏಕದಿನ ವಿಶ್ವಕಪ್‌ ವಿಜೇತ ತಂಡದ ಸದಸ್ಯರಲ್ಲಿ ಸುನಿಲ್ ಗವಾಸ್ಕರ್ ಕೂಡಾ ಒಬ್ಬರಾಗಿದ್ದರು. ಲಿಟ್ಲ್ ಮಾಸ್ಟರ್ ಖ್ಯಾತಿಯ ಸುನಿಲ್ ಗವಾಸ್ಕರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ದಿಗ್ಗಜ ಕ್ರಿಕೆಟಿಗನ ಹೆಸರಿನಲ್ಲಿರುವ 5 ಅಪರೂಪದ ದಾಖಲೆಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.
 

Cricket Jul 10, 2022, 3:00 PM IST

Happy birthday Sunil Gavaskar BCCI lead wishes for Indian legend as he turns 73 kvnHappy birthday Sunil Gavaskar BCCI lead wishes for Indian legend as he turns 73 kvn

Happy birthday Sunil Gavaskar: 73ನೇ ವಸಂತಕ್ಕೆ ಕಾಲಿಟ್ಟ ಕ್ರಿಕೆಟ್ ದಿಗ್ಗಜ ಗವಾಸ್ಕರ್

* 73ನೇ ಹುಟ್ಟುಹಬ್ಬ ಅಚರಿಸಿಕೊಂಡ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್
* ಟ್ವೀಟ್ ಮೂಲಕ ಶುಭಹಾರೈಸಿದ ಹಿರಿ-ಕಿರಿಯ ಕ್ರಿಕೆಟಿಗರು
* 1949ರ ಜುಲೈ 10ರಂದು ಜನಿಸಿದ ಸುನಿಲ್ ಗವಾಸ್ಕರ್

Cricket Jul 10, 2022, 1:28 PM IST

Sunil Gavaskar Names Rahul Tewatia Should Have Been Part Of India Squad For Ireland T20Is kvnSunil Gavaskar Names Rahul Tewatia Should Have Been Part Of India Squad For Ireland T20Is kvn

ಐರ್ಲೆಂಡ್ ಪ್ರವಾಸಕ್ಕೆ ಈ ಆಟಗಾರ ಭಾರತ ತಂಡದಲ್ಲಿರಬೇಕಿತ್ತು: ಸುನಿಲ್ ಗವಾಸ್ಕರ್

* ಐರ್ಲೆಂಡ್ ಎದುರು ಟಿ20 ಸರಣಿಯನ್ನಾಡಲು ಸಜ್ಜಾದ ಟೀಂ ಇಂಡಿಯಾ
* ಐರ್ಲೆಂಡ್ ಪ್ರವಾಸದಲ್ಲಿ ಭಾರತ ತಂಡವನ್ನು ಮುನ್ನಡೆಸಲಿರುವ ರಾಹುಲ್ ತೆವಾಟಿಯಾ
* ಇದೇ ಜೂನ್ 26 ಹಾಗೂ 28ರಂದು ಐರ್ಲೆಂಡ್ ಎದುರು ಟಿ20 ಸರಣಿಯನ್ನಾಡಲಿರುವ ಭಾರತ

Cricket Jun 21, 2022, 4:36 PM IST

IPL 2022 Sunil Gavaskar on calls for rest as RCB star slips to new low kvnIPL 2022 Sunil Gavaskar on calls for rest as RCB star slips to new low kvn

IPL 2022 ಲೆಜೆಂಡ್ ಸುನಿಲ್ ಗವಾಸ್ಕರ್ ಮಾತಿಗೂ ಬೆಲೆ ಕೊಡೋದಿಲ್ವಾ ಬಿಸಿಸಿಐ ಸೆಲೆಕ್ಟರ್ಸ್..?

* ಐಪಿಎಲ್‌ನಲ್ಲಿ ಪದೇ ಪದೇ ವೈಫಲ್ಯ ಅನುಭವಿಸುತ್ತಿರುವ ವಿರಾಟ್ ಕೊಹ್ಲಿ

* ಐಪಿಎಲ್​​ನಲ್ಲಿ ವಿರಾಟ್‌ ಕೊಹ್ಲಿ 12 ಪಂದ್ಯಗಳಿಂದ ಹೊಡೆದಿರುವುದು ಒಂದು ಹಾಫ್ ಸೆಂಚುರಿ

* ಆರ್​ಸಿಬಿಗೆ ಕೊಹ್ಲಿಯೇ ಬ್ರ್ಯಾಂಡ್, ಪ್ಲೇಯಿಂಗ್-11ನಲ್ಲಿ ಇರಬೇಕು.

Cricket May 10, 2022, 4:43 PM IST

Sunil Gavaskar Weighs In On KKR Dropping Star All Rounder Venkatesh Iyer In IPL 2022 kvnSunil Gavaskar Weighs In On KKR Dropping Star All Rounder Venkatesh Iyer In IPL 2022 kvn

IPL 2022: KKR ಈ ಆಟಗಾರರನ್ನು ಕೈಬಿಟ್ಟಿದ್ದೇ ಒಳ್ಳೆಯದ್ದು ಎಂದು ಸುನಿಲ್ ಗವಾಸ್ಕರ್..!

* ರಾಜಸ್ಥಾನ ರಾಯಲ್ಸ್ ವಿರುದ್ದ ಗೆದ್ದು ಬೀಗಿದ ಕೋಲ್ಕತಾ ನೈಟ್ ರೈಡರ್ಸ್

* ರಾಯಲ್ಸ್ ಎದುರು 7 ವಿಕೆಟ್‌ ಭರ್ಜರಿ ಗೆಲುವು ದಾಖಲಿಸಿದ ಕೆಕೆಆರ್

* ಕೆಕೆಆರ್ ತಂಡವು ಸ್ಟಾರ್ ಆಟಗಾರರನ್ನು ಹೊರಗಿಟ್ಟಿದನ್ನು ಸಮರ್ಥಿಸಿಕೊಂಡ ಸುನಿಲ್ ಗವಾಸ್ಕರ್

 

Cricket May 3, 2022, 2:15 PM IST

Sunil Gavaskar asks British commentator about Kohinoor during IPL match Twitter reacts podSunil Gavaskar asks British commentator about Kohinoor during IPL match Twitter reacts pod

ಕೋಹಿನೂರ್ ಯಾವಾಗ ಹಿಂತಿರುಗಿಸ್ತೀರಿ? ಲೈವ್‌ನಲ್ಲೇ ಗವಾಸ್ಕರ್ ಪ್ರಶ್ನೆ, ಬ್ರಿಟಿಷ್ ಕಮೆಂಟೆಟರ್ ಕಕ್ಕಾಬಿಕ್ಕಿ!

ಐಪಿಎಲ್‌ ಕಮೆಂಟ್ರಿ ಮಾಡುತ್ತಿದ್ದ ಗಾವಾಸ್ಕರ್‌ ಏಕಾಏಕಿ ಕೋಹಿನೂರ್ ವಜ್ರ ಯಾವಾಗ ಹಿಂತಿರುಗಿಸ್ತೀರಿ ಎಂದು ಪ್ರಶ್ನಿಸಿದ್ದಾರೆ. ಲೈವ್‌ನಲ್ಲೇ ಕೇಳಿ ಬಂದ ಈ ಪ್ರಶ್ನೆಗೆ ಬ್ರಿಟಿಷ್ ಕಮೆಂಟೆಟರ್ ಅಲನ್ ವಿಲ್ಕಿನ್ಸ್‌ಗೆ ಕೆಲ ಹೊತ್ತು ಕಕ್ಕಾಬಿಕ್ಕಿಯಾಗಿದ್ದಾರೆ. 

Cricket Apr 12, 2022, 9:14 AM IST

Legendary Cricketer GR Viswanath autobiography Wrist Assured launched during India vs Sri Lanka Pink Ball Test kvnLegendary Cricketer GR Viswanath autobiography Wrist Assured launched during India vs Sri Lanka Pink Ball Test kvn

Wrist Assured: ದಿಗ್ಗಜ ಕ್ರಿಕೆಟಿಗ ಜಿಆರ್‌ ವಿಶ್ವನಾಥ್ ಆತ್ಮಕಥನ ಬಿಡುಗಡೆ

73 ವರ್ಷದ ಗುಂಡಪ್ಪ ವಿಶ್ವನಾಥ್‌, ಭಾರತ ಪರ 91 ಟೆಸ್ಟ್‌ಗಳಲ್ಲಿ 6,080 ರನ್‌ ಕಲೆಹಾಕಿದ್ದಾರೆ. ಈ ಆತ್ಮಕಥನವನ್ನು ಹೊರತರಲು ಖ್ಯಾತ ಕ್ರಿಕೆಟ್‌ ಬರಹಗಾರ ಆರ್‌.ಕೌಶಿಕ್‌ ಸಹ ಲೇಖಕರಾಗಿ ಕಾರ‍್ಯನಿರ್ವಹಿಸಿದ್ದಾರೆ. 266 ಪುಟಗಳನ್ನು ಒಳಗೊಂಡಿರುವ ‘ರಿಸ್ಟ್‌ ಅಶ್ಯೂರ್ಡ್‌’ ಹೆಸರಿನ ಆತ್ಮಕಥೆಯು ಕ್ರಿಕೆಟ್ ಜಗತ್ತಿನ ಹಲವು ಸ್ವಾರಸ್ಯಕರ ಘಟನೆಗಳನ್ನು ಒಳಗೊಂಡಿದೆ.

Cricket Mar 13, 2022, 10:19 AM IST

We only know Lata Mangeshkar Sunil Gavsakar hits back pakistani singer Noor Jehan in 1982 lahore visit ckmWe only know Lata Mangeshkar Sunil Gavsakar hits back pakistani singer Noor Jehan in 1982 lahore visit ckm
Video Icon

RIP Latat Mangeshkar ನಮಗೆ ಲತಾ ಮಂಗೇಶ್ಕರ್ ಮಾತ್ರ ಗೊತ್ತು, ಪಾಕಿಸ್ತಾನಿ ಗಾಯಕಿ ಅಹಂ ಇಳಿಸಿದ್ದ ಸುನಿಲ್ ಗವಾಸ್ಕರ್!

ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್ ಅಗಲಿಕೆ ನೋವು ಭಾರತೀಯರಲ್ಲಿ ಮಡುಗಟ್ಟಿದೆ. ಇದೀಗ ಲತಾ ಮಂಗೇಶ್ಕರ್ ಕುರಿತ ಹಲವು ರೋಚಕ ವಿಚಾರಗಳು ಮತ್ತೆ ಸದ್ದು ಮಾಡುತ್ತಿದೆ. ಇದರಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪಾಕಿಸ್ತಾನ ಗಾಯಕಿಗೆ ನೀಡಿದ ತಿರುಗೇಟು ವಿಡಿಯೋ ವೈರಲ್ ಆಗಿದೆ.

Cine World Feb 7, 2022, 11:54 PM IST

Ind vs SA Former Cricketer Sunil Gavaskar Slams Rishabh Pant Batting Approach in Johannesburg Test kvnInd vs SA Former Cricketer Sunil Gavaskar Slams Rishabh Pant Batting Approach in Johannesburg Test kvn

Ind vs SA: ಸ್ವಲ್ಪವಾದರೂ ಜವಾಬ್ದಾರಿಯಿರಬೇಕು: ಪಂತ್ ವಿರುದ್ದ ಕಿಡಿಕಾರಿದ ಗವಾಸ್ಕರ್‌..!

ಕಗಿಸೋ ರಬಾಡ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸುವ ಯತ್ನ ನಡೆಸಿ ಪಂತ್ ವಿಕೆಟ್ ಕೈಚೆಲ್ಲಿದರು. ರಿಷಭ್ ಪಂತ್ ಸ್ಪೋಟಕ ಬ್ಯಾಟಿಂಗ್ ಮೂಲಕ ಹಲವಾರು ಬಾರಿ ತಂಡಕ್ಕೆ ಆಸರೆಯಾಗಿದ್ದಾರೆ. ಆದರೆ ಇದೀಗ ಪಂದ್ಯ ಮಹತ್ವದ ಘಟ್ಟದಲ್ಲಿರುವಾಗ ಬೇಜವಾಬ್ದಾರಿ ಬ್ಯಾಟಿಂಗ್ ನಡೆಸಿದ್ದಕ್ಕೆ ರಿಷಭ್ ಪಂತ್ ಮೇಲೆ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

Cricket Jan 5, 2022, 4:51 PM IST

Sunil Gavaskar to Kapil Dev Former Team India Captains Children Occupation kvnSunil Gavaskar to Kapil Dev Former Team India Captains Children Occupation kvn

ಟೀಂ ಇಂಡಿಯಾ ಮಾಜಿ ನಾಯಕರ ಮಕ್ಕಳು ಈಗೇನು ಮಾಡ್ತಿದ್ದಾರೆ..?

ಬೆಂಗಳೂರು: ಭಾರತೀಯ ಕ್ರಿಕೆಟ್‌ (Indian Cricket Team) ಕಂಡ ದಿಗ್ಗಜ ನಾಯಕರು ಎಂದಾಕ್ಷಣ ತಕ್ಷಣಕ್ಕೆ ನೆನಪಾಗುವ ಹೆಸರುಗಳೆಂದರೇ ಕಪಿಲ್‌ ದೇವ್ (Kapil Dev), ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಮೊಹಮ್ಮದ್ ಅಜರುದ್ದೀನ್ ಹಾಗೂ ಸುನಿಲ್‌ ಗವಾಸ್ಕರ್. ಈ ಎಲ್ಲಾ ಆಟಗಾರರು ತಾವು ಮಾತ್ರ ಬೆಳೆದು ಮಿಂಚಲಿಲ್ಲ, ಬದಲಾಗಿ ಭಾರತ ತಂಡವನ್ನು ಮತ್ತೊಂದು ಸ್ಥರಕ್ಕೆ ಕೊಂಡೊಯ್ದಿದ್ದಾರೆ. ಕೆಲವು ಕ್ರಿಕೆಟಿಗರ ಮಕ್ಕಳು ತಮ್ಮ ತಂದೆಯ ಹಾದಿಯನ್ನೇ ಪಾಲಿಸಿದರೆ, ಮತ್ತೆ ಕೆಲವು ಕ್ರಿಕೆಟಿಗರ ಮಕ್ಕಳು ಕ್ರಿಕೆಟ್‌ ಹಾದಿ ಹಿಡಿಯದೇ ತಮ್ಮ ಆಸಕ್ತಿಕರ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ. ಬನ್ನಿ ಟೀಂ ಇಂಡಿಯಾದ ನಾಯಕರ ಮಕ್ಕಳು ಈಗೇನು ಮಾಡುತ್ತಿದ್ದಾರೆ ಎನ್ನುವುದನ್ನು ನೋಡೋಣ

Cricket Oct 3, 2021, 3:50 PM IST

Former Cricketer Sunil Gavaskar slams a section of Indian fans for defacing the Indian National flag kvnFormer Cricketer Sunil Gavaskar slams a section of Indian fans for defacing the Indian National flag kvn

ರಾಷ್ಟ್ರಧ್ವಜಕ್ಕೆ ಅಗೌರವ; ಭಾರತೀಯ ಫ್ಯಾನ್ಸ್‌ ಮೇಲೆ ಕಿಡಿಕಾರಿದ ಗವಾಸ್ಕರ್

ಗೆಲುವಿನ ಖುಷಿಯಲ್ಲಿ ಅಭಿಮಾನಿಗಳು ಕೆಲವೊಮ್ಮೆ ನೈತಿಕ ನೆಲಗಟ್ಟಿನಲ್ಲಿ ಮಿತಿಮೀರಿ ವರ್ತಿಸಿದ ಸನ್ನಿವೇಷಗಳಿಗೂ ಸಾಕ್ಷಿಯಾಗಿದ್ದೇವೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ವೀಕ್ಷಕ ವಿವರಣೆಗಾರರ ಕಾರ್ಯ ನಿರ್ವಹಿಸುತ್ತಿರುವ ಸುನಿಲ್‌ ಗವಾಸ್ಕರ್, ಭಾರತೀಯ ಅಭಿಮಾನಿಗಳು ರಾಷ್ಟ್ರಧ್ವಜಕ್ಕೆ ತೋರಿದ ಅಗೌರವದ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

Cricket Sep 7, 2021, 4:24 PM IST

Sunil Gavaskar fell in love with his an see couple 10 best photosSunil Gavaskar fell in love with his an see couple 10 best photos

ಆಟೋಗ್ರಾಫ್ ಕೇಳಲು ಹೋದ ಹುಡುಗಿಗೆ ಹೃದಯವನ್ನೇ ಕೊಟ್ಟ ಕ್ರಿಕೆಟರ್‌!

ಟೀಮ್‌ ಇಂಡಿಯಾದ ಮಾಜಿ ನಾಯಕ ಮತ್ತು ಟೆಸ್ಟ್ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ತಮ್ಮ 72ನೇ ಹುಟ್ಟುಹಬ್ಬವನ್ನು ಜುಲೈ 10ರಂದು ಆಚರಿಸಿಕೊಂಡಿದ್ದಾರೆ. ಮಾಜಿ ಬಲಗೈ ಬ್ಯಾಟ್ಸ್‌ಮನ್ ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್‌ಗಳ ಗಡಿ ದಾಟಿದ ಇತಿಹಾಸದಲ್ಲಿ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಅಷ್ಟೇ ಅಲ್ಲ, 1983ರ ವಿಶ್ವಕಪ್ ಗೆದ್ದ ಟೀಮ್‌ ಇಂಡಿಯಾದಲ್ಲಿದ್ದರು. ಲಕ್ಷಾಂತರ ಅಭಿಮಾನಿಗಳ ಹೃದಯವನ್ನು ತಮ್ಮ ಬ್ಯಾಟಿಂಗ್‌ ಮೂಲಕ ಗೆದ್ದಿದ್ದ ಗವಾಸ್ಕರ್ ಫ್ಯಾನ್‌ ಒಬ್ಬರಿಗೆ ಮನ ಸೋತಿದ್ದು ಮಾತ್ರ ವಿಶೇಷ. ಅದೇ ಅಭಿಮಾನಿಯೊಂದಿಗೆ ಕಳೆದ 47 ವರ್ಷಗಳಿಂದ ತಮ್ಮ ಜೀವನವನ್ನು ಕಳೆಯುತ್ತಿದ್ದಾರೆ. ಇಲ್ಲಿದೆ ಗವಾಸ್ಕರ್ ಮತ್ತು ಮಾರ್ಷ್ನೀಲ್ ಗವಾಸ್ಕರ್ ಲವ್‌ ಸ್ಟೋರಿ.

Cricket Jul 11, 2021, 7:22 AM IST